Asianet Suvarna News Asianet Suvarna News
83 results for "

Trisha

"
Wont apologise to Trisha Leo co-star Mansoor Ali Khan on rape scene remarkWont apologise to Trisha Leo co-star Mansoor Ali Khan on rape scene remark

ಅದೆಷ್ಟು ನಟಿಯರ ಜೊತೆ ಬೆಡ್​ರೂಂ​, ರೇಪ್​ ಸೀನ್​ ಮಾಡಿರುವೆ, ನಟಿ ತ್ರಿಷಾಗೆ ಕ್ಷಮೆ ಕೇಳಲು ನಂಗೇನು ಹುಚ್ಚಾ?

 ರೇಪ್​ ಸೀನ್​ ಕುರಿತಂತೆ ನಟಿ ತ್ರಿಷಾ ವಿರುದ್ಧ ಅಸಭ್ಯ ಹೇಳಿಕೆ ನೀಡಿರುವ ಖಳ ನಟ ಮನ್ಸೂರ್ ಅಲಿ ಖಾನ್ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ, ನಾನು ತಪ್ಪೇ ಮಾಡಿಲ್ಲ ಎಂದಿದ್ದಾರೆ. 

Cine World Nov 22, 2023, 11:35 AM IST

South indian actress trisha reacts over Mansoors valgar statement bni South indian actress trisha reacts over Mansoors valgar statement bni

ಮನ್ಸೂರ್ ಥರದವರು ಮನುಕುಲಕ್ಕೇ ಕೆಟ್ಟ ಹೆಸರು : ನಟಿ ತ್ರಿಶಾ ಕೆಂಡಾಮಂಡಲ

ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯವಾಗಿ ಮತ್ತು ಕೆಟ್ಟದಾಗಿ ಮಾತನಾಡಿರುವ ವೀಡಿಯೊವನ್ನು ನಾನು ನೋಡಿದ್ದೇನೆ. ನಾನು ಎಂದಿಗೂ ಆ ನೀಚ ವ್ಯಕ್ತಿಯೊಂದಿಗೆ ತೆರೆ ಹಂಚಿಕೊಳ್ಳುವುದಿಲ್ಲ. ಅವರಂಥವರು ಮನುಕುಲಕ್ಕೇ ಕೆಟ್ಟ ಹೆಸರು' ಎಂದು ರೋಷದ ನುಡಿಗಳನ್ನು ಸ್ಟಾರ್‌ ನಟಿ ತ್ರಿಶಾ ಆಡಿದ್ದಾರೆ.

Cine World Nov 20, 2023, 11:13 AM IST

Tamil actor Mansoor Ali Khan clarifies on bedroom comment about Trisha sucTamil actor Mansoor Ali Khan clarifies on bedroom comment about Trisha suc

ತ್ರಿಶಾ ಜೊತೆ ರೇಪ್​, ಬೆಡ್​ರೂಂ ಸೀನ್​ ಬೇಕು ಎಂದ ವಿಡಿಯೋ ವೈರಲ್​ ಆಗ್ತಿದ್ದಂತೇ ಉಲ್ಟಾ ಹೊಡೆದ ನಟ ಖಾನ್​!

 ನಟಿ ತ್ರಿಶಾ ಜೊತೆ ರೇಪ್​, ಬೆಡ್​ರೂಂ ಸೀನ್​ ಬೇಕು ಎಂದ ವಿಡಿಯೋ ವೈರಲ್​ ಆಗ್ತಿದ್ದಂತೇ ಉಲ್ಟಾ ಹೊಡೆದ ನಟ ಖಾನ್​!
 

Cine World Nov 19, 2023, 6:38 PM IST

Actress Trisha Krishnan Slams Actor Mansoor Ali Khan For Sexist Comments VinActress Trisha Krishnan Slams Actor Mansoor Ali Khan For Sexist Comments Vin

ತ್ರಿಶಾ ಜೊತೆ ಬೆಡ್ ರೂಮ್ ಸೀನ್ ಇರುತ್ತೆ, ಎತ್ತಿಕೊಂಡು ಹೋಗ್ಬೋದು ಅಂದುಕೊಂಡಿದ್ದೆ ಎಂದ ಸಹನಟ!

