Asianet Suvarna News Asianet Suvarna News
26 results for "

Pawan Sehrawat

"
Pawan Kumar Sehrawats stunning performance Bengaluru Bulls Beat Haryana Steelers in PKL8 Match sanPawan Kumar Sehrawats stunning performance Bengaluru Bulls Beat Haryana Steelers in PKL8 Match san

Pro Kabaddi League : ಹರಿಯಾಣ ಸ್ಟೀಲರ್ಸ್ ಬಗ್ಗುಬಡಿದ ಬೆಂಗಳೂರು ಬುಲ್ಸ್

ಪವನ್ ಕುಮಾರ್ ಶೇರಾವತ್ ಭರ್ಜರಿ ಪ್ರದರ್ಶನ
ಹರಿಯಾಣ ಸ್ಟೀಲರ್ಸ್ ವಿರುದ್ಧ 14 ಅಂಕಗಳ ಭರ್ಜರಿ ಗೆಲುವು
ಹ್ಯಾಟ್ರಿಕ್ ಗೆಲುವು ಕಂಡ ಬೆಂಗಳೂರು ಬುಲ್ಸ್
 

OTHER SPORTS Dec 30, 2021, 10:04 PM IST

Pro Kabaddi League Season 8 bengaluru bulls beat defending champions bengal warriors sanPro Kabaddi League Season 8 bengaluru bulls beat defending champions bengal warriors san

Pro Kabaddi League: ಹಾಲಿ ಚಾಂಪಿಯನ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಬೆಂಗಳೂರು ಬುಲ್ಸ್!

ಬೆಂಗಾಲ್ ವಾರಿಯರ್ಸ್ ವಿರುದ್ಧ 1 ಅಂಕದ ಗೆಲುವು
15 ಅಂಕ ಸಂಪಾದಿಸಿದ ಕ್ಯಾಪ್ಟನ್ ಪವನ್ ಶೇರಾವತ್ 
ದಬಾಂಗ್ ದೆಹಲಿ-ಗುಜರಾತ್ ಜೈಂಟ್ಸ್ ನಡುವಿನ ಪಂದ್ಯ ಟೈ

OTHER SPORTS Dec 26, 2021, 11:07 PM IST

Pro Kabaddi League Bengaluru Bulls take on Bengal Warriors Challenge in 3rd Match kvnPro Kabaddi League Bengaluru Bulls take on Bengal Warriors Challenge in 3rd Match kvn

Pro Kabaddi League: ಬಲಿಷ್ಠ ಬೆಂಗಾಲ್ ಸವಾಲಿಗೆ ರೆಡಿಯಾದ ಬೆಂಗಳೂರು ಬುಲ್ಸ್

ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಬಲಿಷ್ಠ ಬೆಂಗಾಲ್‌, ತಾರಾ ರೈಡರ್‌ಗಳ ಜೊತೆ ಉತ್ತಮ ರಕ್ಷಣಾ ಪಡೆಯನ್ನೂ ಹೊಂದಿದೆ. ನಾಯಕ ಮಣೀಂದರ್‌ ಸಿಂಗ್‌ಗೆ ಕನ್ನಡಿಗ ಸುಕೇಶ್‌ ಹೆಗ್ಡೆ ರೈಡಿಂಗ್‌ನಲ್ಲಿ ಬೆಂಬಲ ನೀಡುತ್ತಿದ್ದು, ಇರಾನ್‌ನ ಮೊಹಮದ್‌ ನಬೀಭಕ್ಷ್‌ ಆಲ್ರೌಂಡ್‌ ಪ್ರದರ್ಶನ ತೋರುತ್ತಿದ್ದಾರೆ.

OTHER SPORTS Dec 26, 2021, 8:03 AM IST

Pro Kabaddi League Pawan Sehrawat led Bengaluru Bulls beat Tamil Thaliavas in Southern Derby kvnPro Kabaddi League Pawan Sehrawat led Bengaluru Bulls beat Tamil Thaliavas in Southern Derby kvn

Pro Kabaddi League: ತಲೈವಾಸ್ ಮೇಲೆ ಬೆಂಗಳೂರು ಬುಲ್ಸ್ ಸವಾರಿ..!

ತಲೈವಾಸ್‌ ವಿರುದ್ಧ ರೈಡಿಂಗ್‌ ಹಾಗೂ ಡಿಫೆನ್ಸ್‌ ಎರಡರಲ್ಲೂ ಬುಲ್ಸ್‌ ಮಿಂಚು ಹರಿಸಿತು. ಪಂದ್ಯದಲ್ಲಿ ರೈಡರ್‌ಗಳು ಒಟ್ಟು 19 ಅಂಕ ಕಲೆಹಾಕಿದರೆ, ರೈಡರ್‌ಗಳು 14 ಅಂಕ ಸಂಪಾದಿಸಿದರು. 2 ಬಾರಿ ಎದುರಾಳಿಯನ್ನು ಆಲೌಟ್‌ ಮಾಡಿದ್ದಕ್ಕೆ 4, ಒಂದು ಹೆಚ್ಚು ಅಂಕ ದೊರೆಯಿತು.

OTHER SPORTS Dec 25, 2021, 8:51 AM IST

Bengaluru bulls eyes on First Victory against Tamil Thalaivas in Pro Kabaddi League Season 8 kvnBengaluru bulls eyes on First Victory against Tamil Thalaivas in Pro Kabaddi League Season 8 kvn

PKL 2021: ತಲೈವಾಸ್ ಸವಾಲು ಗೆಲ್ಲುವ ತವಕದಲ್ಲಿ ಬೆಂಗಳೂರು ಬುಲ್ಸ್‌

ಬುಲ್ಸ್‌ ದೌರ್ಬಲ್ಯವೇನು ಎನ್ನುವುದು ಮೊದಲ ಪಂದ್ಯದಲ್ಲೇ ಪ್ರದರ್ಶನಗೊಂಡಿತ್ತು. ಬಲಿಷ್ಠ ಯು ಮುಂಬಾದ ಎದುರು ಬುಲ್ಸ್‌ ಲೆಕ್ಕಾಚಾರ ತಲೆಕೆಳಗಾಯಿತು. ರೈಡ್‌ ಮಷಿನ್‌ ಪವನ್‌ ಶೆರಾವತ್‌ ಮೇಲೆ ತಂಡ ಈ ವರ್ಷವೂ ಅತಿಯಾಗಿ ಅವಲಂಬಿತಗೊಂಡಿದೆ ಎನ್ನುವುದು ಮೊದಲ ಪಂದ್ಯದಲ್ಲೇ ಸಾಬೀತಾಯಿತು.

OTHER SPORTS Dec 24, 2021, 8:33 AM IST

PKL 2021 Pawan Sehrawat led Bengaluru Bulls Ready for New Challenge kvnPKL 2021 Pawan Sehrawat led Bengaluru Bulls Ready for New Challenge kvn

PKL 2021: ಹೊಸ ಚಾಲೆಂಜ್‌ಗೆ ಬೆಂಗಳೂರು ಬುಲ್ಸ್‌ ರೆಡಿ

ರೈಡ್‌ ಮಷಿನ್‌ ಎಂದೇ ಕರೆಸಿಕೊಳ್ಳುವ ತಾರಾ ರೈಡರ್‌ ಪವನ್‌ ಶೆರಾವತ್‌ ಈ ಬಾರಿ ತಂಡವನ್ನು ಮುನ್ನಡೆಸಲಿದ್ದು, ಡಿಫೆಂಡರ್‌ ಮಹೇಂದರ್‌ ಸಿಂಗ್‌ ಉಪನಾಯಕನಾಗಿ ಕಾರ‍್ಯನಿರ್ವಹಿಸಲಿದ್ದಾರೆ. ರಣಧೀರ್‌ ಸಿಂಗ್‌ ತಂಡದ ಕೋಚ್‌ ಆಗಿ ಮುಂದುವರಿಯಲಿದ್ದಾರೆ.

OTHER SPORTS Dec 21, 2021, 2:17 PM IST

South Asian Games 2019 Indian Kabaddi team announcedSouth Asian Games 2019 Indian Kabaddi team announced

ದಕ್ಷಿಣ ಏಷ್ಯನ್ ಗೇಮ್ಸ್‌ಗೆ ಭಾರತ ಕಬಡ್ಡಿ ತಂಡ ಪ್ರಕಟ: ಬುಲ್ಸ್ ನಾಯಕ ಪವನ್‌ಗೆ ಜಾಕ್‌ಪಾಟ್..!

13ನೇ ದಕ್ಷಿಣ ಏಷ್ಯನ್ ಗೇಮ್ಸ್ ಟೂರ್ನಿಯು ಡಿಸೆಂಬರ್ 04ರಿಂದ 9ರವರೆಗೆ ನೇಪಾಳ ರಾಜಧಾನಿ ಕಠ್ಮುಂಡುವಿನ ಫೊಕಾರದಲ್ಲಿ ನಡೆಯಲಿದೆ.

