Asianet Suvarna News Asianet Suvarna News
952 results for "

Salman Khan

"
Why Salman Khan always wears blue Bracelet skrWhy Salman Khan always wears blue Bracelet skr

ಸಲ್ಮಾನ್ ಖಾನ್ ಕೈಲಿ ಸದಾ ಇರುತ್ತೆ ನೀಲಿ ಬ್ರೇಸ್ಲೆಟ್ ; ನಟನನ್ನು ಈ ಕಲ್ಲು ಹೇಗೆ ಕಾಪಾಡುತ್ತೆ ಅಂದ್ರೆ..

3000 ಕೋಟಿಗೂ ಅಧಿಕ ಆಸ್ತಿ ಒಡೆಯ, ಬಾಲಿವುಡ್‌ನ ಟಾಪ್ ಹೀರೋಗಳಲ್ಲೊಬ್ಬರೆನಿಸಿದ ಸಲ್ಮಾನ್ ಖಾನ್ ಕೈಲಿ ಸದಾ ನೀಲಿ ಬ್ರೇಸ್ಲಟ್ ಧರಿಸಿರುತ್ತಾರೆ. ಈ ಕಲ್ಲಿನ ಹಿಂದಿದೆ ಜ್ಯೋತಿಷ್ಯ ನಂಬಿಕೆ.

Cine World Apr 13, 2024, 4:24 PM IST

Bollywood superstar Salman Khan torn T shirt at home goes viral in Social Media sanBollywood superstar Salman Khan torn T shirt at home goes viral in Social Media san

'ಸಲ್ಲುಗೆ ಇದೆಂಥಾ ಸ್ಥಿತಿ.. ' ತೂತು ಟಿಶರ್ಟ್‌ ಹಾಕಿರುವ ಸಲ್ಮಾನ್‌ ಖಾನ್‌ ಫೋಟೋ ವೈರಲ್‌!

ನಟ ಸಲ್ಮಾನ್‌ ಖಾನ್‌ ತನ್ನ ಮನೆಯಲ್ಲಿ ತೂತಾಗಿರುವ ಟಿ-ಶರ್ಟ್‌ ಧರಿಸಿರುವ ಚಿತ್ರ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.  ಸಲ್ಮಾನ್‌ ಖಾನ್‌ ತೂತಾದ ಟಿಶರ್ಟ್‌ ಹಾಕ್ತಾರೆ ಅಂದ ಮೇಲೆ ನಾವೆಲ್ಲಾ ಯಾವ ಲೆಕ್ಕ ಎಂದು ನೆಟ್ಟಿಗರು ತಮಾಷೆಯಾಗಿ ಕಾಮೆಂಟ್‌ ಮಾಡಿದ್ದಾರೆ.
 

News Apr 11, 2024, 6:29 PM IST

Bigg Boss OTT 3  actress Trisha Kar Madhu who  caught in MMS scandal is FIRST confirmed contestant sucBigg Boss OTT 3  actress Trisha Kar Madhu who  caught in MMS scandal is FIRST confirmed contestant suc

ಬಿಗ್​ಬಾಸ್​ ಓಟಿಟಿ ಷೋ ಡೇಟ್​ ಫಿಕ್ಸ್​? ಖಾಸಗಿ ವಿಡಿಯೋ ಲೀಕ್​ ಬೆಡಗಿಗೆ ಸಿಕ್ಕೇಬಿಡ್ತು ಆಫರ್

ಬಿಗ್​ಬಾಸ್​ ಓಟಿಟಿ ಸೀಸನ್​-3ಗಾಗಿ ಕಾಯುತ್ತಿರುವ ವೀಕ್ಷಕರಿಗೆ ಭರ್ಜರಿ ಸುದ್ದಿ. ಮುಂದಿನ ತಿಂಗಳು ಇದರ ಷೋ ನಡೆಯಲಿದೆ. ಇಲ್ಲಿದೆ ಡಿಟೇಲ್ಸ್​.
 

Small Screen Apr 11, 2024, 12:05 PM IST

Shah Rukh Khan to rakhi sawant bollywood Celebrities who own luxurious villa in Dubai gowShah Rukh Khan to rakhi sawant bollywood Celebrities who own luxurious villa in Dubai gow

ದುಬೈನಲ್ಲಿ ಅತ್ಯಾಕರ್ಷಕ ಐಷಾರಾಮಿ ಬಂಗಲೆ ಹೊಂದಿರುವ ಭಾರತದ ತಾರೆಯರು!

ದುಬೈ, ತನ್ನ ಐಶ್ವರ್ಯ, ಐಷಾರಾಮಿ ಮತ್ತು ದುಂದು ವೆಚ್ಚಕ್ಕೆ ಹೆಸರುವಾಸಿಯಾಗಿದೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕ್ರೀಡಾ ತಾರೆಯರು ಆಸ್ತಿಗಳಲ್ಲಿ ಹೂಡಿಕೆ ಮಾಡಲು ಆಕರ್ಷಿಸಿದೆ.  ಬಾಲಿವುಡ್‌ನ ಕಿಂಗ್ ಶಾರುಖ್ ಖಾನ್, ಟೆನಿಸ್ ತಾರೆ ಸಾನಿಯಾ ಮಿರ್ಜಾ ಸೇರಿ ಅನೇಕ ಸೆಲೆಬ್ರಿಟಿಗಳು ದುಬೈ ಅನ್ನು ತಮ್ಮ ಎರಡನೇ ಮನೆಯನ್ನಾಗಿ ಮಾಡಿಕೊಂಡಿದ್ದಾರೆ.  ಈ ಬಗ್ಗೆ ಇಲ್ಲಿ ಸಂಪೂರ್ಣ ವಿವರ ನೀಡಲಾಗಿದೆ.   

Cine World Apr 10, 2024, 6:52 PM IST

Pakistani actor Nadia Khan calls Shah Rukh Salman Aamir insecure because of pak actors sucPakistani actor Nadia Khan calls Shah Rukh Salman Aamir insecure because of pak actors suc

ಪಾಕ್​ ನಟರಿಂದ ಬಾಲಿವುಡ್​ ಖಾನ್​ತ್ರಯರಿಗೆ ಅಭದ್ರತೆ ಕಾಡ್ತಿದೆಯಂತೆ: ನಟಿ ಕೊಟ್ಟ ಸ್ಟೇಟ್​ಮೆಂಟ್​ ಏನು ನೋಡಿ...

ಪಾಕಿಸ್ತಾನದ ಖಾನ್​ ನಟರಿಂದ ಬಾಲಿವುಡ್​​ ಸೂಪರ್​ಸ್ಟಾರ್​ ಎನಿಸಿಕೊಂಡಿರೋ ಸಲ್ಮಾನ್​, ಶಾರುಖ್​ ಮತ್ತು ಆಮೀರ್​ ಖಾನ್​ಗಳಿವೆ ಅಭದ್ರತೆ ಕಾಡ್ತಿದೆಯಂತೆ. ಪಾಕ್​ ನಟಿ ನಾದಿಯಾ ಹೇಳಿದ್ದೇನು ಕೇಳಿ... 
 

Cine World Apr 4, 2024, 6:02 PM IST

Salman khan was serving alcohol at Ranbir Kapoors sister Riddhimas wedding skrSalman khan was serving alcohol at Ranbir Kapoors sister Riddhimas wedding skr

ರಣಬೀರ್ ಕಪೂರ್ ಅಕ್ಕನ ಮದುವೆಯಲ್ಲಿ ಬಾರಟೆಂಡರ್ ಆಗಿದ್ದ ಸಲ್ಮಾನ್ ಖಾನ್!

