Asianet Suvarna News Asianet Suvarna News
77 results for "

Ginger

"
Herbal Tea and Its health benefitsHerbal Tea and Its health benefits

ಗಿಡಮೂಲಿಕೆ ಚಹಾ ಸೇವಿಸುವುದು ಒಳ್ಳೆದು ಯಾಕ್‌ ಗೊತ್ತೆ? ಈ ಸ್ಟೋರಿ ಓದಿ

ಆಯುರ್ವೇದದ ಪ್ರಕಾರ ಗಿಡಮೂಲಿಕೆ ಚಹಾಗಳನ್ನು(Herbal Tea) ಬಳಸುವುದರಿಂದ ನಮ್ಮ ಪ್ರಾಚೀನ ಆಯುರ್ವೇದ(Ayurveda) ವ್ಯವಸ್ಥೆಯನ್ನು ನಮ್ಮ ಆಧುನಿಕ ಜೀವನಶೈಲಿಯಲ್ಲಿ ತರುವುದರ ಮೂಲಕ ಅನುಕೂಲಕರವಾದ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪಡೆಯಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ.

Health Dec 3, 2022, 7:12 PM IST

Winter viral diseases and Home remedies Winter viral diseases and Home remedies

ಚಳಿಗಾಲದಲ್ಲಿ ಹರಡುವ ರೋಗಗಳಿಗೆ ಮನೆಮದ್ದು ಇಲ್ಲಿವೆ

ಚಳಿಗಾಲ ಬರುವಾಗ ಒಂದು ಬಂಡಲ್ ಅಷ್ಟು ರೋಗಗಳ(Diseases) ಸಮಸ್ಯೆಯನ್ನು ಹೊತ್ತುಕೊಂಡು ಬರುತ್ತವೆ. ಶೀತ, ಕೆಮ್ಮು, ಕಟ್ಟಿದ ಮೂಗು, ಗಂಟಲು ನೋವು, ಉಸಿರಾಟದ ತೊಂದರೆಯಿAದ(Respiration Problem) ಮತ್ತು ನೋವಿನಿಂದ ಹಲವು ಕಾಯಿಲೆಗಳು ಕಾಡುತ್ತವೆ. ಈ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಲು ಮನೆಯಲ್ಲಿ ಮಾಡಬಹುದಾದ ಮದ್ದುಗಳು ಹೌಗೂ ಅದನ್ನು ಬಳಸುವುದು ಹೇಗೆ ಎಂಬುದನ್ನು ಇಲ್ಲಿ ಹೇಳಲಾಗಿದೆ.

Health Dec 2, 2022, 5:41 PM IST

Food Poison And Home remedies Food Poison And Home remedies

Food Poisoning Remedies: ಫುಡ್ ಪಾಯಿಸನ್ ಸಮಸ್ಯೆಯೇ? ಮನೆಯಲ್ಲಿಯೇ ಈ ಔಷಧ ಮಾಡಿ

ಸ್ಟ್ರೀಟ್‌ ಫುಡ್(Street Food), ಮದುವೆ ಮನೆಯ ಆಹಾರ, ರೆಸ್ಟೋರೆಂಟ್(Restaurant), ಹೋಟೆಲ್ ಆಹಾರಗಳಿರುವುದು ಎಲ್ಲಾ ಆಹಾರಗಳೂ ಒಳ್ಳೆಯದಾಗಿರುತ್ತವೆ ಎಂದು ಹೇಳಲಾಗುವುದಿಲ್ಲ. ಕೆಲವೊಂದು ಕಲುಷಿತವೂ ಇರುತ್ತದೆ. ಈ ರೀತಿಯ ಆಹಾರ ಸೇವಿಸುವುದರಿಂದ ಕೆಲವೊಮ್ಮೆ ಫುಡ್ ಪಾಯಿಸನ್(Food Poison) ಆಗಬಹುದು. ಇದರಿಂದ ಆರೋಗ್ಯ ಹದಗೆಡಬಹುದು. ಆಹಾರ ವಿಷವಾದಾಗ ಮನೆಯಲ್ಲೇ ಮಾಡಬಹುದಾದ ಔಷಧಗಳ ಬಗ್ಗೆ ಇಲ್ಲಿದೆ ಮಾಹಿತಿ.

