Asianet Suvarna News Asianet Suvarna News
125 results for "

Sushmita

"
Colors Kannada Gicchi giligili Maja Bharatha Sushmitha opens about Audition vcs Colors Kannada Gicchi giligili Maja Bharatha Sushmitha opens about Audition vcs

ನೀನು ಬಂದು ಮಲ್ಕೊಂಡ್ರೆನೇ ಜೀವನ: ಲಾಡ್ಜ್‌ನಲ್ಲಿ ನಡೆದ ಘಟನೆ ಬಿಚ್ಚಿಟ್ಟ ಮಜಾ ಭಾರತ ಸುಶ್ಮಿತಾ!

ಕಿರುತೆರೆ ಜನಪ್ರಿಯ ಹಾಸ್ಯ ನಟಿ ಸುಶ್ಮಿತಾ ಆ ಒಂದು ದಿನ ಆಡಿಷನ್ ಕೊಡುವಾಗ ನಡೆದ ಘಟನೆಯನ್ನು ರಿವೀಲ್ ಮಾಡಿದ್ದಾರೆ.... 

Small Screen Aug 31, 2023, 2:54 PM IST

Sushmita Sen reveals who she has better chemistry with sucSushmita Sen reveals who she has better chemistry with suc

ಸಲ್ಮಾನ್​ ಕಂಡ್ರೆ ಸ್ನೇಹಿತ ಎನಿಸತ್ತೆ, ಶಾರುಖ್​ ಜತೆ ಪ್ರಣಯದ ಭಾವ ಹುಟ್ಟುತ್ತೆ ಅಂದ ಸುಷ್ಮಿತಾ!

ಸುಷ್ಮಿತಾ ಸೇನ್​ ಅವರ ಕೆಮೆಸ್ಟ್ರಿ ಸಲ್ಮಾನ್​ ಖಾನ್​ಗೆ ಹೊಂದತ್ತೋ ಅಥವಾ ಶಾರುಖ್​ಗೋ ಎಂದಾಗ ನಟಿ ಜೋರಾಗಿ ನಕ್ಕು ಹೇಳಿದ್ದೇನು ನೋಡಿ. 
 

Cine World Aug 28, 2023, 8:03 PM IST

Sushmita Sen reveals her daughters dont want a father figure in life vcsSushmita Sen reveals her daughters dont want a father figure in life vcs

ಮದ್ವೆ ಆಗ್ತೀನಿ ಅಂದ್ರೆ ಮಕ್ಕಳು ಬೇಡವೇ ಬೇಡ ಅಂತಾರೆ: ಬೇಸರದಲ್ಲಿ ಸುಶ್ಮಿತಾ ಸೇನ್ ಹೇಳಿಕೆ

ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ ಮಕ್ಕಳು ಕೊಟ್ಟ ರಿಯಾಕ್ಷನ್ ಹೇಗಿತ್ತು ಎಂದು ರಿವೀಲ್ ಮಾಡಿದ ನಟಿ ಸುಶ್ಮಿತಾ ಸೇನ್.

Cine World Aug 21, 2023, 9:50 AM IST

randeep hooda struggle story Hotel Waiter Taxi Driver raorandeep hooda struggle story Hotel Waiter Taxi Driver rao

ಹೋಟೆಲ್‌ ಮಾಣಿಯಾಗಿ, ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ರಣದೀಪ್ ಹೂಡಾ ಅವರ ಹೋರಾಟದ ದಿನಗಳು

ನಟ ರಣದೀಪ್ ಹೂಡಾ (Randeep Hood) ಇಂದು ತಮ್ಮ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.   20 ಆಗಸ್ಟ್ 1976 ರಂದು ಹರಿಯಾಣದ ಸಣ್ಣ ಹಳ್ಳಿಯಲ್ಲಿ ಜನಿಸಿದ ರಣದೀಪ್‌ ಅವರ ತಂದೆ ವೈದ್ಯರಾಗಿದ್ದರೆ, ಅವರ ತಾಯಿ ಸಾಮಾಜಿಕ ಕಾರ್ಯಕರ್ತೆ. ಮಧ್ಯಮ ವರ್ಗದ ಕುಟುಂಬದಿಂದ ಬಾಲಿವುಡ್‌ಗೆ ಪಯಣ ರಣದೀಪ್‌ಗೆ ಸುಲಭವಾಗಿರಲಿಲ್ಲ.

