Asianet Suvarna News Asianet Suvarna News
39 results for "

Volleyball

"
Prime Volleyball Bengaluru Torpedoes get ready to roar kvnPrime Volleyball Bengaluru Torpedoes get ready to roar kvn

ವಾಲಿಬಾಲ್ ಲೀಗ್ ಗೆಲ್ಲಲು ಬೆಂಗ್ಳೂರು ಟಾರ್ಪೆಡೋಸ್‌ ಭರ್ಜರಿ ಸಿದ್ಧತೆ

ಅಮೆರಿಕದ ಖ್ಯಾತ ವಾಲಿಬಾಲ್ ಆಟಗಾರ ಡೇವಿಡ್ ಲೀ ಅವರ ಮಾರ್ಗದರ್ಶನದಲ್ಲಿ ನಗರದ ಯಲಹಂಕದಲ್ಲಿರುವ ಪಡುಕೋಣೆ-ದ್ರಾವಿಡ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಕಳೆದ ಮೂರು ತಿಂಗಳಿಂದ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. ಫೆ.15ರಂದು ಕೋಲ್ಕತಾ ಥಂಡರ್‌ ಬೋಲ್ಟ್ಸ್‌ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. 

Sports Feb 12, 2024, 11:19 AM IST

Volleyball Club World Championships 2023 Holders Sir Sicoma Perugia defend title with convincing win over Itambe Minas kvnVolleyball Club World Championships 2023 Holders Sir Sicoma Perugia defend title with convincing win over Itambe Minas kvn

Volleyball Club World Championships: ಸರ್‌ ಸೇಫ್ಟಿಗೆ ಕ್ಲಬ್‌ ವಾಲಿಬಾಲ್‌ ಕಿರೀಟ!

ಟೂರ್ನಿಯುದ್ದಕ್ಕೂ ಅಭೂತಪೂರ್ವ ಆಟ ಪ್ರದರ್ಶಿಸಿದ ಸರ್‌ ಸೇಫ್ಟಿ ತಂಡ ಫೈನಲ್‌ನಲ್ಲೂ ಎದುರಾಳಿ ಮೇಲೆ ಸವಾರಿ ಮಾಡಿತು. ಇಟಲಿಯ ಸಿಮೊನ್‌ ಜಿಯಾನೆಲಿ ಸೇರಿ ವಿಶ್ವ ಶ್ರೇಷ್ಠ ಆಟಗಾರರನ್ನು ಹೊಂದಿರುವ ಸರ್‌ ಸೇಫ್ಟಿ ತಂಡ ಆರಂಭಿಕ ಸೆಟ್‌ನಲ್ಲಿ 25-13 ಅಂತರದಲ್ಲಿ ಜಯಿಸಿತು.

Sports Dec 11, 2023, 10:09 AM IST

Top volleyball stars set to play Club World Championships in Bengaluru kvnTop volleyball stars set to play Club World Championships in Bengaluru kvn

ಬೆಂಗಳೂರಲ್ಲಿ ಇಂದಿನಿಂದ ದಿಗ್ಗಜ ವಾಲಿಬಾಲ್‌ ಆಟಗಾರರ ಶೋ!

ಒಲಿಂಪಿಕ್‌ ಪದಕ ವಿಜೇತರಾದ ಬ್ರೆಜಿಲ್‌ನ ವಾಲೇಸ್‌ ಡಿ ಸೋಜಾ, ರಷ್ಯಾದ ದಿಮಿಟ್ರಿ ಮುಸೆರ್‌ಸ್ಕೈ, ಫ್ರಾನ್ಸ್‌ನ ಎರ್ವಿನ್‌ ಎನ್‌ಗಾಪೆಥ್‌, ಹಾಲಿ ವಿಶ್ವ ಚಾಂಪಿಯನ್‌ (2022) ಇಟಲಿ ತಂಡದ ತಾರಾ ಆಟಗಾರ ಸಿಮೊನ್‌ ಜಿಯಾನೆಲಿ, ವಾಲಿಬಾಲ್‌ ಇತಿಹಾಸದಲ್ಲೇ ಅತಿವೇಗದ ಸರ್ವ್‌ (ಗಂಟೆಗೆ 138 ಕಿ.ಮೀ.) ವಿಶ್ವ ದಾಖಲೆ ಹೊಂದಿರುವ ಪೋಲೆಂಡ್‌ನ ವಿಲ್ಫ್ರೆಡೋ ಲಿಯೊನ್‌ ಟೂರ್ನಿಯಲ್ಲಿ ಆಡಲಿದ್ದಾರೆ.

