Cine World
ಡಾರ್ಕ್ ಹ್ಯೂಮರ್ ನಿಮ್ಮ ನೆಚ್ಚಿನ ಚಲನಚಿತ್ರ ಪ್ರಕಾರವೇ? ಹಾಗಿದ್ದಲ್ಲಿ, ಡಾರ್ಕ್ ಕಾಮಿಡಿ ಒಳಗೊಂಡಿರುವ ಈ ಜನಪ್ರಿಯ ಚಲನಚಿತ್ರಗಳು ನಿಮ್ಮನ್ನು ರಂಜಿಸುವುದು ಪಕ್ಕಾ.
ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುವ ಈ ಡಾರ್ಕ್ ಕಾಮಿಡಿ, ಕೊಲೆ, ವಂಚನೆ , ತೃತೀಯ ಲಿಂಗಿಗಳ ಸಮಸ್ಯೆ ಸೇರಿದಂತೆ ಹಲವು ವಿಷಯಗಳನ್ನು ಹಾಸ್ಯಮಯವಾಗಿ ತೋರಿಸುತ್ತಾ ಸಾಗುತ್ತದೆ.
ಯೂಟ್ಯೂಬ್‌ನಲ್ಲಿ ನೀವು ನೋಡಲೇಬೇಕಾಗಿರುವ ಚಿತ್ರವೆಂದರೆ ಅದು ಆಪರೇಶನ್ ಅಲಮೇಲಮ್ಮ. ಇದೊಂದು ಕಿಡ್ನಾಪ್ ಕತೆಯನ್ನು ಗಂಭೀರ ವಿಷಯವನ್ನು ಹಾಸ್ಯದ ಲೇಪದಲ್ಲಿ ಪ್ರಸ್ತುತಪಡಿಸುತ್ತದೆ.
ಪ್ರೈಮ್‌ನಲ್ಲಿರುವ ಈ ಚಿತ್ರ, ಇಬ್ಬರು ಫೋಟೋಗ್ರಾಫರ್‌ಗಳು ಅರಿಯದೆ ಕೊಲೆಯೊಂದರ ಪೋಟೋ ತೆಗೆದ ನಂತರದಲ್ಲಿ ಆಗುವ ಘಟನಾವಳಿಗಳನ್ನು ಒಳಗೊಂಡಿದೆ.
ನೆಟ್‌ಫ್ಲಿಕ್ಸ್‌ನಲ್ಲಿರುವ ದೇವ್ ಡಿ ದೇವ್‌ದಾಸ್ ಮೂವಿಯ ಮಾಡರ್ನ್ ಅವತರಣಿಕೆ. ಈ ಚಿತ್ರವು ಆಧುನಿಕ ಸಂಬಂಧಗಳು, ನಾರ್ಕೋಟಿಕ್ಸ್ ಮತ್ತು ಹಾಸ್ಯಮಯವಾಗಿದ್ದು ವಿಶಿಷ್ಠವೆನಿಸುತ್ತದೆ.
ಅಭಿನಯ್ ಡಿಯೋನ ಚಿತ್ರ ಡೆಲ್ಲಿ ಬೆಲ್ಲಿಯು ಮೂವರು ರೂಂಮೇಟ್‌ಗಳು ಸಾಲದ ಹೊರೆಯಲ್ಲಿ ಜೀವಿಸುವ ಕತೆಯನ್ನೊಳಗೊಂಡಿದೆ. ಇದನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.
ಅಮೇಜಾನ್ ಪ್ರೈಮ್‌ನಲ್ಲಿರುವ ಈ ಚಿತ್ರವು, ಟಾಯ್ಲೆಟ್ ಪೇಪರ್ ಸೇಲ್ಸ್‌ಮ್ಯಾನೊಬ್ಬನಿಗೆ ತನ್ನ ಪತ್ನಿಗೆ ಅಕ್ರಮ ಸಂಬಂಧ ಇರುವುದು ತಿಳಿದಾಗ ಆತ ಏನು ಮಾಡುತ್ತಾನೆಂಬ ಕತೆ ಹೊಂದಿದೆ.
ಸಣ್ಣ ಚಡ್ಡಿ ಹಾಕ್ಕೊಂಡು ನದಿಗಿಳಿದ 'ಹೆಬ್ಬುಲಿ' ನಟಿ; ಹುಷಾರಮ್ಮ ಎಂದ ನೆಟ್ಟಿಗರು
ರಾಖಿ ಜೀವನದಲ್ಲಿ ಬಂದ 6ನೇ ಗಂಡಸು ನಾನು -ಅದಿಲ್ ಖಾನ್: 7ನೇ ಗಂಡಸು ಯಾರು?
ಪಡ್ಡೆ ಹುಡುಗರನ್ನು ಕಂಗಲಾಗಿಸೋ ತಮನ್ನಾ ಹಾಟ್ ಫೋಟೊಗಳು ಇಲ್ಲಿವೆ ನೋಡಿ!
UI ಸಿನಿಮಾ ಟೀಸರ್ ಬಿಡುಗಡೆ; ಸೋಷಿಯಲ್ ಮೀಡಿಯಾದಲ್ಲಿ ಎಂತೆಂಥ ಪ್ರತಿಕ್ರಿಯೆ ನೋಡಿ!