Asianet Suvarna News Asianet Suvarna News
78 results for "

Redmi

"
Millionaire Transfers Full Ownership Of His Business To 700 Employees skrMillionaire Transfers Full Ownership Of His Business To 700 Employees skr

ಈ ಬೃಹತ್ ಕಂಪನಿಯ 700 ಉದ್ಯೋಗಿಗಳು ಒಂದೇ ಬಾರಿ ಮಾಲೀಕರಾದರು!

700 ಉದ್ಯೋಗಿಗಳು ಇದ್ದಕ್ಕಿದ್ದಂತೆ ಅವರು ಕೆಲಸ ಮಾಡಿದ ಕಂಪನಿಯ ಮಾಲೀಕರಾದರು. ಮಿಲಿಯನೇರ್ ಬಾಸ್‌ನ ಒಂದು ನಿರ್ಧಾರದಿಂದ ಎಲ್ಲರ ಭವಿಷ್ಯ ಬದಲಾಯಿತು. 

BUSINESS Feb 21, 2024, 5:08 PM IST

Purchase of Redmi and Oppo Mobiles to KEA Exam Illegal Bluetooth grg Purchase of Redmi and Oppo Mobiles to KEA Exam Illegal Bluetooth grg

ಕೆಇಎ ಪರೀಕ್ಷಾ ಹಗರಣ: ಬ್ಲೂಟೂತ್‌ ಅಕ್ರಮಕ್ಕೆಂದೇ ರೆಡ್‌ಮಿ, ಒಪ್ಪೋ ಮೊಬೈಲ್‌ಗಳ ಖರೀದಿ..!

ಕಳೆದ ತಿಂಗಳು ಅ.28 ಹಾಗೂ 29 ರಂದು ನಡೆದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎಫ್‌ಡಿಎ/ಎಸ್‌ಡಿಎ ನೇಮಕಾತಿ ಪರೀಕ್ಷೆಗಳಲ್ಲಿ ನಡೆದ ಅಕ್ರಮದ ತನಿಖೆ ಇದೀಗ ಸಿಐಡಿಗೆ ವಹಿಸಲಾಗಿದೆ. ಈ ಮುಂಚೆ ತನಿಖೆ ನಡೆಸುತ್ತಿರುವ ಸ್ಥಳೀಯ ಪೊಲೀಸರು ಆರೋಪಿಗಳ ವಿಚಾರಣೆ ವೇಳೆ ಇಂತಹ ಅಂಶಗಳು ಕಂಡುಬಂದಿದೆ. 

state Nov 16, 2023, 11:30 PM IST

Redmi 12 5G to Samsung Galaxy M14 5G Best smartphone to buy under RS 15000 ckmRedmi 12 5G to Samsung Galaxy M14 5G Best smartphone to buy under RS 15000 ckm

15,000 ರೂಪಾಯಿ ಒಳಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್, ಇಲ್ಲಿದೆ ಲಿಸ್ಟ್

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪ್ರತಿ ದಿನ ಹೊಸ ಹೊಸ ಫೋನ್ ಬಿಡುಗಡೆಯಾಗುತ್ತಲೇ ಇದೆ.  ಅಡ್ವಾನ್ಸ್ ಫೀಚರ್, ಅತ್ಯಾಧುನಿಕ ತಂತ್ರಜ್ಞಾನ, ಅತ್ಯುತ್ತಮ ಕ್ಯಾಮೆರಾ ಸೇರಿದಂತೆ ಹಲವು ವಿಶೇಷತೆಗಳು ಈ ಫೋನ್‌ನಲ್ಲಿದೆ.  15,000 ರೂಪಾಯಿ ಒಳಗೆ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್ ಫೋನ್ ಪಟ್ಟಿ ಇಲ್ಲಿದೆ. 

Mobiles Sep 3, 2023, 6:54 PM IST

Redmi 12 series phone launch in India in January 2023 check detailsRedmi 12 series phone launch in India in January 2023 check details

ಹೊಸ ವರ್ಷದಲ್ಲಿ ಭಾರತಕ್ಕೆ ಎಂಟ್ರಿ ಕೊಡಲಿದೆ ರೆಡ್‌ಮಿ ನೋಟ್ 12 ಸಿರೀಸ್ ಫೋನ್!

*ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲಿವೆ ರೆಡ್‌ಮಿ ಹೊಸ ಸ್ಮಾರ್ಟ್‌ಫೋನ್ಸ್
*ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ರೆಡ್‌ಮಿ ನೋಟ್ 12 ಸಿರೀಸ್
*ರೆಡ್‌ಮಿ ನೋಟ್ 12 ಪ್ರೋ ಪ್ಲಸ್‌ ಸ್ಮಾರ್ಟ್‌ಫೋನ್‌ನಲ್ಲಿ ಇರಲಿದೆ 200 ಎಂಪಿ ಕ್ಯಾಮೆರಾ!

Mobiles Dec 11, 2022, 4:25 PM IST

Xiaomi to ship Redmi Note 11 SE phone without a chargerXiaomi to ship Redmi Note 11 SE phone without a charger

Redmi Note 11SE ಸ್ಮಾರ್ಟ್‌ಫೋನ್ ಜತೆ ಚಾರ್ಜರ್ ಇರಲಿದೆಯೇ?

*ಭಾರತೀಯ ಮಾರುಕಟ್ಟೆಗೆ ರೆಡ್‌ಮಿ ನೋಟ್ 11 ಎಸ್ ಇ ಸ್ಮಾರ್ಟ್‌ಫೋನ್ ಲಾಂಚ್
*ರೆಡ್‌ಮಿ ನೋಟ್ 11ಎಸ್ಇ ಫೋನ್ ಬಾಕ್ಸ್‌ನಲ್ಲಿ ಚಾರ್ಜರ್ ಇರೋದಿಲ್ವಾ?
*ಇತ್ತೀಚಿನ ದಿನಗಳಲ್ಲಿ ಹಲವು ಕಂಪನಿಗಳು ಚಾರ್ಜರ್ ಅನ್ನು ನೀಡುತ್ತಿಲ್ಲ

Mobiles Aug 27, 2022, 3:52 PM IST

Redmi Note 11T Pro Plus Redmi Note 11T Pro will launch on May 24 in ChinaRedmi Note 11T Pro Plus Redmi Note 11T Pro will launch on May 24 in China

ಮೇ 24ಕ್ಕೆ Redmi Note 11T Pro+, Redmi Note 11T Pro ಬಿಡುಗಡೆ

*ರೆಡ್‌ಮಿ ಕಂಪನಿಯು ಈ ಎರಡು ಫೋನುಗಳ ಬಿಡುಗಡೆಯ ಬಗ್ಗೆ ಟೀಸರ್ ಹಂಚಿಕೆ
*ಈ ಫೋನುಗಳ ಬೆಲೆ ಎಷ್ಟಿರಬಹುದು ಎಂಬ ಮಾಹಿತಿಯನ್ನು ಕಂಪನಿ ನೀಡಿಲ್ಲ
*ಭಾರತೀಯ ಮಾರುಕಟ್ಟೆಗೆ ರೆಡ್‌ಮಿ ಫೋನ್ ಯಾವಾಗ ಲಾಂಚ್ ಎಂಬ ವಿವರವೂ ಇಲ್ಲ

Mobiles May 19, 2022, 10:31 PM IST

Redmi 10A India Price Rs 8499 9499 sale date April 26th features specifications mnj Redmi 10A India Price Rs 8499 9499 sale date April 26th features specifications mnj

‌₹10,000ಕ್ಕಿಂತ ಕಡಿಮೆ ಬೆಲೆಯಲ್ಲಿ Redmi 10A ಭಾರತದಲ್ಲಿ ಲಾಂಚ್: ಏನೆಲ್ಲಾ ಫೀಚರ್ಸ್?

ಶಾಓಮಿಯ ಉಪ-ಬ್ರಾಂಡ್ ರೆಡ್‌ಮಿಯ ಇತ್ತೀಚಿನ ಕೈಗೆಟುಕುವ ಮಾದರಿಯಾಗಿ Redmi 10A  ಬುಧವಾರ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.

Mobiles Apr 20, 2022, 3:53 PM IST

Redmi 10A Launched date April 20 features specifications mnj Redmi 10A Launched date April 20 features specifications mnj

ಭಾರತದಲ್ಲಿಂದು Redmi 10A ಬಿಡುಗಡೆ: ನಿರೀಕ್ಷಿತ ಬೆಲೆ, ಫೀಚರ್‌ಗಳೇನು?

Redmi 10A, Redmi 10ನ ವಾಟರ್ಡ್‌ ಡೌನ್  ಆವೃತ್ತಿಯಾಗಿದೆ‌. ಆದರೆ MediaTek Helio G25 ಪ್ರೊಸೆಸರ್, 13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಆಸಕ್ತಿದಾಯಕ ವಿಶೇಷಣಗಳೊಂದಿಗೆ ಬರುತ್ತದೆ.
 

Mobiles Apr 20, 2022, 10:03 AM IST

OnePlus Nord CE 2 Lite Xiaomi 12 Pro smartphones yet to release in April 2022 mnj OnePlus Nord CE 2 Lite Xiaomi 12 Pro smartphones yet to release in April 2022 mnj

OnePlus 10R, Xiaomi 12 Pro: ಏಪ್ರಿಲ್ 2022ರಲ್ಲಿ ಬಿಡುಗಡೆಗೆ ಸಿದ್ಧವಾಗಿವೆ ಈ 5 ಸ್ಮಾರ್ಟ್‌ಫೋನ್ಸ್‌

ಇನ್ನೆರಡು ವಾರಗಳಲ್ಲಿ ಅಂದರೆ ಏಪ್ರಿಲ್ ತಿಂಗಳಾಂತ್ಯದೊಳಗೆ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ

Mobiles Apr 16, 2022, 8:45 AM IST

Redmi 10A Launched price specifications and features mnjRedmi 10A Launched price specifications and features mnj

ಅತೀ ಕಡಿಮೆ ಬೆಲೆಯ Redmi 10A ಸ್ಮಾರ್ಟ್‌ಫೋನ್ ಲಾಂಚ್: ಬೆಲೆ ಎಷ್ಟು?

Redmi 10A ಫೋನ್ Redmi 9Aಯಂತೆ  MediaTek Helio G25 SoC ಮತ್ತು ಒಂದೇ 13-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಒಳಗೊಂಡಿದೆ

Mobiles Mar 30, 2022, 9:36 AM IST

Redmi Note 11 Pro Plus 5G Review starting price Rs20999 mnjRedmi Note 11 Pro Plus 5G Review starting price Rs20999 mnj

Redmi Note 11 Pro+ 5G Review: ಉತ್ತಮ ಕ್ಯಾಮೆರಾ, ಕಾರ್ಯಕ್ಷಮತೆ, ಆದರೆ ಬೆಲೆ ಕೊಂಚ ಜಾಸ್ತಿ?

 ಅತ್ಯಂತ ಪ್ರೀಮಿಯಂ Redmi Note 20,999 ರೂಗಳ ಆರಂಭಿಕ ಬೆಲೆಯನ್ನು ಹೊಂದಿದ್ದು ಇದು ನೋಟ್‌ ಸರಣಿಯ ಇದುವರೆಗಿನ ಅತ್ಯಧಿಕ ಬೆಲೆಗಳಲ್ಲಿ ಒಂದಾಗಿದೆ.

Mobiles Mar 29, 2022, 11:11 AM IST

Redmi K40S launched with 4500  battery price specifications and Details mnjRedmi K40S launched with 4500  battery price specifications and Details mnj

4,500mAh ಬ್ಯಾಟರಿಯೊಂದಿಗೆ Redmi K40S ಲಾಂಚ್: ಏನೆಲ್ಲಾ ವಿಶೇಷತೆಗಳಿವೆ?

Redmi K50 ಮತ್ತು Redmi K50 Pro ಜೊತೆಗೆ ಚೀನಾದಲ್ಲಿ ನಡೆದ ಸಮಾರಂಭದಲ್ಲಿ Redmi K40Sನ್ನು ಕೂಡ  ಬಿಡುಗಡೆ ಮಾಡಲಾಯಿತು. 

