ನೀರಲ್ಲಿ ತೇಲುತ್ತಾ ನಾನ್ ರೆಡಿ ಎಂದ 'ಕೆಜಿಎಫ್' ಸುಂದರಿಯ ಹಾಟ್ ಫೋಟೋ ವೈರಲ್
ಮತ್ತೆ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಮೌನಿ ಮತ್ತೊಂದು ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬಿಕಿನಿಯಲ್ಲಿ ಪೆಡ್ಡೆಗಳ ನಿದ್ದೆಗಿಡಿಸೋ ಮೌನಿ ಮತ್ತೊಮ್ಮೆ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ತಿಳಿ ನೀರಲ್ಲಿ ತೇಲುತ್ತಾ ನಾನ್ ರೆಡಿ ಎಂದಿರುವ ಮೌನಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಟಿ ಮೌನಿ ರಾಯ್ ಬ್ರಹ್ಮಾಸ್ತ್ರ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಮತ್ತೆ ಮಾಲ್ಡೀವ್ಸ್ ಹಾರಿರುವ ನಟಿ ಮೌನಿ ರಾಯ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಾಲ್ಟೀವ್ಸ್ ಸೆಲೆಬ್ರಿಟಿಗಳ ಸ್ಪರ್ಗ, ಅವರ ನೆಚ್ಚಿನ ತಾಣವಾಗಿದೆ. ಅದರಲ್ಲೂ ನಟಿ ಮೌನಿ ಸದಾ ಮಾಲ್ಡೀವ್ಸ್ ಗೆ ಹೋಗುತ್ತಿರುತ್ತಾರೆ.
ಇದೀಗ ಮತ್ತೆ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಮೌನಿ ಮತ್ತೊಂದು ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬಿಕಿನಿಯಲ್ಲಿ ಪೆಡ್ಡೆಗಳ ನಿದ್ದೆಗಿಡಿಸೋ ಮೌನಿ ಮತ್ತೊಮ್ಮೆ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ತಿಳಿ ನೀರಲ್ಲಿ ತೇಲುತ್ತಾ ನಾನ್ ರೆಡಿ ಎಂದಿರುವ ಮೌನಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿ ದೇವರು ಬಂದು ಬಾಗಿಲು ಬಡಿದಾಗ ಎಲ್ಲವನ್ನು ಬಿಟ್ಟು ಹೋಗಲು ನೀವು ತಯಾರಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ನಿಮ್ಮನ್ನು ನೀವು ನಾನು ರೆಡಿನಾ ಎಂದು ಪ್ರಶ್ನೆ ಮೈಡಿಕೊಳ್ಳಿ ಎಂದು ಹೇಳಿದ್ದಾರೆ.
ಮೌನಿ ರಾಯ್ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿವೆ. ಸದಾ ಬಿಕಿನಿಯಲ್ಲಿ ಬಿಸಿ ಏರಿಸುವ ಮೌನಿ ಅನೇಕ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕ್ಯಾಮರಾಗೆ ತರಹೇವಾರಿ ಪೋಸ್ ನೀಡಿರುವ ಮೌನಿ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ.
ಮೌನಿ ನಟಿಸಿದ್ದ ಸಿನಿಮಾಗಳ ಸಂಖ್ಯೆ ಕಡಿಮೆ. ಆದರೂ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದಾರೆ. ಕೆಜಿಎಫ್-1 ಸಿನಿಮಾದ ಗಲಿ ಗಲಿ..ಹಾಡಿಗೆ ರಾಕಿಂಗ್ ಸ್ಟಾರ್ ಯಶ್ ಜೊತೆ ಹೆಜ್ಜೆ ಹಾಕಿದ್ದರು. ಈ ಹಾಡು ಮೌನಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಬ್ರಹ್ಮಾಸ್ತ್ರ ಸಿನಿಮಾ ಅಭಿಮಾನಿಗಳು ಮುಂದೆ ಬಂದಿದ್ದಾರೆ.
ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಮೌನಿ ಪಾತ್ರ ಅಭಿಮಾನಿಗಳ ಮನಗೆಲ್ಲುವಲ್ಲಿ ವಿಫಲವಾಗಿದೆ. ಅನೇಕರು ಸಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದರು. ಮೊದಲ ಭಾಗದಲ್ಲಿ ಅಷ್ಟು ಇಂಪ್ರೆಸ್ ಮಾಡಿಲ್ಲ. ಇನ್ನು ಎರಡನೇ ಭಾಗಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಸಿನಿಮಾ ಹೆಚ್ಚಾಗಿ ಮೌನಿ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ನಾಗಿನ್ ಸೀರಿಸ್ ಮೌನಿ ವೃತ್ತಿ ಜೀವನದ ದಿಕ್ಕನ್ನೇ ಬದಲಾಯಿಸಿತು. ನಾಗಿನ್ ಧಾರಾವಾಹಿಯ 3 ಸೀರಿಸ್ ನಲ್ಲಿ ಮೌನಿ ಮಿಂಚಿದ್ದಾರೆ. ಸದ್ಯ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.