ನಿರೂಪಕ ನಿರಂಜನ್ ದೇಶಪಾಂಡೆ ಪತ್ನಿ ಹೀಗಿದ್ದಾರೆ ನೋಡಿ!
ಬಿಗ್ ಬಾಸ್ ಸೀಸನ್-4 ರ ಸ್ಪರ್ಧಿ, ನಿರೂಪಕ ನಿರಂಜನ್ ದೇಶಪಾಂಡೆ ವಿಭಿನ್ನ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪತ್ನಿಯ ಜತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಕ್ಯೂಟ್ ಕಪಲ್ ಕಿರು ಪರಿಚಯ ಇಲ್ಲಿದೆ ನೋಡಿ.
110

ನಿರಂಜನ್ ರೇಡಿಯೋ ಜಾಕಿ, ನಟ ಹಾಗೂ ಟಿವಿ ನಿರೂಪಕ
ನಿರಂಜನ್ ರೇಡಿಯೋ ಜಾಕಿ, ನಟ ಹಾಗೂ ಟಿವಿ ನಿರೂಪಕ
210
'ಬಾಂಬೆ ಮಿಠಾಯಿ' ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಬಾಂಬೆ ಮಿಠಾಯಿ' ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
310
ಬಿಗ್ ಬಾಸ್ ಸೀಸನ್-4 ರಲ್ಲಿ ಬಲಶಾಲಿ ಸ್ಪರ್ಧಿಯಾಗಿ ಹಲವಾರು ವಾರ ಉಳಿದುಕೊಂಡಿದ್ದರು.
ಬಿಗ್ ಬಾಸ್ ಸೀಸನ್-4 ರಲ್ಲಿ ಬಲಶಾಲಿ ಸ್ಪರ್ಧಿಯಾಗಿ ಹಲವಾರು ವಾರ ಉಳಿದುಕೊಂಡಿದ್ದರು.
410
ವಿಭಿನ್ನ ರೀತಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ನಿರಂಜನ್ ದೇಶಪಾಂಡೆ
ವಿಭಿನ್ನ ರೀತಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ನಿರಂಜನ್ ದೇಶಪಾಂಡೆ
510
ನಿರಂಜನ್ ಪತ್ನಿ ಹೆಸರು ಯಶಸ್ವಿನಿ ಗಂಗಾಧರ್ ಆಚಾರಿ
ನಿರಂಜನ್ ಪತ್ನಿ ಹೆಸರು ಯಶಸ್ವಿನಿ ಗಂಗಾಧರ್ ಆಚಾರಿ
610
'ಮಹಾಭಾರತ' ರಿಯಾಲಿಟಿ ಶೋನಲ್ಲಿ ನಿರೂಪಣೆ ಮಾಡಿದ್ದಾರೆ.
'ಮಹಾಭಾರತ' ರಿಯಾಲಿಟಿ ಶೋನಲ್ಲಿ ನಿರೂಪಣೆ ಮಾಡಿದ್ದಾರೆ.
710
'ಮಹಾಭಾರತ' ಶೂಟಿಂಗ್ ಸೆಟ್‌ನಲ್ಲಿ ಯಶಸ್ವಿನಿ ಪರಿಚಯವಾಗಿ ಮದುವೆಯನ್ನೂ ಆದರು.
'ಮಹಾಭಾರತ' ಶೂಟಿಂಗ್ ಸೆಟ್‌ನಲ್ಲಿ ಯಶಸ್ವಿನಿ ಪರಿಚಯವಾಗಿ ಮದುವೆಯನ್ನೂ ಆದರು.
810
ಕಿರುತೆರೆಯೇ ಜೀವನ ಕೊಟ್ಟಿದ್ದು ಎಂದು ಸೆಟ್‌ನಲ್ಲೇ ಮದುವೆಯಾದರು
ಕಿರುತೆರೆಯೇ ಜೀವನ ಕೊಟ್ಟಿದ್ದು ಎಂದು ಸೆಟ್‌ನಲ್ಲೇ ಮದುವೆಯಾದರು
910
ಯಶಸ್ವಿನಿ ನೃತ್ಯಗಾರ್ತಿ.
ಯಶಸ್ವಿನಿ ನೃತ್ಯಗಾರ್ತಿ.
1010
ಈ ಕ್ಯೂಟ್ ಕಪಲ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ.
ಈ ಕ್ಯೂಟ್ ಕಪಲ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos