Asianet Suvarna News Asianet Suvarna News
99 results for "

Mouni Roy

"
Mouni Roy shares orange dress photos and viral on social media sgkMouni Roy shares orange dress photos and viral on social media sgk

ಆರೆಂಜ್ ಗರ್ಲ್ ಆಗಿ ಬದಲಾದ 'ಕೆಜಿಎಫ್' ಸುಂದರಿ; ಮೌನಿ ರಾಯ್ ಹಾಟ್ ಫೋಟೋ ವೈರಲ್

ಮೌನಿ ರಾಯ್ ಮತ್ತಷ್ಟು ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬಿಕಿನಿ ಧರಿಸಿ ಬೀಚ್ ನಲ್ಲಿ ಪೋಸ್ ನೀಡುತ್ತಿದ್ದ ಮೌನಿ ಈ ಬಾರಿ ಪ್ರಕೃತಿ ನಡುವೆ ಕುಳಿತು ಕ್ಯಾಮರಾಗೆ ತರವಹೇವಾರಿ ಪೋಸ್ ನೀಡಿದ್ದಾರೆ. 

Cine World Oct 7, 2022, 5:35 PM IST

KGF Actress Mouni Roy shares stunning photos from maldives sgkKGF Actress Mouni Roy shares stunning photos from maldives sgk

ನೀರಲ್ಲಿ ತೇಲುತ್ತಾ ನಾನ್ ರೆಡಿ ಎಂದ 'ಕೆಜಿಎಫ್' ಸುಂದರಿಯ ಹಾಟ್ ಫೋಟೋ ವೈರಲ್

 ಮತ್ತೆ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಮೌನಿ ಮತ್ತೊಂದು ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬಿಕಿನಿಯಲ್ಲಿ ಪೆಡ್ಡೆಗಳ ನಿದ್ದೆಗಿಡಿಸೋ ಮೌನಿ ಮತ್ತೊಮ್ಮೆ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ತಿಳಿ ನೀರಲ್ಲಿ ತೇಲುತ್ತಾ ನಾನ್ ರೆಡಿ ಎಂದಿರುವ ಮೌನಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

Cine World Sep 17, 2022, 11:09 AM IST

KGF actress Mouni roy falunts her green and black airport look vcsKGF actress Mouni roy falunts her green and black airport look vcs
Video Icon

ಬಿಕಿನಿ ಪಕ್ಕಕ್ಕಿಟ್ಟು ಪ್ಯಾಂಟ್‌ ಧಿರಿಸಿದ ಕೆಜಿಎಫ್ ನಟಿ ಮೌನಿ ರಾಯ್; ಸುಮ್ನೆ ಬಿಡ್ತಾರಾ ನೆಟ್ಟಿಗರು?

ಬಾಲಿವುಡ್ ನಟಿ, ಕೆಜಿಎಫ್ ಸುಂದರಿ ಮೌನಿ ರಾಯ್‌ ಕೆಲವು ದಿನಗಳ ಹಿಂದೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ವಿದೇಶ ಟ್ರಿಪ್‌ನಲ್ಲಿ ಬ್ಯುಸಿಯಾಗಿರುವ ಮೌನಿ ಮೈ ತುಂಬಾ ಬಟ್ಟೆ ಧರಿಸಿರುವುದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಅಲ್ಲದೆ ಪ್ಯಾಪರಾಜಿಗಳು ಕಾಣಿಸಿಕೊಳ್ಳುತ್ತಿದ್ದಂತೆ ತಮ್ಮ ದುಬಾರಿ ಬ್ಯಾಗ್‌ನ ತೋರಿಸಿಕೊಂಡು ಪೋಸ್ ಕೊಟ್ಟಿದ್ದಾರೆ. 

