Asianet Suvarna News Asianet Suvarna News
111 results for "

Sexy

"
Too Much Sex Side Effects In Female know about intimate health rooToo Much Sex Side Effects In Female know about intimate health roo

ಮಿತಿಮೀರಿದ ಲೈಂಗಿಕತೆ ತರಬಹುದು ಆರೋಗ್ಯಕ್ಕೇ ಕುತ್ತು!

ಸೆಕ್ಸ್ ನೈಸರ್ಗಿಕ ಕ್ರಿಯೆ. ಇದಕ್ಕೂ ಕೆಲ ರೂಲ್ಸ್ ಇದೆ. ಸಂಭೋಗ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲದೆ ಹಾಳು ಮಾಡುವ ಕೆಲಸ ಕೂಡ ಮಾಡುತ್ತದೆ. ಸಂಭೋಗದಿಂದ ಏನೆಲ್ಲ ಸಮಸ್ಯೆ ಕಾಡುತ್ತೆ ಗೊತ್ತಾ?

Woman Oct 2, 2023, 3:14 PM IST

Manvita Kamath Hot video shines at Social MediaManvita Kamath Hot video shines at Social Media

ಹಾಟ್ ವೀಡಿಯೋ ಹರಿಬಿಟ್ಟ ಮಾನ್ವಿತಾ ಕಾಮತ್: ಟೀನೇಜ್ ಹುಡುಗರ ನಿದ್ದೆ ಗೋವಿಂದಾ!

ದುನಿಯಾ ಸೂರಿ ನಿರ್ದೇಶನದ 'ಕೆಂಡ ಸಂಪಿಗೆ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಮಾನ್ವಿತಾ ಬಳಿಕ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡರು. ಟಗರು, ಶಿವ 143, ಕನಕ, ರಿಲ್ಯಾಕ್ಸ್ ಸತ್ಯ ಹಾಗೂ ಚೌಕ ಚಿತ್ರಗಳಲ್ಲಿ ನಟಿಸಿದ್ದು, ಮಾನ್ವಿತಾ ಹಲವು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

Cine World Sep 28, 2023, 3:47 PM IST

Choreographer  Neeraj Patel sexy dance tip tip barsa pani sucChoreographer  Neeraj Patel sexy dance tip tip barsa pani suc

ಪುರುಷರು ಮೈ ಚಳಿ ಬಿಟ್ಟು ಸೆಕ್ಸಿ ಡ್ಯಾನ್ಸ್​ ಮಾಡಿದ್ರೆ ಹೇಗಿರತ್ತೆ? ಮಹಿಳೆಯರಿಂದ ಹಾರ್ಟ್​ ಇಮೋಜಿಗಳ ಸುರಿಮಳೆ!

ರವೀನಾ ಟಂಡನ್​ ಮಳೆಯಲ್ಲಿ ನೆನೆದು ಮಾಡಿದ್ದ ಸೆಕ್ಸಿ ಡ್ಯಾನ್ಸನ್ನು ಈಗ ಕೊರಿಯೋಗ್ರಾಫರ್​ ನೀರಜ್​ ಪಟೇಲ್​ ಮಾಡಿದ್ದು, ಫ್ಯಾನ್ಸ್​ ಫಿದಾ  ಆಗಿದ್ದಾರೆ. 
 

Fashion Sep 9, 2023, 12:33 PM IST

Irrfan Khans wife Sutapa Sikdar explains why women found Irrfan sexy sucIrrfan Khans wife Sutapa Sikdar explains why women found Irrfan sexy suc

ಮಹಿಳೆಯರ ಕಣ್ಣಿಗೆ ನಟ ಇರ್ಫಾನ್ 'ಸೆಕ್ಸಿ'ಯಾಗಿ ಏಕೆ ಕಾಣಿಸ್ತಿದ್ರು? ಗುಟ್ಟು ಬಿಚ್ಚಿಟ್ಟ ಪತ್ನಿ

ಬಾಲಿವುಡ್​ ನಟ ಇರ್ಫಾನ್​ ಖಾನ್​ ಮೃತಪಟ್ಟು ಮೂರು ವರ್ಷಗಳಾಗಿದ್ದು, ಅವರ ಬಗ್ಗೆ ಪತ್ನಿ ಸುತಾಪಾ ಸಿಕ್ದರ್ ತಿಳಿಸಿದ್ದಾರೆ. ಅವರು ಹೇಳಿದ್ದೇನು? 
 

Cine World Aug 9, 2023, 4:02 PM IST

Danushka Gunathilaka to Tim Paine Top 5 Cricketers and their Sex Scandals fans need to know kvnDanushka Gunathilaka to Tim Paine Top 5 Cricketers and their Sex Scandals fans need to know kvn

ಸೆಕ್ಸ್‌ ಹಗರಣದಲ್ಲಿ ಸಿಕ್ಕಿಬಿದ್ದ ಟಾಪ್ 5 ಸ್ಟಾರ್ ಕ್ರಿಕೆಟಿಗರು..! ಇವರೇನು ಸಾಮಾನ್ಯ ಕ್ರಿಕೆಟಿಗರಲ್ಲ..!

ಬೆಂಗಳೂರು: ಕ್ರಿಕೆಟ್‌ ಆಟಗಾರರು ಉಳಿದ ಕ್ರೀಡಾಪಟುಗಳಿಗಿಂತ ವಿಭಿನ್ನ ರೀತಿ ಜೀವನ ಶೈಲಿ ಅಳವಡಿಸಿಕೊಂಡಿದ್ದಾರೆ. ಅದರಲ್ಲೂ ಐಪಿಎಲ್ ಪರಿಚಯವಾದ ಮೇಲಂತೂ ಆಟಗಾರರ ಮೇಲೆ ಹಣದ ಹೊಳೆಯೇ ಹರಿಯಲಾರಂಭಿಸಿದೆ. ಕ್ರಿಕೆಟ್‌ ಮೂಲಕ ರಾಜ್ಯ, ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶಗಿಟ್ಟಿಕೊಂಡ ಆಟಗಾರರು, ಪಾರ್ಟಿ-ಪಬ್‌ನಲ್ಲಿ ಮಿತಿಮೀರಿ ವರ್ತಿಸುವ ಘಟನೆಗಳು ಜಂಟಲ್‌ಮನ್ ಕ್ರೀಡೆ ಎನಿಸಿಕೊಂಡ ಕ್ರಿಕೆಟ್‌ಗೆ ಅಪವಾದ ಎನಿಸಿವೆ. ಈ ಸಂದರ್ಭದಲ್ಲಿ ಸೆಕ್ಸ್‌ ಸ್ಕ್ಯಾಂಡಲ್‌ನಲ್ಲಿ ಸಿಕ್ಕಿಬಿದ್ದ ಟಾಪ್ 5 ಆಟಗಾರರ ಮಾಹಿತಿಯನ್ನು ನಾವಿಂದು ಮುಂದಿಡುತ್ತಿದ್ದೇವೆ ನೋಡಿ.
 

Cricket Aug 2, 2023, 3:08 PM IST

Esha Gupta SEXY photos  Actress flaunts her HOT body in black bikini raoEsha Gupta SEXY photos  Actress flaunts her HOT body in black bikini rao

ಇಂಟರ್‌ನೆಟ್‌ಗೆ ಬೆಂಕಿ ಹಂಚಿದ ಇಶಾ ಗುಪ್ತಾ ಲುಕ್‌: ಇದು ಹಾಟ್‌ನೆಸ್ ಅಲ್ಲ, ಶೇಮ್‌ಲೆಸ್ ಎಂದ ನೆಟ್ಟಿಗರು!

ಬಾಲಿವುಡ್ ನಟಿ ಇಶಾ ಗುಪ್ತಾ (Esha Gupta) ಅವರಿಗೆ ಸದಾ ಸುದ್ದಿಯಲ್ಲಿರುವುದು ಹೇಗೆ ಎಂದು ಗೊತ್ತು. ಆಗಾಗ ತಮ್ಮ ಹಾಟ್‌ ಫೋಟೋಗಳು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಮನೋರಂಜನೆ ನೀಡುತ್ತಾರೆ. ಈಗ ಮತ್ತೊಮ್ಮೆ ಸಖತ್‌ ಬೋಲ್ಡ್‌ ಆವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಫೋಟೋ ವೈರಲ್‌ ಆಗಿದೆ.

Cine World Jul 24, 2023, 4:49 PM IST

Disha Patani Looking Super Sexy in Glam Gown sgkDisha Patani Looking Super Sexy in Glam Gown sgk

ಅವಾರ್ಡ್ ಸಂಭ್ರಮದಲ್ಲಿ ಬಿಸಿ ಏರಿಸಿದ ದಿಶಾ: ಬೋಲ್ಡ್ ನಟಿಯ ಹಾಟ್ನೆಸ್‌ಗೆ ಫ್ಯಾನ್ಸ್ ಫಿದಾ

ಬಾಲಿವುಡ್ ಹಾಟ್ ನಟಿ ದಿಶಾ ಪಠಾನಿ ಅವಾರ್ಡ್ ಸಂಭ್ರಮದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ದಿಶಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

Cine World Jul 1, 2023, 2:40 PM IST

Malaika Arora  sexy moves on Chaiyya Chaiyya at beau Arjun Kapoor  birthday bash gets trolled raoMalaika Arora  sexy moves on Chaiyya Chaiyya at beau Arjun Kapoor  birthday bash gets trolled rao