OTHER SPORTS Nov 26, 2019, 6:30 PM IST

PKL 2019 Bengaluru Bulls emerge victorious after epic duel between Sehrawat and DesaiPKL 2019 Bengaluru Bulls emerge victorious after epic duel between Sehrawat and Desai

ಪ್ರೊ ಕಬಡ್ಡಿ 2019: ಬುಲ್ಸ್ ಗೆಲ್ಲಿಸಿದ ಪವನ್

15 ಪಂದ್ಯ​ಗ​ಳನ್ನು ಆಡಿ​ರುವ ಬುಲ್ಸ್‌ಗೆ ರೌಂಡ್‌ ರಾಬಿನ್‌ ಹಂತ​ದಲ್ಲಿ ಇನ್ನು 7 ಪಂದ್ಯ ಬಾಕಿ ಇದ್ದು, ಪ್ಲೇ-ಆಫ್‌ಗೇರುವ ನೆಚ್ಚಿನ ತಂಡಗಳಲ್ಲಿ ಒಂದೆ​ನಿ​ಸಿದೆ.

SPORTS Sep 7, 2019, 9:54 AM IST

Pro Kabaddi Bengaluru Bulls Star Raider Pawan Sehrawat exclusive interview with Suvarnanews.comPro Kabaddi Bengaluru Bulls Star Raider Pawan Sehrawat exclusive interview with Suvarnanews.com

ಸಂದರ್ಶನ: ಪ್ರೊ ಕಬಡ್ಡಿ ಕನಸು ಕಾಣುವ ಯುವಕರಿಗೆ ಪವನ್ ಶೆರಾವತ್ ಸಲಹೆ...

ಎರಡು ವರ್ಷಗಳ ಬಳಿಕ ಬೆಂಗಳೂರು ಬುಲ್ಸ್ ತಂಡ ತವರಿನಲ್ಲಿ ಕಬಡ್ಡಿಯಾಡುತ್ತಿದೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ಮಾತಿಗೆಳೆದಾಗ ಪವನ್ ಹೇಳಿದ್ದಿಷ್ಟು...
 

SPORTS Sep 4, 2019, 6:16 PM IST

Pro kabaddi 2019 pawan sehrawat bengaluru bulls one man armyPro kabaddi 2019 pawan sehrawat bengaluru bulls one man army

ಬೆಂಗಳೂರು ಬುಲ್ಸ್‌ನ ಓನ್‌ ಮ್ಯಾನ್‌ ಆರ್ಮಿ ಪವನ್‌!

ಪ್ರೊ ಕಬ​ಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಫಲಿತಾಂಶ ಪವನ್‌ ಮೇಲೆ ನಿಂತಿದೆ. ಪವನ್ ಮಿಂಚಿದರಷ್ಟೇ ಬುಲ್ಸ್‌ಗೆ ಗೆಲುವು ಸಾಧ್ಯವಾಗುತ್ತಿದೆ. 3 ರೈಡರ್‌ಗಳ ಆಟವನ್ನು ಒಬ್ಬರೇ ನಿರ್ವ​ಹಿ​ಸು​ತ್ತಿ​ರುವ ರೈಡ್‌ ಮಷಿನ್‌ ಪವನ್ ತಂಡದ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. 

SPORTS Aug 28, 2019, 10:05 AM IST

Pro kabaddi 2018 Pawan Sehrawat is the raiding masterclass for Bengaluru BullsPro kabaddi 2018 Pawan Sehrawat is the raiding masterclass for Bengaluru Bulls

ಯುವಕರ ಐಕಾನ್ ಕಬಡ್ಡಿ ಪಟು ಬೆಂಗಳೂರು ಬುಲ್ಸ್ ತಂಡದ ಪವನ್!

ಬೆಂಗಳೂರು ಬುಲ್ಸ್ ತಂಡ ಸ್ಟಾರ್ ರೈಡರ್ ಆಗಿ ಮಿಂಚುತ್ತಿರುವ ಪವನ್ ಶೆರಾವತ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಬಡ ಕುಟುಂಬದಿಂದ ಬಂದಿರುವ ಪವನ್ ಯಶೋಗಾಥೆ ಇಲ್ಲಿದೆ.
 

SPORTS Nov 19, 2018, 9:39 AM IST