Asianet Suvarna News Asianet Suvarna News
1066 results for "

Usa

"
Kerala Man Anand Sujith Henry family found dead in California home couple had gunshot wounds sanKerala Man Anand Sujith Henry family found dead in California home couple had gunshot wounds san

ಬೆಡ್‌ರೂಮ್‌ನಲ್ಲಿ ಮಕ್ಕಳ ಮೃತದೇಹ, ಬಾತ್‌ರೂಮ್‌ನಲ್ಲಿ ಗನ್‌: ಅಮೆರಿಕದಲ್ಲಿ ಸಾವಿಗೆ ಶರಣಾದ ಭಾರತೀಯ ಕುಟುಂಬ!

Indian family found dead in California home ಕೇರಳ ಮೂಲದ ಭಾರತೀಯ ಕುಟುಂಬ ದೂರದ ಅಮೆರಿಕದಲ್ಲಿ ಸಾವಿಗೆ ಶರಣಾಗಿದೆ. ಕುಟುಂಬದ ಇಬ್ಬರು ಪುಟ್ಟ ಗಂಡು ಮಕ್ಕಳು ಸೇರಿ ನಾಲ್ವರ ಶವ ಪತ್ತೆಯಾಗಿದೆ ಎಂದು ಕ್ಯಾಲಿಫೋರ್ನಿಯಾ ಪೊಲೀಸರು ತಿಳಿಸಿದ್ದಾರೆ.

CRIME Feb 14, 2024, 2:51 PM IST

Mobile usage free in legislative session after decades 5G WiFi facility for ministers and MLAs Bengaluru ravMobile usage free in legislative session after decades 5G WiFi facility for ministers and MLAs Bengaluru rav

ದಶಕಗಳ ನಂತರ ವಿಧಾನಮಂಡಲ ಅಧಿವೇಶನದಲ್ಲಿ ಮೊಬೈಲ್ ಬಳಕೆ ಮುಕ್ತ; ಸಚಿವರು, ಶಾಸಕರಿಗೆ 5G ವೈಫೈ ಸೌಲಭ್ಯ!

ದಶಕಗಳ ನಂತರ ಸೋಮವಾರದಿಂದ ವಿಧಾನಮಂಡಲದ ಒಳಗೆ ಮತ್ತು ಸುತ್ತ ಮುತ್ತ ಜಾಮರ್‌ಗಳಿಲ್ಲದೆ ಮೊಬೈಲ್ ಫೋನ್‌ಗಳನ್ನು ಮುಕ್ತವಾಗಿ  ಕೊಂಡೊಯ್ಯಬಹುದಾಗಿದೆ.

state Feb 13, 2024, 12:35 AM IST

Actress Samantha Ruth Prabhu told about pushpa movie item song offer srbActress Samantha Ruth Prabhu told about pushpa movie item song offer srb

ಪುಷ್ಪಾ 'ಐಟಂ ಸಾಂಗ್' ಮಾಡಬೇಡ ಅಂದ್ರೂ ಮಾಡಿದ್ರಂತೆ ಸಮಂತಾ; ನೋಡಿ, ಅಸಲಿಯತ್ತಿನ ಗಮ್ಮತ್ತು!

ನಟಿ ಸಮಂತಾ ಅವರು ತಾವು 'ಪುಷ್ಪಾ' ಚಿತ್ರದಲ್ಲಿ ಮಾಡಿದ 'ಐಟಂ ಸಾಂಗ್' ಬಗ್ಗೆ ಮಾತನಾಡಿದ್ದಾರೆ. ಅಲ್ಲು ಅರ್ಜುನ್ ನಾಯಕತ್ವದ 'ಪುಷ್ಪಾ' ಚಿತ್ರದಲ್ಲಿ ನಟಿ ಸಮಂತಾ ಅವರು 'ಹೂಂ ಅಂಟಾವಾ ಮಾವಾ..' ಎಂದು ಹಾಡುತ್ತ ಸೊಂಟ ಬಳುಕಿಸಿದ್ದು, ಆ ಹಾಡು ಸೂಪರ್ ಹಿಟ್ ಆಗಿತ್ತು..

Cine World Feb 11, 2024, 7:56 PM IST

USA okays sale of 31 Predator drones to India in 4 billion USD deal sanUSA okays sale of 31 Predator drones to India in 4 billion USD deal san

ಇಂಡಿಯನ್‌ ಆರ್ಮಿಗೆ ಪ್ರಿಡೇಟರ್‌ ಬಲ, 400 ಕೋಟಿಯ 31 ಡ್ರೋನ್‌ ಮಾರಾಟಕ್ಕೆ ಅಮೆರಿಕ ಒಪ್ಪಿಗೆ!

