Asianet Suvarna News Asianet Suvarna News
49 results for "

Radhe Shyam

"
Radhe Shyam Review Got Thumbs Up From CriticsRadhe Shyam Review Got Thumbs Up From Critics

Radhe Shyam Review Out: ಪ್ರಭಾಸ್, ಪೂಜಾ ಹೆಗ್ಡೆ ಚಿತ್ರಕ್ಕೆ ವಿಮರ್ಶಕರ ಮೆಚ್ಚುಗೆ

ಪ್ರಭಾಸ್, ಪೂಜಾ ಹೆಗ್ಡೆ ಅವರ ಬಹು ನಿರೀಕ್ಷಿತ ಚಿತ್ರ ರಾಧೆ ಶ್ಯಾಮ್ (Radhe Shyam). ಮಾರ್ಚ್ 11ರಂದು ಚಿತ್ರ ಬಿಡುಗಡೆಯಾಗಲಿದೆ. ಚಿತ್ರದ ಪೋಸ್ಟರ್, ಟೀಸರ್ ಮೊದಲಾದವುಗಳು ಈಗಾಗಲೇ ಕುತೂಹಲ ಹೆಚ್ಚಿಸಿದ್ದು, ಹಾಡುಗಳು ಕೂಡ ಅಭಿಮಾನಿಗಳ ಮನಗೆದ್ದಿದೆ. ಹೀಗಿರುವಾಗ್ಲೇ ರಾಧೆ ಶ್ಯಾಮ್ ರಿವ್ಯೂ (Review) ಔಟ್ ಆಗಿದೆ.

Cine World Mar 6, 2022, 5:55 PM IST

Radhe Shyam Trailer With Shiva Rajkumar Voice Creates Sensation gvdRadhe Shyam Trailer With Shiva Rajkumar Voice Creates Sensation gvd
Video Icon

Radhe Shyam Trailer: ಪ್ರಭಾಸ್-ಪೂಜಾ ಹೆಗ್ಡೆ ಚಿತ್ರಕ್ಕೆ ಧ್ವನಿ ನೀಡಿದ ಶಿವಣ್ಣ

ಟಾಲಿವುಡ್‌ನ  ಪ್ರಭಾಸ್ ಸದ್ಯ 'ರಾಧೆ ಶ್ಯಾಮ್' ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಕೆಲ ದಿನಗಳ ಮೊದಲು ಟ್ರೇಲರ್‌ವೊಂದನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ಮತ್ತೊಂದು ಟ್ರೇಲರ್‌ನ್ನು ಬಿಡುಗಡೆ ಮಾಡಿದೆ. 

Cine World Mar 4, 2022, 6:14 PM IST

Heres the List of Indian Films Shot in Ukraine gvdHeres the List of Indian Films Shot in Ukraine gvd
Video Icon

Indian Films: ಉಕ್ರೇನ್‌ನಲ್ಲಿ ಯಾವೆಲ್ಲಾ ಚಿತ್ರಗಳ ಚಿತ್ರೀಕರಣ ಆಗಿದೆ ಗೊತ್ತಾ?

ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ವಿಶ್ವವನ್ನೇ ಆತಂಕಕ್ಕೆ ದೂಡಿದೆ. ಸಾಮಾನ್ಯವಾಗಿ ಸಿನಿಮಾ ಶೂಟಿಂಗ್ ನಡೆಸಲು ಉಕ್ರೇನ್ ಸಾಕಷ್ಟು ಫೇಮಸ್ ಪ್ಲೇಸ್‍ಗಳಿದ್ದು, ಉಕ್ರೇನ್‍ನಲ್ಲಿ ಭಾರತದ ಹಲವಾರು ಸಿನಿಮಾಗಳನ್ನು ಚಿತ್ರೀಕರಿಸಲಾಗಿದೆ. 

