Asianet Suvarna News Asianet Suvarna News
523 results for "

Vaastu

"
Vastu tips for happy family pavVastu tips for happy family pav

ನಿಮ್ಮ ಮನೆಯಲ್ಲಿ ಶ್ರೀಮಂತಿಕೆಯ ಜತೆ, ಸಂತೋಷ, ಸಮೃದ್ಧಿ ವೃದ್ಧಿಸಲು ಈ ಸಲಹೆ ಪಾಲಿಸಿ

ಮನೆಯಲ್ಲಿನ ಸಣ್ಣ ವಿಷಯಗಳು ಸಹ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ ಏಕೆಂದರೆ ಈ ವಸ್ತುಗಳು ಶಕ್ತಿಗೆ ಸಂಬಂಧಿಸಿವೆ. ಕೆಲವು ಪರಿಹಾರಗಳು ನಿಮ್ಮನ್ನು ಸಕಾರಾತ್ಮಕ ಶಕ್ತಿಯೊಂದಿಗೆ ಸಂಪರ್ಕಿಸಿದರೆ, ಕೆಲವು ನಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ವಾಸ್ತುವಿನಲ್ಲಿ ಕೆಲವೊಂದು ಕ್ರಮಗಳ ಬಗ್ಗೆ ವಿವರಿಸಲಾಗಿದೆ, ಇದು ಮನೆಗೆ ಆರ್ಥಿಕ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ. ವಾಸ್ತುವಿನ ಸಲಹೆಗಳನ್ನು ತಿಳಿಯೋಣ.
 

Vaastu Mar 18, 2024, 5:38 PM IST

cactus clock and these items should not be gifted as per Vastu Shastra sumcactus clock and these items should not be gifted as per Vastu Shastra sum

Vaastu Tips: ಈ 8 ವಸ್ತುಗಳನ್ನ ಎಂದಿಗೂ ಯಾರಿಗೂ ಗಿಫ್ಟ್‌ ಮಾಡ್ಬೇಡಿ; ನೆಗೆಟಿವಿಟಿ ಹೆಚ್ಚುತ್ತೆ

ಯಾವ್ಯಾವುದೋ ವಸ್ತುಗಳನ್ನು ಉಡುಗೊರೆ ನೀಡುವುದು ಉತ್ತಮವಲ್ಲ. ನಾವು ನೀಡುವ ವಸ್ತುಗಳು ಆ ಮನೆಯ ಎನರ್ಜಿ ಹರಿವಿನ ಮೇಲೆ ಪ್ರಭಾವ ಬೀರುವುದರಿಂದ ಗಿಫ್ಟ್‌ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಈ ಎಂಟು ವಸ್ತುಗಳನ್ನಂತೂ ಉಡುಗೊರೆ ಮಾಡಲೇಬಾರದು.
 

Vaastu Mar 6, 2024, 4:58 PM IST

Give gift to partner like this relationship and intimacy will be betterGive gift to partner like this relationship and intimacy will be better

Vastu Tips: ಸಂಗಾತಿಗೆ ಇಂತಹ ಗಿಫ್ಟ್ ನೀಡೋದ್ರಿಂದ ಸಂಬಂಧ ಚೆನ್ನಾಗಿರುತ್ತೆ

ಸಂಗಾತಿಗೆ ಯಾವ ರೀತಿಯ ಗಿಫ್ಟ್ ನೀಡಬೇಕು ಎನ್ನುವ ಗೊಂದಲವಿದ್ಯಾ? ವಾಸ್ತು ಶಾಸ್ತ್ರದ ಪ್ರಕಾರ ಶುಭವನ್ನು ತರುವಂತಹ ಗಿಫ್ಟ್ ನೀಡುವುದರಿಂದ ದಾಂಪತ್ಯ ಸುಖಮಯವಾಗುತ್ತದೆ. ಕೆಲವು ವಸ್ತುಗಳನ್ನು ಆಯ್ಕೆ ಮಾಡುವ ಮೂಲಕ ಸಂಬಂಧವನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳಬಹುದು.
 

Vaastu Feb 29, 2024, 11:37 AM IST

Can we plant bitter guard plant at home pavCan we plant bitter guard plant at home pav

ಮನೆಯಲ್ಲಿ ಹಾಗಲಕಾಯಿ ಗಿಡ ನೆಡೋದು ಅಶುಭ ಫಲ ನೀಡುತ್ತಂತೆ !