ಕೊನೆಗೂ ಭಾರತೀಯ ಸೇನೆಗೆ ವಿಶ್ವದ ಅತ್ಯಂತ ಘಾತಕ ಡ್ರೋನ್‌ ಪ್ರಿಡೇಟರ್‌ ಬಲ ಸಿಕ್ಕಿದೆ. ಅಂದಾಜು 400 ಕೋಟಿ ರೂಪಾಯಿಗೆ 31 ಡ್ರೋನ್‌ ಖರೀದಿಗೆ ಅಮೆರಿಕದ ಕಾಂಗ್ರೆಸ್‌ ಒಪ್ಪಿಗೆ ನೀಡಿದೆ.

India Feb 2, 2024, 11:25 AM IST

Correct usage of condoms healthy way to use contraceptive method bniCorrect usage of condoms healthy way to use contraceptive method bni

ಲೈಂಗಿಕ ಕ್ರಿಯೆ ವೇಳೆ ಯಾವ ಟೈಮ್‌ಗೆ ಕಾಂಡೋಮ್ ಹಾಕ್ಕೊಳ್ಳಬೇಕು, ಕಾಂಡೋಮ್ ಕರೆಕ್ಟ್ ಬಳಕೆ ಹೇಗೆ?

ಅನಪೇಕ್ಷಿತ ಗರ್ಭಧಾರಣೆ ತಡೆಯೋದಕ್ಕೆ ಕಾಂಡೋಮ್ ಬಳಸ್ತಾರೆ. ಎಷ್ಟೋ ಕಾರಣಕ್ಕೆ ಕಾಂಡೋಮ್ ಬಳಕೆ ಸರಿಯಾಗದೇ ಅನಾಹುತ ಆಗಬಹುದು. ಕಾಂಡೋಮ್ ಸರಿಯಾದ ಬಳಕೆ ಬಗ್ಗೆ ಇಲ್ಲಿದೆ ಮಾಹಿತಿ.

relationship Jan 31, 2024, 1:06 PM IST

Sex With High School Student 30 Times Former US Teacher Pleads Guilty sanSex With High School Student 30 Times Former US Teacher Pleads Guilty san

ಹೈಸ್ಕೂಲ್‌ ವಿದ್ಯಾರ್ಥಿ ಜೊತೆ 30 ಬಾರಿ ಸೆಕ್ಸ್‌, ತಪ್ಪೊಪ್ಪಿಕೊಂಡ ಶಿಕ್ಷಕಿ!


17 ವರ್ಷದ ವಿದ್ಯಾರ್ಥಿ ಶಿಕ್ಷಕಿ ತನ್ನೊಂದಿಗೆ ಪದೇ ಪದೇ ಸೆಕ್ಸ್‌ ಮಾಡಿರುವ ಬಗ್ಗೆ ದೂರು ನೀಡಿದ ಬೆನ್ನಲ್ಲಿಯೇ 17 ವರ್ಷದ ಶಾಲಾ ಶಿಕ್ಷಕಿಯನ್ನು 2023ರ ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು.
 

relationship Jan 24, 2024, 10:21 PM IST

Jio Introduce affordable international Roaming plans for USA UAE in flight connectivity ckmJio Introduce affordable international Roaming plans for USA UAE in flight connectivity ckm

ಯುಎಸ್-ಯುಎಇ ಇನ್‌ಫ್ಲೈಟ್ ಸಂಪರ್ಕಕ್ಕೆ ಜಿಯೋದಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್!

ಡೇಟಾ, ಇನ್‌ಕಮಿಂಗ್ ಹಾಗೂ ಔಟ್‌ಗೋಯಿಂದ್ ಕಾಲ್, 100 ಎಸ್‌ಎಂಎಸ್ ಜೊತೆಗೆ ಅತೀ ಕಡಿಮೆ ಬೆಲೆಯಲ್ಲಿ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್ ಜಿಯೋ ಲಾಂಚ್ ಮಾಡಿದೆ. ಯುಎಸ್ಎ, ಯುಎಇ ಮತ್ತು ಇನ್-ಫ್ಲೈಟ್ ಕನೆಕ್ಟಿವಿಟಿಗಾಗಿ  ಈ ಪ್ಲಾನ್ ಲಾಂಚ್ ಮಾಡಲಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

Whats New Jan 11, 2024, 7:28 PM IST

The Inauguration of Ayodhya Ram Mandir will also telecast live in Times Square New York USA akbThe Inauguration of Ayodhya Ram Mandir will also telecast live in Times Square New York USA akb

