Asianet Suvarna News Asianet Suvarna News

ಹೀರೋಯಿನ್'ಗೆ ಡಾ.ರಾಜ್ ಕುಮಾರ್ ಪುಸ್ತಕವನ್ನು ಗಿಫ್ಟ್ ಕೊಟ್ಟ ಪುನೀತ್ ರಾಜ್'ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ರಾಜಕುಮಾರ ಚಿತ್ರದ ನಾಯಕಿ ಪ್ರಿಯಾ ಆನಂದ್'ಗೆ ಸ್ಪೆಷಲ್ ಗಿಫ್ಟ್ ವೊಂದನ್ನು ನೀಡಿದ್ದಾರೆ. ಪುನೀತ್ ನೀಡಿದ ವಿಶೇಷ ಉಡುಗೊರೆ ಏನು ಗೊತ್ತಾ?

A Beautiful Gift From Puneeth Rajkumar To Priya Anand

ಬೆಂಗಳೂರು(ಫೆ.03): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ರಾಜಕುಮಾರ ಚಿತ್ರದ ನಾಯಕಿ ಪ್ರಿಯಾ ಆನಂದ್'ಗೆ ಸ್ಪೆಷಲ್ ಗಿಫ್ಟ್ ವೊಂದನ್ನು ನೀಡಿದ್ದಾರೆ. ಪುನೀತ್ ನೀಡಿದ ವಿಶೇಷ ಉಡುಗೊರೆ ಏನು ಗೊತ್ತಾ?

ಪವರ್ ಸ್ಟಾರ್ ಪುನೀತ್ ನಾಯಕಿ ಪ್ರಿಯಾ ಆಬನಂದ್'ಗೆ  ಡಾ.ರಾಜ್‌ಕುಮಾರ್‌'ರವರ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇತ್ತೀಚೆಗೆ ರಾಜಕುಮಾರ ಚಿತ್ರದ ಶೂಟಿಂಗ್ ಮುಗಿದ ಹಿನ್ನಲೆಯಲ್ಲಿ ನಟಿ ಪ್ರಿಯಾಗೆ ಡಾ.ರಾಜ್ ಕುಮಾರ್ ಪುಸ್ತಕವನ್ನ ಪುನೀತ್  ಗಿಫ್ಟ್  ಆಗಿ ನೀಡಿದ್ದಾರೆ.

ಈ ಸ್ಪೆಷಲ್ ಗಿಫ್ಟ್  ಸ್ವೀಕರಿಸಿದ ನಟಿ ಪ್ರಿಯಾ ಆನಂದ್, ಕನ್ನಡ ಚಿತ್ರರಂಗ ಪ್ರವೇಶಿಸಿದಕ್ಕೆ ಅತ್ಯುತ್ತಮ ಗೌರವ ಸ್ವೀಕರಿಸಿದ್ದೇನೆ ಎಂದು ಟ್ವಿಟರ್, ಫೇಸ್'ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Follow Us:
Download App:
  • android
  • ios