Asianet Suvarna News Asianet Suvarna News
406 results for "

Ganga

"
Bengaluru Ganga pooja to Beguru Akshaya Lake snrBengaluru Ganga pooja to Beguru Akshaya Lake snr
Video Icon

Bengaluru ಕಾರ್ತಿಕ ಮಾಸದ ನಿಮಿತ್ತ ಅಕ್ಷಯ ನಗರದ ಕೆರೆಯಲ್ಲಿ ಗಂಗಾ ಆರತಿ

 ಕಾರ್ತಿಕ ಮಾಸದಲ್ಲಿ ನಿಮಿತ್ತ ಅಕ್ಷಯ ನಗರದ ಕೆರೆಯಲ್ಲಿ ಗಂಗಾ ಆರತಿ ಕಾರ್ಯಕ್ರಮವನ್ನು ಶ್ರದ್ಧಾಪೂರ್ವಕವಾಗಿ ನೆರವೇರಿಸಲಾಯಿತು. ಸ್ಥಳೀಯ ಜನರ ಸಹಕಾರದಿಂದ ಪುನರುಜ್ಜೀವನಗೊಂಡಿರುವ ಐದೂವರೆ ಎಕರೆ ವಿಸ್ತಿರ್ಣದ ಈ ಕೆರೆಯಲ್ಲಿ ಸತತ ಐದು ವರ್ಷಗಳಿಂದ ಗಂಗಾ ಆರತಿ ಕಾರ್ಯಕ್ರಮ ನಡೆಯುತ್ತಿದೆ. ಬೇಗೂರು ಬಳಿಯಿರುವ ಅಕ್ಷಯ ನಗರದಲ್ಲಿ ಈ ಕೆರೆಯಿದ್ದು, ಗಂಗಾ ಆರತಿ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡರು. ಈ ಕೆರೆಯ ಪುನರುಜ್ಜೀವನದಲ್ಲಿ ಪ್ರಮುಖ ಪಾತ್ರವಹಿಸಿದರು ಜಲನಿಧಿ ತಂಡದ ಸದಸ್ಯರು ಕಾರ್ಯಕ್ರಮ ಆಯೋಜಿಸಿದ್ದರು.

ಕಾರ್ಯಕ್ರಮವನ್ನು ಪರ್ಯಾವರಣ ಗತಿ ವಿಧಿಯ ಮುಖ್ಯಸ್ಥ ಗಣಪತಿ ಹೆಗಡೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಣಿಪುರದಲ್ಲಿ ಹುತಾತ್ಮರಾದ ಸೈನಿಕರಿಗೆ ಒಂದು ನಿಮಿಷಗಳ ಭಾವ ನಮನ ಸಲ್ಲಿಸಲಾಯಿತು. ನಂತರ ಜಲ ಜಾಗೃತಿಯ ಬಗ್ಗೆ ಕಿರು ಪ್ರಹಸನ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆದವು. ಆ ಬಳಿಕ ಕಲಶ ಪೂಜೆ ನಡೆಸಿ, ವೇದಾಘೋಷಗಳೊಂದಿಗೆ ಗಂಗಾ ಆರತಿಯನ್ನು ಪ್ರಾರಂಭಿಸಲಾಯಿತು. ಕೆರೆಗೆ ಪರಿಕ್ರಮಣ ನಡೆಸಿ ಗಂಗಾ ಆರತಿ ನಡೆಸಲಾಯಿತು. ಕೆರೆಯಲ್ಲಿ ತೆಪ್ಪದ ಮೂಲಕ ಸಾಗಿ ದೀಪಾರಾಧಾನೆ ಮಾಡಲಾಯಿತು. ಇಡೀ ಕೆರೆಯ ಪರಿಸರವನ್ನು ಸಾಲು ಸಾಲು ದೀಪಗಳಿಂದ ಅಲಂಕರಿಸಲಾಗಿತ್ತು. ಕೆರೆಯ ನೀರನ್ನು ಪವಿತ್ರ ಗಂಗೆಯೆಂದು ಪೂಜಿಸುವ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಎಂ. ಕೃಷ್ಣಪ್ಪ ಹಾಜರಿದ್ದರು.

