Asianet Suvarna News Asianet Suvarna News
126 results for "

Roshan Baig

"
Roshan Baig Gets Bail hlsRoshan Baig Gets Bail hls
Video Icon

ಐಎಂಎ ಬಹುಕೋಟಿ ಹಗರಣ : ರೋಷನ್‌ ಬೇಗ್‌ಗೆ ಜಾಮೀನು

ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್‌ಗೆ ಷರತ್ತು ಬದ್ಧ ಜಾಮೀನು ನೀಡಿದೆ. ಕರೆದಾಗ ನ್ಯಾಯಾಲಯಕ್ಕೆ ಬರಬೇಕು ಎಂದು ತಾಕೀತು ಮಾಡಿದೆ. 

state Dec 5, 2020, 4:29 PM IST

CBI special Court  Verdict of Roshan Baig Bail grgCBI special Court  Verdict of Roshan Baig Bail grg

ರೋಷನ್‌ ಬೇಗ್‌ಗೆ ಜೈಲಾ?, ಬೇಲಾ? ಇಂದು ನಿರ್ಧಾರ

ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ರೋಷನ್‌ ಬೇಗ್‌ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯವು ಇಂದು(ಶನಿವಾರ)ಕ್ಕೆ ತೀರ್ಪನ್ನು ಕಾಯ್ದಿರಿಸಿದೆ.
 

Karnataka Districts Dec 5, 2020, 7:22 AM IST

IMA Scam CBI likely to issue Notice on Roshan baig wife hlsIMA Scam CBI likely to issue Notice on Roshan baig wife hls
Video Icon

ಐಎಂಎ ಬಹುಕೋಟಿ ಹಗರಣ: ಬೇಗ್ ಪತ್ನಿ ಸಬಿಹಾಗೂ ಸಿಬಿಐ ನೊಟೀಸ್ ?

ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇಂದು ಸಿಬಿಐ ಅಧಿಕಾರಿಗಳಿಂದ ರೋಷನ್ ಬೇಗ್ ವಿಚಾರಣೆ ನಡೆಯಲಿದೆ. 

state Dec 2, 2020, 10:54 AM IST

Roshan Baig in CBI Custody grgRoshan Baig in CBI Custody grg

ರೋಷನ್‌ ಬೇಗ್‌ ಮತ್ತೆ ಸಿಬಿಐ ವಶಕ್ಕೆ

ಮಾಜಿ ಸಚಿವ ಆರ್‌.ರೋಷನ್‌ ಬೇಗ್‌ ಅವರನ್ನು ಒಂದು ದಿನ ಸಿಬಿಐ ಅಧಿಕಾರಿಗಳ ವಶಕ್ಕೆ ನೀಡಿ ಸಿಬಿಐನ ವಿಶೇಷ ನ್ಯಾಯಾಲಯ ಆದೇಶಿಸಿದೆ.
 

Karnataka Districts Dec 2, 2020, 8:27 AM IST

IMA Scam Roshan Baig Being Grilled By CBI hlsIMA Scam Roshan Baig Being Grilled By CBI hls
Video Icon

IMA ಕಂಪನಿಯಿಂದ ಬಹುಕೋಟಿ ವಂಚನೆ; ಹೊರಬಿತ್ತು ರೋಷನ್ ಬೇಗ್ ಕಳ್ಳಾಟದ ಕಹಾನಿ!

IMA ಕಂಪನಿಯಿಂದ ಗ್ರಾಹಕರಿಗೆ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಶಾಸಕ ರೋಷನ್ ಬೇಗ್‌ಗೆ ಸಿಬಿಐ ಡ್ರಿಲ್ ನಡೆಸಲಿದೆ. 

CRIME Nov 27, 2020, 8:50 AM IST

Roshan Bain Admitted to jayadeva hospital snrRoshan Bain Admitted to jayadeva hospital snr

ರೋಷನ್ ಬೇಗ್ ಜಯದೇವ ಆಸ್ಪತ್ರೆಗೆ ಅಡ್ಮಿಟ್ : ಜೈಲಿಂದ ಆಸ್ಪತ್ರೆಗೆ

ಮಾಜಿ ಸಚಿವ ಕಾಂಗ್ರೆಸ್  ಮುಖಂಡ ರೋಷನ್ ಬೇಗ್ ಅವರನ್ನು ಜಯದೇವ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ.  ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ

Karnataka Districts Nov 26, 2020, 9:00 AM IST

IMA Scam CBI Gets Custody of Roshan Baig mahIMA Scam CBI Gets Custody of Roshan Baig mah
Video Icon

ಐಎಂಎ ಬಹುಕೋಟಿ ವಂಚನೆ; ರೋಷನ್‌ ಬೇಗ್‌ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲೇಬೇಕು!

