Asianet Suvarna News Asianet Suvarna News
36 results for "

Vizag Test

"
Fans praise team india victory against south Africa in vizag test cricketFans praise team india victory against south Africa in vizag test cricket

ವೈಜಾಗ್ ಟೆಸ್ಟ್; ಸೌತ್ ಆಫ್ರಿಕಾ ಮಣಿಸಿದ ಭಾರತಕ್ಕೆ ಟ್ವಿಟರಿಗರ ಮೆಚ್ಚುಗೆ!

ಭಾರತ ಹಾಗೂ ಸೌತ್ ಆಫ್ರಿಕಾ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಸೈನ್ಯ ಗೆಲುವಿನ ಸಂಭ್ರಮ ಆಚರಿಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ 203 ರನ್ ಗೆಲುವು ದಾಖಲಿಸಿದ ಟೀಂ ಇಂಡಿಯಾಗೆ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಶುಭಕೋರಿದ್ದಾರೆ. 
 

Sports Oct 6, 2019, 3:02 PM IST

Vizag Test India Won by 203 runs against South AfricaVizag Test India Won by 203 runs against South Africa

ಶಮಿ-ಜಡೇಜಾ ಅಬ್ಬರ; ಟೀಂ ಇಂಡಿಯಾ ಕೈವಶವಾದ ವೈಜಾಗ್ ಟೆಸ್ಟ್

ಗೆಲ್ಲಲು 395 ರನ್’ಗಳ ಗುರಿ ಪಡೆದಿದ್ದ ಹರಿಣಗಳ ಪಡೆ ನಾಲ್ಕನೇ ದಿನದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 11 ರನ್ ಬಾರಿಸಿತ್ತು. ಅಂತಿಮ ದಿನವಾದ ಇಂದು ಮೊದಲ ಇನಿಂಗ್ಸ್’ನಂತೆ ದಕ್ಷಿಣ ಆಫ್ರಿಕಾ ತಂಡದಿಂದ ಪ್ರತಿರೋಧವನ್ನು ನಿರೀಕ್ಷಿಸಲಾಗಿತ್ತು. ಮೊದಲ ಇನಿಂಗ್ಸ್’ನಲ್ಲಿ 7 ವಿಕೆಟ್ ಪಡೆದು ಮಿಂಚಿದ್ದ ಅಶ್ವಿನ್, 5ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು.

Sports Oct 6, 2019, 2:02 PM IST

India vs South Africa 1st Test Rohit Sharma 127 helps India set South Africa 395 to winIndia vs South Africa 1st Test Rohit Sharma 127 helps India set South Africa 395 to win

ಭಾರತದ ಬಿಗಿ ಹಿಡಿತದಲ್ಲಿ ಆಫ್ರಿಕಾ; ಹರಿಣಗಳ ಗೆಲುವಿಗೆ 395 ಟಾರ್ಗೆಟ್

ನಾಲ್ಕನೇ ದಿನದಾಟದ ಆರಂಭದಲ್ಲೇ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಅಶ್ವಿನ್ ಹರಿಣಗಳ ಪಡೆಯನ್ನು 431 ರನ್’ಗಳಿಗೆ ನಿಯಂತ್ರಿಸಿದರು. ಈ ಮೂಲಕ ಭಾರತಕ್ಕೆ 71 ರನ್’ಗಳ ಮೊದಲ ಇನಿಂಗ್ಸ್ ಮುನ್ನಡೆಗೆ ನೆರವಾದರು. ಅಶ್ವಿನ್ ಮೊದಲ ಇನಿಂಗ್ಸ್’ನಲ್ಲಿ 7 ವಿಕೆಟ್ ಪಡೆದರೆ, ಜಡೇಜಾ 2 ಹಾಗೂ ಇಶಾಂತ್ ಶರ್ಮಾ ಒಂದು ವಿಕೆಟ್ ಪಡೆದರು.

Sports Oct 5, 2019, 5:04 PM IST

Team Indian Cricketer Ravichandran Ashwin 1 wicket away from Muralitharan World RecordTeam Indian Cricketer Ravichandran Ashwin 1 wicket away from Muralitharan World Record

ಮುರಳೀಧರನ್ ವಿಶ್ವದಾಖಲೆ ಸರಿಗಟ್ಟಲು ಅಶ್ವಿನ್‌ಗೆ ಬೇಕಿದೆ ಇನ್ನೊಂದೇ ವಿಕೆಟ್..!

ಅಶ್ವಿನ್ ಇನ್ನೊಂದು ವಿಕೆಟ್ ಪಡೆದರೆ ಮುತ್ತಯ್ಯ ಜತೆ ಅತಿವೇಗವಾಗಿ 350 ವಿಕೆಟ್ ಪಡೆದ ಬೌಲರ್ ಎನ್ನುವ ವಿಶ್ವದಾಖಲೆಗೆ ಪಾತ್ರರಾಗಲಿದ್ದಾರೆ. ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಠ[800] ವಿಕೆಟ್ ಪಡೆದ ಬೌಲರ್ ಎನಿಸಿರುವ ಮುತ್ತಯ್ಯ, 66 ಟೆಸ್ಟ್ ಪಂದ್ಯಗಳಲ್ಲಿ 350 ವಿಕೆಟ್ ಪಡೆದಿದ್ದರು. 2001ರಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಮುತ್ತಯ್ಯ 350 ವಿಕೆಟ್ ಪಡೆದ ಸಾಧನೆ ಮಾಡಿದ್ದರು. 

Sports Oct 5, 2019, 4:36 PM IST

Rohit sharma hit 2nd consecutive century against south Africa in vizag testRohit sharma hit 2nd consecutive century against south Africa in vizag test

2ನೇ ಇನಿಂಗ್ಸ್‌ನಲ್ಲೂ ರೋಹಿತ್ ಶತಕ; ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್!

ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಸತತ 2 ಸೆಂಚುರಿ ಸಿಡಿಸೋ ಮೂಲಕ ಹವವು ದಾಖಲೆ ಪುಡಿ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 176 ರನ್ ಸಿಡಿಸಿದ್ದ ರೋಹಿತ್ ಇದೀಗ ಸೆಂಚುರಿ ಬಾರಿಸಿ ಅಬ್ಬರಿಸಿದ್ದಾರೆ. 

Sports Oct 5, 2019, 3:53 PM IST

Team India Cricketer Rohit Sharma breaks Navjot Sidhu records in Vizag TestTeam India Cricketer Rohit Sharma breaks Navjot Sidhu records in Vizag Test

ರೋಹಿತ್ ಆರ್ಭಟಕ್ಕೆ 25 ವರ್ಷದ ದಾಖಲೆ ಧೂಳೀಪಟ..!

ಮೊದಲ ಇನಿಂಗ್ಸ್ ನಲ್ಲಿ 244 ಎಸೆತಗಳನ್ನು ಎದುರಿಸಿ 23 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 176 ರನ್ ಚಚ್ಚಿದ್ದ ರೋಹಿತ್, ಇದೀಗ ಎರಡನೇ ಇನಿಂಗ್ಸ್’ನಲ್ಲೂ 133 ಎಸೆತಗಳಲ್ಲಿ 9 ಬೌಂಡರಿ ಹಾಗೂ ಸಿಕ್ಸರ್ ನೆರವಿನೊಂದಿಗೆ ಭರ್ಜರಿ ಶತಕ ಸಿಡಿಸಿದ್ದಾರೆ. ಇದರ ಜತೆಗೆ ಹಿಟ್ ಮ್ಯಾನ್ ಸಿಕ್ಸರ್ ಕಿಂಗ್ ಎನ್ನುವ ಅಪರೂಪದ ದಾಖಲೆಯನ್ನು ಬರೆದಿದ್ದಾರೆ.

Sports Oct 5, 2019, 3:37 PM IST

India vs South Africa 1st Test South Africa 431 all out India lead by 71India vs South Africa 1st Test South Africa 431 all out India lead by 71

ವೈಜಾಗ್ ಟೆಸ್ಟ್: ಆಫ್ರಿಕಾ ಆಲೌಟ್ @431: ಭಾರತಕ್ಕೆ 71 ರನ್ ಗಳ ಮುನ್ನಡೆ

ಮೂರನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 385 ರನ್ ಬಾರಿಸಿದ್ದ ಆಫ್ರಿಕಾ ನಾಲ್ಕನೇ ದಿನದಾಟದ ಆರಂಭದಲ್ಲೇ ಕೇಶವ್ ಮಹರಾಜ್ ವಿಕೆಟ್ ಕಳೆದುಕೊಂಡಿತು. ಇಂದು ತನ್ನ ಖಾತೆಗೆ 6 ರನ್ ಸೇರಿಸಿದ ಕೇಶವ್ ಮಹರಾಜ್, ಅಶ್ವಿನ್ ಬೌಲಿಂಗ್’ನಲ್ಲಿ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಮಯಾಂಕ್ ಅಗರ್ ವಾಲ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