Cine World Sep 3, 2022, 4:01 PM IST

Mouni Roy shares a romantic kiss with her husband Suraj Nambiar photo viral sgkMouni Roy shares a romantic kiss with her husband Suraj Nambiar photo viral sgk

ಪತಿಯ ತುಟಿಗೆ ಚುಂಬಿಸಿದ ಮೌನಿ ರಾಯ್; ಕೆಜಿಎಫ್ ಸುಂದರಿಯ ರೊಮ್ಯಾಂಟಿಕ್ ಫೋಟೋ ವೈರಲ್


ನಾಗಿನ್ ಖ್ಯಾತಿಯ ಮೌನಿ ರಾಯ್ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಅಂಡ್ ಬೋಲ್ಡ್ ಆಗಿದ್ದಾರೆ. ಬಿಕಿನಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಟಿ ಇದೀಗ ಪತಿ ಜೊತೆ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದಾರೆ.  ಅಂದಹಾಗೆ ನಟಿ ಮೌನಿ ರಾಯ್ ಪತಿಯ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ. ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸೂರಜ್ ನಂಬಿಯರ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

Cine World Aug 9, 2022, 1:26 PM IST

KGF Mouni Roy looks cool in her casual look vcs KGF Mouni Roy looks cool in her casual look vcs
Video Icon

ಸದಾ ಬಿಕಿನಿಯಲ್ಲಿರುವ ಕೆಜಿಎಫ್‌ ನಟಿ ಮೌನಿ; ಮೈತುಂಬಾ ಬಟ್ಟೆ ನೋಡಿ ಗುರುತಿಸದ ಜನ!

ಮಾಲ್ಡೀವ್ಸ್‌ ಮತ್ತು ದುಬೈನಲ್ಲಿ ಜೀವನ ಎಂಜಾಯ್ ಮಾಡುವ ಮೌನಿ ರಾಯ್ ಹಲವು ತಿಂಗಳುಗಳ ನಂತರ ಬಾಂದ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೈಟ್ ಆಂಡ್ ಬ್ಲೂಸ್‌ ಸೂಟ್‌ನಲ್ಲಿ ಮಿಂಚುತ್ತಿರುವ ನಟಿಯನ್ನು ನೋಡಿ ಅನೇಕರು ಗುರುತೇ ಹಿಡಿದಿರಲಿಲ್ಲ. ಪ್ಯಾಪರಾಜಿಗಳು ಸುತ್ತಿಕೊಂಡಿರುವುದನ್ನು ನೋಡಿ ಇದು ಕೆಜಿಎಫ್ ಚಿತ್ರದಲ್ಲಿ ಡ್ಯಾನ್ಸ್‌ ಮಾಡಿರುವ ನಟಿ ಎಂದು ಮಾತನಾಡಿಸಿದ್ದಾರೆ.
 

Cine World Jul 29, 2022, 5:47 PM IST

KGF Actress looks sexy in white bikini and blue hipster in latest pics sgkKGF Actress looks sexy in white bikini and blue hipster in latest pics sgk

ದುಬಾರಿ ಒಳ ಉಡುಪನ್ನು ಬೆಲ್ಟ್‌ನಿಂದ ಸೇಫ್ ಮಾಡಿದ 'ಕೆಜಿಎಫ್' ಬ್ಯೂಟಿ; ಬೆಂಕಿ ಎಂದ ಫ್ಯಾನ್ಸ್

ಮೌನಿ ರಾಯ್ ಹಾಟ್ ಫೋಟೋ ಮೂಲಕ ಅಭಿಮಾನಿಗಳ ಟೆಂಪ್ರೇಚರ್ ಹೆಚ್ಚಿಸಿದ್ದಾರೆ. ಮೌನಿ ರಾಯ್ ಸದಾ ಪ್ರವಾಸದಲ್ಲಿರುತ್ತಾರೆ. ಆಗಾಗ ಟ್ರಿಪ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೆ ಪ್ರವಾಸದಲ್ಲಿರುವ ಕೆಜಿಎಫ್ ಸುಂದರಿ ಮತ್ತಷ್ಟು ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. 