Cine World Mar 3, 2022, 4:47 PM IST

Prabhas and Pooja Hegde Radhe Shyam Trailer Launch  Actor shared his thoughts on his marriage mahPrabhas and Pooja Hegde Radhe Shyam Trailer Launch  Actor shared his thoughts on his marriage mah

Radhe Shyam: ಟ್ರೇಲರ್ ಕಂಡು ದಂಗಾದ ಫ್ಯಾನ್ಸ್.. ಮದುವೆ ಗುಟ್ಟು ಕೊಟ್ಟ ಬಾಹುಬಲಿ!

ಮುಂಬೈ(ಮಾ. 02)  ಬಾಹುಬಲಿ (Baahubali) ಖ್ಯಾತಿಯ ಪ್ರಭಾಸ್ 'ರಾಧೆ ಶ್ಯಾಮ್' ಟ್ರೇಲರ್  (Radhe Shyam Trailer) ಬಿಡುಗಡೆಯಾಗಿದ್ದು ಸಖತ್ ರೆಸ್ಪಾನ್ಸ್  ಪಡೆದುಕೊಂಡಿದೆ.  ಚಿತ್ರತಂಡ ಮುಂಬೈನಲ್ಲಿಯೇ ಬಿಡು ಬಿಟ್ಟಿದೆ. ಪೂಜಾ ಹೆಗ್ಡೆ ಚಿತ್ರದ ಆಕರ್ಷಣೆ...

Cine World Mar 2, 2022, 8:08 PM IST

Kannada actor Dr Shivarajkumar joins hand with Prabhas Radhe Shyam team vcsKannada actor Dr Shivarajkumar joins hand with Prabhas Radhe Shyam team vcs
Video Icon

ನಟ ಪ್ರಭಾಸ್ 'ರಾಧೆ ಶ್ಯಾಮ' ಸಿನಿಮಾ ಒಪ್ಪಿಕೊಂಡ ನಟ ಶಿವರಾಜ್‌ಕುಮಾರ್?


ಡಾರ್ಲಿಂಗ್ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ಅಭಿನಯಿಸುತ್ತಿರುವ ರಾಧೆ ಶ್ಯಾಮ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗುತ್ತದೆ. ಈ ಚಿತ್ರಕ್ಕ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸಾಥ್ ಕೊಟ್ಟಿದ್ದಾರೆ, ಎಂದು ಸ್ವತಃ ನಿರ್ದೇಶಕರೇ ಹೇಳಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಈ ತಂಡದಲ್ಲಿ ಶಿವಣ್ಣ ಏನು ಮಾಡಲಿದ್ದಾರೆ? ಈ ವಿಡಿಯೋ ನೋಡಿ....

Sandalwood Mar 1, 2022, 4:46 PM IST

Shivarajkumar Rajamouli Prithviraj Sukumaran Voice Over for Prabhas Starrer Radhe Shyam Film gvdShivarajkumar Rajamouli Prithviraj Sukumaran Voice Over for Prabhas Starrer Radhe Shyam Film gvd

Radhe Shyam: ಪ್ರಭಾಸ್​ ಚಿತ್ರದ ಕಥೆ ಹೇಳಲಿದ್ದಾರೆ ಕರುನಾಡ ಚಕ್ರವರ್ತಿ ಶಿವಣ್ಣ!

'ಪ್ಯಾನ್ ಇಂಡಿಯಾ ಸ್ಟಾರ್‌' ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ 'ರಾಧೆ ಶ್ಯಾಮ್' ಚಿತ್ರವು ಈಗಾಗಲೇ ಹಲವು ಕಾರಣಗಳಿಂದ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಚಿತ್ರಕ್ಕೆ ಸ್ಯಾಂಡಲ್​ವುಡ್​ ಸೆಂಚೂರಿ ಸ್ಟಾರ್​ ಶಿವರಾಜ್‌ಕುಮಾರ್ ಜತೆಯಾಗಿದ್ದಾರೆ.

Cine World Feb 28, 2022, 8:39 PM IST

Amitabh Bachchan Turns Narrator for Prabhas and Pooja Hegde Starrer Radhe Shyam gvdAmitabh Bachchan Turns Narrator for Prabhas and Pooja Hegde Starrer Radhe Shyam gvd

Radhe Shyam: ಪ್ರಭಾಸ್-ಪೂಜಾ ಹೆಗ್ಡೆ ಕಾಂಬಿನೇಷನ್‌ನ ಚಿತ್ರಕ್ಕೆ ಅಮಿತಾಭ್ ಬಚ್ಚನ್ ಧ್ವನಿ!

'ಪ್ಯಾನ್ ಇಂಡಿಯಾ ಸ್ಟಾರ್‌' ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ 'ರಾಧೆ ಶ್ಯಾಮ್' ಚಿತ್ರವು ಈಗಾಗಲೇ ಹಲವು ಕಾರಣಗಳಿಂದ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಚಿತ್ರಕ್ಕೆ ಬಾಲಿವುಡ್‌ನ ಸೂಪರ್ ಸ್ಟಾರ್ ಜತೆಯಾಗಿದ್ದಾರೆ.

Cine World Feb 24, 2022, 10:34 PM IST

Kannada actress Ashwini Gowda quits Radhe Shyam daily soap vcsKannada actress Ashwini Gowda quits Radhe Shyam daily soap vcs

'ರಾಧೆ ಶ್ಯಾಮ' ಧಾರಾವಾಹಿಯಿಂದ ಹೊರ ಬಂದ ನಟಿ ಅಶ್ವಿನಿ ಗೌಡ!

ಕಾರಣ ರಿವೀಲ್ ಮಾಡಿಲ್ಲ. ಆದರೆ ಧಾರಾವಾಹಿಯಿಂದ ಹೊರ ಬಂದಿದ್ದಾರೆ ಅಶ್ವಿನಿ ಗೌಡ. ಹೊಸ ಆರಂಭ ಎಂದ ನಟಿ...

Small Screen Feb 20, 2022, 3:33 PM IST

Prabhas and Pooja Hegde starrer Radhe Shyams digital rights been sold for Rs 250 crore gvdPrabhas and Pooja Hegde starrer Radhe Shyams digital rights been sold for Rs 250 crore gvd

Prabhas: 'ರಾಧೆ ಶ್ಯಾಮ್' ಡಿಜಿಟಲ್‌ ಹಕ್ಕು 250 ಕೋಟಿಗೆ ಮಾರಾಟ

ಪ್ರಭಾಸ್‌- ಪೂಜಾ ಹೆಗ್ಡೆ ನಟನೆಯ ಮುಂಬರುವ 'ರಾಧೆ ಶ್ಯಾಮ್' ಚಿತ್ರ ಬಿಡುಗಡೆಯ ಡಿಜಿಟಲ್‌ ಹಕ್ಕುಗಳು 250 ಕೋಟಿ ರೂ ಗೆ ಮಾರಾಟವಾಗಿದೆ. ದಕ್ಷಿಣ ಭಾರತದ ಭಾಷೆಗಳಾದ- ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಚಿತ್ರವು ಜೀ-5 ವೇದಿಕೆಯಲ್ಲಿ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
 

Cine World Feb 6, 2022, 1:36 PM IST

Prabhas film Radhe Shyam gets 500 crore offer will movie release in theaters confirms makersPrabhas film Radhe Shyam gets 500 crore offer will movie release in theaters confirms makers

Radhe Shyam Release: ಪ್ರಭಾಸ್ ಸಿನಿಮಾ 500 ಕೋಟಿ ಒಪ್ಪಂದ, OTTಯಲ್ಲಿ ಬಿಡುಗಡೆಯಾಗುತ್ತಾ?