ಸಿನಿಮಾರಂಗದವರೇ ಸಹ ನಟಿಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಹೊಸದೇನಲ್ಲ. ಬಾಡಿ ಶೇಮಿಂಗ್‌, ಲೈಂಗಿಕವಾಗಿ ನಿಂದನೆ ಮಾಡುವುದು ಸಾಮಾನ್ಯವಾಗಿದೆ. ತಮಿಳು ಚಿತ್ರರಂಗದ ವಿವಾದಾತ್ಮಕ ನಟ ಮನ್ಸೂರ್ ಅಲಿ ಖಾನ್ ಸದ್ಯ ನಟಿ ತ್ರಿಶಾ ಬಗ್ಗೆ ಆಡಿರೋ ಮಾತು ಎಲ್ಲೆಡೆ ವೈರಲ್ ಆಗ್ತಿದೆ. 

Woman Nov 19, 2023, 12:00 PM IST

South Indian top 10 and most beautiful actresses list and their real age details satSouth Indian top 10 and most beautiful actresses list and their real age details sat

ದಕ್ಷಿಣ ಭಾರತದ ಟಾಪ್‌ 10 ನಟಿಯರು ಯಾರು? ಅವರ ನೈಜ ವಯಸ್ಸೆಷ್ಟು ಗೊತ್ತಾ?

ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಹಿರೋಯಿನ್‌ ಆಗಿ ದಕ್ಷಿಣ ಭಾರತದ ಸಿನಿಮಾ ರಂಗವನ್ನು ಆಳುತ್ತಿರುವ ಟಾಪ್‌ 10 ನಟಿಯರು, ಇನ್ನೂ 25 ವರ್ಷದವರಂತೆ ಕಾಣ್ತಾರೆ. ತಮನ್ನಾ, ರಶ್ಮಿಕಾ, ಸಮಂತಾ, ಶ್ರೀಲೀಲಾ, ರಚಿತಾ ರಾಮ್‌, ನಯನತಾರಾ, ತ್ರಿಷಾ ಸೇರಿದಂತೆ ಬ್ಯೂಟಿಫುಲ್‌ ನಟಿಯರ ನೈಜ ವಯಸ್ಸಿನ ಮಾಹಿತಿ ಇಲ್ಲಿದೆ ನೋಡಿ.

Cine World Nov 16, 2023, 9:16 PM IST

Actress Trisha Krishnan shines again in her career srbActress Trisha Krishnan shines again in her career srb
Video Icon

ಇದೇನಿದು ಈ ವಯಸ್ಸಿನಲ್ಲಿ 'ಮುಗಿಲು ಮುಟ್ಟಿದ' ತ್ರಿಶಾ ಕೃಷ್ಣನ್ ಸಂಭಾವನೆ!

ತ್ರಿಶಾ ಈ ಎಲ್ಲ ಬೆಳವಣಿಗೆ ಮೂಲಕ ಸೌತ್ ಇಂಡಿಯಾದ ನಂಬರ್ ಒನ್ ನಟಿ ಎಂಬುದನ್ನು ಸಾಬೀತು ಮಾಡಿದ್ದಾರೆ ಎನ್ನಬಹುದು. ಈಗಾಗಲೇ ಸೌತ್ ಇಂಡಿಯಾದ ಘಟಾನುಘಟಿ ಸ್ಟಾರ್ ನಟರೊಂದಿಗೆ ನಟಿಸಿರುವ ತ್ರಿಶಾ, ಸದ್ಯ ಕಮಲ್ ಹಾಸನ್, ಚಿರಂಜೀವಿ ಮತ್ತು ವಿಕ್ರಮ್ ಸಿನಿಮಾಗಳಿಗೆ ಬುಕ್ ಆಗಿದ್ದಾರಂತೆ. 

