Asianet Suvarna News Asianet Suvarna News

ಜೇಮ್ಸ್ ಚಿತ್ರಕ್ಕೆ ಯಾವ ಪ್ರಚಾರವೂ ಬೇಡ: ನಾಯಕಿ ಪ್ರಿಯಾ ಆನಂದ್ ಮಾತು

ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ ಜೇಮ್ಸ್‌ ಸಿನಿಮಾದಲ್ಲಿ ನಟಿಸಿರುವ ಪ್ರಿಯಾ ಆನಂದ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಮಾರ್ಚ್‌ 17ರಿಂದ ಜೇಮ್ಸ್‌ ಚಿತ್ರದ ಮೂಲಕ ಅವರ ಹುಟ್ಟುಹಬ್ಬ ಆಚರಿಸಬೇಕು. ನನಗೆ ಕನ್ನಡ ಚಿತ್ರರಂಗ ತುಂಬಾನೇ ಇಷ್ಟ ಏಕೆಂದರೆ ಆರಂಭದಿಂದಲೂ ಅಪ್ಪು ನನ್ನ ಜೊತೆ ಇದ್ದಾರೆ ಎಂದು ನಟಿ ಮಾತನಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories