Asianet Suvarna News Asianet Suvarna News
37 results for "

Karma

"
Karma Catches Up With Everyone... watch some proof akbKarma Catches Up With Everyone... watch some proof akb

ಸುಮ್ಮನಿರಲಾರದೆ ಇರುವೆ ಬಿಟ್ಕೊಳ್ಳೋದು ಅಂದ್ರೆ ಇದೇನಾ... ಒಂಟೆ ಬಾಲ ಹಿಡಿಯಲು ಹೋಗಿ ಸರಿಯಾಗಿ ತಿಂದ

  • ಒಂಟೆ ಬಾಲ ಹಿಡಿದು ಒದೆ ತಿಂದ 
  • ನಾಯಿಗೆ ಹಿಂಸೆ ಕೊಡಲು ಹೋಗಿ ಹಸುವಿನಿಂದ ಒದೆಸಿಕೊಂಡ

India Jan 16, 2022, 10:11 PM IST

Interesting Facts about Shani Dev skrInteresting Facts about Shani Dev skr

Indian Mythology: ಎಲ್ಲರನ್ನೂ ಕಾಡುವ ಶನಿಯ ಬಗ್ಗೆ ಎಲ್ಲರಿಗೂ ಗೊತ್ತಿಲ್ಲದ ಸಂಗತಿಗಳು..

ಎಲ್ಲ ಹಿಂದೂ ದೇವರಿಗೂ ತಮ್ಮದೇ ಆದ ವಿಶಿಷ್ಠ ಶಕ್ತಿ ಹಾಗೂ ಧರ್ಮಗಳಿವೆ. ಅಂತೆಯೇ ಶನಿಗೂ ಕೂಡಾ. ಶನಿ ಎಂದರೆ ಶಿಸ್ತು, ನ್ಯಾಯಪರತೆ, ಕೋಪ. ಅವನ ಕುರಿತ ಆಸಕ್ತಿಕರ ವಿಷಯಗಳ ಸಂಗ್ರಹ ಇಲ್ಲಿದೆ.

Festivals Jan 4, 2022, 6:12 PM IST

Deadly punishments for sinners in Garuda Purana skrDeadly punishments for sinners in Garuda Purana skr

Garuda Purana: ನೀವ್ ಮಾಡಿರೋ ತಪ್ಪಿಗೆ ನರಕದಲ್ಲೇನ್ ಶಿಕ್ಷೆ ಕಾದಿದೆ ನೋಡಿ..

ಎಲ್ಲ ಧರ್ಮದಲ್ಲೂ ಸಾವಿನ ನಂತರ ಪಾಪಿಗಳಿಗೆ ಶಿಕ್ಷೆ ಕಾದಿದೆ ಎಂಬ ನಂಬಿಕೆ ಇದ್ದೇ ಇದೆ. ನಮ್ಮ ಹಿಂದೂ ಧರ್ಮದ ಗರುಡ ಪುರಾಣದಲ್ಲಿ ಸಾವಿನ ನಂತರ ಪಾಪಿಗಳಿಗೆ ಶಿಕ್ಷೆ ಇರುವುದಷ್ಟೇ ಅಲ್ಲ, ಯಮನು ಯಾವ ಪಾಪಕ್ಕೆ ಯಾವ ಶಿಕ್ಷೆ ಕೊಡುತ್ತಾನೆ ಎಂಬುದನ್ನೂ ವಿವರವಾಗಿ ಹೇಳಲಾಗಿದೆ. 

Festivals Dec 11, 2021, 4:46 PM IST

Big Cheater BJP Leader KS Eshwarappa Slams Former CM Siddaramaiah podBig Cheater BJP Leader KS Eshwarappa Slams Former CM Siddaramaiah pod

Karnataka Politics: ಸಿದ್ದು ಕಣಕಣದಲ್ಲೂ ಮೋಸ: ಈಶ್ವರಪ್ಪ ಕಿಡಿ

* ಸಿದ್ದರಾಮಯ್ಯನಂತಹ ಮೋಸಗಾರ ಇನ್ನೊಬ್ಬ ಇಲ್ಲ

* ಕಾಂಗ್ರೆಸ್ಸಿನವರೇನು ಮಂಡಕ್ಕಿ ಹಂಚುತ್ತಿದ್ದಾರಾ: ಈಶ್ವರಪ್ಪ ವ್ಯಂಗ್ಯ

* ಚಿಮ್ಮನಕಟ್ಟಿ, ದೇವೇಗೌಡರಿಗೆ ಮೋಸ ಮಾಡಿದ ಸಿದ್ದರಾಮಯ್ಯ

Politics Dec 7, 2021, 6:54 AM IST

Farmer Committed Suicide for Crop Loss at Sirsi in Uttara Kannada grgFarmer Committed Suicide for Crop Loss at Sirsi in Uttara Kannada grg

