ಐಎಂಎ ಬಹುಕೋಟಿ ಹಗರಣ: ಬೇಗ್ ಪತ್ನಿ ಸಬಿಹಾಗೂ ಸಿಬಿಐ ನೊಟೀಸ್ ?
ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇಂದು ಸಿಬಿಐ ಅಧಿಕಾರಿಗಳಿಂದ ರೋಷನ್ ಬೇಗ್ ವಿಚಾರಣೆ ನಡೆಯಲಿದೆ.
ಬೆಂಗಳೂರು (ಡಿ. 02): ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇಂದು ಸಿಬಿಐ ಅಧಿಕಾರಿಗಳಿಂದ ರೋಷನ್ ಬೇಗ್ ವಿಚಾರಣೆ ನಡೆಯಲಿದೆ. ಮನ್ಸೂರ್ ಹಾಗೂ ರೋಷನ್ ವ್ಯವಹಾರದ ಬಗ್ಗೆ ಸಾಕ್ಷಿ ಸಂಗ್ರಹವಾಗಿದೆ.
'ನಾನು ಕೊಚ್ಚೆಗುಂಡಿ ಆದ್ರೆ ವಿಶ್ವನಾಥ್ ಭಿಕ್ಷುಕ; ಕಡೆಗೆ ಭಿಕ್ಷುಕನನ್ನು ಎಲ್ಲಿಗೆ ಕಳಿಸ್ತಾರ್ರಿ'
ಸಿಬಿಐ ಮುಂದೆ ರೋಷನ್ ಬೇಗ್ ವಿರುದ್ಧ ಮನ್ಸೂರ್ ಖಾನ್ ಹೇಳಿಕೆ ನೀಡಿದ್ದಾರೆ. ಸಿಯಾಸತ್ ಡೈಲಿ ಹೆಸರಲ್ಲಿ ಕೋಟಿ ಕೋಟಿ ವ್ಯವಹಾರ ನಡೆಯುತ್ತಿತ್ತು ಎನ್ನಲಾಗಿದೆ. ಸಿಯಾಸತ್ ನಿರ್ದೇಶಕರಾಗಿದ್ದ ಬೇಗ್ ಪತ್ನಿ ಸಬಿಹಾಗೂ ಸಿಬಿಐ ನೊಟೀಸ್ ನೀಡುವ ಸಾಧ್ಯತೆ ಇದೆ.