Cine World Oct 5, 2023, 7:01 PM IST

Sai Pallavi to make her Bollywood debut after Nayanthara a pair for superstar son RaoSai Pallavi to make her Bollywood debut after Nayanthara a pair for superstar son Rao

ನಯನತಾರ, ಸಮಂತ ಆದ್ಮೇಲೆ ಈ ಸೌತ್ ಸ್ಟಾರ್ಸ್ ಬಾಲಿವುಡ್‌ನಲ್ಲಿ ಮಿಂಚಲು ಸಜ್ಜು!

ದಕ್ಷಿಣದ ನಟಿ ನಯನತಾರಾ (Nayanthara) ಜವಾನ್ (Jawan) ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರೆ, ಅವರ ನಂತರ ಇನ್ನೂ ಮೂವರು ತಮಿಳು ನಟಿಯರು ಹಿಂದಿ ಚಿತ್ರಗಳಲ್ಲಿ ನಟಿಸಲು ಹೋಗಿದ್ದಾರೆ ಎಂದು ಸುದ್ದಿಯಾಗಿದೆ. ಆ ನಟಿಯರು ಯಾರಾರು ಗೊತ್ತಾ?
 

Cine World Sep 15, 2023, 5:02 PM IST

vijay sethupathi dinied to do liplock with trisha krishnan gvdvijay sethupathi dinied to do liplock with trisha krishnan gvd
Video Icon

ನಟಿ ಲಿಪ್‌ಲಾಕ್ ಸೀನ್‌ಗೆ ಒಪ್ಪಿದ್ರೂ ಹೀರೋ ಒಪ್ಪಲಿಲ್ಲ: 3 ಸ್ಟಾರ್‌ಗಳಿಗೂ ಇವರೇ ಹೀರೋಯಿನ್!

ತಮಿಳಿನ ಸೂಪರ್ ಹಿಟ್ ಸಿನಿಮಾ 96 ಕಾಡುವ ಚಿತ್ರಗಳಲ್ಲಿ ಒಂದು. ಎವರ್‌ಗ್ರೀನ್ ಬ್ಯೂಟಿ ತ್ರಿಶಾ ಮತ್ತು ಮಕ್ಕಳ ಸೆಲ್ವನ್ ವಿಜಯ್ ಸೇತುಪತಿ ಅಭಿನಯ ಈ ಸಿನಿಮಾಕ್ಕೆ ಮತ್ತಷ್ಟು ಮೆರಗು ತಂದಿತ್ತು. 

Cine World Sep 14, 2023, 8:23 PM IST

Vijay Sethupathi Refused Liplock With Trisha in 96 sucVijay Sethupathi Refused Liplock With Trisha in 96 suc

ಹಾಟ್​ ಬ್ಯೂಟಿ ತ್ರಿಶಾ ಓಕೆ ಅಂದ್ರೂ ಲಿಪ್‌ಲಾಕ್‌​ಗೆ ನಿರಾಕರಿಸಿದ ವಿಜಯ ಸೇತುಪತಿ: ಆಗಿದ್ದೇನು?

ಹಾಟ್​ ಬ್ಯೂಟಿ ತ್ರಿಶಾ ಓಕೆ ಅಂದ್ರೂ 96 ಚಿತ್ರದಲ್ಲಿ ಲಿಕ್​ಪಾಕ್​ಗೆ ನಿರಾಕರಿಸಿದ್ದರು ವಿಜಯ ಸೇತುಪತಿ.  ಅಷ್ಟಕ್ಕೂ ಆಗಿದ್ದೇನು?
 

Cine World Sep 13, 2023, 1:41 PM IST

Actress Trisha replied to the tweet after 10 years Fans says You should be in ASI sanActress Trisha replied to the tweet after 10 years Fans says You should be in ASI san

10 ವರ್ಷಗಳ ನಂತ್ರ 'ನಾನ್‌ ರೆಡಿ' ಅಂತಾ ಟ್ವೀಟ್‌ ಮಾಡಿದ ತ್ರಿಶಾ, 'ಪುರಾತತ್ವ ಇಲಾಖೆಯಲ್ಲಿ ಇರ್ಬೇಕಿತ್ತು' ಎಂದ ಫ್ಯಾನ್ಸ್‌!

