Asianet Suvarna News Asianet Suvarna News
24 results for "

Niranjan Deshpande

"
Yashaswini talks about husband niranjan deshpande support vcsYashaswini talks about husband niranjan deshpande support vcs
Video Icon

ನನ್ನ ಗಂಡ ಸೆಟ್ ಮಾತ್ರವಲ್ಲ ಮನೆಯಲ್ಲೂ ನನಗೆ ಆಕ್ಟಿಂಗ್ ಪಾಠ ಮಾಡ್ತಾನೆ: ಯಶಸ್ವಿನಿ

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಸ್ಪರ್ಧಿಯಾಗಿ ಪತ್ನಿ ಯಶಸ್ವಿನಿ ಇದ್ದಾರೆ. ಸೆಟ್‌ನಲ್ಲಿ ಮಾತ್ರ ನಾನು ಟ್ರೈನಿಂಗ್ ಮಾಡುವುದಿಲ್ಲ ಮನೆಗೆ ಹೋದ್ರೂ ನಿರಂಜನ್‌ ನನಗೆ ಪಾಠ ಮಾಡುತ್ತಾರೆ. ಹೇಗೆ ನಟಿಸಬೇಕು ಹೇಗೆ ಕಾಮಿಡಿ ಮಾಡಬೇಕು ಎಂದು ಕೇಳಿ ಕೊಡುತ್ತಾರೆ ಎಂದಿದ್ದಾರೆ ಯಶಸ್ವಿನಿ. 

Small Screen Jul 2, 2022, 3:32 PM IST

Niranjan Deshpande replaces Manju Pavagada and Reena D'souza in Gicchi Gili Gili show sgkNiranjan Deshpande replaces Manju Pavagada and Reena D'souza in Gicchi Gili Gili show sgk

ಗಿಚ್ಚಿ ಗಿಲಿಗಿಲಿ ಶೋನಿಂದ ಹೊರ ನಡೆದ ರೀನಾ ಮತ್ತು ಮಂಜು; ಹೊಸ ನಿರೂಪಕ ಎಂಟ್ರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿರುವ ಶೋನಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಈ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದ ರೀನಾ ಡಿಸೋಜಾ ಮತ್ತು ಮಂಜು ಪಾವಗಡ ಶೋನಿಂದ ಹೊರನಡಿದ್ದಾರೆ.

Cine World May 14, 2022, 5:27 PM IST

Actor Niranjan Deshpande Inaugurates India Furniture Expo hlsActor Niranjan Deshpande Inaugurates India Furniture Expo hls
Video Icon

India Furniture Expo: ಒಂದೇ ಸೂರಿನಡಿ ಆಕರ್ಷಕ ವಿನ್ಯಾಸದ ಪೀಠೋಪಕರಣ, ಬನ್ನಿ ಭೇಟಿ ಕೊಡಿ

ಇಂಡಿಯಾ ಇವೆಂಟ್ಸ್‌ ಎಕ್ಸಿಬಿಷನ್‌ ಸಹಯೋಗದಲ್ಲಿ ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಹಮ್ಮಿಕೊಂಡಿರುವ ಇಂಡಿಯಾ ಫರ್ನಿಚರ್‌ ಮತ್ತು ಹೋಮ್‌ ಡೆಕೋರ್‌ ಎಕ್ಸ್‌ಪೋ’ದ 9ನೇ ಆವೃತ್ತಿಗೆ ಖ್ಯಾತ ನಿರೂಪಕ ನಿರಂಜನ ದೇಶಪಾಂಡೆ ಚಾಲನೆ ನೀಡಿದರು.
 

BUSINESS Mar 19, 2022, 10:21 AM IST

India Furniture Expo In Bengaluru inaugurated by anchor niranjan deshpande sanIndia Furniture Expo In Bengaluru inaugurated by anchor niranjan deshpande san

ಇಂಡಿಯಾ ಫರ್ನಿಚರ್ ಎಕ್ಸ್ ಪೋಗೆ ನಿರೂಪಕ ನಿರಂಜನ್ ದೇಶಪಾಂಡೆ ಚಾಲನೆ

ಇಂಡಿಯಾ ಫರ್ನಿಚರ್ ಎಕ್ಸ್ ಪೋ ಗೆ ಚಾಲನೆ

ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡ ಪ್ರಭ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಎಕ್ಸ್ ಪೋ

ಟಿವಿ ನಿರೂಪಕ ನಿರಂಜನ್ ದೇಶಪಾಂಡೆಯಿಂದ ಚಾಲನೆ

state Mar 19, 2022, 12:00 AM IST

Anchor Niranjan Deshpande express life's biggest fear in Bigg boss mini season vcsAnchor Niranjan Deshpande express life's biggest fear in Bigg boss mini season vcs

ಜೀವನದ ಅತಿ ದೊಡ್ಡ ಭಯದ ಬಗ್ಗೆ ಬಹಿರಂಗವಾಗಿ ಹಂಚಿಕೊಂಡ ನಿರೂಪಕ ನಿರಂಜನ್ ದೇಶಪಾಂಡೆ!