Uttara Kannada| ಅಕಾಲಿಕ ಮಳೆಯಿಂದ ಬೆಳೆ ನಷ್ಟ: ರೈತ ಆತ್ಮಹತ್ಯೆ

ಅಕಾಲಿಕ ಮಳೆ(Untimely Rain) ತಾಲೂಕಿನಲ್ಲಿ ರೈತರೊಬ್ಬರ(Farmer) ಜೀವ ತೆಗೆದಿದೆ. ಬೆಳೆದ ಬೆಳೆ ಕಣ್ಣೆದುರೇ ಹಾಳಾಗಿದ್ದನ್ನು ಕಂಡ ರೈತ ಮುಂದೆ ಜೀವನ ಹೇಗೆ ಎಂದು ಮನನೊಂದು ಕೀಟನಾಶಕ(Poison) ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.
 

CRIME Nov 21, 2021, 11:24 AM IST

7 Girls Drown In Pond on Karma Puja Festival in Jharkhand PM Modi Expresses condolences ckm7 Girls Drown In Pond on Karma Puja Festival in Jharkhand PM Modi Expresses condolences ckm

ಕರ್ಮ ಪೂಜೆಗೆ ಕೆರೆಯಲ್ಲಿ ಮುಳುಗಿದ 7 ಹುಡುಗಿಯರು ದಾರುಣ ಸಾವು; ಪ್ರಧಾನಿ ಮೋದಿ ಸಂತಾಪ!

  • ಕರ್ಮ ಪೂಜೆಗೆ ನೀರಿನಲ್ಲಿ ಮುಳುಗಿ ಶುದ್ಧ ಮಾಡಲು ತೆರಳಿದ 7 ಮಂದಿ ಸಾವು
  • ನೀರಿನಲ್ಲಿ ಮುಳುಗಿದ 7 ಹುಡುಗಿಯರ ದಾರುಣ ಸಾವು
  • ಜಾರ್ಖಂಡ್ ಘಟನೆಗೆ ಆಘಾತ ವ್ಯಕ್ತಪಡಿಸಿದ ಪ್ರಧಾನಿ ಮೋದಿ

India Sep 18, 2021, 8:51 PM IST

Congress Leader MB Patil Distance himself away from Lingayat issue podCongress Leader MB Patil Distance himself away from Lingayat issue pod

ಲಿಂಗಾಯತ ಹೋರಾಟ: ಎಂಬಿ ಪಾಟೀಲ್‌ ಉಲ್ಟಾ: ಪ್ರತ್ಯೇಕ ಧರ್ಮದ ಪದವೇ ಬಳಸಿಲ್ಲ!

* ಪ್ರತ್ಯೇಕ ಧರ್ಮದ ಪದವೇ ಬಳಸಿಲ್ಲ

* ನನ್ನ ಹೇಳಿಕೆ ತಪ್ಪಾಗಿ ವಿಶ್ಲೇಷಿಸಿದ್ದಾರೆ

* ಲಿಂಗಾಯತ ಹೋರಾಟ: ಎಂಬಿ ಪಾಟೀಲ್‌ ಉಲ್ಟಾ

state Sep 4, 2021, 7:43 AM IST

Jeff Bezos completes short trip to space in Blue Origin rocket voyage lasts 11 minutes podJeff Bezos completes short trip to space in Blue Origin rocket voyage lasts 11 minutes pod

ಸ್ಪೇಸ್‌ ಟೂರಿಸಂ ಶುರು: ಬಾಹ್ಯಾಕಾಶಕ್ಕೆ ಹೋಗಿ ಬಂದ ನಂ.1 ಶ್ರೀಮಂತ ಬೆಜೋಸ್‌!

* ಸ್ಪೇಸ್‌ ಟೂರಿಸಂ ಶುರು

* ಬಾಹ್ಯಾಕಾಶಕ್ಕೆ ಹೋಗಿ ಬಂದ ನಂ.1 ಶ್ರೀಮಂತ ಬೆಜೋಸ್‌

* ಬ್ರಾನ್ಸನ್‌ ಬೆನ್ನಲ್ಲೇ ಮತ್ತೊಂದು ಬಾಹ್ಯಾಕಾಶ ಯಾನ ಸಕ್ಸಸ್‌

International Jul 21, 2021, 10:09 AM IST

Amazon Magnate Jeff Bezos Ready To Ride His Own Rocket To Space podAmazon Magnate Jeff Bezos Ready To Ride His Own Rocket To Space pod

ಮತ್ತೆ ಅಂತರಿಕ್ಷ ಸಾಹಸ: ಜೆಫ್‌ ಬೆಜೋಸ್‌ ಗಗನಯಾನ!

