ಶ್ರೀಶಾಂತ್‌ - ವಿನೋದ್ ಕಾಂಬ್ಳಿ: ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡ ಕ್ರಿಕೆಟರ್ಸ್‌!

First Published Jan 12, 2021, 6:55 PM IST

ಮೈದಾನದಲ್ಲಿ ತಮ್ಮ ಆಟದ ಮೂಲಕ ಕ್ರಿಕೆಟಿಗರು ನಮ್ಮನ್ನು ರಂಜಿಸುತ್ತಾರೆ. ಜೊತೆಗೆ ಕೆಲವು ಕ್ರಿಕೆಟರ್ಸ್‌ ಮನರಂಜನಾ ಜಗತ್ತಿಗೂ ಕಾಲಿಟ್ಟು ಫ್ಯಾನ್ಸ್‌ ಅನ್ನು ಇನ್ನಷ್ಟು ಎಂಟರ್ಟೈನ್‌ ಮಾಡಿದ ಉದಾಹರಣೆಗಳಿವೆ. ಕೆಲವು ಆಟಗಾರರು ಸಿನಿಮಾದಲ್ಲಿ ನಟಿಸಿದರೆ, ಇನ್ನೂ ಕೆಲವರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಬಿಗ್ ಬಾಸ್‌ ಒಂದು ಪ್ರಮುಖ ವೇದಿಕೆಯಾಗಿದೆ.

ಮೈದಾನದಲ್ಲಿ ಉತ್ತಮ ಕ್ರಿಕೆಟಿಂಗ್ ಕೌಶಲ್ಯದ ಮೂಲಕ ಕ್ರಿಕೆಟಿಗರು ಅಭಿಮಾನಿಗಳನ್ನು ರಂಜಿಸುವುದು ಸಾಮಾನ್ಯ. ಆದರೆ, ಕೆಲವು ಆಟಗಾರರು ಮನರಂಜನಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.

ಅನೇಕ ಕ್ರಿಕೆಟಿಗರು ಆಗಾಗ್ಗೆ ಚಲನಚಿತ್ರಗಳಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಿದ್ದಾರೆ.

ಪ್ರಸ್ತುತ ಭಾರತದಲ್ಲಿ ಬಿಗ್ ಬಾಸ್ ಅತ್ಯಂತ ಜನಪ್ರಿಯವಾಗಿದೆ. ಈ ರಿಯಾಲಿಟಿ ಶೋನಲ್ಲಿ ಶ್ರೀಶಾಂತ್‌ನಿಂದ ವಿನೋದ್ ಕಾಂಬ್ಳಿವರೆಗೂ ಕೆಲವು ಕ್ರಿಕೆಟಿಗರು ಭಾಗವಹಿಸಿದ್ದಾರೆ.

ಸಲೀಲ್ ಅಂಕೋಲಾ:

ಭಾರತದ ಮಾಜಿ ಕ್ರಿಕೆಟಿಗನ ಅಂತರರಾಷ್ಟ್ರೀಯ ಕೆರಿಯರ್‌ ಅಷ್ಟು ಯಶಸ್ವಿಯಾಗಲಿಲ್ಲ. ನಂತರ ಅವರು ಮನರಂಜನಾ ಜಗತ್ತಿಗೆ ಕಾಲಿಟ್ಟರು. 2006ರಲ್ಲಿ ಈ ಶೋನ ಆರಂಭಿಕ ಸೀಸನ್‌ನಲ್ಲಿ ಭಾಗವಹಿಸಿದರು. ಆದರೆ ಇದಕ್ಕೆ ಮೊದಲು ಅವರು ಬಾಲಾಜಿ ಟೆಲಿಫಿಲ್ಮ್ಸ್  ಜೊತೆ ಒಪ್ಪಂದಕ್ಕೆ ಸಹಿ ಹಾಕಿದರು ಮತ್ತು ಇತರ ನಿರ್ಮಾಣಗಳೊಂದಿಗೆ ಕೆಲಸ ಮಾಡಲು ಅವಕಾಶವಿರಲಿಲ್ಲ, ಇದರಿಂದಾಗಿ ಅಂಕೋಲಾ ಬದಲಿಗೆ ದೀಪಕ್ ತಿಜೋರಿಯನ್ನು ನೇಮಕ ಮಾಡಿದರು.