 

Cine World Aug 20, 2023, 5:23 PM IST

Sushmita Sen to Sunny Leone Seven Bollywood celebrities who adopted children raoSushmita Sen to Sunny Leone Seven Bollywood celebrities who adopted children rao

ಸನ್ನಿ ಲಿಯೋನ್‌-ಸುಶ್ಮಿತಾ ಸೇನ್‌: ಮಕ್ಕಳ ದತ್ತು ಪಡೆದ ಬಾಲಿವುಡ್‌ ಸೆಲೆಬ್ರೆಟಿಗಳು

ಕೆಲವು ಸಿನಿಮಾ ನಟ-ನಟಿಯರು ತೆರೆ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲೂ ಸಮಾಜಕ್ಕೆ ಮಾದರಿಯಾಗುವ ಕೆಲಸಗಳನ್ನು ಮಾಡಿದ ಹಲವು ಉದಾಹರಣೆಗೆಳಿವೆ.ಮಕ್ಕಳನ್ನು ದತ್ತು ಪಡೆದಿದ್ದೂ ಅದರಲ್ಲಿ ಸೇರಿದೆ. ಬಾಲಿವುಡ್‌ನ ಈ ಸೆಲೆಬ್ರೆಟಿಗಳು ಮಕ್ಕಳನ್ನು ದತ್ತು ಪಡೆದ ಹೆಮ್ಮೆಯ ಪೋಷಕರಾಗಿದ್ದಾರೆ.
 

Cine World Aug 4, 2023, 6:12 PM IST

Sushmita Sen opens up on how heart attack affected her life sgkSushmita Sen opens up on how heart attack affected her life sgk

ಹೃದಯಾಘಾತ ಜೀವನದ ಮೇಲೆ ಹೇಗೆ ಪರಿಣಾಮ ಬೀರಿತೆಂದು ಬಹಿರಂಗ ಪಡಿಸಿದ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್

ಹೃದಯಾಘಾತವು ಜೀವನದ ಮೇಲೆ ಹೇಗೆ ಪರಿಣಾಮ ಬೀರಿತು ಎಂದು ನಟಿ,   ವಿಶ್ವ ಸುಂದರಿ ಸುಶ್ಮಿತಾ ಸೇನ್ ಬಹಿರಂಗ ಪಡಿಸಿದ್ದಾರೆ.  ಜಾಗರೂಕರಾಗಿರಲು ಕಲಿತಿರುವುದಾಗಿ ಹೇಳಿದ್ದಾರೆ. 

Cine World Jul 31, 2023, 1:17 PM IST

Side business of bollywood celebrities pavSide business of bollywood celebrities pav

ಕೋಟಿ ಕೋಟಿ ಆದಾಯ ತರೋ ಸೈಡ್ ಬ್ಯುಸಿನೆಸ್ ಇವೆ ಈ ಬಾಲಿವುಡ್ ನಟಿಯರಿಗೆ!

ಬಾಲಿವುಡ್ ನ ಟಾಪ್ ನಟಿಯರು ಚಲನಚಿತ್ರಗಳಲ್ಲಿ ನಟಿಸುವುದರ ಹೊರತಾಗಿ,  ತಮ್ಮ ಸೈಡ್ ಬಿಸಿನೆಸ್ ಅನ್ನು ಸಹ ಮಾಡುತ್ತಾರೆ. ಯಾವ ನಟಿಯರು ಯಾವ ಬ್ಯುಸಿನೆಸ್ ಮಾಡ್ತಾ ಇದ್ದಾರೆ ಅನ್ನೋದರ ಬಗ್ಗೆ ತಿಳಿಯೋಣ. 
 