Sports Oct 5, 2019, 10:41 AM IST

India vs South Africa 1st Test South Africa trail India by 117 runs at stumpsIndia vs South Africa 1st Test South Africa trail India by 117 runs at stumps

ವೈಜಾಗ್ ಟೆಸ್ಟ್: ಮಿಂಚಿದ ಅಶ್ವಿನ್, ಆಲೌಟ್ ಹೊಸ್ತಿಲಲ್ಲಿ ಆಫ್ರಿಕಾ

ಎರಡನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 39 ರನ್ ಗಳಿಸಿದ್ದ ಆಫ್ರಿಕಾ ಮೂರನೇ ದಿನದಾಟದ ಆರಂಭದಲ್ಲೇ ಡೇನ್ ತೆಂಬಾ ಬಹುಮಾ ವಿಕೆಟ್ ಕಳೆದುಕೊಂಡಿತು. ಆದರೆ 5ನೇ ವಿಕೆಟ್’ಗೆ ಡೀನ್ ಎಲ್ಗಾರ್ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಜೋಡಿ 115 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು.

Sports Oct 4, 2019, 5:30 PM IST

Team India Cricket Captain Virat Kohli keeps dressing room door open for Rohit Sharma in a special gestureTeam India Cricket Captain Virat Kohli keeps dressing room door open for Rohit Sharma in a special gesture

ರೋಹಿತ್‌ಗೆ ಡ್ರೆಸ್ಸಿಂಗ್ ರೂಂ ಬಾಗಿಲು ತೆರೆದ ನಾಯಕ ಕೊಹ್ಲಿ..!

ರೋಹಿತ್ ಶರ್ಮಾ 244 ಎಸೆತಗಳಲ್ಲಿ 23 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 176 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ರೋಹಿತ್ ಪೆವಿಲಿಯನ್ ಗೆ ಮರಳುತ್ತಿದ್ದಂತೆ, ನಾಯಕ ವಿರಾಟ್ ಕೊಹ್ಲಿ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದು ಮಾತ್ರವಲ್ಲದೇ, ಸ್ವತಃ ಡ್ರೆಸ್ಸಿಂಗ್ ರೂಂ ಬಾಗಿಲು ತೆರೆದರು. 

Sports Oct 3, 2019, 5:59 PM IST

Team India restrict south Africa by  39 runs on day 2 in vizag testTeam India restrict south Africa by  39 runs on day 2 in vizag test

INDvSA 1ನೇ ಟೆಸ್ಟ್; ಭಾರತ ಬಿಗಿ ಹಿಡಿತ, 3 ವಿಕೆಟ್ ಕಳೆದುಕೊಂಡ ಆಫ್ರಿಕಾ!

ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದ 2ನೇ ದಿನವೂ ಭಾರತ ಆರ್ಭಟಿಸಿದೆ. ದ್ವಿತೀಯ ದಿನ ಬ್ಯಾಟಿಂಗ್ ಬೌಲಿಂಗ್‌ನಲ್ಲಿ ಮಿಂಚಿದ ಟೀಂ ಇಂಡಿಯಾ ಆಂಗ್ಲರನ್ನು ಆಲೌಟ್ ಮಾಡಲು ತುದಿಗಾಲಲ್ಲಿ ನಿಂತಿದೆ.

Sports Oct 3, 2019, 5:36 PM IST

India vs South Africa 1st Test Team India declares for 502India vs South Africa 1st Test Team India declares for 502

ವೈಜಾಗ್ ಟೆಸ್ಟ್: ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಟೀಂ ಇಂಡಿಯಾ

202 ರನ್ ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತ ಮತ್ತೊಮ್ಮೆ ಉತ್ತಮ ಆರಂಭ ಪಡೆಯಿತು. ರೋಹಿತ್ ಹಾಗೂ ಮಯಾಂಕ್ ಜೋಡಿ ಮೊದಲ ವಿಕೆಟ್’ಗೆ 317 ರನ್ ಗಳ ಜತೆಯಾಟವಾಡಿದರು. ರೋಹಿತ್ ಶರ್ಮಾ 244 ಎಸೆತಗಳಲ್ಲಿ 23 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 176 ರನ್ ಬಾರಿಸಿ ಕೇಶವ್ ಮಹರಾಜ್’ಗೆ ವಿಕೆಟ್ ಒಪ್ಪಿಸಿದರು.