ನಟಿ ತ್ರಿಶಾ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರು ಮಾಡಿರುವ ಟ್ವೀಟ್‌. ಈ ಟ್ವೀಟ್‌ಅನ್ನು ನೋಡಿದ ಅವರ ಅಭಿಮಾನಿಗಳು ಮೇಡಮ್‌ ನೀವು ಪುರಾತತ್ವ ಇಲಾಖೆಯಲ್ಲಿ ಕೆಲಸಕ್ಕೆ ಇರಬೇಕಿತ್ತು ಎಂದು ಹೇಳಿದ್ದಾರೆ. ಯಾಕಾಗಿ ಹಾಗೆ ಹೇಳಿದ್ರು? ಇಲ್ಲಿದೆ ನೋಡಿ ಡೀಟೇಲ್ಸ್‌..

Entertainment Sep 11, 2023, 6:49 PM IST

Asia cup 2023 Doctor turned singer Trishala Gurung stunning performance at Opening ceremony Pakistan ckmAsia cup 2023 Doctor turned singer Trishala Gurung stunning performance at Opening ceremony Pakistan ckm

Asia Cup 2023 ಒಪನಿಂಗ್ ಸೆರಮನಿಯಲ್ಲಿ ತ್ರಿಶಾಲ ಮೋಡಿ, ವೈದ್ಯೆಯ ಹಾಡಿಗೆ ಫ್ಯಾನ್ಸ್ ಫಿದಾ!

ಏಷ್ಯಾಕಪ್ ಟೂರ್ನಿ ಆರಂಭಗೊಂಡಿದೆ. ಪಾಕಿಸ್ತಾನದಲ್ಲಿ ನಡೆದ ಉದ್ಘಾಟನಾ ಸಮಾರಂಭಲ್ಲಿ ತ್ರಿಶಾಲಾ ಗುರುಂಗ್ ಸಾಂಗ್ ಎಲ್ಲರನ್ನು ಮೋಡಿ ಮಾಡಿದೆ.  ವೃತ್ತಿಯಲ್ಲಿ ವೈದ್ಯೆಯಾಗಿರುವ ತ್ರಿಶಾಲಾ ಗುರುಂಗ್ ಹಾಡಿನ ಮೂಲಕವೇ ಭಾರಿ ಜನಪ್ರಿಯರಾಗಿದ್ದಾರೆ. ಹಿಂದೂ ಸಿಂಗರ್ ಇದೀಗ ಪಾಕಿಸ್ತಾನದಲ್ಲಿ ಭಾರಿ ಫಾಲೋವರ್ಸ್ ಪಡೆದುಕೊಂಡಿದ್ದಾರೆ.
 

Cricket Aug 30, 2023, 5:27 PM IST

Who is Trisha Shetty, Miss Diva Universe 2023 Runner up VinWho is Trisha Shetty, Miss Diva Universe 2023 Runner up Vin

Miss Diva Universe 2023: ರನ್ನರ್​ ಅಪ್​ ಕಿರೀಟ ಪಡೆದ ಬೆಡಗಿ ತ್ರಿಶಾ ಶೆಟ್ಟಿ ಫೋಟೋಸ್

ಮಿಸ್ ದಿವಾ ಯೂನಿವರ್ಸ್ 2023 ರಲ್ಲಿ ಕರ್ನಾಟಕದ ತ್ರಿಶಾ ಶೆಟ್ಟಿ ಮೊದಲ ರನ್ನರ್-ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕಳೆದ ವರ್ಷ ಮಂಗಳೂರು ಮೂಲದ ಸುಂದರಿ ದಿವಿತಾ ರೈ ಅವರು  (Diwita Rai) ಅವರು  ‘ಮಿಸ್ ದಿವಾ ಯೂನಿವರ್ಸ್​ 2022’ ಆಗಿ ಹೊರಹೊಮ್ಮಿದ್ದರು. ಈ ಬಾರಿ ಮತ್ತೊಬಬ್ಬ ಕನ್ನಡತಿ ಮೊದಲ ರನ್ನರ್-ಅಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತ್ರಿಶಾ ಶೆಟ್ಟಿ ಜರ್ನಿಯ ಮಾಹಿತಿ ಇಲ್ಲಿದೆ.

