Asianet Suvarna News Asianet Suvarna News
148 results for "

Hair Care

"
To remove white hairs add these ingredients to mustard oil pav To remove white hairs add these ingredients to mustard oil pav

ಸಾಸಿವೆ ಎಣ್ಣೆಗೆ ಇವನ್ನ ಬೆರೆಸಿ ಕೂದಲಿಗೆ ಹಚ್ಚಿದ್ರೆ, ಯಾವುದೇ ಹೇರ್ ಡೈ ಇಲ್ಲದೇ ಕೂದಲು ಕಪ್ಪಾಗುತ್ತೆ

ಕೂದಲು ಬಿಳಿಯಾಗೋ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಮತ್ತು ರಾಸಾಯನಿಕ ಉತ್ಪನ್ನಗಳನ್ನು ಬಳಸದೆ ಅದನ್ನು ಕಪ್ಪು ಮಾಡಲು ಬಯಸಿದರೆ, ಸಾಸಿವೆಯಿಂದ ಮಾಡಿದ ಈ ಎಣ್ಣೆಯನ್ನು ಹಚ್ಚಿ. ಇದನ್ನು ಬಳಸಿದ ನಂತರ, ಕೂದಲಿಗೆ ಗೋರಂಟಿ ಅಥವಾ ಡೈ ಹಚ್ಚುವ ಅಗತ್ಯವೇ ಇರೋದಿಲ್ಲ
 

Fashion Sep 28, 2023, 5:49 PM IST

Hair care tips, What happens if you leave oil in your hair overnight VinHair care tips, What happens if you leave oil in your hair overnight Vin

ಭ್ರಮೆಯಿಂದ ಹೊರ ಬನ್ನಿ..ಕೂದಲಿಗೆ ಎಣ್ಣೆ ಹಚ್ಚಿ ರಾತ್ರಿಯಿಡೀ ಇಟ್ಕೊಂಡ್ರೆ ಒಳ್ಳೇದು ಅನ್ನೋದು ಸುಳ್ಳು!

ಬಹುತೇಕರು ರಾತ್ರಿಯಲ್ಲಿ ಕೂದಲಿಗೆ ಎಣ್ಣೆಯನ್ನು ಹಚ್ಚಿ ರಾತ್ರಿಯಿಡೀ ಹಾಗೆಯೇ ಇಟ್ಟು ಬೆಳಗ್ಗೆ ತಲೆಸ್ನಾನ ಮಾಡುತ್ತಾರೆ. ಹೀಗೆ ಮಾಡುವುದರಿಂದ ನೆತ್ತಿ, ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇದರಿಂದ ಕೂದಲು ದಪ್ಪವಾಗಿರುತ್ತದೆ ಮತ್ತು ಬಲವಾಗಿರುತ್ತದೆ ಎಂದು ಭಾವಿಸುತ್ತಾರೆ. ಆದ್ರೆ ಈ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ತಿಳಿಯೋಣ.

Woman Sep 26, 2023, 5:31 PM IST

Simple tips to get long and heavy hair simple tips for having healthy hair pav Simple tips to get long and heavy hair simple tips for having healthy hair pav

ಉದ್ದ, ದಟ್ಟವಾದ ಕೂದಲು ಪಡೆಯಲು ತುಂಬಾನೆ ಸಿಂಪಲ್ ಟಿಪ್ಸ್!

ಉದ್ದನೆಯ, ದಟ್ಟವಾದ ಕೂದಲು ಪಡೆಯಬೇಕೆಂಬ ಆಸೆ ಪ್ರತಿಯೊಬ್ಬ ಹುಡುಗಿಯ ಕನಸಾಗಿರುತ್ತೆ. ಆದರೆ ಎಲ್ಲರಿಗೂ ಅದನ್ನು ಸಾಧ್ಯವಾಗೋದಿಲ್ಲ. ಯಾಕಂದ್ರೆ ನಮ್ಮ ಬ್ಯುಸಿ ಲೈಫ್ ಸ್ಟೈಲ್ ನಲ್ಲಿ ಕೂದಲಿನ ಬಗ್ಗೆ ಗಮನ ಹರಿಸಲು ಯಾರಿಗೂ ಸಮಯ ಇರೋದಿಲ್ಲ. ಅಂತೋರಿಗಾಗಿ ಇಲ್ಲಿದೆ ಸಿಂಪಲ್ ಟಿಪ್ಸ್.. 
 