Cine World Jul 26, 2022, 4:56 PM IST

Mouni Roy shares bares hot photos from her beach vacation sgkMouni Roy shares bares hot photos from her beach vacation sgk

ಬೀಚ್‌ನಲ್ಲಿ ಬೆತ್ತಲಾದ 'ಕೆಜಿಎಫ್' ಸುಂದರಿ; ಫೋಟೋ ವೈರಲ್

ನಾಗಿನ್ ಖ್ಯಾತಿಯ ಮೌನಿ ರಾಯ್ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಅಂಡ್ ಬೋಲ್ಡ್ ಆಗಿದ್ದಾರೆ. ಬಿಕಿನಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಟಿ ಇದೀಗ ಮತ್ತೊಮ್ಮೆ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಬಿಚ್‌ನಲ್ಲಿ ಬೆತ್ತಲಾಗಿರುವ ಮೌನಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Cine World Jul 17, 2022, 1:04 PM IST

Netizens slams Mouni roy Brahmastra first look says Stop copying from scarlet witch ckmNetizens slams Mouni roy Brahmastra first look says Stop copying from scarlet witch ckm

ಬ್ರಹ್ಮಾಸ್ತ್ರ ಫಸ್ಟ್‌ಲುಕ್ ರಿಲೀಸ್ ಬೆನ್ನಲ್ಲೇ ಮೌನಿ ರಾಯ್ ಟ್ರೋಲ್, ಇದಕ್ಕಿಂತ ರಾಖಿ ಸಾವಂತ್ ಒಕೆ ಎಂದ ಫ್ಯಾನ್ಸ್

  • ಬಾಲಿವುಡ್ ಚಿತ್ರ ಬ್ರಹ್ಮಾಸ್ತ್ರ ಫಸ್ಟ್ ಲುಕ್ ಬಿಡುಗಡೆ
  • ದೆವ್ವದ ಪಾತ್ರದಲ್ಲಿ ಕಾಣಿಸಿಕೊಂಡ ಮೌನಿ ರಾಯ್
  • ಮೌನಿಗಿಂತ ರಾಖಿ ಸಾವಂತ್‌ಗೆ ಲೇಸು ಎಂದ ನೆಟ್ಟಿಗರು

Cine World Jun 15, 2022, 5:59 PM IST

Mouni Roy looking sexy in fusion saree photos goes viral Mouni Roy looking sexy in fusion saree photos goes viral

ದೇಸಿ ಲುಕ್‌ನಲ್ಲಿ KGF ನಟಿ Mouni Roy; ಫೋಟೋ ವೈರಲ್‌!

ಕಿರುತೆರೆಯಿಂದ ಬಾಲಿವುಡ್‌ಗೆ ಪಯಣ ಬೆಳೆಸಿರುವ ಮೌನಿ ರಾಯ್‌ (Mouni Roy) ಅವರ ಸ್ಟೈಲ್‌ಗೆ ಲಕ್ಷಾಂತರ ಜನರು ಫಿದಾ ಆಗಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಪ್ರತಿದಿನ ತಮ್ಮ ಮಾದಕ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ಹಾಗೂ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ.ಇತ್ತೀಚೆಗೆ ನಟಿ ಮೆಟಾಲಿಕ್ ಫ್ಯೂಷನ್ ಸೀರೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.  ಅವಳ ಗ್ಲಾಮ್ ತುಂಬಿದ ದೇಸಿ ಲುಕ್‌ನ ಪೋಟೋಗಳು ಇಲ್ಲಿವೆ.


 

Cine World May 18, 2022, 6:28 PM IST

Mandira Bedi share bikini photos bollywood actress look hot Mandira Bedi share bikini photos bollywood actress look hot

50ನೇ ವಯಸ್ಸಿನಲ್ಲೂ ಫಿಟ್‌ ಆಗಿರುವ Mandira Bedi ಹಾಟ್‌ ಫೋಟೋಗಳು!

ನಟಿ ಮತ್ತು ನಿರೂಪಕಿ ಮಂದಿರಾ ಬೇಡಿ (Mandira Bedi) ಅವರ ಫಿಟ್ನೆಸ್ ಮತ್ತು ಅವರ ಪರಿಪೂರ್ಣ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಕೆಲವು ಹಾಟ್‌ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಕೆಂಪು ಬಿಕಿನಿ ಧರಿಸಿದ್ದಾರೆ.   ಕೆಂಪು ಬಿಕಿನಿಯಲ್ಲಿ ಅವರ ಅದ್ಭುತ ಫಿಗರ್‌ ಕಾಣಬಹುದು. ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳೂ ಅವರ ಫೋಟೋಗಳಿಗೆ ಕಾಮೆಂಟ್ ಮಾಡುತ್ತಿದ್ದಾರೆ. 50ರ ಹರೆಯದ ಮಂದಿರಾ ಈ ವಯಸ್ಸಿನಲ್ಲೂ ಹಾಟ್‌ನೆಸ್‌ನ ಸ್ಪರ್ಶ ನೀಡುವಲ್ಲಿ ಹಿಂದೆ ಬಿದ್ದಿಲ್ಲ ಎಂದು ನಿಮಗೆ ಹೇಳೋಣ. 