Fashion Aug 28, 2023, 4:58 PM IST

Who is Trisha Shetty Miss Diva Universe 2023 Runner up from Karnataka sucWho is Trisha Shetty Miss Diva Universe 2023 Runner up from Karnataka suc

'ಮಿಸ್ ದಿವಾ ಯೂನಿವರ್ಸ್​' ರನ್ನರ್​ ಅಪ್​ ಕಿರೀಟ ಪಡೆದ ಕನ್ನಡತಿ ತ್ರಿಶಾ ಶೆಟ್ಟಿ: ಯಾರೀಕೆ?

ಮುಂಬೈನಲ್ಲಿ ನಡೆದ ನಡೆದ  ‘ಮಿಸ್ ದಿವಾ ಯೂನಿವರ್ಸ್​ 2023’ ಸ್ಪರ್ಧೆಯಲ್ಲಿ ಕರ್ನಾಟಕದ ತ್ರಿಶಾ ಶೆಟ್ಟಿ ‘ಮಿಸ್ ದಿವಾ   ರನ್ನರ್ ಅಪ್ ಕಿರೀಟಕ್ಕೆ ಭಾಜನರಾಗಿದ್ದಾರೆ. ಯಾರೀಕೆ?
 

Fashion Aug 28, 2023, 3:00 PM IST

Trisha Krishna flaunts her drink and Yellow dress in Sweden vcsTrisha Krishna flaunts her drink and Yellow dress in Sweden vcs

ನಟಿ ತ್ರಿಷಾ ಕೈಯಲ್ಲಿ ಗ್ಲಾಸ್‌; ಹುಡುಗರಿಗೆ ಎಣ್ಣೆ ಚಿಂತೆ, ಹುಡುಗಿಯರಿಗೆ ಡ್ರೆಸ್‌ ಬೆಲೆ ಚಿಂತೆ

ವೈರಲ್ ಆಯ್ತು ನಟಿ ತ್ರಿಷಾ ಕೃಷ್ಣ ವಿದೇಶ ಪ್ರವಾಸ ಪೋಟೋ. ಗ್ಲಾಸ್‌ನಲ್ಲಿರುವ ಪಿಂಕ್ ಡ್ರೆಂಕ್ಸ್‌ ಯಾವುದು?
 

Sandalwood Aug 26, 2023, 3:48 PM IST

Thalapathy Vijay Caught With This Trisha In Norway Land without any movie shooting sucThalapathy Vijay Caught With This Trisha In Norway Land without any movie shooting suc

ನಾರ್ವೆಯಲ್ಲಿ ನಟಿ ತ್ರಿಷಾ ಜೊತೆ 'ಸಿಕ್ಕಿಬಿದ್ದ' ದಳಪತಿ ವಿಜಯ್​! ಡಿವೋರ್ಸ್​ ಪಕ್ಕಾ?

ದಳಪತಿ ವಿಜಯ್ ಮತ್ತು ಸಂಗೀತಾ ದಂಪತಿ ವಿಚ್ಛೇದನ ನೀಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರೋ ಬೆನ್ನಲ್ಲೇ ವಿಜಯ್​ ಅವರು ನಟಿ ತ್ರಿಷಾ ಜೊತೆಯಲ್ಲಿ ನಾರ್ವೆಯಲ್ಲಿ ಕಾಣಿಸಿಕೊಂಡಿದ್ದಾರೆ. ಏನಿದು ವಿಷಯ?
 

Cine World Aug 14, 2023, 12:26 PM IST