ಆಂಡ್ರ್ಯೂ ಸೈಮಂಡ್ಸ್:

ಬಿಗ್‌ಬಾಸ್‌ ಶೋನಲ್ಲಿ ಕಾಣಿಸಿಕೊಂಡ ಏಕೈಕ ವಿದೇಶಿ ಕ್ರಿಕೆಟಿಗ. ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಐದನೇ ಸೀಸನ್‌ನಲ್ಲಿ ಗೆಸ್ಟ್‌ ಆಗಿ ಭಾಗವಹಿಸಿದ್ದ ಇವರು ಎರಡು ವಾರಗಳ ಕಾಲ ಮನೆಯಲ್ಲಿದ್ದರು.

ನವಜೋತ್ ಸಿಂಗ್ ಸಿಧು:

ತಮ್ಮ ಸೆನ್ಸ್‌ ಆಫ್‌ ಹ್ಯೂಮರ್‌ಗೆ ಹೆಸರುವಾಸಿಯಾಗಿರುವ ಭಾರತದ ಮಾಜಿ ಬ್ಯಾಟ್ಸ್‌ಮನ್ ಸಿಧು ಮನರಂಜನಾ ಜಗತ್ತಿನಲ್ಲಿ ಯಶಸ್ವಿಯಾಗಿದ್ದಾರೆ. ನಿವೃತ್ತಿ ನಂತರ ಅವರು ಸಕ್ರಿಯವಾಗಿ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಿಗ್‌ ಬಾಸ್‌ 6ನೇ ಸೀಸನ್‌ನಲ್ಲಿಯೂ ಭಾಗವಹಿಸಿದ್ದರು. ಆದರೆ ರಾಜಕೀಯ ಕಮ್ಮಿಟ್ಮೆಂಟ್ಸ್‌ನಿಂದ‌  ಶೋ ಬೇಗನೆ ಹೊರಹೋಗುವಂತೆ ಮಾಡಿತು.

ಎಸ್.ಶ್ರೀಶಾಂತ್:

ವಿವಾದಾತ್ಮಕ ಭಾರತೀಯ ಬೌಲರ್ 2013ರ ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ್ದ ಶ್ರೀಶಾಂತ್‌ ಸುಮಾರು ಎಂಟು ವರ್ಷಗಳ ನಂತರ ನಂತರ ಕ್ರೀಡೆಗೆ ಮರಳಲು ತಯಾರಿ ನಡೆಸಿದ್ದಾರೆ. ಅವರು ಮನರಂಜನಾ ಕ್ಷೇತ್ರದಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಿ ಸ್ವಲ್ಪ ಹೆಸರು ಗಳಿಸಿದ್ದಾರೆ. ಬಿಗ್‌ಬಾಸ್‌ ಶೋನ  12ನೇ ಸೀಸನ್‌ನಲ್ಲಿ  ಭಾಗವಹಿಸಿ ರನ್ನರ್ ಅಪ್ ಆಗಿದ್ದರು.

ವಿನೋದ್ ಕಾಂಬ್ಳಿ:

ಭಾರತದ ಮತ್ತೊಬ್ಬ ಖ್ಯಾತ ಮಾಜಿ ಬ್ಯಾಟ್ಸ್‌ಮನ್, ಕಾಂಬ್ಳಿ ಅವರು ಕ್ರೀಡೆಯಿಂದ ಅಕಾಲಿಕ ನಿವೃತ್ತಿ ಹೊಂದಿದ ನಂತರ ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಿದ್ದಾರೆ. ಆದರೆ, ಸಾಕಷ್ಟು ಯಶಸ್ಸನ್ನು ಗಳಿಸಿಲ್ಲ.  ವೈಲ್ಡ್-ಕಾರ್ಡ್ ಪ್ರವೇಶದ ಮೂಲಕ 3ನೇ ಸೀಸನ್‌ ಶೋ ಭಾಗವಾಗಿದ್ದ ಕಾಂಬ್ಳಿ 15 ದಿನಗಳ ಕಾಲ ಬಿಗ್‌ಬಾಸ್‌ ಮನೆಯಲ್ಲಿ ಇದ್ದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?