Asianet Suvarna News Asianet Suvarna News
13 results for "

Ipl Media Rights

"
IPL 2023 Star Sports vs Jio Fight All Cricket fans need to know kvnIPL 2023 Star Sports vs Jio Fight All Cricket fans need to know kvn

ಈ ಸಲ ಐಪಿಎಲ್‌ನಲ್ಲಿ ಸ್ಟಾರ್‌ vs ಜಿಯೋ ಸಮರ..! ಟಿವಿ vs ಡಿಜಿಟಲ್‌: ಖರ್ಚೆಷ್ಟು?

16ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 31ರಿಂದ ಆರಂಭ
ಐಪಿಎಲ್‌ ಪ್ರಸಾರ ಹಕ್ಕು ಪಡೆದಿರುವ ಸ್ಟಾರ್ ಹಾಗೂ ಜಿಯೋ ನಡುವೆ ಪೈಪೋಟಿ
ಭರ್ಜರಿ ಲಾಭ ಗಳಿಸಲು ಎರಡು ಮಾಧ್ಯಮಗಳ ನಡುವೆ ಪೈಪೋಟಿ

Cricket Mar 18, 2023, 10:57 AM IST

Womens IPL Viacom18 wins media rights commits 951 crores for 2023 to 27 kvnWomens IPL Viacom18 wins media rights commits 951 crores for 2023 to 27 kvn

Women's IPL: ವೈಕೋಮ್‌18 ಪಾಲಾದ ಮಹಿಳಾ ಐಪಿಎಲ್ ಮಾಧ್ಯಮ ಹಕ್ಕು..! ಪ್ರತಿ ಪಂದ್ಯಕ್ಕೆ 7.09 ಕೋಟಿ..!

ಮಹಿಳಾ ಐಪಿಎಲ್ ಟೂರ್ನಿಯ ಮಾಧ್ಯಮ ಪ್ರಸಾರದ ಹಕ್ಕು ವೈಕಾಮ್‌18 ಪಾಲು 
ಬರೋಬ್ಬರಿ 951 ಕೋಟಿ ರುಪಾಯಿ ನೀಡಿ ಮಾಧ್ಯಮ ಹಕ್ಕು ಖರೀದಿಸಿದ ವೈಕಾಮ್18 ಸಂಸ್ಥೆ
ಮುಂದಿನ 5 ವರ್ಷಕ್ಕೆ ಪ್ರತಿ ಪಂದ್ಯಕ್ಕೆ 7.09 ಕೋಟಿ ರುಪಾಯಿ ಮೌಲ್ಯ

Cricket Jan 16, 2023, 1:54 PM IST

Whatever India say will happen Former Pakistan Cricket Shahid Afridi hails India kvnWhatever India say will happen Former Pakistan Cricket Shahid Afridi hails India kvn

ಭಾರತ ಹೇಳಿದಂತೆಯೇ ಎಲ್ಲಾ ನಡೆಯುತ್ತೆ: ಇಂಡಿಯಾವನ್ನು ಕೊಂಡಾಡಿದ ಪಾಕ್ ಕ್ರಿಕೆಟಿಗ ಶಾಹಿದ್‌ ಅಫ್ರಿದಿ

* ಬಿಸಿಸಿಐ ಪರಾಕ್ರಮವನ್ನು ಕೊಂಡಾಡಿದ ಶಾಹಿದ್ ಅಫ್ರಿದಿ
* ಭಾರತದ ಸಾಧನೆಯನ್ನು ಗುಣಗಾನ ಮಾಡಿದ ಪಾಕ್ ಮಾಜಿ ನಾಯಕ
* ಭಾರತ ಜಗತ್ತಿನ ಅತಿದೊಡ್ಡ ಕ್ರಿಕೆಟ್ ಮಾರುಕಟ್ಟೆ ಎಂದ ಅಫ್ರಿದಿ