ಅರ್ಜುನ್ ಕಪೂರ್ ಬರ್ತ್‌ಡೇಯಲ್ಲಿ ಚೈಯಾ ಚೈಯಾ ಹಾಡಿಗೆ ಮಲೈಕಾ ಡ್ಯಾನ್ಸ್ ಹಿಗ್ಗಾ ಮುಗ್ಗಾ ಟ್ರೋಲ್‌

ಬಾಲಿವುಡ್‌ ನಟ ಅರ್ಜುನ್ ಕಪೂರ್  38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅರ್ಜುನ್‌ ಕಪೂರ್‌ ಬಹುಕಾಲದ ಗೆಳತಿ ಮಲೈಕಾ ಅರೋರಾ ನಟನ  ಹುಟ್ಟುಹಬ್ಬದ ಬ್ಯಾಷ್‌ನಲ್ಲಿ ಚೈಯಾ ಚೈಯಾ ಹಾಡಿಗೆ ನೃತ್ಯ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ಆದರೆ ನೆಟಿಜನ್‌ಗಳು ಮಲೈಕಾರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಕಾರಣವೇನು ಗೊತ್ತಾ? 

Cine World Jun 26, 2023, 5:14 PM IST

Sobhita Dhulipala opens up on her glam image and night manager sucSobhita Dhulipala opens up on her glam image and night manager suc

ನಾನು ಸೆಕ್ಸಿನೇ ಎನ್ನುತ್ತಾ 'ನೈಟ್ ಮ್ಯಾನೇಜರ್' ಕುರಿತು ವಿವರಿಸಿದ ನಟಿ Sobhita Dhulipala

'ನೈಟ್ ಮ್ಯಾನೇಜರ್' ವೆಬ್​ಸೀರೀಸ್​ನಲ್ಲಿ ನಟಿಸುತ್ತಿರುವ ನಟಿ ಶೋಭಿತಾ ಧೂಲಿಪಾಲ ತಮ್ಮ ಸೆಕ್ಸಿ ಇಮೇಜ್​ ಬಗ್ಗೆ ಹೇಳಿದ್ದೇನು? 
 

Cine World Jun 26, 2023, 4:43 PM IST

Tollywood Actress Pragya Jaiswal  Sexy Bikini Looks  See Photos raoTollywood Actress Pragya Jaiswal  Sexy Bikini Looks  See Photos rao

Pragya Jaiswal: ಟಾಲಿವುಡ್‌ ಸುಂದರಿಯ ಹಾಟ್‌ ಅವತಾರ!

ಪ್ರಜ್ಞಾ ಜೈಸ್ವಾಲ್ (Pragya Jaiswal)  ದಕ್ಷಿಣದ  ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾಗಿದ್ದಾರೆ. ತಮ್ಮ ಅಭಿನಯದ ಜೊತೆ ಬೋಲ್ಡ್‌ ಲುಕ್‌ನಿಂದ ಪ್ರಜ್ಞಾ ಜೈಸ್ವಾಲ್  ಟಾಲಿವುಡ್‌ನಲ್ಲಿ ಮೋಡಿ ಮಾಡಿದ್ದಾರೆ. ಪ್ರಜ್ಞಾ ಜೈಸ್ವಾಲ್ ಅವರ ಹಾಟ್‌ ಬಿಕಿನಿ ಲುಕ್‌ ಫೋಟೋಗಳು ಇಲ್ಲಿವೆ. 

Cine World Jun 18, 2023, 5:13 PM IST

Nikki Tamboli lights up internet in sexy backless bikini top on cotNikki Tamboli lights up internet in sexy backless bikini top on cot

ಮಂಚದ ಮೇಲೆ ದೇಹಸಿರಿ ಪ್ರದರ್ಶಿಸಿ ವಿಡಿಯೋ ಹರಿಬಿಟ್ಟ ನಟಿ Nikki Tamboli

ಅಂಗಾಂಗ ಪ್ರದರ್ಶನದ ಫೋಟೋ, ವಿಡಿಯೋ ಶೂಟ್​ ಮಾಡಿಸಿಕೊಂಡು ಅದನ್ನು ಶೇರ್​ ಮಾಡಿಕೊಳ್ಳುವಲ್ಲಿ ಫೇಮಸ್​ ಆಗಿರೋ ನಟಿ, ನಿಕ್ಕಿ ತಾಂಬೂಲಿ ಅವರ ಇನ್ನೊಂದು ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
 

Cine World May 6, 2023, 3:20 PM IST

A Woman Earns Nearly 5000 Dollar Month Selling Pictures And Videos Of Her Feet Dirty Socks A Woman Earns Nearly 5000 Dollar Month Selling Pictures And Videos Of Her Feet Dirty Socks

ಬರೀ ಪಾದದ ಫೋಟೋ ಹಾಕಿ ಈಕೆ ಗಳಿಸೋದೆಷ್ಟು ಗೊತ್ತಾ?

