Asianet Suvarna News Asianet Suvarna News
109 results for "

Netflix

"
Netflix to Release India vs Pakistan Cricket Documentary kvnNetflix to Release India vs Pakistan Cricket Documentary kvn

ನೆಟ್‌ಫ್ಲಿಕ್ಸ್‌ ಸೀರಿಸ್ ಆಗಲಿದೆ ಭಾರತ vs ಪಾಕಿಸ್ತಾನ ಕ್ರಿಕೆಟ್ ಕದನ..!

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್‌ ಪಂದ್ಯಗಳ ಐತಿಹಾಸಿಕ ಕ್ಷಣಗಳನ್ನು ಸಾಕ್ಷ್ಯಚಿತ್ರ ಒಳಗೊಳ್ಳಲಿದೆ. ಕೇವಲ ಕ್ರಿಕೆಟ್‌ಗೆ ಸೀಮಿತವಾ ಗಿರದೆ ಭಾರತ-ಪಾಕ್‌ ನಡುವಿನ ಗಡಿ ಮತ್ತು ಇತರೆ ವಿಚಾರಗಳ ಮೇಲೂ ಬೆಳಕು ಚೆಲ್ಲಬಹುದು. ದೊಡ್ಡ ಮಟ್ಟದ ಸೆಣಸಾಟಗಳಲ್ಲಿ ಏರ್ಪಡುವ ಮಾನಸಿಕ ಘರ್ಷಣೆಯ ಕುರಿತು ವಿವರವಾದ ವಿಶ್ಲೇಷಣೆಯ ಮೂಲಕ ಕ್ರಿಕೆಟ್‌ ಜಗತ್ತಿನ ಇನ್ನಷ್ಟು ಆಳಕ್ಕೆ ಹೋಗುವ ನಿರೀಕ್ಷೆಯಿದೆ.

Cricket Mar 2, 2024, 11:53 AM IST

From My Dearest to King The Land top 10 highest-rated K dramas to watch on OTT skrFrom My Dearest to King The Land top 10 highest-rated K dramas to watch on OTT skr

ನಿಮಗೆ ಅಡಿಕ್ಷನ್ ಹಿಡಿಸೋ ಮಟ್ಟಕ್ಕೆ ಆವರಿಸೋ ಕೊರಿಯನ್ ಡ್ರಾಮಾಗಳಿವು.. ಒಟಿಟಿಯಲ್ಲಿ ನೋಡಿ

ಒಟಿಟಿಯಲ್ಲಿ ಅತ್ಯಂತ ಜನಪ್ರಿಯ ಕೆಟಗರಿ ಎಂದರೆ ಕೊರಿಯನ್ ಡ್ರಾಮಾಗಳು. ಅವು ನೋಡುನೋಡುತ್ತಿದ್ದಂತೆಯೇ ನೋಡುಗರಲ್ಲಿ ಅಡಿಕ್ಷನ್ ಅಂಟಿಸಬಹುದಾದಷ್ಟು ಚೆನ್ನಾಗಿರುತ್ತವೆ. ನೀವು ಒಟಿಟಿಯಲ್ಲಿ ಮಿಸ್ ಮಾಡದೇ ನೋಡಬೇಕಾದ ಕೆ ಡ್ರಾಮಾಗಳಿವು.

Cine World Feb 25, 2024, 10:40 AM IST

Top 7 Hindi survival films on Netflix that will Give You Goosebumps RaoTop 7 Hindi survival films on Netflix that will Give You Goosebumps Rao

ಹಾರರ್‌ ಸಿನಿಮಾ ಇಷ್ಟವಾದರೆ ತಪ್ಪದೆ ನೆಟ್‌ಫ್ಲಿಕ್ಸ್‌ನಲ್ಲಿ ಈ ಹಿಂದಿ ಸಿನಿಮಾ ನೋಡಿ!