Food Nov 23, 2022, 6:37 PM IST

How to get rid of a hangover How to get rid of a hangover

Party Hangover ಇನ್ನೂ ಇಳಿದಿಲ್ವಾ? ಆಫೀಸ್‌ಗೂ ಹೋಗಲೂ ತೊಂದರೆ ಕೊಡುತ್ತಿದ್ದರೆ ಹೀಗ್ ಮಾಡಿ

ಬರ್ತ್ ಡೇ, ನ್ಯೂ ಇಯರ್, ಲವ್ ಸಕ್ಸಸ್, ಲವ್ ಫೈಲ್ಯುವರ್, ಮದುವೆ ಸೆಟ್… ಕಾರಣ ಏನೇ ಇರ್ಲಿ, ಜನ ಪಾರ್ಟಿ ಮಾಡದೆ ಸೆಲೆಬ್ರೇಟ್ ಮಾಡೋದು ತುಂಬಾ ಕಡಿಮೆ. ಅದರಲ್ಲೂ ಡ್ರಿಂಕ್ಸ್ ಪಾರ್ಟಿ ಇದ್ದೇ ಇರುತ್ತೆ. ಜನರು ಹೆಚ್ಚಾಗಿ ಆಲ್ಕೋಹಾಲ್ ಸೇವಿಸುತ್ತಾರೆ, ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ವೈದ್ಯರು ಹೇಳುತ್ತಾರೆ. ಆಲ್ಕೋಹಾಲ್ ಮತ್ತು ಇತರ ಮಾದಕದ್ರವ್ಯಗಳ ಸೇವನೆಯು ಆರೋಗ್ಯದ ಮೇಲೆ ದೀರ್ಘಕಾಲೀನ ಅಡ್ಡಪರಿಣಾಮಗಳನ್ನು ಬೀರಬಹುದು.ಈ ಹ್ಯಾಂಗ್ ಓವರ್ ನಿಂದ ಹೊರ ಬರಲು ಇಲ್ಲಿದೆ ಉಪಾಯ. 

Health Nov 22, 2022, 3:48 PM IST

Lemon Ginger Tea Benefit Lemon Ginger Tea Benefit

ರಾತ್ರಿ ಮಲಗೋ ಮುನ್ನ ಇದನ್ನು ಕುಡಿಯಿರಿ, ಆರೋಗ್ಯ ವೃದ್ಧಿಯಾಗೋದು ಗ್ಯಾರಂಟಿ!

ನಿದ್ರೆ ಸರಿಯಾಗಿ ಬರ್ತಿಲ್ಲ, ಮಲಬದ್ಧತೆ ಸಮಸ್ಯೆ ಅಂತೆಲ್ಲ ಹೇಳೋರು ಮೆಡಿಸಿನ್ ಸುದ್ದಿಗೆ ಹೋಗ್ಬೇಡಿ. ನೇರ ಅಡುಗೆ ಮನೆಗೆ ಹೋಗಿ. ಅಲ್ಲಿರುವ ಎರಡೇ ಎರಡು ಪದಾರ್ಥ ಬಳಸಿ ಟೀ ಸಿದ್ಧಪಡಿಸಿಕೊಂಡು ಮಲಗುವ ಮುನ್ನ ಒಂದು ಕಪ್ ಕುಡಿದ್ರೆ ಮುಗೀತು. ನಿಮ್ಮ ದೇಹ ಫಿಟ್ ಆದಂತೆ.
 

Food Nov 3, 2022, 5:17 PM IST

Ginger Garlic Paste Doesnt Add Just Taste, But Health Benefits Too VinGinger Garlic Paste Doesnt Add Just Taste, But Health Benefits Too Vin

ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಆಹಾರದ ರುಚಿ ಹೆಚ್ಚಿಸೋದು ಮಾತ್ರವಲ್ಲ, ಆರೋಗ್ಯಾನೂ ಕಾಪಾಡುತ್ತೆ

ಶುಂಠಿ-ಬೆಳ್ಳುಳ್ಳಿಯ ಬಳಕೆಯು ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿದೆ. ರೈಸ್ ಬಾತ್‌, ಪಲಾವ್‌, ಸಾರು, ಪಲ್ಯ, ಬಿರಿಯಾನಿ ಹೀಗೆ ಆಹಾರ ಪದಾರ್ಥಗಳನ್ನು ತಯಾರಿಸುವಾಗ ಶುಂಠಿ - ಬೆಳ್ಳುಳ್ಳಿ ಪೇಸ್ಟ್ ಸೇರಿಸುತ್ತಾರೆ. ಇದು ಆಹಾರಕ್ಕೆ ಹೆಚ್ಚಿನ ರುಚಿಯನ್ನು ನೀಡುತ್ತದೆ. ಆದ್ರೆ ಆಹಾರವನ್ನು ಸಖತ್ ಯಮ್ಮೀಯಾಗಿಸುವ ಜಿಂಜರ್ ಗಾರ್ಲಿಕ್ ಪೇಸ್ಟ್ ಆರೋಗ್ಯಕ್ಕೂ ಅತ್ಯುತ್ತಮ ಅನ್ನೋದು ನಿಮಗೆ ಗೊತ್ತಿದ್ಯಾ ?