Fashion Sep 16, 2023, 1:21 PM IST

Personality Test Hair Length Reveals Many Secrets Related To Your Personality rooPersonality Test Hair Length Reveals Many Secrets Related To Your Personality roo

ರೇಷ್ಮೆಯಂಥ ಸಾಫ್ಟ್ ಕೂದಲು ಇರೋರ ಸ್ವಭಾವ ಎಂಥದ್ದು?

ಕೆಲವರು ನಿಮ್ಮ ಮುಖ ನೋಡಿ ಥಟ್ ಅಂತಾ ನಿಮ್ಮ ಸ್ವಭಾವ ಹೇಳಿರ್ತಾರೆ. ಹಾಗೆ ನೀವು ಹೇರ್ ಸ್ಟೈಲ್ ನೋಡಿಯೂ ನಿಮ್ಮ ಸ್ವಭಾವ ಅಳೆಯುವವರಿದ್ದಾರೆ. ಹಾಗಾಗಿ ನೀವು ಯಾವ ಹೇರ್ ಸ್ಟೈಲ್ ಮಾಡಿಕೊಳ್ತಿರಿ ಅನ್ನೋದು ಕೂಡ ಮುಖ್ಯವಾಗುತ್ತದೆ.
 

Fashion Aug 30, 2023, 3:45 PM IST

Health tips, Fruits you must eat to prevent Hair fall VinHealth tips, Fruits you must eat to prevent Hair fall Vin

ಸಿಕ್ಕಾಪಟ್ಟೆ ಹೇರ್‌ಫಾಲ್ ಆಗ್ತಿದ್ರೆ ಈ ಹಣ್ಣು ತಿನ್ನಿ, ಬೆಸ್ಟ್ ರಿಸಲ್ಟ್ ಗ್ಯಾರಂಟ

ಕೂದಲು ಉದುರುವುದು ಇತ್ತೀಚಿಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ. ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಬೇಕಾಬಿಟ್ಟಿ ಹೇರ್‌ಫಾಲ್‌ ಆಗ್ತಿದೆ. ನಿಮ್ಮನ್ನೂ ಈ ಸಮಸ್ಯೆ ಕಾಡ್ತಿದ್ರೆ ಈ ಕೆಲವು ಹಣ್ಣುಗಳನ್ನು ತಿನ್ನಿ ಸಾಕು. 

Food Aug 24, 2023, 11:58 AM IST

Jawed Habibs Hair Care Tips for Achieving Healthy and Glowing Hair rooJawed Habibs Hair Care Tips for Achieving Healthy and Glowing Hair roo

ಕೂದಲು ರೇಷ್ಮೆಯಂತಿರಬೇಕು ಅಂದ್ರೆ ಹೀಗ್ ಮಾಡಿ ಸಾಕು, ಸಿಕ್ಕಾಪಟ್ಟೆ ದುಡ್ಡು ವೇಸ್ಟ್ ಮಾಡ್ಬೇಡಿ!

ಕೂದಲು ಉದುರುತ್ತಿದೆ, ಹೊಟ್ಟಾಗಿದೆ, ಕೂದಲು ಶುಷ್ಕವಾಗಿದೆ ಹೀಗೆ ಕೂದಲಿನ ಯಾವುದೇ ಸಮಸ್ಯೆ ಕಂಡು ಬಂದ್ರೂ ನಾವು ದುಬಾರಿ ಬೆಲೆ ಶಾಂಪೂ, ಆಯಿಲ್ ಖರೀದಿ ಮಾಡಿ ಹಚ್ಚಿಕೊಳ್ತೇವೆ. ಇದ್ರಿಂದ ಜೇಬು ಖಾಲಿಯಾಗುತ್ತೆ ವಿನಃ ಕೂದಲು ಸರಿಯಾಗೋದಿಲ್ಲ. ನಿಮ್ಮ ಕೂದಲು ಆರೋಗ್ಯವಾಗಿರಬೇಕೆಂದ್ರೆ ನೀವು ಮನೆ ಮದ್ದು ಬಳಸಿನೋಡಿ. 
 