Sports Oct 3, 2019, 4:22 PM IST

Team India Cricket Captain Virat Kohli Hugs Fan With Jersey Number Achievements Tattooed On His BodyTeam India Cricket Captain Virat Kohli Hugs Fan With Jersey Number Achievements Tattooed On His Body

ಟ್ಯಾಟೂ ಅಭಿ​ಮಾ​ನಿಯ ಮೆಚ್ಚಿ ಅಪ್ಪಿದ ಕೊಹ್ಲಿ!

ಮೊದಲ ಟೆಸ್ಟ್‌ ಆರಂಭಕ್ಕೂ ಮುನ್ನ ಸುದ್ದಿ​ಗೋಷ್ಠಿಯಲ್ಲಿ ವಿರಾಟ್‌ ಕೊಹ್ಲಿ ಭೇಟಿ​ಯಾ​ಗಿದ್ದು, ತಾವಾ​ಗಿಯೇ ಅಭಿ​ಮಾ​ನಿ​ಯನ್ನು ಅಪ್ಪಿ​ಕೊಂಡರು. 

Sports Oct 3, 2019, 3:30 PM IST

cricketers praise mayank agrawal double century against south Africacricketers praise mayank agrawal double century against south Africa

ಚೊಚ್ಚಲ ಡಬಲ್ ಸೆಂಚುರಿ; ಕನ್ನಡಿಗ ಮಯಾಂಕ್ ಸಾಧನೆ ಸಲಾಂ!

ಕನ್ನಡಿಗ ಮಯಾಂಕ್ ಅಗರ್ವಾಲ್ ಟೆಸ್ಟ್ ದ್ವಿಶತಕಕ್ಕೆ ಕ್ರಿಕೆಟ್ ದಿಗ್ಗಜರೇ ಸಲಾಂ ಹೇಳಿದ್ದಾರೆ. ಮಯಾಂಕ್ ದ್ವಿಶತಕವನ್ನು ಟ್ವಿಟರ್ ಮೂಲಕ ಕೊಂಡಾಡಿದ್ದಾರೆ. 

Sports Oct 3, 2019, 3:23 PM IST

India vs south africa test kohli boys puts 450 runs on board before tea breakIndia vs south africa test kohli boys puts 450 runs on board before tea break

TEA BREAK;ಮಯಾಂಕ್ ದ್ವಿಶತಕದಾಟ, ಬೃಹತ್ ಮೊತ್ತದತ್ತ ಭಾರತ!

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಟೀಂ ಇಂಡಿಯಾ ಅಭಿಮಾನಿಗಳ ಸಂಭ್ರಮ ಇಮ್ಮಡಿಗೊಳಿಸಿದೆ. ರೋಹಿತ್ ಶರ್ಮಾ ಶತಕದ ಬಳಿಕ, ಕನ್ನಡಿಗ ಮಯಾಂಕ್ ಅಗರ್ವಾಲ್ ದ್ವಿಶತಕ ಟೀಂ ಇಂಡಿಯಾದ ಬೃಹತ್ ಮೊತ್ತಕ್ಕೆ ನೆರವಾಗಿದೆ. 

Sports Oct 3, 2019, 2:58 PM IST

Vizag Test Mayank Agarwal hits maiden Doble hundred against South AfricaVizag Test Mayank Agarwal hits maiden Doble hundred against South Africa

ವೈಜಾಗ್ ಟೆಸ್ಟ್: ದ್ವಿಶತಕ ಚಚ್ಚಿದ ಮಯಾಂಕ್ ಅಗರ್‌ವಾಲ್

ಮೊದಲ ದಿನದಾಟದ ಅಂತ್ಯಕ್ಕೆ 84 ರನ್ ಬಾರಿಸಿದ್ದ ಮಯಾಂಕ್ ಇಂದು 204 ಎಸೆತಗಳನ್ನು ಎದುರಿಸಿ ಚೊಚ್ಚಲ ಶತಕ ಸಿಡಿಸಿದ್ದರು. ಇದಾದ ಬಳಿಕವೂ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಮಯಾಂಕ್ ಹರಿಣಗಳ ಪಡೆಯನ್ನು ಇನ್ನಿಲ್ಲದಂತೆ ಕಾಡಿದರು.

Sports Oct 3, 2019, 2:19 PM IST