ಐಎಂಎ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಆರ್‌. ರೋಷನ್‌ ಬೇಗ್‌ ಅವರನ್ನು ವಿಚಾರಣೆಗಾಗಿ ಸಿಬಿಐ ಅಧಿಕಾರಿಗಳು ನ.28ರವರೆಗೆ ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯ ರೋಷನ್ ಅವರನ್ನು ಸಿಬಿಐ ವಶಕ್ಕೆ ನೀಡಿದೆ ಭಾನುವಾರ ಬಂಧಿತರಾಗಿದ್ದ ಬೇಗ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಹೆಚ್ಚಿನ ವಿಚಾರಣೆ ಅಗತ್ಯ ಇರುವುದರಿಂದ ಐದು ದಿನಗಳ ವಶಕ್ಕೆ ನೀಡುವಂತೆ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಇದನ್ನು ಪುರಸ್ಕರಿಸಲಾಗಿದೆ. 

CRIME Nov 25, 2020, 7:56 PM IST

Politicians shocked after former Minister Roshan Baig arrested hlsPoliticians shocked after former Minister Roshan Baig arrested hls
Video Icon

ಐಎಂಎ ಕೇಸ್‌ನಲ್ಲಿ ಬೇಗ್ ಬಂಧನ; ರಾಜಕಾರಣಿಗಳಿಗೆ ನಡುಕ ಶುರು; ಯಾರ್ಯಾರಿದ್ದಾರೆ ಲಿಸ್ಟ್‌ನಲ್ಲಿ?

ಐಎಂಎ ಕೇಸ್‌ನಲ್ಲಿ ರೋಷನ್ ಬೇಗ್ ಬಂಧನದ ಬೆನ್ನಲ್ಲೇ ಕೆಲವು ರಾಜಕಾರಣಿಗಳಿಗೆ ನಡುಕ ಶುರುವಾಗಿದೆ. ಈ ಕೇಸ್‌ನಲ್ಲಿ ಕೆಲವು ರಾಜಕಾರಣಿಗಳ ಹೆಸರು ಕೇಳಿ ಬಂದಿತ್ತು. ಮನ್ಸೂರ್ ಖಾನ್‌ನಿಂದ ಕೋಟಿ ಕೋಟಿ ಹಣ ಪಡೆದಿದ್ದರು ಎನ್ನಲಾಗಿದೆ. 

CRIME Nov 24, 2020, 10:23 AM IST

No One supports To Roshan Baig snrNo One supports To Roshan Baig snr

ರೋಷನ್‌ ಬೇಗ್‌ ಈಗ ಕೈಗೂ ಬೇಡ, ಬಿಜೆಪಿಗೂ ಬೇಡ!

ಬಂಧಿತರಾಗಿರುವ ರೋಷನ್ ಬೇಗ್ ಇದೀಗ ಯಾರಿಗೂ ಬೆಡವಾಗಿದ್ದಾರೆ. ಅತ್ತ ಬಿಜೆಪಿಯೂ ಇತ್ತ ಕಾಂಗ್ರೆಸ್‌ನಿಂದಲೂ ಅವರಿಗೆ ಸಹಕಾರ ದೊರೆಯುತ್ತಿಲ್ಲ

state Nov 24, 2020, 7:28 AM IST

Former CM Siddaramaiah React on Roshan Baig Arrest grgFormer CM Siddaramaiah React on Roshan Baig Arrest grg

ರೋಷನ್‌ ಬೇಗ್‌ ನಮ್ಮ ಪಾರ್ಟಿಯಲ್ಲಿಲ್ಲ, ನಮಗೂ ಅವರಿಗೂ ಸಂಬಂಧವಿಲ್ಲ: ಸಿದ್ದು

ಮಾಜಿ ಸಚಿವ ರೋಷನ್‌ ಬೇಗ್‌ ನಮ್ಮ ಪಾರ್ಟಿಯಲ್ಲಿಲ್ಲ. ನಮಗೂ ಅವರಿಗೂ ನಮಗೂ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 
 

Karnataka Districts Nov 23, 2020, 1:50 PM IST

IMA Scam CBI Raids Roshan Baig Residence hlsIMA Scam CBI Raids Roshan Baig Residence hls
Video Icon

ರೋಷನ್ ಬೇಗ್ ನಿವಾಸದ ಮೇಲೆ ಇಂದು ಬೆಳಿಗ್ಗೆ ಸಿಬಿಐ ದಾಳಿ

ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ಇಂದು ಬೆಳಿಗ್ಗೆ ದೆಹಲಿ ಮೂಲದ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಎಂಎ ಹಗರಣದಲ್ಲಿ ರೋಷನ್ ಬೇಗ್ ಜೈಲು ಸೇರಿದ ಬೆನ್ನಲ್ಲೇ, ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. 

state Nov 23, 2020, 10:04 AM IST

Ex Minister Roshan Baig remanded in judicial custody for 14 days In IMA Case rbjEx Minister Roshan Baig remanded in judicial custody for 14 days In IMA Case rbj

ಮಾಜಿ ಸಚಿವ ರೋಷನ್ ಬೇಗ್ ಅರೆಸ್ಟ್: ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್

ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಮಾಜಿ ಶಾಸಕ, ಕಾಂಗ್ರೆಸ್ ಉಚ್ಚಾಟಿತ ನಾಯಕ ರೋಷನ್ ಬೇಗ್ ಅವರನ್ನ ಕೊರ್ಟ್  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

CRIME Nov 22, 2020, 8:30 PM IST

High Court Refused to Cancel the Hearing of Roshan Baig Case grgHigh Court Refused to Cancel the Hearing of Roshan Baig Case grg

ಭ್ರಷ್ಟಾಚಾರ ಕೇಸ್‌: ಮಾಜಿ ಸಚಿವ ರೋಷನ್‌ ಬೇಗ್‌ ಕುಟುಂಬಕ್ಕೆ ಸಂಕಷ್ಟ

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಮಾಜಿ ಸಚಿವ ರೋಷನ್‌ ಬೇಗ್‌ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ. ಪ್ರಕರಣ ಸಂಬಂಧ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯ 2018ರಲ್ಲಿ ತಮಗೆ ಜಾರಿ ಮಾಡಿದ ಸಮನ್ಸ್‌ ರದ್ದುಪಡಿಸುವಂತೆ ಕೋರಿ ರೋಷನ್‌ ಬೇಗ್‌, ಪತ್ನಿ ಸಬಿನಾ ರೋಷನ್‌ ಮತ್ತು ಪುತ್ರ ರುಮನ್‌ ಬೇಗ್‌ ರೆಹಮಾನ್‌ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರು ವಜಾಗೊಳಿಸಿ ಆದೇಶಿಸಿದ್ದಾರೆ.
 

state Nov 6, 2020, 10:08 AM IST

Karnataka BJP Executive Committee Meeting in Mangaluru On Nov 5 rbjKarnataka BJP Executive Committee Meeting in Mangaluru On Nov 5 rbj
Video Icon

ಬಿಜೆಪಿ ಕಾರ್ಯಕಾರಿಣಿ ಸಭೆ, ನಾಯಕರೊಬ್ಬರನ್ನ ಪಕ್ಷ ಸೇರ್ಪಡೆಗೆ ಅಂತಿಮ ನಿರ್ಧಾರ ಸಾಧ್ಯತೆ..!

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತವರು ಜಿಲ್ಲೆಯಾದ ಮಂಗಳೂರಿನಲ್ಲಿ 20 ವರ್ಷಗಳ ಬಳಿಕ ಕಾರ್ಯಕಾರಿಣಿ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಸಭೆ ಮಹತ್ವ ಪಡೆದುಕೊಂಡಿದೆ. ಅಲ್ಲದೇ ಈ ಸಭೆಯಲ್ಲಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಇನ್ನು ಮಾಜಿ ಶಾಸಕರನ್ನ ಬಿಜೆಪಿ ಸೇರ್ಪಡೆಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.

Politics Nov 4, 2020, 8:00 PM IST

Lady Arrested For vulgar Posts Against Roshan Baig SonLady Arrested For vulgar Posts Against Roshan Baig Son

ರೋಷನ್ ಬೇಗ್‌ ಪುತ್ರನ ವಿರುದ್ಧ ಅಶ್ಲೀಲ ಪೋಸ್ಟ್‌ : ಯುವತಿ ಬಂಧನ

ಕಾಂಗ್ರೆಸ್ ಮುಖಂಡ ರೋಷನ್ ಬೇಗ್ ಪುತ್ರನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್ ಹಾಕಿದ್ದ ಯುವತಿಯನ್ನು ಅರೆಸ್ಟ್ ಮಾಡಲಾಗಿದೆ. 

Karnataka Districts Sep 10, 2020, 8:27 AM IST