Asianet Suvarna News Asianet Suvarna News
119 results for "

Jothe Jotheyali

"
Zee Kannada Jothe Jotheyali Shilpa Iyer ties knot with Sachin will fly to US vcsZee Kannada Jothe Jotheyali Shilpa Iyer ties knot with Sachin will fly to US vcs

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶಿಲ್ಪಾ ಅಯ್ಯರ್; ನಟನೆಗೆ ಗುಡ್‌ ಬೈ ಅಮೆರಿಕಾಗೆ ಹಾಯ್ ಹಾಯ್!

ಉದ್ಯಮಿ ಸಚಿನ್‌ ಜೊತೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡದ ಕಿರುತೆರೆ ನಟಿ ಶಿಲ್ಪಾ ಅಯ್ಯರ್. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್....

Small Screen Mar 13, 2023, 1:12 PM IST

Kannada TV actress Shilpa Iyer ready to get marry Kannada TV actress Shilpa Iyer ready to get marry

ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾದ ಜೊತೆಜೊತೆಯಲಿ ಸೀರಿಯಲ್ ನಟಿ

ಜೊತೆಜೊತೆಯಲಿ ಸೀರಿಯಲ್ ನಲ್ಲಿ  (Jothe Jotheyali) ಮಾನ್ಸಿಯಾಗಿ ಅಭಿನಯಿಸಿದ ಶಿಲ್ಪಾ ಅಯ್ಯರ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಹುಡುಗ ಯಾರು ಅನ್ನೋದನ್ನು ನೋಡೋಣ. 

Small Screen Feb 25, 2023, 5:23 PM IST

Aniruddha and Megha Shetty, who were the popular couple of the serial Jothe Jotheyai, have metAniruddha and Megha Shetty, who were the popular couple of the serial Jothe Jotheyai, have met

Jothe jotheyali: ಮತ್ತೆ ಜೊತೆಯಾದ್ರಾ ಅನಿರುದ್ಧ, ಮೇಘಾ ಶೆಟ್ಟಿ? ಕೇಕ್ ಹಿಂದಿನ ಗುಟ್ಟೇನು!

ಜೊತೆ ಜೊತೆಯಲಿ ಸೀರಿಯಲ್‌ನ ಒಂದು ಕಾಲದ ಫೇಮಸ್ ಜೋಡಿ ಅನಿರುದ್ಧ ಮತ್ತು ಮೇಘಾ ಶೆಟ್ಟಿ ಜೊತೆಯಾಗಿ ಕೇಕ್ ಕಟ್ ಮಾಡಿದ್ದಾರೆ. ಅನಿರುದ್ಧ ಜೊತೆ ಜೊತೆಯಲಿ ಸೀರಿಯಲ್‌ನಿಂದ ಆಚೆ ಹೋದ್ಮೇಲೆ ಟಿಆರ್ ಪಿ ಫುಲ್ ಇಳಿದಿತ್ತು. ಅದಕ್ಕಾಗಿ ಅವರನ್ನು ಮತ್ತೆ ಕರೆತರೋ ಪ್ಲಾನ್ ನಡೀತಿದ್ಯಾ?

Small Screen Feb 17, 2023, 2:41 PM IST

Viewers asking about Anus pregnecy matter in Jothe jotheyali serialViewers asking about Anus pregnecy matter in Jothe jotheyali serial

Jothe jotheyali : ಅನು ಪ್ರೆಗ್ನೆಂಟ್ ಆಗಿ ಅಷ್ಟು ಟೈಮಾಯ್ತು, ಯಾಕಿನ್ನೂ ಹೊಟ್ಟೆನೇ ಬಂದಿಲ್ಲ!

ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಅನು ಪ್ರೆಗ್ನೆಂಟ್ ಆಗಿ ಯಾವ್ದೋ ಕಾಲ ಆಯ್ತು. ಆದ್ರೆ ಇನ್ನೂ ಯಾಕೆ ಹೊಟ್ಟೆನೇ ಬಂದಿಲ್ಲ ಅನ್ನೋದು ವೀಕ್ಷಕರ ಡೌಟು.

