Asianet Suvarna News Asianet Suvarna News
12 results for "

Positive Thinking

"
World Cancer day How does prayer work in the body skrWorld Cancer day How does prayer work in the body skr

ವಿಶ್ವ ಕ್ಯಾನ್ಸರ್‌ ದಿನ; ಸಾಮೂಹಿಕ ಪ್ರಾರ್ಥನೆ ಕಾಯಿಲೆ ಗುಣಪಡಿಸುತ್ತಾ?

ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆಯು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಸಾಕಷ್ಟು ಜನರು ವಿಶ್ ವಾಲ್‌ನಲ್ಲಿ ಬರೆದು ಕ್ಯಾನ್ಸರ್ ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ನಿಜವಾಗಿಯೂ ಈ ವಿಶ್, ಮಾಸ್ ಪ್ರೇಯರ್ ಇದೆಲ್ಲ ಕೆಲಸ ಮಾಡುತ್ತಾ?

Health Feb 8, 2024, 5:25 PM IST

Men Have Only Two Options To Choose After Break Up And That Will Decide Their Future rooMen Have Only Two Options To Choose After Break Up And That Will Decide Their Future roo

ಪ್ರೀತಿ ಕಳೆದ್ಕೊಂಡ ಮೇಲೆ ಬಾಯ್ಸ್ ಗಿರೋದು ಎರಡೇ ಆಯ್ಕೆ..

ಪ್ರೀತಿಯ ದಿನಗಳು ಸ್ವರ್ಗವಾದ್ರೆ, ಬ್ರೇಕ್ ಅಪ್ ನರಕ. ಸಂಗಾತಿ ಕೈಬಿಟ್ಟು ಹೋದ್ಮೇಲೆ ಅಳಲೂ ಆಗದ, ನಗಲೂ ಆಗದ ಸ್ಥಿತಿಯಲ್ಲಿ ಹುಡುಗರಿರ್ತಾರೆ. ಮುಂದೆ ಏನು ಮಾಡ್ಬೇಕು ಎಂಬ ನಿರ್ಧಾರವನ್ನು ಅವರೇ ಕೈಗೊಳ್ಳಬೇಕೇ ವಿನಃ ಹಳೆ ದಿನ ನೆನೆದು ಹಾಳಾಗಬಾರದು. 
 

relationship Feb 6, 2024, 3:33 PM IST

how personality should be to attract others which is art pavhow personality should be to attract others which is art pav

ನೀವು ಈ ರೀತಿ ಇದ್ರೆ, ಜನ ನಿಮಗೆ ಫಿದಾ ಆಗ್ಬಿಡ್ತಾರೆ! ಬೇರೆಯವರನ್ನು ಆಕರ್ಷಿಸೋದೊಂದು ಕಲೆ!

ಮೊದಲನೆಯದಾಗಿ, ಜನರು ದೈಹಿಕ ಸೌಂದರ್ಯವನ್ನು ನೋಡುತ್ತಾರೆ, ಆದರೆ ಈ ಕಾರಣದಿಂದಾಗಿ, ಒಬ್ಬರು ಯಾರೊಂದಿಗೂ ದೀರ್ಘಕಾಲ ಇರಲು ಸಾಧ್ಯವಿಲ್ಲ. ನೀವು ಆಂತರಿಕ ಆಕರ್ಷಣೆಯನ್ನು ಹೊಂದಿರುವಾಗ, ಜನರು ನಿಮ್ಮೊಂದಿಗೆ ಸಂಪರ್ಕದಲ್ಲಿರಲು ಮತ್ತು ನಿಮ್ಮನ್ನು ಹೊಗಳಲು ಬಯಸುತ್ತಾರೆ ಎಂಬುದನ್ನು ನೆನಪಿನಲ್ಲಿಡಿ.
 

relationship Dec 21, 2023, 5:39 PM IST

Success Mantra Follow Mukesh Ambani These Five Tips For SuccessSuccess Mantra Follow Mukesh Ambani These Five Tips For Success

Success Mantra: ಮುಖೇಶ್ ಅಂಬಾನಿಯಂತಾಗ್ಬೇಕೆಂದ್ರೆ ಏನೆಲ್ಲ ಬೇಕು?

ನಿದ್ರೆಯಲ್ಲಿ ನಾನು ಅದಾಗ್ಬೇಕು, ಇದಾಗ್ಬೇಕು ಅಂತಾ ಕನಸು ಕಂಡ್ರೆ ಪ್ರಯೋಜನವಿಲ್ಲ. ನಿರ್ದಿಷ್ಟ ಗುರಿ ಜೊತೆ ಅದನ್ನು ಸಾಧಿಸುವ ಛಲವಿರಬೇಕು.  ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗ್ಬೇಕೆಂದ್ರೆ ಕೆಲ ರೂಲ್ಸ್ ನೆನಪಿನಲ್ಲಿಟ್ಟುಕೊಂಡು ಪಾಲಿಸಿ.

BUSINESS May 25, 2023, 12:39 PM IST

Mental Health Know When And Why Should We Take Mental Health BreakMental Health Know When And Why Should We Take Mental Health Break

Mental Health : ನಿಮ್ಮ ಮನಸ್ಸಿಗೆ ಈ ಸಂದರ್ಭದಲ್ಲಿ ಬೇಕು ವಿಶ್ರಾಂತಿ

ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ಗಂಭೀರವಾಗಿ ಪಡೆದಾಗ ಮಾನಸಿಕ ಆರೋಗ್ಯ ಹದಗೆಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಮಾನಸಿಕ ಆರೋಗ್ಯದ ಬಗ್ಗೆ ಜ್ಞಾನ ಹೊಂದಿರಬೇಕು. ಯಾವುದು ಮಾನಸಿಕ ಸ್ಥಿತಿಯನ್ನು ಹಾಳು ಮಾಡ್ತಿದೆ ಎಂಬುದು ತಿಳಿದಾಗ ಚೇತರಿಕೆ ಸುಲಭ.
 

Health Apr 7, 2023, 3:42 PM IST

Want to experience your Super Power Follow these tips skrWant to experience your Super Power Follow these tips skr

Positive Thinking: ನಿಮಗೂ ಸೂಪರ್ ಪವರ್ ಇದೆ, ಅದನ್ನು ಹೇಗೆ ಬಳಸಬೇಕೆಂದು ಕಲಿಯಿರಿ..

ನಿಮ್ಮ ಸೂಪರ್ ಪವರ್ ಅನ್ನು ಅನುಭವಿಸಲು ನಕಾರಾತ್ಮಕತೆಯನ್ನು ತೆಗೆದುಹಾಕಿ.. ಹೇಗೆ ತೆಗೆದು ಹಾಕಬೇಕೆಂಬ ಮಾರ್ಗ ತಿಳಿಯದಿದ್ದರೆ, ಇಲ್ಲಿವೆ ಸೂಪರ್ ಟಿಪ್ಸ್.. 

Festivals Feb 26, 2023, 2:47 PM IST

These are all the Zodiac signs who love to be happy and makes other to smile!These are all the Zodiac signs who love to be happy and makes other to smile!

ತಾವೂ ನಕ್ಕು, ಎಲ್ಲರನ್ನೂ ನಗಿಸಿಕೊಂಡಿರುವ ರಾಶಿ ಚಕ್ರಗಳಿವು!

ಸದಾಕಾಲ ಸಂತೋಷವಾಗಿರುವುದು ಮತ್ತು ಸಂತೋಷವನ್ನು ತಮ್ಮ ಸುತ್ತ ಮುತ್ತಲಿನ ಜನರಿಗೆ ಹರಡುವುದು ಸಾಮಾನ್ಯ ವಿಚಾರವಲ್ಲ ಇದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಆದರೆ ಇಲ್ಲಿ ನೀಡಿರುವ ಕೆಲವು ರಾಶಿ ಚಕ್ರದ ಜನರು ಸದಾ ಕಾಲ ಸಂತೋಷದಿಂದ ಇರಲು ಬಯಸುತ್ತಾರೆ ಜೊತೆಗೆ ತಮ್ಮ ಸುತ್ತಮುತ್ತಲು ಇರುವ ಜನರನ್ನು ನಗಿಸುತ್ತಿರುತ್ತಾರೆ. ಇವರ ಧನಾತ್ಮಕ ವ್ಯಕ್ತಿತ್ವವು ಬೇರೆಲ್ಲರಿಗಿಂತ ಇವರು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

 

Festivals Sep 26, 2022, 3:49 PM IST

Tips To Develop Positive Mindset While Facing Challenges VinTips To Develop Positive Mindset While Facing Challenges Vin

ಸಿಕ್ಕಾಪಟ್ಟೆ ಪ್ರಾಬ್ಲಂ ಇದ್ರೂ ಪಾಸಿಟಿವ್ ಮೈಂಡ್ ಬೆಳೆಸಿಕೊಳ್ಳೋದು ಹೇಗೆ ?