Cine World May 13, 2022, 11:11 AM IST

Mouni Roy shares bikini photos actress enjyoing vaccation in SrilankaMouni Roy shares bikini photos actress enjyoing vaccation in Srilanka

ಬಿಕಿನಿಯಲ್ಲಿ ಕಿಲ್ಲರ್‌ ಪೋಸ್‌ ನೀಡಿದ Mouni Roy

ನಟಿ ಮೌನಿ ರಾಯ್ (Mouni Roy) ಈ ದಿನಗಳಲ್ಲಿ ಶ್ರೀಲಂಕಾದಲ್ಲಿ ರಜೆಯನ್ನು ಆನಂದಿಸುತ್ತಿದ್ದಾರೆ. ಮೌನಿ ತಮ್ಮ ಕೆಲವು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಗ್ರೇ ಕಲರ್‌  ಬಿಕಿನಿಯಲ್ಲಿ ಕಿಲ್ಲರ್‌ ಪೋಸ್ ನೀಡುತ್ತಿದ್ದಾರೆ. ಮೌನಿ ರಾಯ್ ಅವರ ಈ ಸ್ಟೈಲ್ ನೋಡಿ ಜನ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 

Cine World Mar 20, 2022, 6:15 PM IST

Urfi Javed Openly Playing Holi In Her Very Hot OutfitUrfi Javed Openly Playing Holi In Her Very Hot Outfit

Holi 2022: ಡ್ರೆಸ್ ಹಿಂದೆ ಮುಂದೆ ಎಲ್ಲಾ ಓಪನ್ ! ಉರ್ಫಿ ಜಾವೇದ್ ಹಾಟ್‌ ಹೋಳಿ, ಫ್ಯಾಮಿಲಿ ಜೊತೆ ವಿಕ್ಕಿ-ಕತ್ರಿನಾ

ಹೋಳಿ (Holi)ಯ ರಂಗು ಎಲ್ಲೆಡೆ ಹರಡಿದೆ. ಬಿಟೌನ್‌ ಮಂದಿ ಸಹ ಸಖತ್ ಬಿಂದಾಸ್ ಆಗಿ ಹೋಳಿ ಸೆಲಬ್ರೇಟ್ ಮಾಡ್ತಿದ್ದಾರೆ. ಹಾಟ್‌ ಬೆಡಗಿ ಉರ್ಫಿ ಜಾವೇದ್ (Urfi Javed) ಓಪನ್ ಡ್ರೆಸ್‌ನಲ್ಲಿ ಬಣ್ಣದೋಕುಳಿ ಆಡಿದ್ರೆ, ಬಾಲಿವುಡ್‌ (Bollywood)ನ ನ್ಯೂ ಕಪಲ್‌ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಫ್ಯಾಮಿಲಿ ಜತೆ ಹೋಳಿ ಆಚರಿಸಿದ್ದಾರೆ. 

Cine World Mar 18, 2022, 4:28 PM IST

Mouni Roy flaunts her curvy figure in a light purple dress see photosMouni Roy flaunts her curvy figure in a light purple dress see photos

ಮದುವೆಯ ನಂತರ ಇನ್ನಷ್ಟು ಸುಂದರಿಯಾದ ಮೌನಿ ಹಾಟ್‌ ಡ್ರೆಸ್‌ನಲ್ಲಿ ಫೋಟೋಶೂಟ್!

ಚಿಕ್ಕ ಪರದೆಯಿಂದ ಹೊರಬಂದ ಮೌನಿ ರಾಯ್ (Mouni Roy) ಈಗ ಹಿರಿತೆರೆಯಲ್ಲಿ ತಮ್ಮ ನಟನಾ ಕೌಶಲ್ಯವನ್ನು ಹರಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ, ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಮದುವೆಯ ನಂತರ ಮೌನಿ ರಾಯ್ ಇನ್ನಷ್ಟು ಸುಂದರವಾಗಿದ್ದಾರೆ.  ಇತ್ತೀಚೆಗೆ, ನಟಿ ಬ್ರೈಟ್‌ ಪರ್ಪಲ್‌ ಥೈ-ಹೈ ಸ್ಲಿಟ್ ಡ್ರೆಸ್‌ನಲ್ಲಿ ಕೆಲವು ಫೋಟೋಗಳನ್ನುಹಂಚಿಕೊಂಡಿದ್ದಾರೆ.  

Cine World Mar 12, 2022, 3:43 PM IST

Elegant designs of bollywood stars Mounir Rai Katrina Kaif  bridal mehendiElegant designs of bollywood stars Mounir Rai Katrina Kaif  bridal mehendi

Bridal Mehendi: ಬಾಲಿವುಡ್ ತಾರೆಯರ ಮೆಹೆಂದಿ ಚಿತ್ತಾರದ ಮೋಡಿ

ಅನೇಕ ಬಾಲಿವುಡ್ ತಾರೆಯರು ತಮ್ಮ ಮದುವೆಯ ಮೆಹೆಂದಿಯನ್ನು ವಿಶೇಷ ಡಿಸೈನ್ ಗಳ ಮೂಲಕ ಸ್ಮರಣೀಯವನ್ನಾಗಿಸಿಕೊಂಡಿದ್ದಾರೆ. ಕತ್ರೀನಾ ಕೈಫ್, ಮೌನಿ ರಾಯ್ ಮುಂತಾದ ತಾರೆಯರು ತಮ್ಮ ಕೈಗಳಿಗೆ ಹೇಗೆ ಮೆಹೆಂದಿ ಹಾಕಿಕೊಂಡು ಮಿಂಚಿದ್ದಾರೆ ಎಂದು ನೋಡಿ.

Fashion Mar 4, 2022, 7:06 PM IST

Mouni Roy and her husband Suraj Nambiar enjoy their honeymoon in Kashmir share photosMouni Roy and her husband Suraj Nambiar enjoy their honeymoon in Kashmir share photos

ಕಾಶ್ಮೀರದಲ್ಲಿ ಹೊಸ ಜೋಡಿ ಮೌನಿ ರಾಯ್‌ ಮತ್ತು ಸೂರಜ್‌ , ಪೋಟೋಗಳು

ಬಾಲಿವುಡ್ ಮತ್ತು ಕಿರುತೆರೆ ನಟಿ ಮೌನಿ ರಾಯ್ (Mouni roy)ಈ ದಿನಗಳಲ್ಲಿ ತಮ್ಮ ಪತಿ ಸೂರಜ್ ನಂಬಿಯಾರ್ (Sooraj Nabmiar) ಅವರೊಂದಿಗೆ ಹನಿಮೂನ್ ( honeymoon)  ಆಚರಿಸುತ್ತಿದ್ದಾರೆ. ಇಬ್ಬರೂ ಕಾಶ್ಮೀರವನ್ನು ತಮ್ಮ ಮಧುಚಂದ್ರದ ತಾಣವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿನ ಫೋಟೋಗಳನ್ನು ನಟಿ ನಿರಂತರವಾಗಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ (Social Media) ಹಂಚಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಅವರು ತಮ್ಮ ಪತಿ ಸೂರಜ್ ನಂಬಿಯಾರ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ಕಾಣಬಹುದು ಮತ್ತು ಕೆಲವೊಮ್ಮೆ ಅವರು ಹಿಮದ ನಡುವೆ ಆಡುತ್ತಿದ್ದರು. ಅಷ್ಟೇ ಅಲ್ಲ, ಹನಿಮೂನ್ ಅವಧಿಯಲ್ಲಿ ಪುಸ್ತಕ ಓದುವುದನ್ನು ಸಹ ಕಾಣಬಹುದು. ಮೌನಿಯ ಮಧುಚಂದ್ರದ ಕೆಲವು ಫೋಟೋಗಳು ಇಲ್ಲಿವೆ.

Cine World Feb 9, 2022, 9:00 PM IST