ಅವರೆಲ್ಲರೂ ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಗ್ರಾಮಸ್ಥರು. ಖಾಸಗಿ ಕಂಪನಿಯಿಂದ ಬರುತ್ತಿರುವ ದುರ್ವಾಸನೆಗೆ ನಲುಗಿದ ಗ್ರಾಮಸ್ಥರು ಕೆಲಸ ಕಾರ್ಯವನ್ನು ಬಿಟ್ಟು ಹೋರಾಟಕ್ಕೆ ಇಳಿದಿದ್ದಾರೆ. ಊರಿಗೆ ಉದ್ಯೋಗದ ಭರವಸೆಯಲ್ಲಿದ್ದವರಿಗೆ ಜೀವ ಉಳಿಸಿಕೊಳ್ಳುವುದೇ ಕಷ್ಟದ ಕೆಲಸವಾಗಿದೆ.
Karnataka Districts Sep 13, 2023, 9:56 AM IST
ಪ್ರತಿಯೊಬ್ಬ ತಾಯಿಯೂ ತನ್ನ ಹದಿಹರೆಯದ ಮಗಳೊಂದಿಗೆ ಕೆಲವೊಂದು ವಿಷ್ಯಗಳನ್ನು ಚರ್ಚೆ ಮಾಡಬೇಕು. ಆವಾಗ ಮಾತ್ರ ಮಗಳಿಗೆ ಟೀನೇಜ್ ನಲ್ಲಿ ಸಮಸ್ಯೆ ಬಂದಾಗ ಅಥವಾ ದೇಹದಲ್ಲಿ ಬದಲಾವಣೆಯಾದಾಗ ಸುಲಭವಾಗಿ ಅದನ್ನು ಪರಿಹರಿಸಲು ಸಾಧ್ಯವಾಗುತ್ತೆ.
relationship Sep 5, 2023, 12:37 PM IST
ಅಮಲು ಮುಕ್ತ, ಸತ್ವ ಹಾಗೂ ಪೋಷಕಾಂಶಗಳಿಂದ ಕೂಡಿದ ಆರೋಗ್ಯವರ್ಧಕ ನೀರಾ ಇದೀಗ ಕರವಾಳಿ ರೈತರ ಕಾಮಧೇನುವಾಗಿದೆ. ಇದೀಗ ಇದೇ ಕಲ್ಪರಸ ಹೊಸ ರೂಪದಲ್ಲಿ, ಹೊಸ ಖಾದ್ಯಗಳ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಖನಿಜಾಂಶಗಳು, ಪ್ರೋಟೀನುಗಳು, ವಿಟಮಿನ್ನು ಹೊಂದಿರುವ ಈ ಕಲ್ಪರಸದ ಹೊಸ ಅಧ್ಯಾಯ ಇಲ್ಲಿದೆ.
BUSINESS Aug 9, 2023, 5:44 PM IST
ಮಧುಮೇಹ ರೋಗಿಗಳಿಗೆ ಚಿಕನ್ ಆರೋಗ್ಯಕರವಾಗಿದೆ, ಆದರೆ ಚಿಕನ್ ನ್ನು ನೀವು ಸರಿಯಾದ ರೀತಿಯಲ್ಲಿ ಸೇವಿಸಬೇಕು. ಹಾಗಿದ್ರೆ ಬನ್ನು ಮಧುಮೇಹ ರೋಗಿಗಳು ಚಿಕನ್ ನ್ನು ಯಾವ ರೀತಿ ಸೇವಿಸಬೇಕು ಅನ್ನೋದನ್ನು ತಿಳಿಯೋಣ.
Health Aug 5, 2023, 1:35 PM IST
ನಮಗೆ ದಿನವಿಡೀ ಎನರ್ಜಿಟಿಕ್ ಆಗಿರೋದಕ್ಕೆ ಸಹಾಯ ಮಾಡೋದು ನಾವು ಮುಂಜಾನೆ ತಿನ್ನೋ ಆಹಾರಗಳು. ಅದಕ್ಕಾಗಿಯೇ ಬೆಳಗ್ಗಿನ ಉಪಹಾರ ಪೌಷ್ಠಿಕಾಂಶಭರಿತವಾಗಿರಲಿ ಎನ್ನುತ್ತಾರೆ. ಇಲ್ಲಿದೆ ನೋಡಿ ಅಂತಹ 10 ಸಸ್ಯಹಾರಿ ಆಹಾರಗಳು.