ಕೊರೊನಾದಿಂದಾಗಿ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಮುಚ್ಚಿರುವ ವರದಿಗಳಿವೆ. ಅದೇ ಸಮಯದಲ್ಲಿ, ಅನೇಕ ತಯಾರಕರು ತಮ್ಮ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದಾರೆ. ಈ ನಡುವೆ ಸೌತ್ ಸೂಪರ್ ಸ್ಟಾರ್ ಪ್ರಭಾಸ್ (Prabhas) ಮತ್ತು ಪೂಜಾ ಹೆಗ್ಡೆ (Pooja Hegde) ಅವರ ಮುಂಬರುವ ಚಿತ್ರ ರಾಧೆ ಶ್ಯಾಮ್ (Radhe Shyam) ಬಿಡುಗಡೆಗಾಗಿ ಪ್ರೇಕ್ಷಕರು ಕಾತುರದಿಂದ
ಕಾಯುತ್ತಿದ್ದಾರೆ. ಚಿತ್ರದ ಬಗ್ಗೆ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಈ ಹಿಂದೆ ಬಂದ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಈ ಚಿತ್ರವನ್ನು ನೇರವಾಗಿ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲು ತಯಾರಕರು ಯೋಜಿಸುತ್ತಿದ್ದಾರೆ ಎಂಬ ವರದಿಗಳಿವೆ. ಆದರೆ, ಈಗ ಚಿತ್ರ ನಿರ್ಮಾಪಕ ಕ್ರಿಶ್ ಜಗರ್ಲಮುಡಿ ರಾಧೆ ಶ್ಯಾಮ್ ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. 

Cine World Jan 27, 2022, 6:57 PM IST

8 Telugu Cinema Set To Release on Sankranti gvd8 Telugu Cinema Set To Release on Sankranti gvd
Video Icon

RRR Postponed: ಸಂಕ್ರಾಂತಿಗೆ ತೆರೆ ಮೇಲೆ ಬರಲಿವೆ ತೆಲುಗಿನ 8 ಚಿತ್ರಗಳು!

ರಾಜಮೌಳಿಯ ಕನಸು 'ಆರ್‌ಆರ್‌ಆರ್‌' ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹಾಕಿದ್ದೇ ಹಾಕಿದ್ದು, ಟಾಲಿವುಡ್‌ನಲ್ಲಿ ಸಿನಿಮಾ ಜಾತ್ರೆ ಶುರುವಾಗಿದೆ. 'ಆರ್‌ಆರ್‌ಆರ್‌' ಸಿನಿಮಾ ಜನವರಿ 7ಕ್ಕೆ ರಿಲೀಸ್ ಆಗಲ್ಲ ಅನ್ನೋದು ಗೊತ್ತಾಗ್ತಿದ್ದ ಹಾಗೆ ತೆಲುಗು ಸಿನಿಮಾಗಳ ಸಾಲು ಸಾಲಾಗಿ ಬಿಡುಗಡೆ ದಿನಾಂಕವನ್ನ ಅನೌನ್ಸ್ ಮಾಡಿವೆ. ಅದರಲ್ಲೂ ಸಂಕ್ರಾಂತಿ ಹಬ್ಬದ ದಿನ ತೆಲುಗು ನಾಡಿನಲ್ಲಿ ಬರೋಬ್ಬರಿ 8 ಸಿನಿಮಾಗಳು ತೆರೆ ಕಾಣುತ್ತಿದೆ. 

Cine World Jan 8, 2022, 3:23 PM IST

Prabhas Radhe Shyam movie trailer to be launched by Fans mahPrabhas Radhe Shyam movie trailer to be launched by Fans mah

Prabhas Radhe Shyam Trailer : ಜನ ಜಾತ್ರೆ... ಅಭಿಮಾನಿಗಳಿಂದಲೇ ರಾಧೆ ಶ್ಯಾಮ್ ಟ್ರೇಲರ್ ಬಿಡುಗಡೆ!