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮರಗಳು ಮತ್ತು ಸಸ್ಯಗಳನ್ನು ನೆಡುವುದು ತುಂಬಾ ಮುಖ್ಯ ಎಂದು ಹೇಳಲಾಗಿದೆ. ಇದು ಒಬ್ಬ ವ್ಯಕ್ತಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಆದರೆ ಹಾಗಲಕಾಯಿಯ ಗಿಡವನ್ನು ಮನೆಯಲ್ಲಿ ನೆಡೋದು ಸೂಕ್ತವೇ? 
 

Vaastu Feb 27, 2024, 4:35 PM IST

These are best items for gifts as per Vastu which could bring luck and prosperity sumThese are best items for gifts as per Vastu which could bring luck and prosperity sum

ಈ ವಸ್ತು ಗಿಫ್ಟ್ ಮಾಡಿದ್ರೆ ಮನೆ ಪ್ರಗತಿ ಖಂಡಿತ ಎನ್ನುತ್ತೆ ವಾಸ್ತುಶಾಸ್ತ್ರ

ನಾವು ನೀಡುವ ಉಡುಗೊರೆ ಮನೆಯ ಯಶಸ್ಸಿಗೆ ಕಾರಣವಾಗಬೇಕು, ಮನೆಯವರ ಪ್ರಗತಿಗೆ ಪೂರಕವಾಗಿರಬೇಕು ಎಂದಾದರೆ ಕೆಲವು ರೀತಿಯ ವಾಸ್ತುಶಾಸ್ತ್ರೀಯ ವಸ್ತುಗಳನ್ನು ಗಿಫ್ಟ್ ಮಾಡುವುದು ಉಚಿತ. 
 

Vaastu Feb 26, 2024, 12:19 PM IST

Is it okay to keep Bhagavad Gita under pillow pavIs it okay to keep Bhagavad Gita under pillow pav

ಭಗವದ್ಗೀತೆಯನ್ನು ದಿಂಬಿನ ಕೆಳಗೆ ಇಟ್ಟು ಮಲಗೋದು ಸೂಕ್ತವೇ?

ಹಿಂದೂ ಧರ್ಮದ ಪವಿತ್ರ ಗ್ರಂಥವಾದ ಭಗವದ್ಗೀತೆ ಶ್ರೇಷ್ಠ ಗ್ರಂಥಗಳಲ್ಲಿ ಒಂದು. ಭಗವದ್ಗೀತೆಯಲ್ಲಿ ಬರೆಯಲಾದ ಜ್ಞಾನವು ಬಹಳ ಉಪಯುಕ್ತ. ಆದರೆ ಇದನ್ನು ರಾತ್ರಿ ಹೊತ್ತು ದಿಂಬಿನ ಅಡಿಯಲ್ಲಿಟ್ಟು ಮಲಗೋದು ಸೂಕ್ತವೇ? 
 

Festivals Feb 22, 2024, 12:55 PM IST

Vastu mistakes which cause health issues pavVastu mistakes which cause health issues pav

ಈ ವಾಸ್ತು ತಪ್ಪಿಂದ ಜನರು ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ!

ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿ ಜೀವನದಲ್ಲಿ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ತಪ್ಪುಗಳಿವೆ, ಇದು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ. ಈ ನಕಾರಾತ್ಮಕ ಶಕ್ತಿಯು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ನೀವು ಈ ವಾಸ್ತು ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬೇಕು.
 

Vaastu Feb 18, 2024, 7:11 PM IST

home vastu tips doing these things in home brings inauspiciousness and negativity suhhome vastu tips doing these things in home brings inauspiciousness and negativity suh

ಮನೆಯಲ್ಲಿ 'ಅಶುಭ' ಉಂಟಾಗಲು ಕಾರಣವೇನು?

ವಾಸ್ತು ಪ್ರಕಾರ, ಸಂತೋಷ, ಸಮೃದ್ಧಿ ಮತ್ತು ಶಾಂತಿಗಾಗಿ ಕೆಲವು ಪ್ರಮುಖ ವಿಷಯಗಳನ್ನು ಗಮನಿಸ ಬೇಕು. ಎಕೆಂದರೆ ಮನೆಯಲ್ಲಿ ಜಗಳ, ಕೌಟುಂಬಿಕ ಘರ್ಷಣೆ ಇತ್ಯಾದಿಗಳು ನಡೆದರೆ ಅದಕ್ಕೆ ವಾಸ್ತು ದೋಷಗಳು ಕಾರಣವಾಗಿರಬಹುದು. 