ಸಾಮಾಜಿಕ ಜಾಲತಾಣ, ಆನ್ಲೈನ್ ವೆಬ್ಸೈಟ್ ಗಳು ನಮ್ಮ ಗಳಿಕೆಗೆ ಸಾಕಷ್ಟು ಅವಕಾಶ ನೀಡಿವೆ. ಅವುಗಳನ್ನು ಬಳಸಿಕೊಳ್ಳುವ ವಿಧಾನ ನಮಗೆ ತಿಳಿದಿರಬೇಕು. ಸುಂದರ ಪಾದ, ಹಸ್ತದ ವಿಡಿಯೋ, ಫೋಟೋಕ್ಕೂ ಈಗ ಬೇಡಿಕೆಯಿದೆ. 
 

Woman May 4, 2023, 3:33 PM IST

Malaika Arora talks about being perceived as a  sexy bombshell  for the longest time in her career gowMalaika Arora talks about being perceived as a  sexy bombshell  for the longest time in her career gow

ನನ್ನನ್ನು Sexy bobshell ಅನ್ನೋದಕ್ಕೆ ಬೇಜಾರಿದೆ: ಮಲೈಕಾ ಅರೋರಾ 

ಬಾಲಿವುಡ್ ನಟಿ ಮಲೈಕಾ ಅರೋರಾಗೆ ವರ್ಷ 50 ಆಗ್ತಾ ಬಂತು. ಆಳೆತ್ತರ ಬೆಳೆದ ಮಗನಿದ್ದಾನೆ ಅಂತ ಹೇಳುವುದು ಕಷ್ಟ. ಅಂತ ನಟಿಯನ್ನು sexy bombshell ಅಂತಾನೇ ಇವತ್ತಿಗೂ ಗುರುತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

Cine World Apr 7, 2023, 9:06 PM IST

Sonam Kapoor first bold photoshoot after giving birth to son Vayu Sonam Kapoor first bold photoshoot after giving birth to son Vayu

ಅಮ್ಮನಾಗಿ ಮೊದಲ ಬಾರಿಗೆ ಬೋಲ್ಡ್‌ ಫೋಟೋಶೂಟ್‌ಗೆ ಪೋಸ್‌ ನೀಡಿದ ಸೋನಂ ಕಪೂರ್‌

ಬಾಲಿವುಡ್‌ನಲ್ಲಿ ಫ್ಯಾಷನ್ ಎಂದಾಕ್ಷಣ ನೆನಪಿಗೆ ಬರುವ ಮೊದಲ ಹೆಸರು ಸೋನಂ ಕಪೂರ್ (Sonam Kapoor). ಸೋನಂ ಅವರ ಸಹೋದರಿ ಮತ್ತು ನಿರ್ಮಾಪಕಿ ರಿಯಾ ಕಪೂರ್ ಅವರ ಸಹಯೋಗದಿಂದ ತಾವು ಫ್ಯಾಷನ್‌ ಐಕಾನ್‌ ಎನ್ನುವುದನ್ನು ಪ್ರೂವ್‌ ಮಾಡುತ್ತಿರುತ್ತಾರೆ. 

Cine World Mar 28, 2023, 5:21 PM IST

Disha Patani Flaunts Her Sexy Back In Hot Black Dress photo viral sgkDisha Patani Flaunts Her Sexy Back In Hot Black Dress photo viral sgk

ಬ್ಯಾಕ್‌ಲೆಸ್ ಟಾಪ್‌ನಲ್ಲಿ ಬೆನ್ನು ತೋರಿಸ್ತಾ ಕುಳಿತ ದಿಶಾ; ಹಾಟ್ ಫೋಟೋ ವೈರಲ್

ಸ್ಟೈಲ್ ಐಕಾನ್ ದಿಶಾ ಪಟಾನಿ ತನ್ನ ಆಕರ್ಷಕ ಫ್ಯಾಷನ್ ಉಡುಗೆಗಳ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಸದಾ ಹಾಟ್ ಆಗಿ ಕಾಣಿಸಿಕೊಳ್ಳುವ ದಿಶಾ ಇದೀಗ ಬ್ಯಾಕ್‌ಲೆಸ್ ಟಾಪ್ ಧರಿಸಿ ಪೋಸ್ ನೀಡಿದ್ದಾರೆ. 

Cine World Feb 12, 2023, 5:20 PM IST