ಬಾಲಿವುಡ್ ನಟ ರಣಬೀರ್ ಕಪೂರ್ ಮದುವೆಯಲ್ಲಿ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಬಾರಟೆಂಡರ್ ಆಗಿ ಕೆಲಸ ಮಾಡಿದ್ದರಂತೆ. ಇದರಿಂದ ರಿಷಿ ಕಪೂರ್‌ಗೊಂದು ಸಮಸ್ಯೆ ಹುಟ್ಟಿಕೊಂಡಿತಂತೆ. 
 

Cine World Apr 1, 2024, 4:58 PM IST

Salman Khans net worth Some of his most expensive assets and much more skrSalman Khans net worth Some of his most expensive assets and much more skr

ಸಲ್ಮಾನ್ ಖಾನ್ ನಿವ್ವಳ ಆಸ್ತಿ ಮೌಲ್ಯ ಇಷ್ಟೊಂದಾ? ನಟನ ಬಳಿ ಏನೇನೆಲ್ಲ ಇವೆ ಅಂದ್ರೆ..

ಸಲ್ಲೂ ಭಾಯ್ ಎಂದೇ ಫೇಮಸ್ ಆಗಿರೋ ಬಾಲಿವುಡ್ ನಟ ಸಲ್ಮಾನ್ ಖಾನ್ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಅವರ ಒಟ್ಟಾರೆ ಆಸ್ತಿ ಮೌಲ್ಯ, ಪ್ರಮುಖ ಆಸ್ತಿಗಳ ಬಗ್ಗೆ ಕಣ್ಣು ಹಾಯಿಸೋಣ.

Cine World Mar 28, 2024, 1:00 PM IST

Aayush Sharma talks about netizens comment on waste on Salman Khan money vcsAayush Sharma talks about netizens comment on waste on Salman Khan money vcs

ಸಲ್ಮಾನ್ ಖಾನ್‌ ಕಾರು ಗಿಫ್ಟ್‌ ಕೊಟ್ಟಿಲ್ಲ ಎಂದ ಭಾವ; ಶ್ರೀಮಂತರ ಮನೆಯಲ್ಲೂ ಅದೇ ಜಗಳನಾ?

ಸಲ್ಲು ಮಾಡಿರುವ ಹಣವನ್ನು ಖರ್ಚು ಮಾಡುತ್ತಿರುವ ಆಯುಷ್ ಶರ್ಮಾ. ನೆಟ್ಟಿಗರ ಟೀಕೆಗೆ ಉತ್ತರ ಕೊಟ್ಟ ನಟ...
 

Cine World Mar 20, 2024, 1:14 PM IST

Bollywood actress Raveena tandon cleans the studio floors to wiping of vomit before she became actress srbBollywood actress Raveena tandon cleans the studio floors to wiping of vomit before she became actress srb

ಸ್ಟಾರ್ ನಟಿ ಸಿನಿಮಾ ನಟನೆಗೂ ಮೊದಲು ಯಾಕೆ ನೆಲದ ಮೇಲಿನ ವಾಂತಿ ಒರೆಸಿದ್ದರು, ಕಸ ಗುಡಿಸಿದ್ದರು?

ತಾವು ಸಿನಿಮಾರಂಗದಲ್ಲಿ, ಅದರಲ್ಲೂ ಮುಖ್ಯವಾಗಿ ಬಾಲಿವುಡ್‌ನಲ್ಲಿ ಶುರುವಿನಲ್ಲಿ ಪಡೆದ ಅವಕಾಶಗಳ ಬಗ್ಗೆ ನಟಿ ರವೀನಾ ಟಂಡನ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 'ಸಿನಿಮಾ ಉದ್ಯಮದ ಯಾವುದೇ ಹಿನ್ನೆಲೆಯಿಲ್ಲದ ನಾನು ಸಿನಿಮಾಕ್ಕೆ ಅವಕಾಶ ಪಡೆದಿದ್ದು ನನ್ನ..