Festivals Feb 5, 2024, 12:56 PM IST

Why you feel negativity when you enter home causes solutions pavWhy you feel negativity when you enter home causes solutions pav

ಕೆಲವರ ಮನೆಗೆ ಕಾಲಿಟ್ಟಾಗ ಉದ್ವೇಗ, ನಕಾರಾತ್ಮಕತೆ ಹೆಚ್ಚುತ್ತಾ?

ಕೆಲವೊಮ್ಮೆ ಏನಾಗುತ್ತೆ ಅಂದ್ರೆ ಹೊರಗಡೆಯಿಂದ ಸಂತೋಷವಾಗಿ ಬಂದ ನಾವು ಮನೆಯನ್ನು ಪ್ರವೇಶಿಸಿದ ಕೂಡಲೇ ಉದ್ವಿಗ್ನರಾಗಲು ಪ್ರಾರಂಭಿಸುತ್ತೇವೆ. ಜೊತೆಗೆ ಕೋಪವೂ ಬರುತ್ತೆ, ಹತಾಶೆಯ ಭಾವನೆಯೂ ಮೂಡುತ್ತದೆ. ಇದಕ್ಕೆ ಕಾರಣ ವಾಸ್ತು ಧೋಷವೂ ಇರಬಹುದು. 
 

Vaastu Jan 23, 2024, 5:30 PM IST

Finding gold or losing gold is good or bad luck?Finding gold or losing gold is good or bad luck?

ಚಿನ್ನದ ಆಭರಣ ಕಳೆದು ಹೋಗುವುದು, ಸಿಗುವುದು ಇವು ಶುಭವೋ? ಅಶುಭವೋ?

ಪ್ರತಿಯೊಬ್ಬರೂ ಚಿನ್ನದ ಆಭರಣಗಳನ್ನು ಇಷ್ಟಪಡುತ್ತಾರೆ. ಪ್ರತಿಯೊಬ್ಬರೂ ತಮ್ಮ ಬಳಿ ಸಾಕಷ್ಟು ಚಿನ್ನ ಇರಬೇಕು ಎಂದು ಬಯಸುತ್ತಾರೆ. ಆದರೆ ಈ ಅಮೂಲ್ಯವಾದ ಚಿನ್ನವನ್ನು ಕಳೆದುಕೊಳ್ಳುವುದು ಮತ್ತು ಪಡೆಯುವುದು ಶುಭವೇ ಅಥವಾ ಅಶುಭವೇ?. ಜ್ಯೋತಿಷ್ಯ ತಜ್ಞರಿಂದ ಈ ಬಗ್ಗೆ ತಿಳಿಯಿರಿ. 
 

Vaastu Jan 19, 2024, 6:42 PM IST

Follow feng shui tips to get more money flown into pocket pav Follow feng shui tips to get more money flown into pocket pav

ಮನೆ ಮುಖ್ಯ ದ್ವಾರದಲ್ಲಿ ಈ ಸಣ್ಣ ವಸ್ತು ನೇತು ಹಾಕಿದ್ರೆ ಕೈ ತುಂಬಾ ಹಣ ಇರುತ್ತೆ!

ನೀವು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಕೆಲವು ವಾಸ್ತು ಪರಿಹಾರಗಳು ನಿಮ್ಮ ಸಮಸ್ಯೆ ನಿವಾರಿಸಲು ನಿಮಗೆ ಸಹಾಯ ಮಾಡುತ್ತವೆ. ಅಂತಹ ಪರಿಹಾರಗಳ ಬಗ್ಗೆ ತಿಳಿಯೋಣ. 
 

Vaastu Jan 10, 2024, 5:05 PM IST

According to Vastu keep these things in pocket pavAccording to Vastu keep these things in pocket pav

ಈ ವಸ್ತು ನಿಮ್ಮ ಜೇಬಲ್ಲಿದ್ದರೆ, ಸಮಸ್ಯೆಗಳು ನಿಮ್ಮ ಹತ್ತಿರವೂ ಸುಳಿಯೋದಿಲ್ಲ

ವ್ಯಕ್ತಿಯ ಅನೇಕ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ವಾಸ್ತು ಶಾಸ್ತ್ರ ಹೊಂದಿದೆ. ಇಲ್ಲಿ ಅನೇಕ ಪರಿಹಾರಗಳನ್ನು ಉಲ್ಲೇಖಿಸಲಾಗಿದೆ. ಅವುಗಳನ್ನು ಪಾಲಿಸಿದ್ರೆ ಸಣ್ಣ ಸಮಸ್ಯೆಯೂ ನಿಮ್ಮ ಬಳಿ ಸುಳಿಯೋದಿಲ್ಲ. 
 