ಅಮೆರಿಕಾ ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನಲ್ಲೂ ರಾಮ ಮಂದಿರ ಉದ್ಘಾಟನೆ ನೇರಪ್ರಸಾರ

ಜ.22ರಂದು ನಡೆಯಲಿರುವ ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಐತಿಹಾಸಿಕ ಸಮಾರಂಭವನ್ನು ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಪ್ರಸಿದ್ಧ ಟೈಮ್ಸ್‌ ಸ್ಕ್ವೇರ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

International Jan 8, 2024, 1:00 PM IST

Different posters by ICC and broadcaster spark T20 World Cup captaincy debate kvnDifferent posters by ICC and broadcaster spark T20 World Cup captaincy debate kvn

5 ತಿಂಗಳ ಮುಂಚೆಯೇ ವಿಶ್ವಕಪ್ ಆತಿಥ್ಯಕ್ಕೆ ಅಮೇರಿಕಾ ಸಿದ್ಧ..! USA ನಲ್ಲಿ ರಾರಾಜಿಸುತ್ತಿವೆ ಕೊಹ್ಲಿ ಕಟೌಟ್..!

ಜೂನ್ 1ರಿಂದ 29ವರೆಗೆ ನಡೆಯುವ ಟಿ20 ವಿಶ್ವಕಪ್‌ಗೆ ವೇದಿಕೆ ಸಿದ್ದವಾಗಿದೆ. ಅಮೇರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ಈ ಮೆಗಾ ಟೂರ್ನಿ ನಡೆಯಲಿದೆ. ವೇಳಾಪಟ್ಟಿಯೂ ರಿಲೀಸ್ ಆಗಿದೆ. ಫಾರ್ ದ ಫಸ್ಟ್ ಟೈಮ್ ಕ್ರಿಕೆಟ್ ವರ್ಲ್ಡ್‌ಕಪ್‌ಗೆ USA ಆತಿಥ್ಯ ವಹಿಸುತ್ತಿದೆ.

Cricket Jan 7, 2024, 4:31 PM IST

The Head Of The House Made Strict Rules To Keep Away From Mobile rooThe Head Of The House Made Strict Rules To Keep Away From Mobile roo

ಮೊಬೈಲ್ ಬಳಕೆಗೆ ಸ್ಟ್ರಿಕ್ಟ್ ರೂಲ್ಸ್, ಬ್ರೇಕ್ ಮಾಡಿದ್ರೆ ನೋ ಜೊಮಾಟೊ , ಸ್ವಿಗ್ಗಿ

ಮೊಬೈಲ್ ಬಳಕೆ ಈಗಿನ ದಿನಗಳಲ್ಲಿ ಹೆಚ್ಚಾಗಿದೆ. ಮನೆಯಲ್ಲಿ ಮನುಷ್ಯರಿರೋದೆ ಗೊತ್ತಾಗೋದಿಲ್ಲ. ಎಲ್ಲರ ಕೈನಲ್ಲಿರುವ ಮೊಬೈಲ್ ಜಗತ್ತು ಮರೆಸಿದೆ. ಇದಕ್ಕೆ ಬ್ರೇಕ್ ಹಾಕಲು ಮಹಿಳೆ ಹೊಸ ನಿಯಮ ಜಾರಿಗೆ ತಂದಿದ್ದಾಳೆ. 
 

relationship Jan 5, 2024, 2:21 PM IST

USA Massachusetts Indian origin Tech Company Heads couple teen daughter found dead in mansion sanUSA Massachusetts Indian origin Tech Company Heads couple teen daughter found dead in mansion san

ಅಮೆರಿಕದಲ್ಲಿ ಐಷಾರಾಮಿ ಬಂಗಲೆ ಅರ್ಧಬೆಲೆಗೆ ಮಾರಿ ಸಂಸಾರ ಸಮೇತ ಸಾವಿಗೆ ಶರಣಾದ ಭಾರತೀಯ ಕುಟುಂಬ!

ಶ್ರೀಮಂತರಾಗಿದ್ದ ತಾವು ಬಡತನದಲ್ಲಿ ಬದುಕಬೇಕಲ್ಲಾ ಎನ್ನುವ ಚಿಂತೆಯೇ ತಲೆಗೆ ಹೊಕ್ಕಿತ್ತೇನೋ. ಸಾಲದ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಮೂಲದ ಕುಟುಂಬ ತಮ್ಮ ಐಷಾರಾಮಿ ಬಂಗಲೆಯನ್ನು ಅರ್ಧಬೆಲೆಗೆ ಮಾರಿ ಸಾವಿಗೆ ಶರಣಾಗಿದೆ. ಈ ಘಟನೆ ಅಮೆರಿಕದ ಮ್ಯಾಸಚೂಸೆಟ್ಸ್‌ನಲ್ಲಿ ನಡೆದಿದೆ.