ವೃತ್ತಿ ಜೀವನದಲ್ಲಿ ಎದುರಿಸಿದ ದೊಡ್ಡ ಚಾಲೆಂಜ್‌ಗಳ ಬಗ್ಗೆ ಹಾಗೂ ಅತಿ ಹೆಚ್ಚು ಭಯ ಪಡುವ ವಿಚಾರಗಳ ಬಗ್ಗೆ ಬಿಗ್ ಬಾಸ್ ಸ್ಪೆಷಲ್ ರಿಯಾಲಿಟಿ ಶೋನಲ್ಲಿ ಹಂಚಿಕೊಂಡ ನಿರೂಪಕ ನಿರಂಜನ್ ದೇಶಪಾಂಡೆ.

Small Screen Sep 5, 2021, 12:28 PM IST

Niranjan Deshpande shares an emotional bond with sister Nalini Bigg boss vcsNiranjan Deshpande shares an emotional bond with sister Nalini Bigg boss vcs

ಕೈ ಕಾಲು ಇಲ್ಲದವರು ನಿತ್ಯವೂ ಪ್ರೇರಣೆಯಾಗ್ತಾರೆ: ನಿರಂಜನ್ ದೇಶಪಾಂಡೆ ಅಕ್ಕನ ಮದುವೆ ಕಥೆ!

ಬಿಗ್ ಬಾಸ್‌ ಮಿನಿ ಸೀಸನ್‌ನಲ್ಲಿ ಯಾರಿಗೂ ಗೊತ್ತಿರದ ವಿಚಾರಗಳನ್ನು ಹಂಚಿಕೊಂಡಿದ್ದಾರೆ ನಿರಂಜನ್‌. ಕೈಕಾಲು ಇಲ್ಲದ ಈಜುಗಾರನ ಮದುವೆಯಾದ ಸಹೋದರಿ ಬಗ್ಗೆ ಹೆಮ್ಮೆ ಇದೆ............

Small Screen Aug 24, 2021, 12:18 PM IST

MC actor Niranjan Deshpande wife yashaswini photo galleryMC actor Niranjan Deshpande wife yashaswini photo gallery

ನಿರೂಪಕ ನಿರಂಜನ್‌ ದೇಶಪಾಂಡೆ ಪತ್ನಿ ಹೀಗಿದ್ದಾರೆ ನೋಡಿ!

ಬಿಗ್ ಬಾಸ್ ಸೀಸನ್‌-4 ರ ಸ್ಪರ್ಧಿ, ನಿರೂಪಕ ನಿರಂಜನ್‌ ದೇಶಪಾಂಡೆ ವಿಭಿನ್ನ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಪತ್ನಿಯ ಜತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಕ್ಯೂಟ್ ಕಪಲ್‌ ಕಿರು ಪರಿಚಯ ಇಲ್ಲಿದೆ ನೋಡಿ.  

Small Screen Dec 9, 2019, 4:17 PM IST

Udaya tv Thutha mutta reality show between wife and motherUdaya tv Thutha mutta reality show between wife and mother

'ತುತ್ತಾ ಮುತ್ತಾ' ಶೋ ಗಂಡಸರಿಗೆ ಕಷ್ಟ ಬಿಡಿ!

ಅತ್ತೆ-ಸೊಸೆ, ಗಂಡ-ಹೆಂಡತಿ, ಅಣ್ಣ-ತಂಗಿ ಎಲ್ಲರನ್ನೂ ಸೇರಿಸಿಕೊಂಡು ಆಟ ಆಡಿಸೋ ರಿಯಾಲಿಟಿ ಶೋ ನೋಡಿದ್ದೇವೆ. ಆದರೆ, ಈ ಶೋನಲ್ಲಿ ಎಲ್ಲವುಕ್ಕಿಂತ ತುಸು ಡಿಫರೆಂಟ್. ಕಟ್ಟಿಕೊಂಡವಳನ್ನು ಸಮಾಧಾನ ಮಾಡುವುದೋ, ತುತ್ತು ನೀಡಿದವಳಿಗೆ ಫೇವರ್ ಆಗಿರುವುದೋ ಎಂಬ ಗೊಂದಲು ಇಲ್ಲಿಯೂ ಗಂಡನನ್ನು ಕಾಡಲಿದೆ.

Small Screen Nov 22, 2018, 11:34 AM IST