* ಇಂದು ಜೆಫ್‌ ಬೆಜೋಸ್‌ ಗಗನಯಾನ!

* ‘ಬ್ಲೂ ಒರಿಜಿನ್‌’ ಗಗನನೌಕೆಯಲ್ಲಿ ನಾಲ್ವರಿಂದ ಬಾಹ್ಯಾಕಾಶ ಯಾನ

* ರಾಕೆಟ್‌ ಮೂಲಕ ಬಾಹ್ಯಾಕಾಶಕ್ಕೆ ಮೊದಲ ವಾಣಿಜ್ಯ ಪ್ರಯಾಣ

International Jul 20, 2021, 9:21 AM IST

karnataka Cabinet Meet will be held on May 27 snrkarnataka Cabinet Meet will be held on May 27 snr

ಮೇ.27ಕ್ಕೆ ರಾಜ್ಯ ಸಂಪುಟ ಸಭೆಯಲ್ಲಿ ಹೊರಬೀಳಲಿದೆ ಶಾಲೆ ಆರಂಭ-ಹೊಸ ಪ್ಯಾಕೇಜ್ ಬಗ್ಗೆ ನಿರ್ಣಯ

  • ರಾಜ್ಯದಲ್ಲಿ ಮುಂದುವರಿದ ಕೊರೋನಾ ಮಹಾಮಾರಿ ಅಟ್ಟಹಾಸ 
  • ಮೇ27ಕ್ಕೆ ನಡೆಯಲಿದೆ ರಾಜ್ಯ ಸಚಿವ ಸಂಪುಟ ಸಭೆ
  • ಸಭೆಯಲ್ಲಿ ಹೊರಬೀಳಲಿದೆ ಕೊರೋನಾ ಕಾಲದ ಮಹತ್ವದ ನಿರ್ಣಯ

state May 21, 2021, 3:29 PM IST

50000 New Covid Cases In Karnataka Nearly Half From Bengaluru pod50000 New Covid Cases In Karnataka Nearly Half From Bengaluru pod

50000 ಕೇಸ್‌, 346 ಬಲಿ: ರಾಜ್ಯದಲ್ಲಿ ಕೊರೋನಾ ತಾಂಡವ!

50000 ಕೇಸ್‌, 346 ಬಲಿ| ರಾಜ್ಯದಲ್ಲಿ ಕೊರೋನಾ ತಾಂಡವ| ಸೋಂಕು, ಸಾವು ಹೊಸ ದಾಖಲೆ| ದಾಖಲೆಯ 26841 ಮಂದಿ ಗುಣಮುಖ| 10 ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಹೆಚ್ಚು ಕೇಸ್‌| ಶೇ.32 ಪಾಸಿಟಿವಿಟಿ ದರ: ಇದೂ ಹೊಸ ದಾಖಲೆ

state May 6, 2021, 7:24 AM IST

How to get Moksha by Karma Marga hlsHow to get Moksha by Karma Marga hls
Video Icon

ಕರ್ಮ ಮಾರ್ಗದಿಂದ ಮೋಕ್ಷ ಪಡೆಯುವುದು ಹೇಗೆ?

ಜ್ಞಾನಮಾರ್ಗದಿಂದ ಮೋಕ್ಷ ಸಿಗುತ್ತದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಎಲ್ಲರೂ ಜ್ಞಾನವಂತರಾಗಲು ಸಾಧ್ಯವಿಲ್ಲ. ಜ್ಞಾನಿಯಾಗಲು ಒಳ್ಳೆಯ ಸಂಸ್ಕಾರ ಇರಬೇಕು. ಉತ್ತಮ ಸಾಧನೆ ಬೇಕು. ಜೊತೆಗೆ ಗುರುವಿನ ಅನುಗ್ರಹವೂ ಇರಬೇಕು. 

Festivals Nov 2, 2020, 9:54 AM IST

Doing these works on Adhika Masa should be avoidedDoing these works on Adhika Masa should be avoided

ಈ ಅಧಿಕ ಮಾಸದಲ್ಲಿ ಹೀಗೆ ಮಾಡ್ಲೇಬೇಡಿ,,, ಪಾಪ ತಟ್ಟುತ್ತೆ..!

ಅಧಿಕ ಮಾಸದಲ್ಲಿ ಮಾಡಿದ ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಫಲಪ್ರಾಪ್ತಿ ಎಂದು ಶಾಸ್ತ್ರದಲ್ಲಿ  ಉಲ್ಲೇಖಿಸಿದ್ದಾರೆ. ಪುಣ್ಯ ಪಡೆದು ಕೊಳ್ಳುವಂಥ ಉತ್ತಮ ಕಾರ್ಯಗಳನ್ನು ಮಾಡಬೇಕು. ಅಂದರೆ ದಾನ-ಧರ್ಮಗಳನ್ನು, ನಿರ್ಗತಿಕರಿಗೆ ಕೈಲಾದಷ್ಟು ಸಹಾಯ  ಮಾಡಬೇಕು. ಭಜನೆ, ವ್ರತ, ಕೀರ್ತನೆ, ವಿಷ್ಣು ಸಹಸ್ರನಾಮ ಪಠಣ ಮಾಡುವುದರ ಮೂಲಕ ದೇವರ ಆರಾಧನೆಯನ್ನು ಮಾಡಬೇಕು. ಹಾಗೆಯೇ ಕೆಲವಷ್ಟು ಕಾರ್ಯಗಳನ್ನು ಅಧಿಕ ಮಾಸದಲ್ಲಿ ಮಾಡಿದರೆ ಮಹಾಪಾಪವೆಂದು ಹೇಳಲಾಗಿದೆ. ಹಾಗಾದರೆ ಅವು ಯಾವುವೆಂದು ತಿಳಿಯೋಣ...

Festivals Sep 23, 2020, 7:32 PM IST

Actress Sonam Kapoor Tweeted About Karma And Twitter Educated HerActress Sonam Kapoor Tweeted About Karma And Twitter Educated Her

ಸೋನಂಗೆ 'ಕರ್ಮ-ಧರ್ಮದ ಪಾಠ ಹೇಳಿದ ನೆಟ್ಟಿಗರು, ಬೇಕಿತ್ತಾ ಇದೆಲ್ಲಾ!

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನಂತರ  ನೆಟ್ಟಿಗರು ನಿರ್ದೇಶಕ ಕರಣ್ ಜೋಹರ್, ನಟಿ ಸೋನಂ ಕಪೂರ್ ಮತ್ತು ಆಲಿಯಾ ಭಟ್ ಮೇಲೆ ರಾಂಗ್ ಆಗಿದ್ದಾರೆ. ನೆಟ್ಟಿಗರ ಕಾಟ ತಾಳಲಾರದೇ ಸೋನಂ ಕಪೂರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅದಕ್ಕೂ ತರೇವಾರಿ ಪ್ರತಿಕ್ರಿಯೆ ಎದುರಿಸಬೇಕಾಗಿ ಬಂದಿದೆ.

Cine World Jun 22, 2020, 5:52 PM IST

Follow these steps for Saturn blessings careful about his vakra drushti!Follow these steps for Saturn blessings careful about his vakra drushti!

ಶನಿ ದೇವರ ಕೃಪೆಗೆ ಹೀಗೆ ಮಾಡಿ, ವಕ್ರದೃಷ್ಟಿಯಿಂದ ಬಚಾವಾಗಿ!

ಶನಿ ಎಂದರೆ ಯಾರು? ಆತ ಕಾಟ ಕೊಡುವವ ಮಾತ್ರವಲ್ಲ. ಅವನಿಗೂ ಒಳ್ಳೆಯದನ್ನು ಮಾಡಲು ಬರುತ್ತದೆ. ಅವನು ಯಾವಾಗಲೂ ಕೇಡನ್ನಷ್ಟೇ ಬಯಸುವುದಿಲ್ಲ. ಯಾರು ಆಚಾರ-ವಿಚಾರ ಪಾಲಿಸುವುದಿಲ್ಲವೋ?
ಸಾತ್ವಿಕ ಆಹಾರ ಸೇವಿಸುವುದಿಲ್ಲವೋ ಅಂಥವರಿಗೆ ಸ್ವಲ್ಪ ಕಷ್ಟವೇ ಆಗುತ್ತದೆ. ಹಾಗಾದರೆ, ಶನಿಯಿಂದ ಧನಲಾಭ ಹೇಗೆ? ದುಡ್ಡು ಬರಲು ನೀವೇನು ಮಾಡಬೇಕು ಎಂಬುದ ನೋಡೋಣ ಬನ್ನಿ. 

Festivals May 13, 2020, 6:20 PM IST