International Dec 30, 2023, 4:16 PM IST

Smallest Park In The World Mill Ends Park Portland Oregon USA rooSmallest Park In The World Mill Ends Park Portland Oregon USA roo

ವಿಶ್ವದ ಅತ್ಯಂತ ಚಿಕ್ಕ ಪಾರ್ಕ್ ನಲ್ಲಿ ಎಷ್ಟು ಗಿಡವಿದೆ ಗೊತ್ತಾ?

ನಮ್ಮ ಸುತ್ತಮುತ್ತ ಸಾಕಷ್ಟು ಪಾರ್ಕ್ ಗಳಿವೆ. ನಗರ ಪ್ರದೇಶದಲ್ಲಿ ಈ ಪಾರ್ಕ್ ಎಲ್ಲರನ್ನು ಆಕರ್ಷಿಸುತ್ತದೆ. ಪಾರ್ಕ್ ನಲ್ಲಿ ನಾವು ಒಂದಿಷ್ಟು ಗಿಡ – ಮರಗಳನ್ನು ನೋಡ್ಬಹುದು. ಆದ್ರೆ ವಿಶ್ವದ ಅತ್ಯಂತ ಚಿಕ್ಕ ಪಾರ್ಕ್ ವಿಶೇಷತೆ ಏನು ಎಂಬ ಮಾಹಿತಿ ಇಲ್ಲಿದೆ.
 

Travel Dec 30, 2023, 1:06 PM IST

The Supreme Court of Colorado has barred Donald Trump To contest US presidential election to be held by the end of next year akbThe Supreme Court of Colorado has barred Donald Trump To contest US presidential election to be held by the end of next year akb

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಡೊನಾಲ್ಡ್ ಟ್ರಂಪ್‌ಗೆ ನಿರ್ಬಂಧ

ಮುಂದಿನ ವರ್ಷದ ವರ್ಷಾಂತ್ಯಂಕ್ಕೆ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸದಂತೆ ರಿಪಬ್ಲಿಕನ್‌ ಪಕ್ಷದ ಟಿಕೆಟ್‌ ಆಕಾಂಕ್ಷಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಕೊಲರಾಡೋದ ಸುಪ್ರೀಂಕೋರ್ಟ್‌ ನಿರ್ಬಂಧಿಸಿದೆ.

International Dec 21, 2023, 9:29 AM IST

Gurpatwant Singh Pannun murder plot PM Modi Fist comments on US charge sanGurpatwant Singh Pannun murder plot PM Modi Fist comments on US charge san

ಪನ್ನುನ್ ಕೊಲೆ ಯತ್ನ, ಅಮೆರಿಕ ಆರೋಪದ ಬಗ್ಗೆ ಮೊದಲ ಬಾರಿ ಮಾತನಾಡಿದ ಪ್ರಧಾನಿ ಮೋದಿ!

ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್ ಹತ್ಯೆಯಲ್ಲಿ ಭಾರತೀಯ ಪ್ರಜೆಯ ಕೈವಾಡವಿದೆ ಎಂಬ ಅಮೆರಿಕದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
 

India Dec 20, 2023, 2:28 PM IST

Less social media use found to improve mental health job satisfaction StudyLess social media use found to improve mental health job satisfaction Study

ಖುಷ್ ಖುಷಿಯಾಗಿರ್ಬೇಕಾ? ಸೋಷಿಯಲ್ ಮೀಡಿಯಾ ಬಳಸೋದ ಬಿಡಿ!

ಸೋಷಿಯಲ್ ಮೀಡಿಯಾ ಬಳಸೋದ ಕಡಿಮೆ ಮಾಡಿದ್ರೆ ಸಾಕು ಮಾನಸಿಕ ಆರೋಗ್ಯ ಸುಧಾರಿಸುವ ಜೊತೆಗೆ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಲು ಸಾಧ್ಯ ಎಂದು ರೂಹ್ರ್ ಯೂನಿವರ್ಸಿಟಿ ಬೊಚಂ ಮತ್ತು ಜರ್ಮನಿಯ ಜರ್ಮನ್ ಸೆಂಟರ್ ಫಾರ್ ಮೆಂಟಲ್ ಹೆಲ್ತ್  ಸಂಶೋಧನೆ ಬಹಿರಂಗಪಡಿಸಿದೆ.

Health Dec 18, 2023, 12:55 PM IST