Asianet Suvarna News Asianet Suvarna News
11 results for "

Vinod Kambli

"
Sachin Tendulkar knows everything but Im not expecting anything Says Vinod Kambli kvnSachin Tendulkar knows everything but Im not expecting anything Says Vinod Kambli kvn

ಸಚಿನ್ ತೆಂಡುಲ್ಕರ್‌ಗೆ ಎಲ್ಲವೂ ಗೊತ್ತಿದೆ, ಆದ್ರೆ ಯಾರಿಂದ ಏನನ್ನೂ ನಿರೀಕ್ಷಿಸುತ್ತಿಲ್ಲ: ವಿನೋದ್ ಕಾಂಬ್ಳಿ

* ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ
* 1991ರಿಂದ 2000ದ ವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ವಿನೋದ್ ಕಾಂಬ್ಳಿ
* ಜೀವನ ನಡೆಸಲು ಬಿಸಿಸಿಐ ಪಿಂಚಣಿ ಅವಲಂಭಿಸಿರುವ ಮಾಜಿ ಕ್ರಿಕೆಟಿಗ

Cricket Aug 17, 2022, 1:38 PM IST

Ex cricketer Vinod Kambli loses over Rs 1 lakh to KYC update fraud Mumbai mahEx cricketer Vinod Kambli loses over Rs 1 lakh to KYC update fraud Mumbai mah

KYC fraud : ವಿನೋದ್ ಕಾಂಬ್ಳಿಗೆ ಲಕ್ಷ ರೂ. ವಂಚನೆ, ಆದ್ರೆ ಹಣ ವಾಪಸ್ ಬಂತು!

ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ವಂಚಕರಿಗೆ ಓಟಿಪಿ  ನೀಡಿ ಹಣ ಕಳೆದುಕೊಂಡಿದ್ದರು. ಈಗ ಅಂಥದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಈ ಬಾರಿ ಹಣ ಕಳೆದುಕೊಂಡವರು ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ. ಪೊಲೀಸರ ನೆರವಿನಿಂದ ಕಾಂಬ್ಳಿ ಹಣ ವಾಪಸ್ ಪಡೆದುಕೊಂಡಿದ್ದಾರೆ.

CRIME Dec 10, 2021, 9:45 PM IST

From Sreesanth to Vinod Kambli  cricketers who appeared in Bigg BossFrom Sreesanth to Vinod Kambli  cricketers who appeared in Bigg Boss

ಶ್ರೀಶಾಂತ್‌ - ವಿನೋದ್ ಕಾಂಬ್ಳಿ: ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡ ಕ್ರಿಕೆಟರ್ಸ್‌!

ಮೈದಾನದಲ್ಲಿ ತಮ್ಮ ಆಟದ ಮೂಲಕ ಕ್ರಿಕೆಟಿಗರು ನಮ್ಮನ್ನು ರಂಜಿಸುತ್ತಾರೆ. ಜೊತೆಗೆ ಕೆಲವು ಕ್ರಿಕೆಟರ್ಸ್‌ ಮನರಂಜನಾ ಜಗತ್ತಿಗೂ ಕಾಲಿಟ್ಟು ಫ್ಯಾನ್ಸ್‌ ಅನ್ನು ಇನ್ನಷ್ಟು ಎಂಟರ್ಟೈನ್‌ ಮಾಡಿದ ಉದಾಹರಣೆಗಳಿವೆ. ಕೆಲವು ಆಟಗಾರರು ಸಿನಿಮಾದಲ್ಲಿ ನಟಿಸಿದರೆ, ಇನ್ನೂ ಕೆಲವರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಬಿಗ್ ಬಾಸ್‌ ಒಂದು ಪ್ರಮುಖ ವೇದಿಕೆಯಾಗಿದೆ. 

Cricket Jan 12, 2021, 6:55 PM IST

Former Team India Cricketer Vinod Kambli eyes batting consultant job in IPL 2021 Tournament kvnFormer Team India Cricketer Vinod Kambli eyes batting consultant job in IPL 2021 Tournament kvn

ಐಪಿಎಲ್‌ ತಂಡಕ್ಕೆ ಕೋಚ್‌ ಆಗೋದು ನನ್ನ ಕನಸು; ವಿನೋದ್ ಕಾಂಬ್ಳಿ

48 ವರ್ಷದ ವಿನೋದ್‌ ಕಾಂಬ್ಳಿ 1991ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಕಾಂಬ್ಳಿ ಭಾರತ ಪರ 17 ಟೆಸ್ಟ್‌, 104 ಏಕದಿನ ಪಂದ್ಯವನ್ನಾಡಿದ್ದಾರೆ. ಸದ್ಯ ಕಾಂಬ್ಳಿ ಸಚಿನ್‌ ಅಕಾಡೆಮಿಯಲ್ಲಿ ಬ್ಯಾಟಿಂಗ್‌ ಸಲಹೆಗಾರರಾಗಿ ಕಾರ‍್ಯನಿರ್ವಹಿಸುತ್ತಿದ್ದಾರೆ.

IPL Nov 24, 2020, 11:32 AM IST

Top 6 cricketer who became Father without MarriageTop 6 cricketer who became Father without Marriage

ಹಾರ್ದಿಕ್ ಪಾಂಡ್ಯ ಮೊದಲೇನಲ್ಲ, ಇಲ್ಲಿದ್ದಾರೆ ನೋಡಿ ಮದುವೆಗೂ ಮುನ್ನ ತಂದೆಯಾದ ಕ್ರಿಕೆಟಿಗರು..!

ಬೆಂಗಳೂರು: ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 2020ರ ಮೇ ತಿಂಗಳಿನಲ್ಲಿ ವಿವಾಹವಾಗಿದ್ದರು. ಇದಾಗಿ ಕೇವಲ ಎರಡು ತಿಂಗಳಿನಲ್ಲೇ ಪಾಂಡ್ಯ ತಂದೆಯಾಗಿ ಪ್ರಮೋಷನ್ ಪಡೆದರು. ಬದಲಾದ ಆಧುನಿಕ ಯುಗದಲ್ಲಿ ಕ್ರೀಡೆ ಹಾಗೂ ಆಟಗಾರರು ಇಬ್ಬರು ಬದಲಾಗುತ್ತಿದ್ದಾರೆ. ಆಟಗಾರರ ಖಾಸಗಿ ಬದುಕು ಈಗ ಖಾಸಗಿಯಾಗಿ ಉಳಿದಿಲ್ಲ. ಕ್ರಿಕೆಟ್‌ ಜಗತ್ತಿನಲ್ಲಿ ಹಲವು ಕ್ರಿಕೆಟಿಗರು ಮದುವೆ ಮಾಡಿಕೊಳ್ಳುವ ಮುನ್ನವೇ ತಂದೆಯಾಗಿದ್ದಾರೆ. ಈ ಪೈಕಿ ಕೆಲವು ಮದುವೆಯಾಗಿ ದಾಂಪತ್ಯ ನಡೆಸುತ್ತಿದ್ದರೆ, ಮತ್ತೆ ಕೆಲವರು ದೂರವಾಗಿದ್ದಾರೆ. ಅಂತಹ ಕ್ರಿಕೆಟಿಗರ ಕಿರು ಪರಿಚಯ ಇಲ್ಲಿದೆ ನೋಡಿ.

Cricket Sep 4, 2020, 5:48 PM IST

ICC dig at sachin tendulkar front foot no ball against vindo kambliICC dig at sachin tendulkar front foot no ball against vindo kambli

ನೋ ಬಾಲ್ ಪಜೀತಿ- ಸಚಿನ್ ತೆಂಡುಲ್ಕರ್ ಕಾಲೆಳೆದ ಐಸಿಸಿ

ಸದ್ಯ ಕ್ರಿಕೆಟ್‌ನಲ್ಲ್ ನೋ ಬಾಲ್ ಚರ್ಚೆ ಜೋರಾಗುತ್ತಿದೆ. ಇದರ ಬೆನ್ನಲ್ಲೇ ಐಸಿಸಿ, ಸಚಿನ್ ತೆಂಡೂಲ್ಕರನ್ನು ನೋ ಬಾಲ್ ಕುರಿತು ಕಾಲೆಳೆದಿದೆ. ಐಸಿಸಿ ಸಚಿನ್ ನೋ ಬಾಲ್ ಕುರಿತು ಟ್ವೀಟ್ ವಿವರ ಇಲ್ಲಿದೆ.

SPORTS May 12, 2019, 5:58 PM IST

Cricket legend Sachin tendulkar trolls vinod kambli for birthday wishesCricket legend Sachin tendulkar trolls vinod kambli for birthday wishes

ವಿನೋದ್ ಕಾಂಬ್ಳಿ ಟ್ರೋಲ್ ಮಾಡಿದ ಸಚಿನ್ ತೆಂಡುಲ್ಕರ್!

ಸಚಿನ್ ತೆಂಡುಲ್ಕರ್ ಹುಟ್ಟು ಹಬ್ಬಕ್ಕೆ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಶುಭಾಶಯ ಕೋರಿದ್ದರು. ಇದೀಗ ಸಚಿನ್ ಕಾಂಬ್ಳಿ ಶುಭಾಶಯಕ್ಕೆ ಪ್ರತಿಕ್ರಿಸಿಯಿಸಿದ್ದಾರೆ. ಜೊತೆಗೆ ಟ್ರೋಲ್ ಕೂಡ ಮಾಡಿದ್ದಾರೆ. ಸಚಿನ್ ಮಾಡಿದ ಟ್ರೋಲ್ ಹೇಗಿತ್ತು? ಇಲ್ಲಿದೆ ವಿವರ.
 

SPORTS Apr 26, 2019, 9:12 PM IST

Vinod Kambli posts emotional tweet for Sachin Tendulkar on Friendship DayVinod Kambli posts emotional tweet for Sachin Tendulkar on Friendship Day

ಸ್ನೇಹಿತರ ದಿನದಂದು ಸಚಿನ್’ಗೆ ಭಾವನಾತ್ಮಕವಾಗಿ ಟ್ವೀಟ್ ಮಾಡಿದ ಕಾಂಬ್ಳಿ

ಸ್ನೇಹಿತರ ದಿನದ ನಿಮಿತ್ತ ಕ್ರಿಕೆಟ್ ದಿಗ್ಗಜ, ತಮ್ಮ ಬಾಲ್ಯದ ಸ್ನೇಹಿತ ಸಚಿನ್ ತೆಂಡುಲ್ಕರ್'ಗೆ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಭಾವನಾತ್ಮಕವಾಗಿ ಶುಭ ಕೋರಿದ್ದಾರೆ.

SPORTS Aug 6, 2018, 2:10 PM IST

Secret behind the Virat kohli and vinod kambli  similar century celebrationSecret behind the Virat kohli and vinod kambli  similar century celebration

ಸಂಭ್ರಮಾಚರಣೆಯಲ್ಲಿ ಕಾಂಬ್ಳಿ ನೆನಪಿಸಿದ ವಿರಾಟ್ ಕೊಹ್ಲಿ

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಶತಕ ಸಿಡಿಸಿ ದಾಖಲೆ ಬರೆದ ವಿರಾಟ್ ಕೊಹ್ಲಿ ತಮ್ಮ ಎಂಗೇಜ್‌ಮೆಂಟ್ ರಿಂಗ್‌ಗೆ ಮುತ್ತಿಕ್ಕಿ ಸಂಭ್ರಮಾಚರಿಸಿದರು. ಈ ಮೂಲಕ ಕೊಹ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಸಂಭ್ರಮಾಚರಣೆಯನ್ನ ನೆನಪಿಸಿದ್ದಾರೆ. ಇವರಿಬ್ಬರ ಸಂಭ್ರಮಾಚರಣೆಯಲ್ಲಿರೋ ಹೋಲಿಕೆ ಏನು? ಇಲ್ಲಿದೆ
 

SPORTS Aug 3, 2018, 1:47 PM IST

Complaint Against Former Cricketer Vinod KambliComplaint Against Former Cricketer Vinod Kambli

ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ, ಪತ್ನಿ ವಿರುದ್ಧ ದೂರು

  • ಗಾಯಕನ ತಂದೆ ಮೇಲೆ ಕಾಂಬ್ಳಿ ದಂಪತಿ ಹಲ್ಲೆ?
  • ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ: ಕಾಂಬ್ಳಿ ಪ್ರತಿದೂರು

NEWS Jul 3, 2018, 12:19 PM IST