Sports Dec 6, 2023, 10:19 AM IST

Top stars set to play in volleyball Club World Championships in Bengaluru kvnTop stars set to play in volleyball Club World Championships in Bengaluru kvn

ಡಿಸೆಂಬರ್ 06ರಿಂದ ಬೆಂಗ್ಳೂರಲ್ಲಿ ಕ್ಲಬ್‌ ವಾಲಿಬಾಲ್‌ ವಿಶ್ವಕಪ್‌

ಕೂಟದಲ್ಲಿ ಭಾರತ, ಬ್ರೆಜಿಲ್, ಇಟಲಿ, ಜಪಾನ್‌ ಹಾಗೂ ಟರ್ಕಿ ದೇಶಗಳ 6 ತಂಡಗಳು ಪಾಲ್ಗೊಳ್ಳಲಿವೆ. ಕೆಲ ದಿನಗಳಿಂದ ಅಹಮದಾಬಾದ್ ತಂಡದ ಆಟಗಾರರು ಬೆಂಗಳೂರಿನಲ್ಲೇ ಅಭ್ಯಾಸ ನಡೆಸುತ್ತಿದ್ದು, ಟ್ರೋಫಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

Sports Dec 5, 2023, 10:41 AM IST

Volleyball Players of the Karnataka Landed Safely in Bengaluru grgVolleyball Players of the Karnataka Landed Safely in Bengaluru grg

ಒಡಿಶಾ ರೈಲು ದುರಂತ: ಸುರಕ್ಷಿತವಾಗಿ ಬೆಂಗ್ಳೂರಿಗೆ ಬಂದಿಳಿದ ರಾಜ್ಯದ ವಾಲಿಬಾಲ್ ಆಟಗಾರರು

ಬೆಂಗಳೂರಿನ ವಾಲಿಬಾಲ್ ಆಟಗಾರರು ಕೋಲ್ಕತ್ತಾದ ಹೌರಾದಲ್ಲಿ ಸಿಲುಕಿದ್ದರು. ಆಟಗಾರರು ಹಾಗೂ ಕೋಚ್‌ಗಳು ರಾಜ್ಯಕ್ಕೆ ಬರಲು ರೈಲು ಇಲ್ಲದೆ ಪರದಾಡುತ್ತಿದ್ದರು. ನಿನ್ನೆ ಕಾರ್ಮಿಕ‌ ಸಚಿವ ಸಂತೋಷ್ ಲಾಡ್‌ ಅವರಿಗೆ ಮನವಿ ಮಾಡಿದ್ದರು. ಈ ವೇಳೆ ಫ್ಲೈಟ್ ಟಿಕೆಟ್ ಅರೆಂಜ್ ಮಾಡಿದ್ದ ಸಚಿವ ಸಂತೋಷ್ ಲಾಡ್. 

state Jun 4, 2023, 7:26 AM IST

Saliyat National level volleyball player dies of heart attack in Mangaluru Kannada News sanSaliyat National level volleyball player dies of heart attack in Mangaluru Kannada News san

ಹೃದಯಾಘಾತದಿಂದ 24 ವರ್ಷದ ರಾಷ್ಟ್ರೀಯ ವಾಲಿಬಾಲ್‌ ಆಟಗಾರ್ತಿ ಸಾವು!