ಹಸ್ತ ಸಾಮುದ್ರಿಕ ಪಂಡಿತನ ಸುತ್ತ ನಡೆಯುವ ಅಪೂರ್ವ ಪ್ರೇಮಕತೆ ಇದು. ಆದರೆ, ಟ್ರೇಲರ್‌ನಲ್ಲಿ ಬಿಟ್ಟಿರುವ ಡೈಲಾಗ್‌ಗಳು ಅಭೂತಪೂರ್ವ ಪ್ರೇಮಕತೆಯೊಂದನ್ನು ತೆರೆದಿಡಲಿದೆ ಎನ್ನಬಹುದು. ‘ನಿನ್ನ ಪ್ರೀತಿ ನನಗೆ ಒಂದು ವರ, ಅದನ್ನ ಪಡೆಯಕ್ಕೆ ಯುದ್ಧಾನೇ ಮಾಡಬೇಕು’, ‘ನೀನು ರೋಮಿಯೋ ಅಲ್ಲದೆ ಇರಬಹುದು. ಆದ್ರೆ, ನಾನು ಜೂಲಿಯೇಟ್. ನನ್ ಪ್ರೀತಿಯಲ್ಲಿ ಬಿದ್ದರೆ ಸತ್ತೋಗ್ತಿಯಾ’ ಎನ್ನುವಂತಹ ಡೈಲಾಗ್‌ಗಳು ಪ್ರೇಮ ಯುದ್ಧದ ಕತೆ ಹೇಳುವಂತಿದೆ.

Cine World Dec 27, 2021, 9:33 PM IST

Tollywood Prabhas Radhe Shyam film trailer release vcsTollywood Prabhas Radhe Shyam film trailer release vcs
Video Icon

Radhe Shyam Trailer: ರಿಲೀಸ್ ಆಯ್ತು ಪ್ರಭಾಸ್ ಚಿತ್ರದ ಟ್ರೈಲರ್!


ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ಅಭಿನಯಿಸಿರುವ 'ರಾಧೆ ಶ್ಯಾಮ್' ಸಿನಿಮಾ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಟ್ರೈಲರ್‌ನಲ್ಲಿ ಇಬ್ಬರು ಅದ್ಭುತವಾಗಿ ಕಾಣಿಸಿಕೊಂಡಿದ್ದು, ಸಿನಿಮಾ ಹಿಟ್ ಆಗುತ್ತದೆ ಎಂದಿದ್ದಾರೆ ನೆಟ್ಟಿಗರು. ಜನವರಿ 14,2022ರಂದು ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ.

 

Cine World Dec 25, 2021, 5:19 PM IST

radhe shyam movie krishnam raju paramahamsa poster released starrer prabhas gvdradhe shyam movie krishnam raju paramahamsa poster released starrer prabhas gvd

Radhe Shyam: ಪರಮಹಂಸ ಪಾತ್ರಕ್ಕೆ ಬಣ್ಣ ಹಚ್ಚಿದ ಹಿರಿಯ ನಟ ಕೃಷ್ಣಂ ರಾಜು

ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ 'ರಾಧೆ ಶ್ಯಾಮ್' ಚಿತ್ರದಲ್ಲಿ ಕೃಷ್ಣಂರಾಜು ಅವರು ಋಷಿ ಪರಮಹಂಸ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಚಿತ್ರತಂಡ ಅವರ ಪೋಸ್ಟರ್‌ನ್ನು ರಿಲೀಸ್ ಮಾಡಿದೆ.

Cine World Dec 20, 2021, 9:17 PM IST

radhe shyam sanchari song out starrer prabhas pooja hegde gvdradhe shyam sanchari song out starrer prabhas pooja hegde gvd

Radhe Shyam: ಸಂಚಾರಿ ಹಾಡಿನಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡ ವಿಕ್ರಮಾದಿತ್ಯ

'ಪ್ಯಾನ್ ಇಂಡಿಯಾ ಸ್ಟಾರ್‌' ಪ್ರಭಾಸ್‌ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ 'ರಾಧೆ ಶ್ಯಾಮ್' ಚಿತ್ರದ 'ಸಂಚಾರಿ' ಸಾಂಗ್ ಟಿ-ಸಿರೀಸ್ ಕನ್ನಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

Cine World Dec 16, 2021, 7:34 PM IST