Mobiles Mar 18, 2022, 4:01 PM IST

Redmi K50 Pro launched with triple camera setup price specifications mnjRedmi K50 Pro launched with triple camera setup price specifications mnj

Redmi K50 Pro, Redmi K50 ಲಿಕ್ವಿಡ್ ಕೂಲಿಂಗ್, ಟ್ರಿಪಲ್‌ ಕ್ಯಾಮೆರಾ ಸೆಟಪ್‌ನೊಂದಿಗೆ ಲಾಂಚ್!‌

ಶಾಓಮಿಯ ಎರಡೂ ಹೊಸ ಸ್ಮಾರ್ಟ್‌ಫೋನ್‌ಗಳು ರೆಡ್‌ಮಿ ಬ್ರ್ಯಾಂಡ್‌ನ ಪ್ರಮುಖ ಮಾದರಿಗಳಾಗಿವೆ ಮತ್ತು ಲಿಕ್ವಿಡ್ ಕೂಲಿಂಗ್ ತಂತ್ರಜ್ಞಾನ ಹೊಂದಿವೆ

Mobiles Mar 18, 2022, 11:41 AM IST

Redmi 10 Smartphone launched in India, it has 50 MP cameraRedmi 10 Smartphone launched in India, it has 50 MP camera

Redmi 10 ಫೋನ್ ಲಾಂಚ್, 50 ಎಂಪಿ ಕ್ಯಾಮೆರಾ, ಬೆಲೆ ಕೇವಲ 10,999 ರೂ.!

*ಶಿಯೊಮಿಯ ಸಬ್ ಬ್ರ್ಯಾಂಡ್ ಆಗಿರುವ ರೆಡ್‌ಮಿ ಮತ್ತೊಂದು ಸ್ಮಾರ್ಟ್‌ ಲಾಂಚ್ ಮಾಡಿದೆ
*ರೆಡ್‌ಮಿ 10 ಪ್ರೋ ಫೋನ್‌ಗೆ ಹೋಲಿಸಿದರೆ ರೆಡ್‌ಮಿ 10 ಸ್ಮಾರ್ಟ್‌ಫೋನ್ ಅಗ್ಗವಾಗಿದೆ
*ಈ ಫೋನಿನಲ್ಲಿ ಕಂಪನಿಯು 50 ಮೆಗಾ ಪಿಕ್ಸೆಲ್ ಮತ್ತು 2 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ.

Mobiles Mar 17, 2022, 6:47 PM IST

iQoo Z6 5G smartphone launched in Indian market price specificationiQoo Z6 5G smartphone launched in Indian market price specification

iQoo Z6 5G ಸ್ಮಾರ್ಟ್‌ಫೋನ್ ಲಾಂಚ್, ಬೆಲೆ ಎಷ್ಟಿದೆ? ಕ್ಯಾಮೆರಾ ಹೇಗಿದೆ? ಏನೆಲ್ಲ ಫೀಚರ್ಸ್?

* ಜೆಡ್ ಸರಣಿಯಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ ಚೀನಾ ಮೂಲದ ಐಕ್ಯೂ
* ಐಕ್ಯೂ ಜೆಡ್‌6 5ಜಿ ತನ್ನ ಆಕರ್ಷಕ ಫೀಚರ್ಸ್‌ಗಳಿಂದ ಗಮನ ಸೆಳೆಯುತ್ತಿಗೆ, ಕ್ಯಾಮೆರಾ ಚೆನ್ನಾಗಿದೆ
* ಕ್ರೋಮಿಟಿಕ್ ಬ್ಲೂ, ಡೈನಮೊ ಬ್ಲ್ಯಾಕ್  ಬಣ್ಣಗಳ ಆಯ್ಕೆಯಲ್ಲಿ ಈ ಫೋನು ಮಾರಾಟಕ್ಕೆ ಲಭ್ಯ

Mobiles Mar 16, 2022, 4:32 PM IST