Fashion Aug 8, 2023, 4:19 PM IST

From Katrina Kaif to Priyanka Chopra beauty brands owned by Bollywood celebrities raoFrom Katrina Kaif to Priyanka Chopra beauty brands owned by Bollywood celebrities rao

ದೀಪಿಕಾ-ಕತ್ರಿನಾ, ಈಗ ಪ್ರಿಯಾಂಕಾ: ಸೌಂದರ್ಯ ವರ್ಧಕಗಳ ಉದ್ದಮೆಯಲ್ಲಿ ಬಾಲಿವುಡ್‌ ನಟಿಯರು!

ಸೌಂದರ್ಯ ಮತ್ತು ಸ್ಕೀನ್‌ ಕೇರ್‌ ಶೋಬಿಜ್‌ನ ಅತ್ಯಗತ್ಯ ಭಾಗ. ಸೆಲೆಬ್ರಿಟಿಗಳ ಪ್ರತಿನಿತ್ಯದ ಜೀವನದಲ್ಲಿ ಮೇಕಪ್ ಮತ್ತು ಕೇಶವಿನ್ಯಾಸ ಪಾತ್ರ ಪ್ರಮುಖವಾಗಿದೆ. ಈಗ ಹಲವಾರು ನಟಿಯರು ತಮ್ಮದೇ ಆದ ಹೇರ್‌ಕೇರ್, ತ್ವಚೆ ಮತ್ತು ಮೇಕಪ್ ಬ್ರಾಂಡ್‌ಗಳನ್ನು ಪ್ರಾರಂಭಿಸಿದ್ದಾರೆ. ಬಾಲಿವುಡ್‌ ಸ್ಟಾರ್ಸ್‌ ಸೌಂದರ್ಯ ಉದ್ದಮೆಯ ಪರಿಚಯ ಇಲ್ಲಿದೆ

Cine World Jul 31, 2023, 3:52 PM IST

Use coco cola for hair for shine and healthy tricks sumUse coco cola for hair for shine and healthy tricks sum

Hair Beauty: ಬಿಯರ್ ಶ್ಯಾಂಪೂ ಗೊತ್ತು, ಹಾಗೆ ಕೋಕೋ ಕೋಲಾ ಕೂಡ ಕೂದಲಿಗೆ ಬೆಸ್ಟ್

ದಿಢೀರ್ ಎಂದು ಕೂದಲಿನ ಹೊಳಪು ಹೆಚ್ಚಿಸಿಕೊಳ್ಳಬೇಕೆ? ಕೂದಲು ಮೃದುವಾಗಿ, ಬಿರುಸು ಕಳೆದುಕೊಳ್ಳಬೇಕೆ? ಹಾಗಿದ್ದರೆ ಕೋಕಕೋಲಾ ಬಳಕೆ ಮಾಡಿ. ಕೂದಲನ್ನು ಕೋಲಾದಿಂದ ಬಳಕೆ ಮಾಡುವುದರಿಂದ ಸಾಕಷ್ಟು ಲಾಭವಿದೆ. 
 

Fashion Jul 13, 2023, 5:14 PM IST

7 best natural home remedies for dandruff pav 7 best natural home remedies for dandruff pav

ತಲೆಹೊಟ್ಟಿಗೆ ಬೆಸ್ಟ್ ಮನೆಮದ್ದು

ಟೀ ಟ್ರೀ ಎಣ್ಣೆಯಿಂದ ಹಿಡಿದು ಆಪಲ್ ಸೈಡರ್ ವಿನೆಗರ್ ವರೆಗೆ, ತೆಂಗಿನ ಎಣ್ಣೆಯಿಂದ ನಿಂಬೆ ರಸದವರೆಗೆ, ಎಲ್ಲಾ ವಸ್ತುಗಳು ಡ್ಯಾಂಡ್ರಫ್ ಸುಲಭವಾಗಿ ನಿವಾರಿಸಲು ಸಹಾಯ ಮಾಡುತ್ತೆ. ಅವುಗಳನ್ನು ಹೇಗೆ ಬಳಸೋದು ಎನ್ನುವ ಬಗ್ಗೆ ನೋಡೋಣ.
 