Vaastu Jan 6, 2024, 4:11 PM IST

Vaastu Rules For Convertible Furniture rooVaastu Rules For Convertible Furniture roo

ಕನ್ವರ್ಟಿಬಲ್ ಫರ್ನೀಚರ್ ಮನೆಯಲ್ಲಿಡುವಾಗ ಈ ಟಿಪ್ಸ್ ಪಾಲಿಸಿ!

ನಮ್ಮ ಅನುಕೂಲಕ್ಕೆ ತಕ್ಕಂತೆ ನಾವು ವಸ್ತುಗಳ ಖರೀದಿ ಮಾಡ್ತೇವೆ. ಕೆಲ ವಸ್ತುಗಳನ್ನು ಖರೀದಿ ಮಾಡುವ ವೇಳೆ ಹಾಗೂ ಅದನ್ನು ಮನೆಯಲ್ಲಿ ಇಡುವ ವೇಳೆ ವಾಸ್ತು ನಿಯಮವನ್ನು ಗಮನಿಸಬೇಕು. ಇಲ್ಲವೆಂದ್ರೆ ಅನೇಕ ಸಮಸ್ಯೆ ನಿಮ್ಮನ್ನು ಕಾಡುತ್ತದೆ. 

Festivals Jan 1, 2024, 3:49 PM IST

Things to keep in bedroom according to vastu for better married life pavThings to keep in bedroom according to vastu for better married life pav

ನಿಮ್ಮ ಬೆಡ್ ರೂಮಲ್ಲಿ ಇದನ್ನಿಟ್ರೆ ಗಂಡ-ಹೆಂಡ್ತಿ ನಡುವೆ ಪ್ರೀತಿ ಕಡಿಮೆಯಾಗೋದೆ ಇಲ್ಲ

ವಾಸ್ತು ಶಾಸ್ತ್ರದ ಪ್ರಕಾರ, ವೈವಾಹಿಕ ಜೀವನವನ್ನು ಸಂತೋಷ ಮತ್ತು ಉತ್ತಮಗೊಳಿಸಲು ಪ್ರಮುಖ ವಿಷಯವೆಂದರೆ ಮಲಗುವ ಕೋಣೆ (Bed Room). ಮಲಗುವ ಕೋಣೆ ಸರಿಯಾಗಿದ್ದರೆ ವೈವಾಹಿಕ ಜೀವನವು ಉತ್ತಮವಾಗಿರುತ್ತದೆ ಮತ್ತು ಒಟ್ಟಿಗೆ ಅವರು ಜೀವನವನ್ನು ಪ್ರಗತಿಪರಗೊಳಿಸುತ್ತಾರೆ. ಅದೇ ಸಮಯದಲ್ಲಿ, ಮಲಗುವ ಕೋಣೆ ಸರಿಯಾಗಿಲ್ಲದಿದ್ದರೆ, ಕ್ರಮೇಣ ಜಗಳ ಪ್ರಾರಂಭವಾಗುತ್ತದೆ ಮತ್ತು ವಿಷಯವು ವಿಚ್ಛೇದನವನ್ನು ತಲುಪುತ್ತದೆ. ವಿವಾಹಿತರ ಮಲಗುವ ಕೋಣೆ ಹೇಗಿರಬೇಕು ಎಂದು ತಿಳಿಯೋಣ
 

Vaastu Dec 27, 2023, 6:03 PM IST

Get good luck by keeping ShreeYantra in Tijori pavGet good luck by keeping ShreeYantra in Tijori pav

ಶ್ರೀ ಯಂತ್ರ ತಿಜೋರಿಯಲ್ಲಿಟ್ಟರೆ ನಿಮ್ಮ ಬಳಿ ಹಣ ಹೆಚ್ಚುತ್ತಲೇ ಇರುತ್ತೆ!

ನಿಮ್ಮ ಜೀವನದಲ್ಲಿನ ಕಷ್ಟಗಳು ಪರಿಹಾರವಾಗಿ, ನೀವು ಅಂದುಕೊಂಡದ್ದೆಲ್ಲ ನೆರವೇರಬೇಕು ಎಂದು ನೀವು ಬಯಸಿದರೆ, ನಿಮ್ಮ ತಿಜೋರಿಯಲ್ಲಿ ಶ್ರೀಚಕ್ರವನ್ನು ಇರಿಸಿ. ಅದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ. 
 

Vaastu Dec 25, 2023, 3:51 PM IST