Karnataka Districts Nov 15, 2021, 9:36 AM IST

Gangajal to remove vaastu dosha from home and other negative energy of homeGangajal to remove vaastu dosha from home and other negative energy of home

Gangajal: ಗ್ರಹದೋಷಗಳಿಂದ ಕೆಟ್ಟ ದೃಷ್ಟಿಯವರೆಗೆ ಇದರ ಪ್ರಯೋಜನ ಹಲವು

ಹಿಂದೂ ಧರ್ಮವನ್ನು ನಂಬಿರುವ ಭಕ್ತರು ಗಂಗಾನದಿಯನ್ನು ತಾಯಿಯಂತೆ ಪೂಜಿಸುತ್ತಾರೆ. ಗಂಗಾಜಲವನ್ನು ಸ್ಪರ್ಶಿಸುವುದರಿಂದ ನೀವು ಕೇವಲ ಪಾಪಗಳಿಂದ ಮುಕ್ತರಾಗುವುದು, ಮಾತ್ರವಲ್ಲ. ಜೀವನದ ಕಷ್ಟಗಳನ್ನು ದೂರ ಮಾಡಲು ಗಂಗಾಜಲವನ್ನು ಬಳಸುತ್ತಾರೆ. ಇಂತಹ ಅನೇಕ ವೈಜ್ಞಾನಿಕ ವಾದಗಳೂ ಗಂಗಾ ಜಲದಲ್ಲಿ ಔಷಧೀಯ ಗುಣವಿದೆ ಎಂಬುದನ್ನು ದೃಢಪಡಿಸುತ್ತದೆ. ಗಂಗಾ ಜಲವನ್ನು ಸ್ನಾನ ಮಾಡುವುದು ಅಥವಾ ಸೇವಿಸುವುದು ಅನೇಕ ರೋಗಗಳನ್ನು ನಿವಾರಿಸುತ್ತದೆ. ಗಂಗೆಯ ನೀರು ವ್ಯಕ್ತಿಯ ಜೀವನದಲ್ಲಿ ಧನಾತ್ಮಕತೆಯನ್ನು ತರುತ್ತದೆ, ಅದಕ್ಕಾಗಿಯೇ ಅದನ್ನು ಧರ್ಮ ಕರ್ಮದ ಕಾರ್ಯಗಳಲ್ಲಿ ಸೇರಿಸಲಾಗಿದೆ.

Vaastu Nov 11, 2021, 5:43 PM IST

Rape on Five Year Old Girl at Gangavati in Koppal grgRape on Five Year Old Girl at Gangavati in Koppal grg

ಕೇವಲ 1 ರೂ. ಆಸೆ ತೋರಿಸಿ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ

ರಾಜ್ಯದ(Karnataka) ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಐದು ವರ್ಷದ ಬಾಲಕಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದಲ್ಲಿ ಶಾಲಾ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಘಟನೆ ನಿನ್ನೆ(ಬುಧವಾರ) ನಡೆದಿದೆ. 
 

CRIME Nov 4, 2021, 10:15 AM IST

cm basavaraj bommai announces rajyotsava award money Hiked 5 From 1 Lakh rupees rbjcm basavaraj bommai announces rajyotsava award money Hiked 5 From 1 Lakh rupees rbj

ರಾಜ್ಯೋತ್ಸವ ಪ್ರಶಸ್ತಿ ಮೊತ್ತ ಹೆಚ್ಚಿಸಿದ ಸಿಎಂ, ಹಾಸ್ಯ ಚಟಾಕಿ ಹಾರಿಸಿದ ಪ್ರಾಣೇಶ್

* 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
* 66 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವ
* ಪ್ರಶಸ್ತಿ ಸ್ವೀಕರಿಸಿದ ಬಳಿಕ  ಹಾಸ್ಯ ಚಟಾಕಿ ಹಾರಿಸಿದ ಪ್ರಾಣೇಶ್

state Nov 1, 2021, 11:28 PM IST

Pramod Mutalik Talks Over Cow Slaughter in Karnataka grgPramod Mutalik Talks Over Cow Slaughter in Karnataka grg

ಸರ್ಕಾರ ಗೋಹತ್ಯೆ ನಿಲ್ಲಿಸದಿದ್ದರೆ, ನಾವು ನಿಲ್ಲಿಸುತ್ತೇವೆ: ಪ್ರಮೋದ್ ಮುತಾಲಿಕ್

ಹಿಂದು ಬಲಿಷ್ಠ ರಾಷ್ಟ್ರ(Hindu Nation) ನಿರ್ಮಾಣ ನಮ್ಮೇಲರ ಕರ್ತವ್ಯ ಎಂದು ಧಾರವಾಡದ(Dharwad) ಅವಧೂತ ಪರಮಾತ್ಮಜೀ ಮಹಾರಾಜ ಹೇಳಿದರು. ಅವರು ನಗರದ ಚನ್ನಬಸವ ಕಲ್ಯಾಣ ಮಂಟಪದಲ್ಲಿ ಓಂ ಮಿನಿಷ್ಟ್ರಿ ಪ್ರಾಯೋಜಿತ ಹಿಂದುಪರ ಸಂಘಟನೆಗಳ ಹಿಂದು ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
 

Karnataka Districts Nov 1, 2021, 9:47 AM IST

comedian B Pranesh First Reaction after Kannada Rajyotsava Award rbjcomedian B Pranesh First Reaction after Kannada Rajyotsava Award rbj

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪ್ರಾಣೇಶ್ ಫಸ್ಟ್ ರಿಯಾಕ್ಷನ್

* ಗಂಗಾವತಿ ಪ್ರಾಣೇಶ್ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
* ಹಾಸ್ಯದ ಮೂಲಕ ಹೆಸರು ವಾಸಿಯಾಗಿರುವ ಪ್ರಾಣೇಶ್
* ಪ್ರಶಸ್ತಿ ಲಭಿಸಿರುವ ಬಗ್ಗೆ  ಪ್ರಾಣೇಶ್ ಮೊದಲ ಪ್ರತಿಕ್ರಿಯೆ

state Oct 31, 2021, 6:57 PM IST

Petrol reaches Rs 121.13 per litre in Rajasthan s Sri Ganganagar mahPetrol reaches Rs 121.13 per litre in Rajasthan s Sri Ganganagar mah

ಈ ಊರಲ್ಲಿ 121 ರು. ತಲುಪಿದ ಪೆಟ್ರೋಲ್..  ಬೇರೆ ನಗರಗಳಿಗೂ ಕಾದಿದ್ಯಾ?

ಮಧ್ಯಪ್ರದೇಶದ ಅನುಪ್ಪುರ್‌ನಲ್ಲಿ ಪೆಟ್ರೋಲ್‌ ಬೆಲೆ 121.13 ರು. ಗಡಿ ದಾಟಿದರೆ, ಡೀಸೆಲ್‌ (Diesel) ದರ 110.29 ರು.ಗೆ ತಲುಪಿದೆ. ಉಳಿದಂತೆ ಪೆಟ್ರೋಲ್‌ ಬೆಲೆ ದೆಹಲಿಯಲ್ಲಿ 108.99 ರು., ಮುಂಬೈನಲ್ಲಿ 114.81 ರು., ಬೆಂಗಳೂರಿನಲ್ಲಿ 112.79 ರು.ಗೆ ತಲುಪಿದೆ. ಇನ್ನು ಡೀಸೆಲ್‌ ಬೆಲೆ ದೆಹಲಿಯಲ್ಲಿ 97.72 ರು., ಮುಂಬೈನಲ್ಲಿ 105.86, ಬೆಂಗಳೂರಿನಲ್ಲಿ 103.72 ರು.ಗೆ ತಲುಪಿದೆ.

India Oct 31, 2021, 3:17 AM IST

Puneeth Rajkumar disappointed for Not Anjaneya Swamy Darshan in Anjanadri Hill grgPuneeth Rajkumar disappointed for Not Anjaneya Swamy Darshan in Anjanadri Hill grg

ಗಂಗಾವತಿ: ಅಂಜನಾದ್ರಿ ದರ್ಶನವಾಗದೆ ನಿರಾಸೆಯಿಂದ ವಾಪಸಾಗಿದ್ದ ಪುನೀತ್

ಕನ್ನಡದ ಕಣ್ಮಣಿ ಪುನೀತ್ ರಾಜಕುಮಾರ(Puneeth Rajkumar) ಅವರು ಇಲ್ಲಿನ ವಾಣಿಭದ್ರೇಶ್ವರ ಮತ್ತು ಆನೆಗೊಂದಿ ಹಂಪಿಯ ಪ್ರದೇಶದಲ್ಲಿ ಚಿತ್ರೀಕರಣ(Shooting) ನಡೆದರೆ ಅಂಜನಾದ್ರಿ ಪರ್ವತಕ್ಕೆ ಬಂದು ಪೂಜೆ ಸಲ್ಲಿಸಿದ ನಂತರ ಚಿತ್ರೀಕರಣಕ್ಕೆ ಮುಂದಾಗುತ್ತಿದ್ದರು. ಅವರ ಸಹೋದರ ಶಿವರಾಜಕುಮಾರ(Shivarajkumar) ಸಹ ಗಂಡುಗಲಿ ಕುಮಾರರಾಮ ಚಿತ್ರೀಕರಣ ಸಂದರ್ಭದಲ್ಲಿ ಅಂಜನಾದ್ರಿಗೆ ಬಂದು ಪೂಜೆ ಸಲ್ಲಿಸಿದ್ದರು.
 

