Asianet Suvarna News Asianet Suvarna News
10 results for "

Priya Anand

"
I want to marry him Actress Priya Anand sensational statement on Nithyanand Swami goes viral podI want to marry him Actress Priya Anand sensational statement on Nithyanand Swami goes viral pod

ನಿತ್ಯಾನಂದ ನನಗಿಷ್ಟ, ಅವರನ್ನೇ ಮದುವೆ ಆಗೋಕೆ ರೆಡಿ ಎಂದ ಸ್ಯಾಂಡಲ್‌ವುಡ್‌ ಖ್ಯಾತ ನಟಿ!

* ಸ್ವಾಮಿ ನಿತ್ಯಾನಂದನ ಬಗ್ಗೆ ನಟಿಯಿಂದ ಶಾಕಿಂಗ್ ಹೇಳಿಕೆ

* ನಿತ್ಯಾನಂದನೆಂದರೆ ನನಗಿಷ್ಟ, ಅವರನ್ನೇ ಮದುವೆಯಾಗುತ್ತೇನೆ

* ನಟಿ ಪ್ರಿಯಾ ಆನಂದ್ ಹೇಳಿಕೆ ವೈರಲ್ 

News Jul 9, 2022, 8:38 PM IST

Puneeth Rajkumar Taught Me Kannada Says Priya Anand gvdPuneeth Rajkumar Taught Me Kannada Says Priya Anand gvd
Video Icon

James 2022: ಪುನೀತ್ ಜತೆಗಿನ ಒಡನಾಟವನ್ನು ಮೆಲುಕು ಹಾಕಿದ ಪ್ರಿಯಾ ಆನಂದ್

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ನಡುವೆ ಚಿತ್ರದ ನಾಯಕಿ ಪ್ರಿಯಾ ಆನಂದ್ ಪುನೀತ್ ಜತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ.

Sandalwood Mar 17, 2022, 6:23 PM IST

Its not possible to promote film without actor says James Priya anand vcsIts not possible to promote film without actor says James Priya anand vcs
Video Icon

ನಾಯಕನಿಲ್ಲದೆ ಸಿನಿಮಾ ಪ್ರಚಾರ ಮಾಡುವುದಕ್ಕೆ ಬೇಸರವಾಗುತ್ತಿದೆ: ಜೇಮ್ಸ್ ನಾಯಕಿ ಮಾತು

ರಾಜಕುಮಾರ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾ ಆನಂದ್‌ ಇದೀಗ ಜೇಮ್ಸ್‌ ಸಿನಿಮಾದಲ್ಲಿ ಅಪ್ಪುಗೆ ಜೋಡಿಯಾಗಿದ್ದಾರೆ. ಚಿತ್ರರಂಗದಲ್ಲಿ ಅಪ್ಪು ನನಗೆ ದೊಡ್ಡ ಬೆಂಬಲ ಎಂದು ಹೇಳುವ ನಾಯಕಿ ಬೇಸರದಲ್ಲಿದ್ದಾರೆ. ನಾಯಕನಿಲ್ಲದೆ ಸಿನಿಮಾ ಪ್ರಚಾರ ಮಾಡುವುದಕ್ಕೆ ಕಷ್ಟವಾಗುತ್ತಿದೆ. ಈ ರೀತಿ ಎಂದೂ ಆಗಿರಲಿಲ್ಲ ಎಂದಿದ್ದಾರೆ.
 

Sandalwood Mar 14, 2022, 5:17 PM IST

Kannada James actress Priya Anand says James need no promotion Appu fans are always with us vcsKannada James actress Priya Anand says James need no promotion Appu fans are always with us vcs
Video Icon

ಜೇಮ್ಸ್ ಚಿತ್ರಕ್ಕೆ ಯಾವ ಪ್ರಚಾರವೂ ಬೇಡ: ನಾಯಕಿ ಪ್ರಿಯಾ ಆನಂದ್ ಮಾತು

ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ ಜೇಮ್ಸ್‌ ಸಿನಿಮಾದಲ್ಲಿ ನಟಿಸಿರುವ ಪ್ರಿಯಾ ಆನಂದ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಮಾರ್ಚ್‌ 17ರಿಂದ ಜೇಮ್ಸ್‌ ಚಿತ್ರದ ಮೂಲಕ ಅವರ ಹುಟ್ಟುಹಬ್ಬ ಆಚರಿಸಬೇಕು. ನನಗೆ ಕನ್ನಡ ಚಿತ್ರರಂಗ ತುಂಬಾನೇ ಇಷ್ಟ ಏಕೆಂದರೆ ಆರಂಭದಿಂದಲೂ ಅಪ್ಪು ನನ್ನ ಜೊತೆ ಇದ್ದಾರೆ ಎಂದು ನಟಿ ಮಾತನಾಡಿದ್ದಾರೆ. 