ಕೇವಲ ಒಂದು ವರ್ಷದ ಹಿಂದೆ ವಿವಾಹವಾಗಿದ್ದ 24 ವರ್ಷದ ರಾಷ್ಟ್ರೀಯ ಮಟ್ಟದ ವಾಲಿಬಾಲ್‌ ಆಟಗಾರ್ತಿ, ಉಜಿರೆ ಎಸ್‌ಡಿಎಂ ಕಾಲೇಜಿನ ಮಾಜಿ ವಿದ್ಯಾರ್ಥಿ ಸಲೀಯತ್‌ ಹೃದಯಾಘಾತದಿಂದ ಸಾವು ಕಂಡಿದ್ದಾರೆ.
 

Sports May 31, 2023, 12:52 PM IST

famous volleyball player from Brazil Ana Paula Borgo passed away due to stomach cancer sanfamous volleyball player from Brazil Ana Paula Borgo passed away due to stomach cancer san

ಹೊಟ್ಟೆಯ ಕ್ಯಾನ್ಸರ್‌ನಿಂದಾಗಿ 29ನೇ ವರ್ಷದಲ್ಲಿಯೇ ಸಾವು ಕಂಡ ಪ್ರಖ್ಯಾತ ವಾಲಿಬಾಲ್‌ ಪ್ಲೇಯರ್‌!

ಅನಾ ಪೌಲಾ ಬೊರ್ಗೊ ಅತ್ಯಂತ ಜನಪ್ರಿಯ ವಾಲಿಬಾಲ್‌ ಆಟಗಾರ್ತಿಯರಲ್ಲಿ ಒಬ್ಬರು. ಎರಡು ವಾರಗಳ ಹಿಂದೆ ಸಾವು ಕಂಡಿರುವ 29 ವರ್ಷದ ತಾರಾ ಆಟಗಾರ್ತಿಗೆ ಹೊಟ್ಟೆಯ ಕ್ಯಾನ್ಸರ್‌ ಆಗಿತ್ತು ಎನ್ನುವುದು ಬೆಳಕಿಗೆ ಬಂದಿದೆ.
 

Sports May 31, 2023, 12:16 PM IST

Akshay Kumar plays volleyball with police during Shankara movie shooting gvdAkshay Kumar plays volleyball with police during Shankara movie shooting gvd
Video Icon

ಸೋಲು ಮರೆತು ವಾಲಿಬಾಲ್ ಆಡಿದ ಅಕ್ಷಯ್ ಕುಮಾರ್: ಅಕ್ಕಿಯ ಆಟ ನೋಡಲು ಜನವೋ ಜನ!

ಬಾಲಿವುಡ್‌ನ ಅಕ್ಕಿ ಅಕ್ಷಯ್ ಕುಮಾರ್ ಬೆಳ್ಳಿತೆರೆ ಮೇಲೆ ಸಾಲು ಸಾಲು ಸಿನಿಮಾಗಳ ಸೋಲು ಅನುಭವಿಸಿದ್ದಾರೆ. ಆದ್ರೆ ಈ ಸೋಲಿನ ನೋವು ಮರೆತು ಅಕ್ಷಯ್ ಕುಮಾರ್ ವಾಲಿಬಾಲ್ ಆಟ ಆಡಿ ಎಲ್ಲರ ಹೃದಯ ಗೆದ್ದಿದ್ದಾರೆ.  ಬರೀ ಸಿನಿಮಾದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ಕೂಡ ಅಕ್ಷಯ್ ಕುಮಾರ್  ಅವರು ತುಂಬ ಆ್ಯಕ್ಟೀವ್.