News Jul 8, 2023, 6:15 PM IST

Aishwarya Rai and Sushmita Sen Were First Choices For Fanaa But Aamir Khan Suggested Kajol sgkAishwarya Rai and Sushmita Sen Were First Choices For Fanaa But Aamir Khan Suggested Kajol sgk

ಐಶ್ವರ್ಯಾ ನಟಿಸಬೇಕಿದ್ದ ಫನಾ ಸಿನಿಮಾ ಕಾಜೋಲ್ ಪಾಲಾಗಿದ್ದು ಹೇಗೆ? ಇದ್ರಲ್ಲಿದೆ ಆಮೀರ್ ಕೈವಾಡ

ಐಶ್ವರ್ಯಾ ರೈ ನಟಿಸಬೇಕಿದ್ದ ಫನಾ ಸಿನಿಮಾದಲ್ಲಿ ಕಾಜೋಲ್ ನಾಯಕಿಯಾಗಿ ಮಿಂಚಿದರು.ಫನಾ ರಿಲೀಸ್ ಆಗಿ 17 ವರ್ಷಗಳು ಕಳೆದಿವೆ. 

Cine World May 27, 2023, 4:47 PM IST

Sushmita Sen celebrates 29 years of Miss Universe win actress pens emotional noteSushmita Sen celebrates 29 years of Miss Universe win actress pens emotional note

'ಮಿಸ್​ ಯೂನಿವರ್ಸ್​'ಗೆ 29ರ ಸಂಭ್ರಮ: ಸುಷ್ಮಿತಾ ಸೇನ್​ ಗೆಲ್ಲಲು ಕಾರಣವಾಗಿತ್ತು ಈ ಉತ್ತರ

ಸುಷ್ಮಿತಾ ಸೇನ್​ ಮಿಸ್​ ಯೂನಿವರ್ಸ್​ ಆಗಿ 29 ವರ್ಷಗಳು ಕಳೆದಿವೆ.  ಈ ಸಂದರ್ಭದಲ್ಲಿ ಅವರು ಹೇಳಿದ್ದೇನು? 
 

Cine World May 22, 2023, 11:36 AM IST

Sushmita Sen look like boss lady in velvet pantsuit sgkSushmita Sen look like boss lady in velvet pantsuit sgk

ಬೋಲ್ಡ್‌ ಆಗಿ ಕಾಣಿಸಿಕೊಂಡ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್; ಇಲ್ಲಿವೆ ಫೋಟೋಗಳು

ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಲೇಡಿ ಬಾಸ್ ಎಂದು ಹೇಳಿದ್ದಾರೆ.

Cine World May 8, 2023, 5:59 PM IST

These bollywood stars writing poemsThese bollywood stars writing poems

ಈ ಬಾಲಿವುಡ್‌ ತಾರೆಯರು ಕವಿಗಳೂ ಹೌದು! ಯಾರೆಲ್ಲಾ ಕವಿತೆ ಬರೆಯುತ್ತಾರೆ ನೋಡಿ...

ಬಾಲಿವುಡ್‌ ಎಂಬುದು ಚಮಕ್‌ ಲೋಕ. ದೃಶ್ಯಗಳಲ್ಲಿ, ಮಾತುಗಳಲ್ಲಿ, ಬೆಳಕಿನಲ್ಲಿ ಕಣ್ಣು ಕೋರೈಸುವ ಜಗತ್ತು. ಇಂಥ ಜಗತ್ತಿನಲಿ, ತೆರೆಯ ಮೇಲೆ ಸದಾ ಲೈಮ್‌ಲೈಟ್‌ನಲ್ಲಿರುವ ಹೀರೋ- ಹೀರೋಯಿನ್‌ಗಳ ಒಳಗೂ ಒಂದು ಕಾವ್ಯಲೋಕವಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಹೌದು, ಬಾಲಿವುಡ್‌ ತಾರೆಯರಲ್ಲೂ ಕವಿಗಳಿದ್ದಾರೆ. ಯಾರೆಲ್ಲಾ ಕವಿತೆ ಬರೆಯುತ್ತಾರೆ, ಈ ಹಿಂದೆ ಬರೆದಿದ್ದಾರೆ, ನೋಡಿ.