Cine World Mar 17, 2024, 6:40 PM IST

Meet actress who charged 5 times as much as Salman Khan quit films after blockbuster debut skrMeet actress who charged 5 times as much as Salman Khan quit films after blockbuster debut skr

ಸಲ್ಮಾನ್‌ ಖಾನ್‌ಗಿಂತ 5 ಪಟ್ಟು ಹೆಚ್ಚು ಸಂಭಾವನೆ ಪಡೆದಿದ್ದ ಈ ರಾಜಮನೆತನದ ನಟಿ ಪ್ರೀತಿಗಾಗಿ ಎಲ್ಲ ತೊರೆದ್ರು!

ರಾಜಮನೆತನದಿಂದ ಬಂದ ಈ ನಟಿ, ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿ ಸಲ್ಮಾನ್‌ಖಾನ್‌ಗಿಂತ 5 ಪಟ್ಟು ಸಂಭಾವನೆ ಪಡೆದಿದ್ದರು. ಆದರೂ, ಪ್ರೀತಿಗಾಗಿ ತಮ್ಮ ಮನೆತನ, ಬಾಲಿವುಡ್‌ನಲ್ಲಿ ಗಳಿಸಿದ ಹೆಸರು ಎಲ್ಲವನ್ನೂ ತೊರೆದ್ರು.

Cine World Mar 11, 2024, 10:33 AM IST

People look down on divorce. But I am happy after divorce: Malaika Arora akbPeople look down on divorce. But I am happy after divorce: Malaika Arora akb

ವಿಚ್ಛೇದನದ ಬಗ್ಗೆ ಜನ ಕೀಳಾಗಿ ನೋಡುತ್ತಾರೆ. ಆದರೆ ಡಿವೋರ್ಸ್ ನಂತರ ನಾ ಖುಷಿಯಾಗಿರುವೆ: ಮಲೈಕಾ ಆರೋರಾ

ಮಲೈಕಾ ಆರೋರಾ ಪತಿ ಅರ್ಬಾಜ್‌ ಖಾನ್‌ನಿಂದ ವಿಚ್ಛೇದನ ಪಡೆದು  7 ವರ್ಷಗಳೇ ಕಳೆದಿವೆ. ವಿಚ್ಚೇದನದ ನಂತರ ಮಲೈಕಾ ಮಾಜಿ ಪತಿ ಅರ್ಬಾಜ್ ಖಾನ್ ಬೇರೆ ಮದ್ವೆಯೂ ಆಗಿದ್ದಾರೆ. ಆದರೂ  ಮಲೈಕಾರನ್ನು ಕೆಲವರು ಈಗಲೂ ವಿಚ್ಛೇದನದ ಕಾರಣಕ್ಕೆ ಟೀಕೆ ಮಾಡುತ್ತಲೇ ಇದ್ದಾರೆ. ಇದಕ್ಕೆ ಈಗ ನಟಿ ಪ್ರತಿಕ್ರಿಯಿಸಿದ್ದಾರೆ.

relationship Mar 10, 2024, 11:25 AM IST

Actor Salman Khan brother in law Aayush Sharma did not get success in Bollywood srbActor Salman Khan brother in law Aayush Sharma did not get success in Bollywood srb

ಸಲ್ಮಾನ್‌ ಖಾನ್ ಅಳಿಯ, ಕಾಂಗ್ರೆಸ್‌ ಧುರೀಣರ ಮೊಮ್ಮಗನಾಗಿದ್ದೂ ಬಾಲಿವುಡ್‌ನಲ್ಲಿ ಚಾನ್ಸ್ ಗಗನಕುಸುಮ!

ಹಿಮಾಚಲ ಪ್ರದೇಶದ ಮಾಜಿ ಮಂತ್ರಿ, ಹಿರಿಯ ಕಾಂಗ್ರೆಸ್ ಧುರೀಣರಾದ ಪಂಡಿತ್ ಸುಖ್ ರಾಮ್ ಅವರ ಮೊಮ್ಮಗ. 1990ರಲ್ಲಿ ಜನಿಸಿದ  ಈ ನಟನ ತಂದೆ 4 ಬಾರಿ ಎಂಎಲ್‌ಎ ಆಗಿದ್ದವರು.

Cine World Mar 7, 2024, 5:24 PM IST

THIS much money was spent on getting Shah Rukh Salman & Aamir to perform at the Ambani function skrTHIS much money was spent on getting Shah Rukh Salman & Aamir to perform at the Ambani function skr

ಅಂಬಾನಿ ಮನೆ ಕಾರ್ಯಕ್ರಮದಲ್ಲಿ ಕುಣಿದಿದ್ದಕ್ಕೆ ಶಾರೂಖ್, ಸಲ್ಮಾನ್, ಆಮೀರ್ ಚಾರ್ಜ್ ಮಾಡಿದ್ದೆಷ್ಟು?

ಆಮೀರ್ ಖಾನ್, ಶಾರೂಖ್ ಖಾನ್ ಹಾಗೂ ಸಲ್ಮಾನ್ ಖಾನ್ ಒಟ್ಟಿಗೇ ಒಂದೇ ವೇದಿಕೆಯಲ್ಲಿ ಕುಣಿಯುವುದು ಅಸಾಧ್ಯವೆಂದೇ ಭಾವಿಸಲಾಗಿತ್ತು. ಆದರೆ, ಇದು ಅಂಬಾನಿ ಕುಟುಂಬದ ಕಾರ್ಯಕ್ರಮದಲ್ಲಿ ನೆರವೇರಿದೆ. ಇದಕ್ಕಾಗಿ ಈ ಖಾನ್‌ತ್ರಯರು ಚಾರ್ಜ್ ಮಾಡಿದ್ದೆಷ್ಟು?

Cine World Mar 6, 2024, 10:57 AM IST

zodiac signs is the reason behind the success of famous Bollywood celebrities suhzodiac signs is the reason behind the success of famous Bollywood celebrities suh

ಬಾಲಿವುಡ್ ಸೆಲೆಬ್ರಿಟಿಗಳಾದ ಇವರ ಯಶಸ್ಸಿನ ಹಿಂದಿನ ಗುಟ್ಟು ಗೊತ್ತಾ?

 ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾ , ಅಮೀರ್ ಖಾನ್ , ದೀಪಿಕಾ ಪಡುಕೋಣೆ ಮತ್ತು ಸಲ್ಮಾನ್ ಖಾನ್ ತಮ್ಮ ವೃತ್ತಿಜೀವನದಲ್ಲಿ ಮಿಂಚುತ್ತಾರೆ. ಈ ಯಶಸ್ಸಿನ ಹಿಂದಿನ  ಗುಟ್ಟು ಅವರ ರಾಶಿ.

Festivals Mar 5, 2024, 12:53 PM IST

SRK Says Chaddi Baniyan Bik Jayengi To Afford Three Khans Together  Video Resurfaces sucSRK Says Chaddi Baniyan Bik Jayengi To Afford Three Khans Together  Video Resurfaces suc

ನಿಮ್ಮ ಚಡ್ಡಿ, ಬನಿಯನ್‌ ಮಾರಿದ್ರೂ ಮೂರು ಖಾನ್‌ರನ್ನು ಸೇರಿಸಲು ಸಾಧ್ಯವಿಲ್ಲ ಎಂದಿದ್ದ ಶಾರುಖ್‌: ಈಗ?

ನಿಮ್ಮ ಚಡ್ಡಿ, ಬನಿಯನ್‌ ಮಾರಿದ್ರೂ ಮೂರು ಖಾನ್‌ರನ್ನು ಸೇರಿಸಲು ಸಾಧ್ಯವಿಲ್ಲ ಎಂದಿದ್ದ ಶಾರುಖ್‌: ಈಗ ಏನಾಯ್ತು ಕೇಳ್ತಿದ್ದಾರೆ ಫ್ಯಾನ್ಸ್‌. 
 

Cine World Mar 4, 2024, 3:49 PM IST