Cine World May 29, 2023, 1:01 PM IST

Prime Volleyball League Ahmedabad Defenders win thriller against Bengaluru Torpedoes to clinch trophy kvnPrime Volleyball League Ahmedabad Defenders win thriller against Bengaluru Torpedoes to clinch trophy kvn

Prime Volleyball League ಬೆಂಗಳೂರು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದ ಅಹಮದಾಬಾದ್ ಡಿಫೆಂಡರ್ಸ್‌

ಪ್ರೈಮ್‌ ವಾಲಿಬಾಲ್ ಲೀಗ್ ಟೂರ್ನಿಯಲ್ಲಿ ಅಹಮದಾಬಾದ್‌ ಡಿಫೆಂಡರ್ಸ್‌ ಚಾಂಪಿಯನ್‌
ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಬೆಂಗಳೂರು ಟಾರ್ಪಿಡೋಸ್
ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ಅಂಗಮುತ್ತು

Sports Mar 6, 2023, 10:45 AM IST

Prime Volleyball League Bengaluru Torpedoes stun defending champions Kolkata Thunderbolts to book ticket to Final kvnPrime Volleyball League Bengaluru Torpedoes stun defending champions Kolkata Thunderbolts to book ticket to Final kvn

ಹಾಲಿ ಚಾಂಪಿಯನ್‌ ಕೋಲ್ಕತಾಗೆ ಶಾಕ್ ನೀಡಿ ಫೈನಲ್‌ಗೆ ಲಗ್ಗೆಯಿಟ್ಟ ಬೆಂಗಳೂರು ಟಾರ್ಪಿಡೋಸ್

ಪ್ರೈಮ್‌ ವಾಲಿಬಾಲ್‌ ಲೀಗ್‌ ಫೈನಲ್‌ಗೆ ಲಗ್ಗೆಯಿಟ್ಟ ಬೆಂಗಳೂರು ಟಾರ್ಪಿಡೋಸ್
ಹಾಲಿ ಚಾಂಪಿಯನ್‌ ಕೋಲ್ಕತಾ ಥಂಡರ್‌ ಬೋಲ್ಟ್ಸ್‌ ವಿರುದ್ದ ಜಯಭೇರಿ
ಪಂಕಜ್‌ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನ

Sports Mar 4, 2023, 11:18 AM IST

Prime Volleyball League Bengaluru Torpedoes uphill journey continues with win over Kochi Blue Spikers kvnPrime Volleyball League Bengaluru Torpedoes uphill journey continues with win over Kochi Blue Spikers kvn

Prime Volleyball League ಕೊಚ್ಚಿ ಬ್ಲೂ ಸ್ಪೈಕರ್ಸ್ ಮಣಿಸಿ ಹ್ಯಾಟ್ರಿಕ್ ಜಯ ಸಾಧಿಸಿದ ಬೆಂಗಳೂರು ಟಾರ್ಪಿಡೋಸ್

ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಬೆಂಗಳೂರು ಟಾರ್ಪಿಡೋಸ್‌ಗೆ ಹ್ಯಾಟ್ರಿಕ್ ಜಯ
ಕೊಚ್ಚಿ ಬ್ಲೂ ಸ್ಪೈಕರ್ಸ್ ಎದುರು ಭರ್ಜರಿ ಜಯ ಸಾಧಿಸಿದ ಟಾರ್ಪಿಡೋಸ್‌
ಚಾಣಾಕ್ಷ ಪ್ರದರ್ಶನ ತೋರಿದ ಸೃಜನ್ ಶೆಟ್ಟಿಗೆ ಪಂದ್ಯಶ್ರೇಷ್ಠ ಗೌರವ

Sports Feb 18, 2023, 12:44 PM IST

Prime Volleyball League Kolkata Thunderbolts beat Kochi Blue Spikers to complete hat trick of wins kvnPrime Volleyball League Kolkata Thunderbolts beat Kochi Blue Spikers to complete hat trick of wins kvn

Prime Volleyball League ಕೋಲ್ಕತಾ ಥಂಡರ್ ಬೋಲ್ಟ್ಸ್ ಗೆ ಹ್ಯಾಟ್ರಿಕ್ ಗೆಲುವು

ಪ್ರೈಮ್‌ ವಾಲಿಬಾಲ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ಥಂಡರ್‌ ಬೋಲ್ಟ್ಸ್‌ ಹ್ಯಾಟ್ರಿಕ್‌ ಜಯಭೇರಿ
ಕೊಚ್ಚಿ ಬ್ಲೂ ಸ್ಪೈಕರ್ಸ್ ಎದುರು ರೋಚಕ ಜಯ ಸಾಧಿಸಿದ ಕೋಲ್ಕತಾ
ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ರಾಹುಲ್