Food Jul 23, 2023, 4:45 PM IST
ಕೆಲವರು ಪದೇ ಪದೆ ತಿನ್ನುತ್ತಿರುತ್ತಾರೆ. ಕೆಲವರು ಇನ್ನೇನು, ಊಟ ಸಿದ್ಧವಾಗುತ್ತಿದೆ ಎನ್ನುವ ಸಮಯದಲ್ಲಿ ಹಸಿವು ತಾಳಲಾರದೇ ಏನಾದರೂ ತಿಂದು ಹೊಟ್ಟೆ ಹಾಳು ಮಾಡಿಕೊಳ್ಳುತ್ತಾರೆ. ಇನ್ನು, ಮಧುಮೇಹಿಗಳಂತೂ ಆಹಾರದ ಬಗ್ಗೆ ಎಲ್ಲರಿಗಿಂತ ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ. ಮಧ್ಯಂತರ ಆಹಾರ ಮಧುಮೇಹಿಗಳಿಗೆ ಉತ್ತಮ. ಆದರೆ, ಈ ಆಹಾರದಲ್ಲಿ ಏನೆಲ್ಲ ಇರಬೇಕು, ಯಾವೆಲ್ಲ ಅಂಶಗಳಿಗೆ ಆದ್ಯತೆ ನೀಡಬೇಕು ಎನ್ನುವುದನ್ನು ತಿಳಿದುಕೊಳ್ಳಿ.
Health Jul 15, 2023, 6:13 PM IST
ಶ್ರಾವಣ ಮಾಸದಲ್ಲಿ ಮಾಂಸಾಹಾರ ಮುಟ್ಟೋ ಹಾಗಿಲ್ಲ. ಹೀಗಿರುವಾಗ ನೀವು ಡೈಲಿ ಮೊಟ್ಟೆ ತಿನ್ನೋರಾಗಿದ್ರೆ ಬದಲಿಯಾಗಿ ಪ್ರೊಟೀನ್‌ಗೆ ಇನ್ನೇನ್ ತಿನ್ಬೋದು.
Food Jul 13, 2023, 11:59 AM IST
ಥೈರಾಯ್ಡ್ ಸಮಸ್ಯೆ ಇರುವಾಗ ತೂಕ ಕಡಿಮೆ ಮಾಡಿಕೊಳ್ಳುವುದು ಸವಾಲಾಗುತ್ತದೆ. ಅದರಲ್ಲೂ ಹೈಪೋಥೈರಾಯ್ಡಿಸಂ ಅಂದರೆ ಥೈರಾಯ್ಡ್ ಹಾರ್ಮೋನ್ ಸ್ರವಿಕೆ ಕಡಿಮೆಯಾದಾಗ ತೂಕ ಕಡಿಮೆ ಮಾಡಿಕೊಳ್ಳಲು ಹೆಚ್ಚಿನ ಗಮನ ಹರಿಸಬೇಕು. ಅದಕ್ಕಾಗಿ ಕೆಲವು ಎಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ.
Health Jul 8, 2023, 4:40 PM IST
ಫಿಟ್ನೆಸ್ ಜಗತ್ತಿನಲ್ಲಿ ಪ್ರೋಟೀನ್ ಪೌಡರ್ ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಲ್ಪಡುತ್ತದೆ. ಆದ್ರೆ ಇಲ್ಲೊಂದೆಡೆ ಪ್ರೊಟೀನ್ ಶೇಕ್ ಸೇವನೆ 16 ವರ್ಷದ ಹುಡುಗನ ಜೀವವನ್ನೇ ಬಲಿ ಪಡೆದಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Health Jun 30, 2023, 3:38 PM IST
ಸಮಯಕ್ಕೆ ಸರಿಯಾಗಿ ಊಟ, ಉಪಹಾರ ಆಗಿಲ್ಲ ಎಂದಾಗ, ಅತಿಯಾದ ಸುತ್ತಾಟ, ಕೆಲಸದ ಒತ್ತಡ ಎಲ್ಲವೂ ಎಸಿಡಿಟಿಗೆ ಕಾರಣವಾಗುತ್ತೆ. ಎಸಿಡಿಟಿ ಹೆಚ್ಚಾಗ್ತಿದ್ದಂತೆ ವಿಪರೀತ ತಲೆನೋವು ಬರುತ್ತೆ. ನೀವೂ ಇದ್ರಿಂದ ಬೇಸತ್ತಿದ್ದರೆ ಈ ಟಿಪ್ಸ್ ಫಾಲೋ ಮಾಡಿ.