Sandalwood Mar 14, 2022, 5:04 PM IST

Priya anand to join Sandalwood actor Puneeth Rajkumar in his latest movie dplPriya anand to join Sandalwood actor Puneeth Rajkumar in his latest movie dpl

ಜೇಮ್ಸ್ ಸಿನಿಮಾದಲ್ಲಿ ಮತ್ತೆ ಒಂದಾಗಲಿದೆ ಪುನೀತ್‌ - ಪ್ರಿಯಾ ಆನಂದ್‌ ಜೋಡಿ

ಮತ್ತೆ ಜೊತೆಯಾಗಲಿದ್ದಾರೆ ರಾಜಕುಮಾರದ ಜೋಡಿ | ಅಪ್ಪು-ಪ್ರಿಯಾ ಕಾಂಬಿನೇಷನ್ |

Sandalwood Oct 15, 2020, 10:06 AM IST

Actor Shivarajkumar to act with Priya Anand in RDK filmActor Shivarajkumar to act with Priya Anand in RDK film

'ರಾಜಕುಮಾರಿ' ಜೊತೆ ಶಿವಣ್ಣ ಫುಲ್‌ ಮಿಂಚಿಂಗ್; ಇದು 'ಆರ್‌ಡಿಎಕ್ಸ್‌' ಕಥೆ!

ಶಿವರಾಜ್‌ ಕುಮಾರ್‌ ಅಭಿನಯದ ಹೊಸ ಸಿನಿಮಾ ‘ಆರ್‌ಡಿಎಕ್ಸ್‌’ ಅಧಿಕೃತವಾಗಿ ಸೆಟ್ಟೇರಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ಬುಧವಾರ ಈ ಚಿತ್ರಕ್ಕೆ ಚಿತ್ರತಂಡ ಮುಹೂರ್ತ ಮುಗಿಸಿಕೊಂಡಿದ್ದು, ಏಪ್ರಿಲ್‌ 6ರಿಂದ ಚಿತ್ರೀಕರಣಕ್ಕೆ ಹೊರಡಲು ಸಿದ್ಧತೆ ನಡೆಸಿದೆ.

Sandalwood Feb 20, 2020, 8:38 AM IST

Kannada movie Raajakumara actress Priya Anand Photo galleryKannada movie Raajakumara actress Priya Anand Photo gallery

'ರಾಜಕುಮಾರ'ನಿಗೆ ರಾಣಿಯಾಗಿ ಮಿಂಚಿದ ಪ್ರಿಯಾ ರಿಯಲ್ ಲೈಫ್‌ ಹೀರೋ ಯಾರು?

 

ಪಂಚ ಭಾಷಾ ನಟಿ, ರಾಜಕುಮಾರನ ಮನೆಯಲ್ಲಿ, ಹುಡುಗರ ಮನದಲ್ಲಿ ರಾಣಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಪ್ರಿಯಾ ಆನಂದ್. ರಿಯಲ್‌ ಲೈಫ್‌ನಲ್ಲಿ ಪ್ರಿಯಾ ಹೇಗಿದ್ದಾರೆ ಗೊತ್ತಾ? ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಿಯಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

Sandalwood Nov 4, 2019, 6:32 PM IST

Actress Priya Anand exclusive interview with Kannada PrabhaActress Priya Anand exclusive interview with Kannada Prabha

ಗಣೇಶ್ ಮಾಸ್ ಆದ್ರೆ ನಾನು ಕ್ಲಾಸ್ ಅಂದ್ರು ಪ್ರಿಯಾ ಆನಂದ್!

ಪುನೀತ್ ರಾಜ್‌ಕುಮಾರ್ ಜತೆ ‘ರಾಜಕುಮಾರ’ ಚಿತ್ರದಲ್ಲಿ ಕಾಣಿಸಿಕೊಂಡ ಮೇಲೆ ಮತ್ತೊಮ್ಮೆ ಪ್ರಿಯಾ ಆನಂದ್ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈಗ ಆರೆಂಜ್ ಕತೆ ಹೇಳುವುದಕ್ಕೆ ಹೊರಟಿರುವ ಪ್ರಿಯಾ ಆನಂದ್ ಜತೆ ಮಾತು. ಆರೆಂಜ್ ಚಿತ್ರ ಈ ವಾರ ಬಿಡುಗಡೆಯಾಗಲಿದೆ. 

INTERVIEW Dec 5, 2018, 10:52 AM IST