Food Oct 21, 2022, 7:18 AM IST

Health benefits of ginger juice that could keep heart healthy and have glowing skinHealth benefits of ginger juice that could keep heart healthy and have glowing skin

ಶುಂಠಿ ರಸ ಕುಡಿದರೆ ಹೃದಯವೂ ಚೆನ್ನಾಗಿರುತ್ತೆ, ಸೌಂದರ್ಯವೂ ವೃದ್ಧಿಸುತ್ತೆ!

ನಮ್ಮ ಭಾರತೀಯ ಅಡುಗೆ ಪದ್ಧತಿ ಬಹಳ ವಿಶೇಷವಾಗಿದೆ. ಹವಮಾನಕ್ಕೆ ತಕ್ಕಂತೆ, ಆ ಪ್ರದೇಶದಲ್ಲಿ ಆಹಾರ ಪದ್ಧತಿಯೂ ಜಾರಿಯಲ್ಲಿದೆ. ಅದರಲ್ಲಿ ಶುಂಠಿಗಂತೂ ವಿಶೇಷ ಸ್ಥಾನ. ಇದರ ಗೊಜ್ಜು ಮಾಡ್ಕೊಂಡು ತಿಂದರೂ ಬೊಜ್ಜು ಬರೋಲ್ಲ. ಬಿಪಿ, ಶುಗರ್‌ಗೆ ಹೇಳಬಹುದು ಗುಡ್ ಬೈ. 

Food Sep 9, 2022, 5:38 PM IST

To keep your lungs healthy consume these food everydayTo keep your lungs healthy consume these food everyday

ಶ್ವಾಸಕೋಶ ಆರೋಗ್ಯಕರವಾಗಿರಲು ನೀವೇನ್ ಮಾಡ್ಬೇಕು ಗೊತ್ತಾ?

ಶ್ವಾಸಕೋಶದ ಸಮಸ್ಯೆ ಇತ್ತಿಚಿನ ದಿನಗಳಲ್ಲಿ ತುಂಬಾನೆ ಹೆಚ್ಚಾಗಿದೆ. ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದಾಗಿ ಈ ಸಮಸ್ಯೆಗೆ ಜನರು ಹೆಚ್ಚಾಗಿ ಬಾಧಿತರಾಗುತ್ತಿದ್ದಾರೆ. ಶ್ವಾಸಕೋಶದ ಆರೋಗ್ಯ ಉತ್ತಮವಾಗಿರಲು ನಾವು ಉತ್ತಮ ಆಹಾರ, ಅಭ್ಯಾಸಗಳನ್ನು ಪಾಲಿಸಬೇಕಾಗುತ್ತೆ. ಹಾಗಿದ್ರೆ ಮಾತ್ರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲುಸಾಧ್ಯವಾಗುತ್ತೆ. ಶ್ವಾಸಕೋಶದ ಆರೋಗ್ಯಕ್ಕೆ ಏನು ಮಾಡಬೇಕು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ. 

Health Aug 13, 2022, 5:57 PM IST

Surprising benefits of ginger milk on health it keeps us fitness Surprising benefits of ginger milk on health it keeps us fitness

ದಿನಕ್ಕೊಂದು ಲೋಟ ಶುಂಠಿ ಹಾಲು ಕುಡಿದರೆ ಆರೋಗ್ಯಕ್ಕೇನು ಲಾಭ?

ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಪ್ರತಿಯೊಬ್ಬರಿಗೂ ಹಾಲು ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುವುದಲ್ಲದೇ, ಇತರ ಅನೇಕ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ಆದಾಗ್ಯೂ, ಹೆಚ್ಚಿನ ಮನೆಗಳಲ್ಲಿ ಜನರು ಹಾಲು ಕುಡಿಯಲು ಇಷ್ಟಪಡೋದಿಲ್ಲ. ಏಕೆಂದರೆ ಕೆಲವರಿಗೆ ಅದರ ರುಚಿ ಇಷ್ಟವಾಗೋದಿಲ್ಲ. ಹೀಗಿರೋವಾಗ, ಹಾಲಿಗೆ ಸುವಾಸನೆಗಳನ್ನು ಸೇರಿಸುವ ಮೂಲಕ ಇದನ್ನು ನೀವು ಇನ್ನಷ್ಟು ರುಚಿಕರವಾಗಿ ಮಾಡಬಹುದು.

Health Jul 30, 2022, 3:43 PM IST

Having five natural blood thinner could decrease chances of heart attackHaving five natural blood thinner could decrease chances of heart attack

ಈ ನ್ಯಾಚುರಲ್ ಬ್ಲಡ್ ಥಿನ್ನರ್ ಹೃದಯಾಘಾತ ಅಪಾಯ ಕಡಿಮೆ ಮಾಡುತ್ತೆ

ನೈಸರ್ಗಿಕ ಬ್ಲಡ್ ಥಿನ್ನರ್‌ಗಳು ರಕ್ತ ಹೆಪ್ಪುಗಟ್ಟುವಿಕೆಯನ್ನು ಉಂಟು ಮಾಡುವ ರಕ್ತದ ಸಾಮರ್ಥ್ಯವನ್ನು ಕಡಿಮೆ ಮಾಡುವ ಪದಾರ್ಥಗಳಾಗಿವೆ. ಬಿದ್ದಾಗ, ಗಾಯವಾದಾಗ ಹೆಚ್ಚಿನ ರಕ್ತಸ್ರಾವ ಉಂಟಾಗುತ್ತೆ. ಈ ಸಮಯದಲ್ಲಿ ರಕ್ತಹೆಪ್ಪುಗಟ್ಟುವಿಕೆ ಅತ್ಯಗತ್ಯ. ಆದರೆ ಕೆಲವೊಮ್ಮೆ ರಕ್ತ ಹೆಪ್ಪುಗಟ್ಟುವಿಕೆಯು ಹೆಚ್ಚು ಸಂಗ್ರಹವಾಗಬಹುದು, ಇದರಿಂದ ಹಲವಾರು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದುದರಿಂದ ನೀವು ನಿಮ್ಮ ಡಯಟ್ ನಲ್ಲಿ ಈ ಆಹಾರಗಳನ್ನು ಸೇರಿಸುವ ಮೂಲಕ ನೀವು ಹೃದಯಾಘಾತ-ಪಾರ್ಶ್ವವಾಯುವಿನಿಂದ ನಿಮ್ಮನ್ನು ನೀವು ರಕ್ಷಿಸಬೇಕು.

Health Jul 16, 2022, 10:21 AM IST

you can find painkillers in your kitchenyou can find painkillers in your kitchen

ಅಲ್ಲಿ ನೋವು, ಇಲ್ಲಿ ನೋವು ಅಂತ ಪೇನ್ ಕಿಲ್ಲರ್ಸ್ ತೆಗೆದುಕೊಳ್ಳೋ ಮುನ್ನ...!

ನಮ್ಮ ಅಡುಗೆಮನೆಯಲ್ಲೇ ಒಳ್ಳೆಯ ಪೇನ್‌ಕಿಲ್ಲರ್‌ಗಳಿವೆ. ಅವು ಯಾವುದು, ಯಾವುದಕ್ಕೆ ಬಳಸಬಹುದು ಎಂಬುದನ್ನು ನೋಡೋಣ.

 

Health Jul 1, 2022, 2:45 PM IST

Why people not eat garlic and onion during auspicious days Why people not eat garlic and onion during auspicious days

ಪೂಜಿಸುವಾಗ ಬೆಳ್ಳುಳ್ಳಿ-ಈರುಳ್ಳಿ ತಿನ್ನಬಾರದೇಕೆ?

ಹಿಂದೂ ಧರ್ಮದಲ್ಲಿ (Hindu Religion), ಬ್ರಾಹ್ಮಣರನ್ನು ಹೊರತುಪಡಿಸಿ, ಅನೇಕ ಜನರು ಬೆಳ್ಳುಳ್ಳಿ (Garlic) ಮತ್ತು ಈರುಳ್ಳಿಯನ್ನು (Onion) ಕೆಲವು ವಿಶೇಷ ದಿನಗಳಲ್ಲಿ ತಿನ್ನುವುದನ್ನು ತಪ್ಪಿಸುತ್ತಾರೆ. ನವರಾತ್ರಿ ದಿನಗಳಲ್ಲಿ, ಹಬ್ಬ ಹರಿದಿನಗಳಂದು ತಾಮಸಿಕ ಆಹಾರ ನಿಷೇಧಿಸಲಾಗಿದೆ. ದೇವರ ನೈವೇದ್ಯದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಏಕೆ ಬಳಸೋಲ್ಲ, ಇಲ್ಲದೆ ಮಾಹಿತಿ. 