ಸಮಸ್ಯೆ  (Problem) ಯಾರಿಗೆ ತಾನೇ ಇರಲ್ಲ ಹೇಳಿ. ಎಲ್ಲರ ಜೀವನದಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆಗಳು ಇದ್ದೇ ಇರುತ್ತೆ. ಒಮ್ಮೊಮ್ಮೆ ಸಮಸ್ಯೆಗಳನ್ನು ಬಗೆಹರಿಸಲಾಗದೆ ಅದರೊಳಗೇ ಒದ್ದಾಡಬೇಕಾಗುತ್ತೆ. ಇಂಥಾ ಸಂದರ್ಭದಲ್ಲಿ ಕೆಲವೊಮ್ಮೆ ಜೀವನಾನೇ (Life) ಬೇಡ ಅಂತಾನೂ ಅನಿಸೋದಿದೆ. ಹೀಗಿರುವಾಗ ಧನಾತ್ಮಕ ಮನಸ್ಥಿತಿ (Positive mentality)ಯನ್ನು ಬೆಳೆಸಿಕೊಳ್ಳೋದು ಹೇಗೆ ತಿಳ್ಕೊಳ್ಳಿ.

Health Jun 14, 2022, 3:50 PM IST

How to overcome negative thoughts skrHow to overcome negative thoughts skr

ಬರೀ negative thoughts ಬರುತ್ತಾ? ತಪ್ಪಿಸಿಕೊಳ್ಳೋದ್ ಹೀಗೆ..

ಕೆಲವೊಮ್ಮೆ ತಲೆಯಲ್ಲಿ ನೆಗೆಟಿವ್ ಯೋಚನೆಗಳ ಹೊರತಾಗಿ ಬೇರೇನೂ ಬರುವುದೇ ಇಲ್ಲ ಎಂಬ ಮಟ್ಟಕ್ಕೆ ಹೋಗುತ್ತದೆ. ನಮ್ಮ ಯೋಚನೆಗಳು ನಮ್ಮ ನಿಯಂತ್ರಣದಲ್ಲೇ ಇರುವುದಿಲ್ಲ. ಅವುಗಳಿಂದ ಹೊರ ಬರಲು ಸರಳ ಪರಿಹಾರ ಇಲ್ಲಿವೆ.

Festivals Jan 4, 2022, 12:14 PM IST

10 positive thoughts for thinkers10 positive thoughts for thinkers

ಚಿಂತಿಸುವವರು ಆಲೋಚಿಸಬೇಕಾದ 10 ಸಂಗತಿಗಳು!

ಚಿಂತನೆ ಮತ್ತು ಅಭ್ಯಾಸ ಬದುಕನ್ನು ಹಗುರ ಮಾಡುತ್ತವೆ. ನಿತ್ಯವೂ ತಲೆ ಮೇಲೆ ಬಂಡೆಯನ್ನು ಹೊತ್ತಂತೆ ದಿನದೂಡುವ ನಾವು ನಮ್ಮನ್ನು ಹಗುರಾಗಿಸಬೇಕಲ್ವಾ.. ನಮ್ಮ ನಡಿಗೆಯಲ್ಲಿ ಪ್ರಯಾಸಕ್ಕಿಂತ ಆಹ್ಲಾದ ಇರಬೇಕಲ್ವಾ.. ಅಂಥಾ ಹತ್ತು ಆಲೋಚನೆಗಳು ಇಲ್ಲಿವೆ. ನೀವೂ ಈ ಬಗ್ಗೆ ಚಿಂತಿಸಿ.

Health Jul 14, 2020, 8:47 AM IST

Be aware dont panic about coronavirus tips to feel positiveBe aware dont panic about coronavirus tips to feel positive

ಕೊರೋನಾಗೆ ಹೆದರಿಯೇ ಸತ್ತರಾ ಇಷ್ಟೊಂದು ಜನ!

ಅರುವತ್ತಕ್ಕಿಂತ ಹೆಚ್ಚು ವಯಸ್ಸಾದವರೂ ಕೋವಿಡ್‌ ಬಂದು ಚಿಕಿತ್ಸೆ ಪಡೆದುಕೊಂಡು ಬದುಕಿ ಉಳಿದಿದ್ದಾರೆ. ಬಿಪಿ, ಶುಗರ್‌ ಇದ್ದವರೂ ಕೋವಿಡ್‌ ಬಂದ ಬಳಿಕ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕೊರೋನಾ ಬಂತು ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡವರ ಕತೆಗಳನ್ನು ಗಮನಿಸಿದ್ದೀರಾ? ಇವರಲ್ಲಿ ಯಾರಿಗೂ ಮೇಜರ್ ಅನ್ನಿಸುವಂಥ ಆರೋಗ್ಯ ಸಮಸ್ಯೆಗಳು ಇರಲಿಲ್ಲ.

Health Jun 21, 2020, 4:06 PM IST