Health Jul 11, 2023, 6:16 PM IST

Mango leaves hair mask for healthy and strong hair pavMango leaves hair mask for healthy and strong hair pav

ಮನೆಯಲ್ಲಿ ಮಾವಿನ ಮರ ಇದ್ಯಾ? ಹಾಗಾದ್ರೆ ಕೂದಲಿನ ಸಮಸ್ಯೆ ಚಿಂತೆ ಬಿಟ್ಬಿಡಿ…

ಕೂದಲು ಉದುರುವಿಕೆಯಿಂದ ನೀವು ತೊಂದರೆಗೀಡಾಗಿದ್ದರೆ, ಯಾವ್ಯಾವುದೋ ಕೆಮಿಕಲ್ ಯುಕ್ತ ಶ್ಯಾಂಪೂ, ಇನ್ನೊಂದು ಮತ್ತೊಂದು ಹಾಕಿ ಕೂದಲು ಮತ್ತಷ್ಟು ಹಾಳು ಮಾಡಬೇಡಿ. ಬದಲಾಗಿ ಮಾವಿನ ಎಲೆಗಳಿಂದ ಮಾಡಿದ ಈ ಹೇರ್ ಮಾಸ್ಕ್ ಹಚ್ಚಿ ನೋಡಿ.
 

Fashion Jun 30, 2023, 3:12 PM IST

Meet husband wife who built healthcare company after facing personal health issues anuMeet husband wife who built healthcare company after facing personal health issues anu

ಪತಿಯ ಕೂದಲು ಉದುರುವಿಕೆ ಸಮಸ್ಯೆಯೇ ಪತ್ನಿ ಹೆಲ್ತ್ ಕೇರ್ ಕಂಪನಿ ಸ್ಥಾಪಿಸಲು ನಾಂದಿಯಾಯ್ತು!

ಸಮಸ್ಯೆ ಯಾರಿಗೆ ತಾನೇ ಇರಲ್ಲ ಹೇಳಿ? ಎಲ್ಲರಿಗೂ ಏನೋ ಒಂದು ಸಮಸ್ಯೆ ಇದ್ದೇಇರುತ್ತದೆ. ಆದರೆ, ಆ ಸಮಸ್ಯೆಯಿಂದಲೇ ಬದುಕು ಕಟ್ಟಿಕೊಳ್ಳುವ ಹಾದಿಯನ್ನು ಕಂಡುಕೊಳ್ಳುವವರು ತುಂಬಾ ವಿರಳ. ಇಂಥ ವಿರಳ ಜನರಲ್ಲಿ ಸಲೋನಿ ಆನಂದ್ ಹಾಗೂ ಅವರ ಪತಿ ಅಲ್ತಾಫ್ ಸೈಯದ್ ಕೂಡ ಸೇರಿದ್ದಾರೆ.ಸೈಯದ್ ಕೂದಲು ಉದುರುವಿಕೆ ಸಮಸ್ಯೆಯೇ ಪತ್ನಿ ಸಲೋನಿ ಆನಂದ್ ಅವರಿಗೆ ಹೊಸ ಉದ್ಯಮ ಪ್ರಾರಂಭಿಸುವ ದಾರಿ ತೋರಿತು. ಪರಿಣಾಮ ಈ ದಂಪತಿ ಜೊತೆಯಾಗಿ ಸ್ಥಾಪಿಸಿದ 'ತ್ರಯಾ' ಎಂಬ ಸಂಸ್ಥೆ ಇಂದು ಲಕ್ಷಾಂತರ ಮಂದಿಗೆ ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ ನೀಡುವ ಮೂಲಕ  ದೇಶಾದ್ಯಂತ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದೆ. 

BUSINESS Jun 29, 2023, 6:13 PM IST

Over use of hair dye that makes you look younght might cause cancer pavOver use of hair dye that makes you look younght might cause cancer pav

Health Tips: ಹೇರ್ ಡೈ ಬಳಕೆ ಮೂತ್ರಕೋಶದ ಕ್ಯಾನ್ಸರ್‌ಗೂ ಆಗಬಹುದು ಕಾರಣ

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಬಿಳಿ ಕೂದಲಿನ ಸಮಸ್ಯೆಯಿಂದ ನಿರಂತರವಾಗಿ ತೊಂದರೆಗೀಡಾಗುತ್ತಿದ್ದಾರೆ. ಈ ಬಿಳಿ ಕೂದಲನ್ನು ತೊಡೆದು ಹಾಕಲು ಜನರು ಹೆಚ್ಚಾಗಿ ಹೇರ್ ಡೈ ಬಳಸುತ್ತಾರೆ. ಆದರೆ ಈ ಕೆಮಿಕಲ್ ಕಲರ್ ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಇದರಿಂದ ಮೂತ್ರಕೋಶದ ಕ್ಯಾನ್ಸರ್ ಅಪಾಯ ತುಂಬಾನೆ ಹೆಚ್ಚಾಗೋ ಸಾಧ್ಯತೆ ಇದೆ ಗೊತ್ತಾ?

Health Jun 24, 2023, 12:38 PM IST

How Do You Get Lice Causes And Risk Factors rooHow Do You Get Lice Causes And Risk Factors roo

Hair Care : ಕೊಳಕಿನ ಕಾರಣ ಬಿಟ್ಟು, ತಲೇಲಿ ಹೇನು ಆಗೋಕೆ ಬೇರೆ ಕಾರಣವಿದ್ಯಾ?

ಉತ್ತರ ಅಮೆರಿಕಾದಲ್ಲಿ ಹುಟ್ಟಿಕೊಂಡ ಈ ಹೇನಿನ ಜಾತಿ, ಈಗ ಎಲ್ಲೆಡೆ ಹಬ್ಬಿದೆ. ತಲೆಯಿಂದ ತಲೆಗೆ ಹಾರಿ ಮೊಟ್ಟೆಯಿಡುವ ಹೇನಿನಿಂದ ತಪ್ಪಿಸಿಕೊಳ್ಳೋದು ಸುಲಭವಲ್ಲ. ಕೆಲವೊಮ್ಮೆ ಅಪಾಯಕಾರಿಯಾಗುವ ಈ ಹೇನು ಹುಟ್ಟಿಕೊಳ್ಳುವ ಕಾರಣ ತಿಳಿದ್ರೆ ಪರಿಹಾರ ಸುಲಭ. 
 

Health Jun 21, 2023, 3:23 PM IST

Adults Are Getting Their Heads Shaved For These Benefits rooAdults Are Getting Their Heads Shaved For These Benefits roo

Bald Hair Style ಮಾಡಿದ್ರೆ ಕೂದಲು ದಟ್ಟವಾಗುತ್ತಾ? ಏನಿದ್ರ ಲಾಭ?

ತಲೆ ಕೂದಲು ನಮ್ಮ ಸೌಂದರ್ಯ ಹೆಚ್ಚಿಸುವ ಕೆಲಸ ಮಾಡುತ್ತೆ. ಹಣೆ ಮೇಲ್ಭಾಗ ಬೋಳಾಗ್ತಿದ್ದರೆ ಭಯ ಶುರುವಾಗುತ್ತೆ. ಸ್ಟೈಲ್ ಹೆಸರಿನಲ್ಲಿ ನಾವೇ ಬಾಲ್ಡ್ ಹೇರ್ ಸ್ಟೈಲ್ ಮಾಡಿಕೊಂಡ್ರೆ ಫ್ಯಾಷನ್ ಜೊತೆ ಲಾಭವೂ ಇದೆ. 
 

Fashion Jun 10, 2023, 4:24 PM IST

Actress Madhuri Dixit gives some advice for hair health hair oil and hair mask sucActress Madhuri Dixit gives some advice for hair health hair oil and hair mask suc

ಫಳ ಫಳ ಹೊಳೆಯುವ ಕೂದಲಿಗೆ ನಟಿ ಮಾಧುರಿ ದೀಕ್ಷಿತ್​ ಕೊಟ್ಟಿದ್ದಾರೆ ಈ ಟಿಪ್ಸ್​

ಆರೋಗ್ಯದ ರಕ್ಷಣೆಯ ಕುರಿತು ನಟಿ ಮಾಧುರಿ ದೀಕ್ಷಿತ್​ ಆಗಾಗ್ಗೆ ಕೆಲವು ಸಲಹೆಗಳನ್ನು ತಮ್ಮ ಯುಟ್ಯೂಬ್​ ಚಾನೆಲ್​ನಲ್ಲಿ ನೀಡುತ್ತಿರುತ್ತಾರೆ. ಈಗ ಅವರು ಕೂದಲಿನ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ. 
 

Cine World Jun 10, 2023, 2:29 PM IST