Health Jun 29, 2023, 5:18 PM IST
16 ವರ್ಷದ ಭಾರತೀಯ ಮೂಲದ ಬಾಲಕ ಲಂಡನ್‌ನಲ್ಲಿ ಪ್ರೊಟೀನ್ ಶೇಕ್ ಕುಡಿದು ಮೃತಪಟ್ಟ ಘಟನೆ ಭಾರಿ ಆತಂಕ ಸೃಷ್ಟಿಸಿತ್ತು. ಈ ಕುರಿತು ವಿಚಾರಣೆ ನಡೆಸಿರುವ ಕೋರ್ಟ್, ಪ್ರೊಟೀನ್ ಶೇಕ್ ಉತ್ಪನ್ನ ಕಂಪನಿಗಳಿಗೆ ಖಡಕ್ ವಾರ್ನಿಂಗ್ ನೀಡಿದೆ.
International Jun 29, 2023, 3:31 PM IST
ಪನ್ನೀರ್ ಅಂದ ತಕ್ಷಣ ಅದನ್ನು ಜನರು ತೂಕ ಏರಿಸೋ ಆಹಾರದ ಪಟ್ಟಿಗೆ ಸೇರಿಸ್ತಾರೆ. ಪನ್ನೀರ್ ಸೇವನೆ ಮಾಡಿದ್ರೆ ತೂಕ ಮತ್ತಷ್ಟು ಏರುತ್ತೆ ಎಂದು ಜನ ಅಂದ್ಕೊಂಡಿದ್ದಾರೆ. ಆದ್ರೆ ವಾಸ್ತವವೇ ಬೇರೆ. ಪನ್ನೀರ್ ತೂಕ ಇಳಿಸತ್ತಾ ಇಲ್ಲ ಏರಿಸುತ್ತಾ?
Food Jun 26, 2023, 4:09 PM IST
ಈ ದಿನಗಳಲ್ಲಿ ಹೆಚ್ಚಿನ ಜನರು ಮೂಡ್ ಸ್ವಿಂಗ್ ಸಮಸ್ಯೆಯಿಂದ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಕೆಲಸದ ಒತ್ತಡ (Stress) ಮತ್ತು ಜೀವನಶೈಲಿಯಿಂದಾಗಿ (Lifestyle), ಜನರು ಆಗಾಗ್ಗೆ ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಪದೇ ಪದೇ ಈ ಸಮಸ್ಯೆಯನ್ನು ಹೊಂದಿರುವ ಜನರಲ್ಲಿ ನೀವೂ ಒಬ್ಬರಾಗಿದ್ದರೆ, ಈ 5 ಪೋಷಕಾಂಶಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
Health Jun 26, 2023, 3:08 PM IST
ಬರ್ಗರ್ ಅಂದ್ರೆ ಬಾಯಲ್ಲಿ ನೀರೂರುತ್ತೆ. ಆದ್ರೆ ಬರ್ಗರ್ ತೂಕ ಏರಿಸುತ್ತೆ ಎನ್ನವು ಕಾರಣಕ್ಕೆ ಜನರು ಅದನ್ನು ತಿನ್ನಲು ಹಿಂದೇಟು ಹಾಕ್ತಾರೆ. ನೀವೂ ಅವರಲ್ಲಿ ಒಬ್ಬರಾಗಿದ್ರೆ ಆರೋಗ್ಯಕರ ಬರ್ಗರ್ ಟ್ರೈ ಮಾಡಿ, ಎಂಜಾಯ್ ಮಾಡಿ.
Food Jun 17, 2023, 3:33 PM IST
ಈ ಜೂನ್ ತಿಂಗಳಲ್ಲಿ ಜನರು ಅನೇಕ ರೀತಿ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಸಣ್ಣಪುಟ್ಟ ರೋಗವೇ ದೊಡ್ಡದಾಗಿ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವು ಆರೋಗ್ಯ ಸಚಿವಾಲಯ ನೀಡಿದ ಮಾರ್ಗಸೂಚಿ ಪಾಲಿಸೋದು ಉತ್ತಮ.
Food Jun 16, 2023, 4:36 PM IST