Small Screen Feb 14, 2023, 11:12 AM IST

Jothe jotheyali serial windup newsJothe jotheyali serial windup news

ವೈಂಡ್‌ಅಪ್ ಆಗ್ತಿದೆಯಾ ಜೊತೆ ಜೊತೆಯಲಿ ಸೀರಿಯಲ್‌?

ಅನಿರುದ್ಧ ಜತ್ಕರ್ ಹೊರಬಿದ್ದ ಮೇಲೆ ಜೊತೆ ಜೊತೆಯಲಿ ಸೀರಿಯಲ್‌ ಬಗ್ಗೆ ಜನ ಆಸಕ್ತಿ ಕಳೆದುಕೊಂಡ ಹಾಗಿದೆ. ಹೊಸ ತಿರುವು, ಬದಲಾವಣೆ ಯಾಕೋ ವೀಕ್ಷಕರಿಗೆ ರುಚಿಸಿದ ಹಾಗಿಲ್ಲ. ಹೀಗಾಗಿ ಈ ಸೀರಿಯಲ್ ವೈಂಡ್‌ಅಪ್ ಆಗ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ. ಇದು ನಿಜನಾ?

 

Small Screen Jan 21, 2023, 3:22 PM IST

Jothe Jotheyali Super Queen Apoorva talks about battling single parenting life vcs Jothe Jotheyali Super Queen Apoorva talks about battling single parenting life vcs
Video Icon

ಒಬ್ಬಂಟಿಯಾಗಿ ಮಗಳನ್ನು ಸಾಕೋದು ಕಷ್ಟನಾ?; ಜೊತೆ ಜೊತೆಯಲ್ಲಿ ಪುಷ್ಪ ಭಾವುಕ

'ನನ್ನ ಗಂಡು ಬಿಟ್ಟು ಹೋಗಿದ್ದು ಒಳ್ಳೆಯದಾಯ್ತು ಅಂದುಕೊಂಡೆ ಏಕೆಂದರೆ ಅವರು ಯಾವತ್ತೂ ನಮ್ಮನ್ನು ಅರ್ಥ ಮಾಡಿಕೊಂಡಿರಲಿಲ್ಲ. ನನ್ನ ಮಗಳನ್ನು ನಾನು ಸಾಕುವಾಗ ಅಮ್ಮನಾಗಿ ಅಪ್ಪನಾಗಿ ಪ್ರೀತಿ ಕೊಟ್ಟಿರುವೆ ಹೀಗಾಗಿ ಕಷ್ಟ ಅನಿಸಿಲ್ಲ ಆದರೆ ಆರ್ಥಿಕವಾಗಿ ಕೆಲವೊಂದನ್ನು ಸರಿಯಾದ ಸಮಯಕ್ಕೆ ಕೊಡಿಸಲು ಆಗಲಿಲ್ಲ' ಎಂದು ಅಪೂರ್ವ ಸಿಂಗಲ್ ಪೇರೆಂಟಿಂಗ್ ಬಗ್ಗೆ ಮಾತನಾಡಿದ್ದಾರೆ. 


 

Small Screen Jan 13, 2023, 4:02 PM IST

Jothe Jotheyali Pushpa clarifies about wearing power glasses and Super queen daughter gift vcs Jothe Jotheyali Pushpa clarifies about wearing power glasses and Super queen daughter gift vcs
Video Icon