Cricket Feb 13, 2023, 11:09 AM IST

Prime Volleyball League Bengaluru Torpedoes thump Mumbai Meteors to pick first win of season kvnPrime Volleyball League Bengaluru Torpedoes thump Mumbai Meteors to pick first win of season kvn

ಪ್ರೈಮ್‌ ವಾಲಿಬಾಲ್‌ ಲೀಗ್‌: ಮುಂಬೈ ಮೆಟಿಯೋರ್ಸ್‌ ಮಣಿಸಿ ಮೊದಲ ಜಯ ಗಳಿಸಿದ ಬೆಂಗಳೂರು ಟಾರ್ಪಿಡೋಸ್‌

ಮುಂಬೈ ಮೆಟಿಯೋರ್ಸ್‌ ಎದುರು ಬೆಂಗಳೂರು ಟಾರ್ಪಿಡೋಸ್‌ ತಂಡಕ್ಕೆ ಭರ್ಜರಿ ಜಯ
ಎರಡನೇ ಆವೃತ್ತಿಯ ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಬೆಂಗಳೂರಿಗೆ ಮೊದಲ ಗೆಲುವು
ಸ್ವೆಟೆಲಿನ್‌ ತ್ಸ್ವೆಟಾನೊವ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನ
 

Sports Feb 13, 2023, 9:19 AM IST

Prime Volleyball League Kolkata Thunderbolts stun Hyderabad Black Hawks kvnPrime Volleyball League Kolkata Thunderbolts stun Hyderabad Black Hawks kvn

Prime Volleyball League ಹೈದರಾಬಾದ್‌ ಬ್ಲ್ಯಾಕ್‌ ಹಾಕ್ಸ್‌ಗೆ ಸೋಲಿನ ಶಾಕ್ ನೀಡಿದ ಕೋಲ್ಕತಾ ಥಂಡರ್‌ ಬೋಲ್ಟ್ಸ್‌

ಪ್ರೈಮ್‌ ವಾಲಿಬಾಲ್ ಲೀಗ್‌ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ ಕೋಲ್ಕತಾ ಥಂಡರ್‌ ಬೋಲ್ಟ್ಸ್‌
ಹೈದರಾಬಾದ್‌ ಬ್ಲ್ಯಾಕ್‌ ಹಾಕ್ಸ್‌ ಎದುರು ಭರ್ಜರಿ ಜಯ ಸಾಧಿಸಿದ ಕೋಲ್ಕತಾ 
ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ವಿನಿತ್ 

Sports Feb 9, 2023, 10:03 AM IST

Prime Volleyball League Chennai Blitz win five set thriller against Kochi Blue Spikers kvnPrime Volleyball League Chennai Blitz win five set thriller against Kochi Blue Spikers kvn

Prime Volleyball League ಕೊಚ್ಚಿ ಬ್ಲೂ ಸ್ಪೈಕರ್ಸ್‌ ವಿರುದ್ಧ ಚೆನ್ನೈ ಬ್ಲಿಟ್ಜ್‌ಗೆ ರೋಚಕ ಜಯ

ಪ್ರೈಮ್‌ ವಾಲಿಬಾಲ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಬ್ಲಿಟ್ಜ್‌ಗೆ ರೋಚಕ ಜಯ
ಕೊಚ್ಚಿ ಬ್ಲೂ ಸ್ಪೈಕರ್ಸ್‌ ಎದುರು ರೋಚಕ ಜಯ ಸಾಧಿಸಿದ ಚೆನ್ನೈ
ಉತ್ತಮ ಪ್ರದರ್ಶನ ನೀಡಿದ ನವೀನ್‌ ರಾಜಾ ಜಾಕೋಬ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ
 

Sports Feb 8, 2023, 9:32 AM IST