ಹಿಡಿತದ ನಿರೂಪಣೆಗಳು ಮತ್ತು ಬದುಕುಳಿಯುವ ಥೀಮ್‌ಗಳನ್ನು (Survival Theme) ಹೊಂದಿರುವ  ಹಲವಾರು ಹಿಂದಿ ಚಲನಚಿತ್ರಗಳು ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿವೆ. ನೀವು ಹಾರರರ್ ಸಿನಿಮಾಗಳ ಪ್ರಿಯರಾಗಿದಲ್ಲಿ ಇವುಗಳು ಖಂಡಿತವಾಗಿಯೂ ನಿಮ್ಮನ್ನು ಹಿಡಿದಿಡುವುದರಲ್ಲಿ  ರೋಮಾಂಚನಗೊಳಿಸುವುದರಲ್ಲಿ ಅನುಮಾನವೇ ಇಲ್ಲ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿರುವ ಟಾಪ್  ಹಿಂದಿ ಹಾರರ್‌ ಸಿನಿಮಾಗಳಿವು, ಮಿಸ್‌ ಮಾಡದೆ ವಿಕ್ಷಿಸಿ.

Cine World Feb 24, 2024, 5:18 PM IST

Bollywood movies with really unexpected plot twists on Netflix  Amazon Prime Video and Disney Hotstar RaoBollywood movies with really unexpected plot twists on Netflix  Amazon Prime Video and Disney Hotstar Rao

ಅನಿರೀಕ್ಷಿತ ತಿರುವುಗಳ ರೋಚಕ ಬಾಲಿವುಡ್‌ ಥ್ರಿಲ್ಲರ್ಸ್ ಈಗ ಓಟಿಟಿಯಲ್ಲಿ!

ನೀವು ಥ್ರಿಲ್ಲರ್ ಅಭಿಮಾನಿಗಳಾಗಿದ್ದರೆ ಮತ್ತು ಅನಿರೀಕ್ಷಿತ ಎಂಡಿಂಗ್ ಪ್ರೀತಿಸುತ್ತಿದ್ದರೆ, ಬಾಲಿವುಡ್‌ನ ಈ  ಚಲನಚಿತ್ರಗಳನ್ನು ನೋಡಲು ತಪ್ಪಿಸಬೇಡಿ. ಕೂತುಹಲ  ಕಥಾವಸ್ತುವಿನ ತಿರುವುಗಳನ್ನು ಹೊಂದಿರುವ ಈ ಸಿನಿಮಾಗಳು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಬಹುದಾಗಿದೆ.
 

Cine World Feb 22, 2024, 5:45 PM IST

7 Upcoming OTT Releases Of This Week Poacher Malaikottai Vaaliban AvatarAnd More Movies skr7 Upcoming OTT Releases Of This Week Poacher Malaikottai Vaaliban AvatarAnd More Movies skr

ಅವತಾರ್, ಪೋಚರ್ ಸೇರಿದಂತೆ ಈ ವಾರ ಒಟಿಟಿಯಲ್ಲಿ ಬಿಡುಗಡೆ ಕಾಣುತ್ತಿರೋ 7 ಪ್ರಮುಖ ಚಿತ್ರಗಳಿವು

ಈ ವಾರ ವಿವಿಧ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗುವ ವೆಬ್ ಸರಣಿಗಳು ಮತ್ತು ಚಲನಚಿತ್ರಗಳ ಪಟ್ಟಿಯನ್ನು ನೋಡೋಣ.

Cine World Feb 21, 2024, 6:36 PM IST

Bhakshak  on Netflix and other top   other female lead thrillers to watch on OTT RaoBhakshak  on Netflix and other top   other female lead thrillers to watch on OTT Rao

ಈ ಟಾಪ್‌ ಮಹಿಳಾ ಪ್ರಧಾನ ಥ್ರಿಲ್ಲರ್‌ ಸಿನಿಮಾಗಳು ಓಟಿಟಿಯಲ್ಲಿ ಲಭ್ಯ!

ಭಕ್ಷಕ್ ಸಿನಿಮಾ  ಫೆಬ್ರವರಿ 9, 2024 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಭೂಮಿ ಪಡ್ನೇಕರ್ ಅಭಿನಯದ ಈ ಥ್ರಿಲ್ಲರ್‌ ಎಲ್ಲರ ಗಮನ ಸೆಳೆಯುತ್ತಿದೆ ಹಾಗೂ  ಸಾಕಷ್ಟು ಆಸಕ್ತಿದಾಯಕ ಕಥೆಯಾಗಿದ್ದು, ಭೂಮಿ ಪ್ರಶಂಸನೀಯ ಅಭಿನಯ ನೀಡಿದ್ದಾರೆ. ಇದೇ ರೀತಿ  ಹಲವು ಫೇಮಸ್‌ ಮಹಿಳಾ ಪ್ರಮುಖ ಥ್ರಿಲ್ಲರ್‌ಗಳು ಒಟಿಟಿಯಲ್ಲಿ ವೀಕ್ಷಿಸಲು ಲಭ್ಯವಿದೆ. 

Cine World Feb 14, 2024, 2:49 PM IST

Actress Mahira Khan breaks silence on pregnancy rumours gowActress Mahira Khan breaks silence on pregnancy rumours gow

ಇತ್ತೀಚೆಗೆ ವಿವಾಹವಾದ 38ರ ಮಹಿರಾ ಖಾನ್‌ ಗರ್ಭಿಣಿ! ಹಲವು ಬಿಗ್‌ ಪ್ರಾಜೆಕ್ಟ್ ಕೈ ಬಿಟ್ರಾ ನಟಿ?

2017 ರ ರಯೀಸ್ ಚಿತ್ರದಲ್ಲಿ ಬಾಲಿವುಡ್ ಮೆಗಾಸ್ಟಾರ್ ಶಾರುಖ್ ಖಾನ್ ಜೊತೆಗೆ ನಟಿಸಿ ಭಾರತದಲ್ಲಿ ಅಪಾರ ಹೆಸರು ಮಾಡಿದಾಕೆ  ನಟಿ ಮಹಿರಾ ಖಾನ್. ಇತ್ತೀಚೆಗಷ್ಟೇ ತನ್ನ 38 ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿರುವ ನಟಿ  ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Cine World Feb 13, 2024, 6:05 PM IST

Dark Comedy Films to Watch on Netflix, prime and other OTT platforms skrDark Comedy Films to Watch on Netflix, prime and other OTT platforms skr

ಒಟಿಟಿಯಲ್ಲಿ ನೀವು ನೋಡಲೇಬೇಕಾದ ಟಾಪ್ 6 ಡಾರ್ಕ್ ಕಾಮಿಡಿ ಚಿತ್ರಗಳು

ಗಂಭೀರ ಕಥಾ ವಸ್ತು ಹೊಂದಿದ್ದೂ, ಹಾಸ್ಯದಲೇಪವಿರುವಂಥ ಡಾರ್ಕ್ ಕಾಮಿಡಿ ಚಿತ್ರಗಳು ಇಂದಿನ ಟ್ರೆಂಡ್. ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಮ್, ಹಾಟ್‌ಸ್ಟಾರ್ ಸೇರಿದಂತೆ ಒಟಿಟಿಲ್ಲಿ ನೋಡಲೇಬೇಕಾದ ಟಾಪ್ 6 ಡಾರ್ಕ್ ಕಾಮಿಡಿ ಚಲನಚಿತ್ರಗಳಿವು. 

Cine World Feb 6, 2024, 6:16 PM IST

Mukesh Ambani to get ownership of India's largest media merger, Netflix, Amazon may suffer gowMukesh Ambani to get ownership of India's largest media merger, Netflix, Amazon may suffer gow

ಅಂಬಾನಿ ಮಾಸ್ಟರ್‌ ಪ್ಲಾನ್‌, ನೆಟ್‌ಪ್ಲಿಕ್ಸ್ ಮತ್ತು ಅಮೆಜಾನ್‌ ಪ್ರೇಮ್‌ ಗೆ ದೊಡ್ಡ ಅಘಾತ

ಎರಡು ದೇಶೀಯ ದೈತ್ಯ ಡಿಜಿಟಲ್‌ ಮಾಧ್ಯಮವಾದ ಜಿಯೋ ಸಿನಿಮಾ ಮತ್ತು ಡಿಸ್ನಿ ಹಾಟ್‌ ಸ್ಟಾರ್‌ಗಳ ವಿಲೀನಕ್ಕೆ ಮುಂದಾಗಿದ್ದು, ಕೊನೆಯ ಹಂತದ ಮಾತುಕತೆ ನಡೆಯುತ್ತಿದೆ. ಇದು ನೆಟ್‌ಪ್ಲಿಕ್ಸ್‌ ಮತ್ತು ಅಮೆಜಾನ್‌ ಫ್ರೈಮ್‌ ಗೆ ದೊಡ್ಡ ಹೊಡೆತ ಕೊಡಲಿದೆ.

BUSINESS Feb 4, 2024, 1:53 PM IST

No kiss between Ranbir Kapoor and Bobby Deol in OTT Animal fans reacts sucNo kiss between Ranbir Kapoor and Bobby Deol in OTT Animal fans reacts suc

ನಟಿ ಬೆತ್ತಲಾದ ದೃಶ್ಯ ನೋಡಿದ್ದು ಸಾಕಾಗಿಲ್ವಂತೆ! ರಣಬೀರ್​-ಬಾಬಿ ಕಿಸ್ಸಿಂಗ್​ ನೋಡಲು ಸಿಗದೇ ಅನಿಮಲ್​ ಫ್ಯಾನ್ಸ್​ ಗರಂ

ಅನಿಮಲ್​ ಚಿತ್ರದಲ್ಲಿ ತೃಪ್ತಿ ಡಿಮ್ರಿ ಮತ್ತು ರಶ್ಮಿಕಾ ಮಂದಣ್ಣನವರ ಹಸಿಬಿಸಿ ದೃಶ್ಯ ನೋಡಿದ ಮೇಲೂ ಮತ್ತೊಂದು ದೃಶ್ಯಕ್ಕಾಗಿ ಓಟಿಟಿ ಮೊರೆ ಹೋದವರು ಗರಂ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 
 

Cine World Jan 27, 2024, 11:44 AM IST

Animal OTT release Know when where to watch Ranbir Kapoor movie skrAnimal OTT release Know when where to watch Ranbir Kapoor movie skr

ನಾಳೆನೇ ಒಟಿಟಿಗೆ ಬರಲಿದೆ 'ಎನಿಮಲ್'; ಯಾವ ಪ್ಲ್ಯಾಟ್‌ಫಾರಂನಲ್ಲಿ ನೋಡ್ಬೋದು ರಣಬೀರ್ ಕಪೂರ್ ಚಿತ್ರ?

ಈ ವರ್ಷ ಚಿತ್ರಮಂದಿರಗಳಲ್ಲಿ ಹೆಚ್ಚು ಸದ್ದು ಮಾಡಿದ್ದು ರಣಬೀರ್ ಕಪೂರ್ ರಶ್ಮಿಕಾ ಮಂದಣ್ಣ ಅಭಿನಯದ ಎನಿಮಲ್. ಇದು ಇದೇ ಗಣರಾಜ್ಯೋತ್ಸವದಂದು ಒಟಿಟಿಗೆ ಬರಲಿದೆ. ಎಲ್ಲಿ ವೀಕ್ಷಣೆ ಮಾಡಬೇಕು?

Cine World Jan 25, 2024, 1:31 PM IST

netflix removes nayanthara starrer annapoorani movie after backlash from hindu community gvdnetflix removes nayanthara starrer annapoorani movie after backlash from hindu community gvd
Video Icon

ಶ್ರೀರಾಮನ ಅವಹೇಳನ.. ಲವ್ ಜಿಹಾದ್ ಪ್ರೇರಣೆ: ‘ಅನ್ನಪೂರ್ಣಿ’ಯಿಂದ ಹಿಂದೂ ಭಾವನೆಗಳಿಗೆ ಧಕ್ಕೆ!

ಸೌತ್‌ ಲೇಡಿ ಸೂಪರ್‌ಸ್ಟಾರ್‌ ನಯನತಾರಾ ನಟನೆಯ ಅನ್ನಪೂರ್ಣಿ ಸಿನಿಮಾ ಇತ್ತೀಚಿನ ಕೆಲ ದಿನಗಳಿಂದ ವಿವಾದಗಳ ಮೂಲಕವೇ ಸದ್ದು ಮಾಡುತ್ತಿದೆ. ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಬಿಡುಗಡೆಯಾಗಿದ್ದೇ ತಡ, ಚಿತ್ರದಲ್ಲಿನ ಸಂಭಾಷಣೆಯ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

Cine World Jan 12, 2024, 8:26 PM IST

Disrespecting Lord Ram In Tamil Movie Annapoorani Case Against Actor Nayanthara sanDisrespecting Lord Ram In Tamil Movie Annapoorani Case Against Actor Nayanthara san

ಫುಡ್‌ ಜಿಹಾದ್‌ ಚಿತ್ರ 'ಅನ್ನಪೂರ್ಣಿ' ನಟಿ ನಯನತಾರಾ ಮೇಲೂ ಬಿತ್ತು ಕೇಸ್‌!