ನೋಡಿದರೂ ನೋಡದಂತೆ ಹೋಗ್ತಾರೆ, ದುರಹಂಕಾರ ಎಂದವರಿಗೆ ಉತ್ತರ ಕೊಟ್ಟ ನಟಿ ಅಪೂರ್ವ

ಜೊತೆ ಜೊತೆ ಧಾರಾವಾಹಿಯಲ್ಲಿ ಅನು ಸಿರಿಮನೆ ತಾಯಿ ಪಾತ್ರದಲ್ಲಿ ಮಿಂಚುತ್ತಿರುವ ಪುಷ್ಪ ಸಿರಿಮನೆ ಉರ್ಫ್‌ ಅಪೂರ್ವ ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ವೇಳೆ ಮಗಳು ರಾಜ್ವಿ ನಾಲ್ಕು ವಿಶೇಷವಾದ ಗಿಫ್ಟ್‌ಗಳನ್ನು ನೀಡಿದ್ದರೆ ಇದರ ಬಗ್ಗೆ ಎಷ್ಟು ಖುಷಿ ಇದೆ ಎಂದು ಮಾತನಾಡಿದ್ದಾರೆ. ಅಲ್ಲದೆ ನೋಡಿದ್ದರೂ ನೋಡದಂತೆ ಹೋದರು ಎಂದು ಕಾಮೆಂಟ್ ಮಾಡುವ ಜನರಿಗೆ ಅಪೂರ್ವ ಕ್ಲಾರಿಟಿ ಕೊಟ್ಟಿದ್ದಾರೆ. 
 

Small Screen Jan 13, 2023, 3:29 PM IST

Actress Megha Shetty speech on New Year celebrations suhActress Megha Shetty speech on New Year celebrations suh
Video Icon

2022 'ಅನು'ಗೆ 'ಸಿರಿ' ತಂದ ವರ್ಷ: ಬಿಗ್ ಸ್ಕ್ರೀನ್ ಮೇಲೆ ಮೇಘಾ ಶೆಟ್ಟಿ

ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ಹೆಸರು ಪಡೆದಿರುವ ನಟಿ ಮೇಘಾ ಶೆಟ್ಟಿ ಇದೀಗ ಸಿನಿಮಾದಲ್ಲಿ ಕೂಡ ನಟಿ ಮಿಂಚುತ್ತಿದ್ದಾರೆ.
 

Sandalwood Jan 6, 2023, 1:48 PM IST

it has been decided not to ban Aniruddha Jatkar from kannada tv serials gvdit has been decided not to ban Aniruddha Jatkar from kannada tv serials gvd

ಕಿರುತೆರೆಯಲ್ಲಿ ಅನಿರುದ್ಧ್‌ಗೆ ನಿಷೇಧ ಇಲ್ಲ: ಜೊತೆಜೊತೆಯಲಿ ನಿರ್ಮಾಪಕರ ಜೊತೆ ಸಂಧಾನ ಯಶಸ್ವಿ

ನಟ ಅನಿರುದ್ಧ್‌ ಹಾಗೂ ‘ಜೊತೆ ಜೊತೆಯಲ್ಲಿ’ ಧಾರಾವಾಹಿ ನಿರ್ಮಾಪಕ ಆರೂರು ಜಗದೀಶ್‌ ಅವರ ನಡುವೆ ಉಂಟಾಗಿದ್ದ ವಿವಾದ ಕೊನೆಗೂ ಸುಖಾಂತ್ಯ ಕಂಡಿದ್ದು, ಆ ಮೂಲಕ ನಾಲ್ಕು ತಿಂಗಳಿಂದ ಜೀವಂತವಾಗಿದ್ದ ವಿವಾದಕ್ಕೆ ತೆರೆ ಎಳೆಯಲಾಗಿದೆ.

state Dec 11, 2022, 7:04 AM IST

Demand for Anirudh ban Film Chamber meeting today gvdDemand for Anirudh ban Film Chamber meeting today gvd

ಅನಿರುದ್ಧ್‌ ಬ್ಯಾನ್‌ಗೆ ಆಗ್ರಹ: ಇಂದು ಫಿಲಂ ಚೇಂಬರ್ ಸಭೆ

ತಮ್ಮನ್ನು ಕಿರುತೆರೆಯಿಂದ ಬಹಿಷ್ಕರಿಸಬೇಕೆಂಬ ನಿರ್ಮಾಪಕರ ಸಂಘದ ನಿಲುವನ್ನು ಪ್ರಶ್ನಿಸಿ ನಟ ಅನಿರುದ್ಧ ಜತ್ಕರ್‌ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೊರೆ ಹೋಗಿದ್ದು, ಶುಕ್ರವಾರ ನಡೆದ ಸಂಧಾನ ಸಭೆಗೆ ನಿರ್ಮಾಪಕರ ಸಂಘದ ಪದಾಧಿಕಾರಿಗಳು ಗೈರಾದ ಕಾರಣ ಸಭೆ ಶನಿವಾರಕ್ಕೆ ಮುಂದೂಡಿಕೆಯಾಗಿದೆ.

state Dec 10, 2022, 9:20 AM IST

Jothe jotheyali story misleads viewersJothe jotheyali story misleads viewers

ಜೊತೆ ಜೊತೆಯಲಿ ಕಥೆ ಎತ್ತ ಸಾಗ್ತಾ ಇದೆ; ಯಾರಿಗಾದ್ರೂ ಗೊತ್ತಾಗ್ತಿದ್ಯಾ?

ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಸಾಕಷ್ಟು ಬದಲಾವಣೆಗಳಾದವು. ಆದರೆ ಈಗ ಕತೆ ಎಲ್ಲಿಂದ ಎಲ್ಲಿಗೆ ಸಾಗ್ತಾ ಇದೆ ಅಂತ ಗೊತ್ತಾಗದೇ ವೀಕ್ಷಕರು ಕನ್‌ಫ್ಯೂಶನ್‌ನಲ್ಲಿ ಬಿದ್ದಿದ್ದಾರೆ. ಹೀಗೇ ಆದರೆ ಸದ್ಯದಲ್ಲೇ ಈ ಸೀರಿಯಲ್‌ಗೆ ಬ್ರೇಕ್ ಬೀಳಬಹುದು ಅನ್ನೋ ಮಾತುಗಳೂ ಕೇಳಿಬರುತ್ತಿವೆ.

 

Small Screen Nov 20, 2022, 5:08 PM IST

Chaithra Rao enter Zee Kannada Jothe Jotheyalli serial as Aradhana vcs Chaithra Rao enter Zee Kannada Jothe Jotheyalli serial as Aradhana vcs

ಇದು ಸೀರಿಯಲ್‌ ಅಲ್ಲ ದೊಂಬರಾಟ; ಜೊತೆ ಜೊತೆಯಲ್ಲಿ ಧಾರಾವಾಹಿ ಎಂಟ್ರಿ ಕೊಟ್ಟ ಚೈತ್ರಾ ರಾವ್

ದಿನಕ್ಕೊಂದು ತಿರುವು ಪಡೆಯುತ್ತಿದೆ ಜೊತೆ ಜೊತೆಯಲಿ ಧಾರಾವಾಹಿ. ಕಥೆ ಚೆನ್ನಾಗಿಲ್ಲ ಎಂದು ಸಿಟ್ಟು ಮಾಡಿಕೊಂಡ ನೆಟ್ಟಿಗರು....

Small Screen Nov 9, 2022, 12:53 PM IST

In Jothe jotheyali serial Arya failed to remember his wifeIn Jothe jotheyali serial Arya failed to remember his wife

Jothe jotheyali : ಪತ್ನಿಯನ್ನೇ ಮರೆಯಲು ಹೇಗೆ ಸಾಧ್ಯ? ಅನುಮಾನದ ಸುಳಿಯಲ್ಲಿ ಸಂಜು

ಮುಖಕ್ಕೆ ಸ್ಕಿನ್‌ ಟ್ರಾನ್ಸ್‌ಪ್ಲಾಂಟೇಶನ್ ಮಾಡಿಸಿಕೊಂಡು ಬಂದ ಆರ್ಯವರ್ಧನ್‌ ಹಳೆಯ ನೆನಪುಗಳನ್ನು ಮರಳಿ ಗಳಿಸಲು ಒದ್ದಾಡುತ್ತಿದ್ದಾನೆ. ಆದರೆ ಆತನನ್ನು ಎಲ್ಲರೂ ವಿಶ್ವಾಸ್ ದೇಸಾಯಿ ಎಂದೇ ನಂಬಿದ್ದಾರೆ. ಅನು ಆತನಿಗೆ ಪತ್ನಿಯ ನೆನಪು ಮಾಡಿಕೊಳ್ಳಲು ಹೇಳುತ್ತಿದ್ದಾಳೆ. ಆದರೆ ತನ್ನ ಪತ್ನಿಯ ಒಂದು ನೆನಪೂ ಸಂಜುವಿಗಿಲ್ಲ. ಹೆಂಡತಿಯನ್ನೇ ಮರೆಯಲು ಹೇಗೆ ಸಾಧ್ಯ ಅಂತ ಗೊಂದಲದಲ್ಲಿದ್ದಾನೆ ಸಂಜು.

 

Small Screen Oct 27, 2022, 3:10 PM IST

In Jothe jotheyali serial Arya asks anu about their relationshipIn Jothe jotheyali serial Arya asks anu about their relationship

Jothe jotheyali: ನೀವ್ಯಾರು ನಂಗೆ? ನಮ್ಮಿಬ್ಬರ ಸಂಬಂಧ ಏನು? ಅನುಗೆ ಆರ್ಯನ ನೇರ ಪ್ರಶ್ನೆ!

ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಆರ್ಯವರ್ಧನ್ ಆಗಿರುವ ಸಂಜು ಎಂದು ಕರೆಸಿಕೊಳ್ಳುವ ಆರ್ಯನಿಗೆ ಅರೆಬರೆ ನೆನಪು, ಅರೆಬರೆ ಮರೆವು. ಆದರೆ ಆತನ ದೈತ್ಯ ಸಾಮರ್ಥ್ಯ ಕಂಡು ಎಲ್ಲರೂ ಬೆರಗಾಗಿದ್ದಾರೆ. ಈ ನಡುವೆ ಆತನ ಬಳಿ ಅನು ಸಿಟ್ಟು ತೋರಿಸಿಕೊಳ್ಳುತ್ತಿದ್ದಾಳೆ. ಆದರೆ ಒಳಗೊಳಗೆ ನೋವ ಅನುಭವಿಸುತ್ತಿದ್ದಾಳೆ. ಈ ನಡುವೆ ಸಂಜು ಅನು ಬಳಿ ನೇರವಾಗಿ ಕೇಳಿದ್ದಾನೆ. ನಮ್ಮಿಬ್ಬರ ಸಂಬಂಧ ಏನು ಅಂತ.

Small Screen Oct 20, 2022, 4:26 PM IST

Jothe jotheyali serial Pushpa real life storyJothe jotheyali serial Pushpa real life story

ಜೊತೆ ಜೊತೆಯಲಿ ಸೀರಿಯಲ್‌ ಪುಷ್ಪ ರಿಯಲ್‌ ಮಗಳು ಹೇಳಿದ ನೋವಿನ ಕಥೆ

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಜೊತೆ ಜೊತೆಯಲಿ ಸೀರಿಯಲ್‌ನ ಅನುವಿನ ತಾಯಿ ಪುಷ್ಪಾ ಪಾತ್ರದ ಮೂಲಕ ಮನೆ ಮಾತಾದವರು ನಟಿ ಅಪೂರ್ವ. ರಿಯಲ್‌ನಲ್ಲೂ ಇವರಿಗೊಬ್ಬಳು ಮಗಳಿದ್ದಾಳೆ. ತಾಯಿಯ ನೋವಿನ ಕಥೆಯನ್ನು ಮಗಳೇ ವೀಕ್ಷಕರ ಮುಂದೆ ಹೇಳಿದ್ದಾಳೆ.

Small Screen Oct 17, 2022, 1:03 PM IST