Festivals Jun 28, 2022, 10:49 AM IST

Pomegranates May Help Men Maintain Their Physical Strength And Muscle MassPomegranates May Help Men Maintain Their Physical Strength And Muscle Mass

ಪುರುಷ ಸಾಮರ್ಥ್ಯ ಹೆಚ್ಚಿಸಿಕೋಬೇಕಂದ್ರೆ ಇದನ್ನು ತಿಂದು ಬಿಡ್ ರೂಮಿಗೆ ಹೋಗಿ!

ಇತ್ತೀಚಿನ ದಿನಗಳಲ್ಲಿ ಲೈಂಗಿಕ ಸಮಸ್ಯೆ ಹೆಚ್ಚಾಗ್ತಿದೆ. ಜನರು ಫಲವತ್ತತೆ ಸಮಸ್ಯೆ ಎದುರಿಸ್ತಿದ್ದಾರೆ. ಇದ್ರಿಂದಾಗಿ ಲೈಂಗಿಕ ಜೀವನ ಹಳ್ಳ ಹಿಡಿಯುತ್ತಿದೆ. ಸುಖ ದಾಂಪತ್ಯ ನಡೆಸ್ಬೇಕೆಂದ್ರೆ ಪುರುಷರು ರಾತ್ರಿ ಒಂದು ಬೌಲ್ ಇದನ್ನು ತಿಂದ್ರೆ ಸಾಕು. 
 

Health Jun 15, 2022, 3:53 PM IST

Sexual Health Problem Remedies with honey and ginger combinationSexual Health Problem Remedies with honey and ginger combination

ಬೆಡ್ ರೂಮಲ್ಲಿ ರೋಮ್ಯಾನ್ ಹೆಚ್ಚಿಸುತ್ತೆ ಶುಂಠಿ – ಜೇನುತುಪ್ಪದ ಮಿಶ್ರಣ

ಜೇನುತುಪ್ಪ ಹಾಗೂ ಶುಂಠಿಯನ್ನು ಭಾರತೀಯರು ಮನೆ ಮದ್ದಿನ ರೂಪದಲ್ಲಿ ಬಳಕೆ ಮಾಡ್ತಾರೆ. ಕೆಮ್ಮು, ನೆಗಡಿ, ಜ್ವರ ಬಂದಾಗ ಇದರ ಬಳಕೆ ಹೆಚ್ಚಾಗುತ್ತದೆ. ಆದ್ರೆ ಲೈಂಗಿಕ ಜೀವನಕ್ಕೂ ಇದು ಒಳ್ಳೆಯದು ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ.
 

Health Jun 8, 2022, 3:25 PM IST

Kitchen Hacks Tips Kitchen Hacks Tips

Kitchen Hacks : ಶುಂಠಿ – ಬೆಳ್ಳುಳ್ಳಿ ಹಾಳಾಗದಂತೆ ಇಡಲು ಇಲ್ಲಿದೆ ಐಡಿಯಾ

ಮಸಾಲೆಗೆ ಅನಿವಾರ್ಯ ಅಂತಾ ಒಂದಿಷ್ಟು ಶುಂಠಿ – ಬೆಳ್ಳುಳ್ಳಿ ತಂದಿರ್ತೇವೆ. ಆದ್ರೆ ನಾಲ್ಕೈದು ದಿನಕ್ಕೆ ಶುಂಠಿ ಬಾಡಿ ಹೋಗಿದ್ರೆ ಬೆಳ್ಳುಳ್ಳಿ ಮೊಳಕೆ ಬಂದಿರುತ್ತದೆ. ಸುಮ್ನೆ ಇಷ್ಟೊಂದು ದುಡ್ಡು ಕೊಟ್ವಿ, ನಾಲ್ಕು ದಿನ ಬರಲಿಲ್ಲ ಎನ್ನುತ್ತೇವೆ. ಈ ಶುಂಠಿ – ಬೆಳ್ಳುಳ್ಳಿಯನ್ನು ದೀರ್ಘಕಾದವರೆಗೆ ಸಂಗ್ರಹಿಸಲು  ಇಲ್ಲಿದೆ ಟಿಪ್ಸ್ 
 

Woman May 24, 2022, 2:09 PM IST