ನಯನತಾರಾ ಮಾತ್ರವಲ್ಲದೆ, ಅನ್ನಪೂರ್ಣಿ ಸಿನಿಮಾದ ನಿರ್ದೇಶಕ, ನಿರ್ಮಾಪಕ ಹಾಗೂ ನೆಟ್‌ಫ್ಲಿಕ್ಸ್‌ ಇಂಡಿಯಾದ ಕಂಟೆಂಟ್‌ ಹೆಡ್‌ ಅವರನ್ನೂ ಈ ಕೇಸ್‌ನಲ್ಲಿ ದಾಖಲಿಸಲಾಗಿದೆ.
 

Entertainment Jan 11, 2024, 5:46 PM IST

Mukesh Ambanis Jio set to reveal new plans in 2024, Netflix, Amazon may suffer huge loss VinMukesh Ambanis Jio set to reveal new plans in 2024, Netflix, Amazon may suffer huge loss Vin

Newyearಗೆ ಅಂಬಾನಿಯ ಹೊಸ ಬಿಸಿನೆಸ್ ಐಡಿಯಾ, ಎಷ್ಟು ಕೋಟಿಯ ಕಂಪೆನಿ ಆರಂಭಿಸೋಕೆ ಪ್ಲಾನ್‌?

ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ನ್ಯೂ ಇಯರ್ ಬರ್ತಿದ್ದಂತೆ ಉದ್ಯಮಿಗಳು ತಮ್ಮ ಬಿಸಿನೆಸ್ ಇಂಪ್ರೂವ್ ಮಾಡಿಕೊಳ್ಳಲು ಹೊಸ ಹೊಸ ಐಡಿಯಾ ಕಂಡುಕೊಳ್ಳುತ್ತಾರೆ. ಹಾಗೆಯೇ ಈ ಬಾರಿ ಬಿಲಿಯನೇರ್ ಮುಕೇಶ್ ಅಂಬಾನಿ ಹೊಸ ಬಿಸಿನೆಸ್ ಐಡಿಯಾ ಸಿದ್ಧಪಡಿಸಿದ್ದಾರೆ. ಇದು ಎಷ್ಟು ಕೋಟಿಯ ಪ್ಲಾನ್‌?

Entertainment Dec 28, 2023, 10:48 AM IST

Actress Manisha Koirala, who was a superstar worked with Shah Rukh Khan, Aamir Khan, one film ruined her career VinActress Manisha Koirala, who was a superstar worked with Shah Rukh Khan, Aamir Khan, one film ruined her career Vin

ಶಾರೂಕ್‌ ಖಾನ್‌, ಅಮೀರ್ ಜೊತೆ ಕೆಲಸ ಮಾಡಿದ್ದ ಸುರ ಸುಂದರಾಂಗಿ ನಟಿ, ಒಂದೇ ಸಿನ್ಮಾದಿಂದ ಕೆರಿಯರ್ ಹಾಳಾಯ್ತು!

ಬಾಲಿವುಡ್‌ನಲ್ಲಿ ಮಾತ್ರವಲ್ಲ ಈ ನಟಿ ಸೌತ್ ಸಿನಿಮಾದಲ್ಲೂ ಫೇಮಸ್ ಆಗಿದ್ದರು. ಆದರೆ ಒಂದೇ ಒಂದು ಸಿನಿಮಾ ರಿಲೀಸ್ ಆದ ನಂತರ  ಅವರ ಕೆರಿಯರ್ ಹಾಳಾಯಿತು. ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ, ನಟಿಯ ಕೆರಿಯರ್ ಹಾಳು ಮಾಡಿದ ಅದೇ ಚಿತ್ರ 2 ದಶಕಗಳ ನಂತರ ಸೂಪರ್‌ ಹಿಟ್ ಆಯಿತು.

Cine World Dec 22, 2023, 2:47 PM IST