Cricket Jun 22, 2022, 12:49 PM IST

IPL Media Rights E auction how BCCI will share 48390 crore among  Franchises Players And State Associations sanIPL Media Rights E auction how BCCI will share 48390 crore among  Franchises Players And State Associations san

ಬಿಸಿಸಿಐ ಖಜಾನೆಗೆ 48,390 ಕೋಟಿ, ಫ್ರಾಂಚೈಸಿ, ಪ್ಲೇಯರ್ಸ್ ಹಾಗೂ ರಾಜ್ಯ ಸಂಸ್ಥೆಗಳಿಗೆ ಸಿಗೋ ಹಣವೆಷ್ಟು?

ಐಪಿಎಲ್ ಮಾಧ್ಯಮ ಹಕ್ಕುಗಳ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಬಿಸಿಸಿಐ ಖಜಾನೆಗೆ 48,390 ಕೋಟಿ ರೂಪಾಯಿ ಹರಿದು ಬರಲಿದೆ. ಬರುವ ಇಷ್ಟು ಹಣವನ್ನು ಬಿಸಿಸಿಐ ಹೇಗೆ ಖರ್ಚು ಮಾಡಲಿದೆ. ಐಪಿಎಲ್ ನಿಂದ ಬರುವ ಆದಾಯವನ್ನು ಬರೀ ಐಪಿಎಲ್ ಗೆ ಮಾತ್ರವೇ ಉಪಯೋಗಿಸಲಿದೆಯೇ? ಫ್ರಾಂಚೈಸಿ, ಪ್ಲೇಯರ್ಸ್ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಸಿಗುವ ಹಣವೆಷ್ಟು ಎನ್ನುವ ಕುತೂಹಲ ಎಲ್ಲರಲ್ಲಿದೆ.

Cricket Jun 15, 2022, 5:11 PM IST

IPL Media Rights e Auction touching a new high with 48390 crore value BCCI Star bags TV rights Viacom 18 gets digital sanIPL Media Rights e Auction touching a new high with 48390 crore value BCCI Star bags TV rights Viacom 18 gets digital san

ದಾಖಲೆಯ 48,390 ಕೋಟಿ ರೂಪಾಯಿಗೆ ಐದು ವರ್ಷಗಳ IPL Media Rights ಮಾರಾಟ!

ಮುಂದಿನ ಐದು ವರ್ಷಗಖ ಐಪಿಎಲ್ ಮಾಧ್ಯಮ ಹಕ್ಕುಗಳು ಇ-ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಬಿಕರಿಯಾಗಿದೆ. ಭಾರತದಲ್ಲಿ ಟಿವಿ ನೇರಪ್ರಸಾರ ಹಕ್ಕುಗಳನ್ನು ಸ್ಟಾರ್ ಇಂಡಿಯಾ ಖರೀದಿ ಮಾಡಿದ್ದರೆ, ಡಿಜಿಟಲ್ ಪ್ರಸಾರದ ಹಕ್ಕು ರಿಯಲನ್ಸ್ ನೇತೃತ್ವದ ವಯಾಕಾಮ್ ಖರೀದಿ ಮಾಡಿದೆ. ಒಟ್ಟಾರೆ ಐಪಿಎಲ್ ಹಕ್ಕುಗಳು 48, 390 ಕೋಟಿ ರೂಪಾಯಿಗೆ ಸೇಲ್ ಆಗಿದೆ.
 

Cricket Jun 14, 2022, 7:07 PM IST

IPL Media Rights Auction TV and Digital rights sold for RS  44075 crore for Two Separate Broadcasters ckmIPL Media Rights Auction TV and Digital rights sold for RS  44075 crore for Two Separate Broadcasters ckm

Media Rights ಬರೋಬ್ಬರಿ 44,075 ಕೋಟಿ ರೂಪಾಯಿಗೆ IPL ಪ್ರಸಾರ ಹಕ್ಕು ಮಾರಾಟ!

  • ಐಪಿಎಲ್ ಪ್ರಸಾರ ಹಕ್ಕು ದಾಖಲೆ ಮೊತ್ತಕ್ಕೆ ಬಿಡ್
  • 2023ರಿಂದ 2027ರ ವರೆಗಿನ 5 ವರ್ಷಗಳ ಐಪಿಎಲ್ ಹಕ್ಕು
  • ಪ್ರತಿ ಪಂದ್ಯಕ್ಕೆ 107.5 ಕೋಟಿ ರೂಪಾಯಿ 

Cricket Jun 13, 2022, 4:56 PM IST

Jeff Bezos Amazon pulls out of IPL media rights bidding kvnJeff Bezos Amazon pulls out of IPL media rights bidding kvn

IPL Media Rights: ರೇಸ್‌ನಿಂದ ಹಿಂದೆ ಸರಿದ ಅಮೆಜಾನ್

* 2023-27ರ ಅವಧಿಯ ಐಪಿಎಲ್ ಪ್ರಸಾರದ ಹಕ್ಕು ಪಡೆಯಲು ಹಲವು ಸಂಸ್ಥೆಗಳಿಂದ ಪೈಪೋಟಿ
* ಟೆಕ್ನಿಕಲ್ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳದೇ ರೇಸ್‌ನಿಂದ ಹಿಂದೆ ಸರಿದ ಅಮೆಜಾನ್
* ಸ್ಟಾರ್ ಇಂಡಿಯಾ, ರಿಲಯನ್ಸ್ ವಿಯಾಕಾಂ 18 ಸೇರಿ 10 ಸಂಸ್ಥೆಗಳಿಂದ ಪೈಪೋಟಿ

Cricket Jun 11, 2022, 11:17 AM IST

IPL Media Rights IPL per match value ready to cross 100 Crore Says report kvnIPL Media Rights IPL per match value ready to cross 100 Crore Says report kvn

ಪ್ರತಿ ಐಪಿಎಲ್‌ ಪಂದ್ಯ ಪ್ರಸಾರಕ್ಕೆ 100 ಕೋಟಿ ರುಪಾಯಿ..?

* ಐಪಿಎಲ್ ಮಾಧ್ಯಮ ಹಕ್ಕು ಪಡೆಯಲು ಹಲವು ಸಂಸ್ಥೆಗಳ ನಡುವೆ ಪೈಪೋಟಿ

* ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರುಪಾಯಿ ದಾಟುವ ನಿರೀಕ್ಷೆ

* ಜಗತ್ತಿನ ಎರಡನೇ ದುಬಾರಿ ಲೀಗ್ ಆಗುವತ್ತ ಐಪಿಎಲ್ ಹೆಜ್ಜೆ

Cricket Jun 3, 2022, 9:07 AM IST

BCCI floats tender invitation for IPL media rights 2023 to 2027 kvnBCCI floats tender invitation for IPL media rights 2023 to 2027 kvn

IPL Media Rights: ಬಿಸಿಸಿಐನಿಂದ ಟೆಂಡರ್ ಆಹ್ವಾನ

* 2023-2027ರ ಅವಧಿಯ ಐಪಿಎಲ್‌ ಮಾಧ್ಯಮ ಹಕ್ಕು ಹರಾಜಿಗೆ ಬಿಸಿಸಿಐ ಟೆಂಡರ್ ಆಹ್ವಾನ

* ಟೆಂಡರ್‌ ಖರೀದಿಸಲು ಮೇ 10ರವರೆಗೆ ಗಡುವು

* ಪ್ರತೀ ಟೆಂಟರ್‌ಗೆ 25 ಲಕ್ಷ ರುಪಾಯಿ ಬೆಲೆ ನಿಗದಿ

Cricket Mar 30, 2022, 7:56 AM IST

IPL media rights tender likely to have four bundles Says report kvnIPL media rights tender likely to have four bundles Says report kvn

ಐಪಿಎಲ್‌ ಮಾಧ್ಯಮ ಹಕ್ಕು ಜೂನ್‌ 12ಕ್ಕೆ ಹರಾಜು ಸಾಧ್ಯತೆ..!

* 2023-2027ರ ಅವಧಿಯ ಐಪಿಎಲ್‌ ಮಾಧ್ಯಮ ಹಕ್ಕಿನ ಹರಾಜು ಪ್ರಕ್ರಿಯೆಗೆ ಬಿಸಿಸಿಐ ಸಿದ್ದತೆ

* ಐಪಿಎಲ್‌ ಮಾಧ್ಯಮ ಹಕ್ಕಿಗೆ ಬಿಸಿಸಿಐ 35,000 ಕೋಟಿ ರುಪಾಯಿ ಮೂಲಬೆಲೆ ನಿಗದಿ

* ಹರಾಜು ಪ್ರಕ್ರಿಯೆಯನ್ನು ಬಿಸಿಸಿಐ ಜೂನ್‌ 12ಕ್ಕೆ ನಡೆಸುವ ಸಾಧ್ಯತೆ

Cricket Mar 28, 2022, 12:06 PM IST

BCCI should fetch above 40000 Crore Rupees from IPL rights Says Sourav Ganguly kvnBCCI should fetch above 40000 Crore Rupees from IPL rights Says Sourav Ganguly kvn

IPL Media Rights: ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕು 40,000 ಕೋಟಿಗೆ ಹರಾಜು?

15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಗೆ ಹೊಸದಾಗಿ ಎರಡು ತಂಡಗಳು ಸೇರ್ಪಡೆಯಾಗಿವೆ. ಕಳೆದ ಅಕ್ಟೋಬರ್‌ನಲ್ಲಿ ಹೊಸ ತಂಡಗಳಿಗಾಗಿ ನಡೆದ ಬಿಡ್ಡಿಂಗ್‌ನಲ್ಲಿ ಬಿಸಿಸಿಐ ಈಗಾಗಲೇ 12,725 ಕೋಟಿ ರುಪಾಯಿಗಳನ್ನು ಗಳಿಸಿದೆ. ಇದೀಗ ಇನ್ನೊಂದು ತಿಂಗಳಿನಲ್ಲಿ ಮತ್ತೆ 40,000 ಕೋಟಿ ರುಪಾಯಿಗಳನ್ನು ಬಿಸಿಸಿಐ ಜೇಬಿಗಿಳಿಸಲು ಎದುರು ನೋಡುತ್ತಿದೆ.

Cricket Dec 18, 2021, 1:52 PM IST

Reliance set to enter sports broadcasting may bid BCCI IPL media rights ckmReliance set to enter sports broadcasting may bid BCCI IPL media rights ckm

IPL ಟೂರ್ನಿ ಪ್ರಸಾರ ಹಕ್ಕು ಖರೀದಿಗೆ ಮುಂದಾದ ರಿಲಯನ್ಸ್; 30,000 ಕೋಟಿ ರೂ ಅಧಿಕ ಮೊತ್ತಕ್ಕೆ ಬಿಡ್ ಸಾಧ್ಯತೆ!

  • ಐಪಿಎಲ್ ಟೂರ್ನಿ ಪ್ರಸಾರ ಹಕ್ಕು ಪಡೆಯಲು ರಿಲಯನ್ಸ್ ನಿರ್ಧಾರ
  • ಈ ವರ್ಷದ ಅಂತ್ಯದಲ್ಲಿ ನಡೆಯಲಿದೆ ಐಪಿಎಲ್ ಪ್ರಸಾರ ಹಕ್ಕು ಬಿಡ್ಡಿಂಗ್
  • 5 ವರ್ಷಗಳ ಒಪ್ಪಂದಕ್ಕೆ ಸಾವಿರ ಸಾವಿರ ಕೋಟಿ ರೂಪಾಯಿ ಬಿಡ್ಡಿಂಗ್

Cricket Aug 9, 2021, 6:45 PM IST