Cine World Apr 15, 2023, 3:15 PM IST

Sushmita Sen shares an inspiring video on  Transgender Visibility on new Web series ThaliSushmita Sen shares an inspiring video on  Transgender Visibility on new Web series Thali

Taali: ಮಂಗಳಮುಖಿಯಾಗಿ ಸುಷ್ಮಿತಾ ಸೇನ್​: ಚಪ್ಪಾಳೆ ಏಕೆ ಎಂದು ವಿವರಿಸಿದ ನಟಿ

ಮಂಗಳಮುಖಿಯರ ಕುರಿತಾದ ಹೊಸ ವೆಬ್​ ಸೀರೀಸ್​ನಲ್ಲಿ ಸುಷ್ಮಿತಾ ಸೇನ್ ಮಂಗಳಮುಖಿಯಾಗಿ ನಟಿಸುತ್ತಿದ್ದಾರೆ. ಅವರು ವಿಡಿಯೋ ಶೇರ್​ ಮಾಡಿ ಹೇಳಿದ್ದೇನು? 
 

Cine World Apr 1, 2023, 4:23 PM IST

Sushmita Sen reveals how she celebrated one month of her angioplastySushmita Sen reveals how she celebrated one month of her angioplasty

Sushmita Sen: ಮ್ಯಾಸೀವ್​ ಹಾರ್ಟ್​ ಅಟ್ಯಾಕ್​ಗೆ ಒಳಗಾಗಿದ್ದ ನಟಿ ಸುಶ್ಮಿತಾ ಸೇನ್​ ಹೇಳಿದ್ದೇನು?

ಕಳೆದ ತಿಂಗಳಷ್ಟೇ ಭಾರಿ ಹೃದಯಘಾತಕ್ಕೆ ಒಳಗಾಗಿದ್ದ ನಟಿ ಸುಶ್ಮಿತಾ ಸೇನ್​ ಈಗ ಚೇತರಿಸಿಕೊಳ್ಳುತ್ತಿದ್ದು, ಈ ವಿಷಯದ ಕುರಿತು ಏನು ಹೇಳಿದ್ದಾರೆ ಕೇಳಿ...
 

Cine World Mar 30, 2023, 6:15 PM IST

Sushmita Sen ex boyfriend Rohman Shawl assists her after ramp walk video viral sgkSushmita Sen ex boyfriend Rohman Shawl assists her after ramp walk video viral sgk

ರ್ಯಾಂಪ್ ವಾಕ್‌ನಲ್ಲಿ ಮಿಂಚಿದ ಸುಶ್ಮಿತಾಗೆ ಬಾಯ್‌ಫ್ರೆಂಡ್ ಸಾಥ್: ತುಂಬಾ ಲಕ್ಕಿ ಎಂದ ಮಾಜಿ ವಿಶ್ವ ಸುಂದರಿ

ಬಾಲಿವುಡ್ ಸ್ಟಾರ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ರ್ಯಾಂಪ್ ವಾಕ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

Cine World Mar 12, 2023, 1:38 PM IST

Sushmita Sen resumes working out After heart attack and she shares photo sgkSushmita Sen resumes working out After heart attack and she shares photo sgk

ಹಾರ್ಟ್ ಸರ್ಜರಿ ಬಳಿಕ ಮತ್ತೆ ವರ್ಕೌಟ್ ಆರಂಭಿಸಿದ ಮಾಜಿ ವಿಶ್ವ ಸುಂದರಿ; ಫೋಟೋ ಹಂಚಿಕೊಂಡ ಸುಶ್ಮಿತಾ ಸೇನ್

ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಹಾರ್ಟ್ ಸರ್ಜರಿ ಬಳಿಕ ಮತ್ತೆ ವರ್ಕೌಟ್ ಪ್ರಾರಂಭಿಸಿದ್ದಾರೆ. 

Cine World Mar 11, 2023, 10:53 AM IST