Sandalwood Oct 30, 2021, 12:28 PM IST

7 People from Gangavati Faces Problems due to Heavy Rain in Nepal Border grg7 People from Gangavati Faces Problems due to Heavy Rain in Nepal Border grg

ಕೊಪ್ಪಳ: ನೇಪಾಳ ಗಡಿಯಲ್ಲಿ ಮಳೆಗೆ ಸಿಲುಕಿದ ಗಂಗಾವತಿಯ ಏಳು ಜನ

ನೇಪಾಳ(Nepal) ಗಡಿಯಲ್ಲಿ ಕುಂಭ ದ್ರೋಣ ಮಳೆಗೆ ಕೊಪ್ಪಳ(Koppal) ಜಿಲ್ಲೆಯ ಗಂಗಾವತಿಯ ಚಾರಣ ತಂಡದ ಏಳು ಜನರು ಸಿಕ್ಕಿ ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ.
 

Karnataka Districts Oct 23, 2021, 3:22 PM IST

Samantha Ruth Prabhu currently living in this Rishikesh luxury resort near river GangaSamantha Ruth Prabhu currently living in this Rishikesh luxury resort near river Ganga

ಅಯ್ಯೋ ಇದೇನಿದು? ಸಮಂತಾ ಈ ಪ್ಲೇಸಲ್ಲಿದ್ದಾರೇಕೆ?

ಟಾಲಿವುಡ್‌ನ ಟಾಪ್‌ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಪ್ರಸ್ತುತ ತಮ್ಮ ಫ್ರೆಂಡ್‌ ಮತ್ತು ಸಹೋದ್ಯೋಗಿ ಶಿಲ್ಪಾ ರೆಡ್ಡಿಯೊಂದಿಗೆ ರಿಷಿಕೇಶದಲ್ಲಿ (Rishikesh) ವೇಕೆಷನ್‌ನಲ್ಲಿದ್ದಾರೆ. ಸಮಂತಾ ರುತ್ ಪ್ರಭು ಪ್ರಸ್ತುತ ಗಂಗಾ (Ganga) ನದಿಯ ಬಳಿ ಇರುವ ಐಷಾರಾಮಿ ರೆಸಾರ್ಟ್‌ನಲ್ಲಿ (resort) ವಾಸಿಸುತ್ತಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ಸಮಂತಾ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಮಾಡಿದ್ದಾರೆ. ಇಲ್ಲಿವೆ ನೋಡಿ ಫೋಟೋಗಳು. 

Cine World Oct 22, 2021, 7:52 PM IST

Step inside Samantha Ruth Prabhus Rishikesh luxury resort on banks of river Ganga dplStep inside Samantha Ruth Prabhus Rishikesh luxury resort on banks of river Ganga dpl

ಗಂಗಾ ತೀರದಲ್ಲಿ ಸಮಂತಾ ಲಕ್ಷುರಿ ರೆಸಾರ್ಟ್‌: ವಿಚ್ಚೇದನೆ ನಂತರ ಆಶ್ರಮ ಭೇಟಿ

  • ಗಂಗಾ ತೀರದಲ್ಲಿ ಟಾಲಿವುಡ್ ನಟಿ ಸಮಂತಾ
  • ವಿಚ್ಚೇದನೆ ನಂತರ ಗಂಗಾ ನದಿ ತೀರದಲ್ಲಿ ನಟಿ

Cine World Oct 21, 2021, 12:37 PM IST

Koppal DC Vikas Kishor  Suralkar Visits to Gangavati on Horse Riding grgKoppal DC Vikas Kishor  Suralkar Visits to Gangavati on Horse Riding grg

ಗಂಗಾವತಿ: ಕೊಪ್ಪಳ ಡಿಸಿ ಕುದುರೆ ಸವಾರಿ..!

ಗಂಗಾವತಿ(ಅ.18): ಕಳೆದ ವಾರದ ಹಿಂದೆ ಅಷ್ಟೇ ಕುದುರೆ ಸವಾರಿ ಮಾಡಿ ಕುಮ್ಮಟದುರ್ಗಾ ವೀಕ್ಷಿಸಿದ್ದ ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ ಅವರು ಭಾನುವಾರ ಬೆಟ್ಟ, ಗುಡ್ಡಗಳು ಸೇರಿದಂತೆ ನದಿ ತೀರದ ಪ್ರದೇಶವನ್ನು ಕುದುರೆ ಏರಿಯೇ ವೀಕ್ಷಿಸಿದ್ದಾರೆ.

Karnataka Districts Oct 18, 2021, 10:44 AM IST

Celebrated Ambari Procession at Hemagudda in Gangavatin grgCelebrated Ambari Procession at Hemagudda in Gangavatin grg

ಗಂಗಾವತಿ: ಹೇಮಗುಡ್ಡದಲ್ಲಿ ಸಂಭ್ರಮದ ಅಂಬಾರಿ ಮೆರವಣಿಗೆ

ಗಂಗಾವತಿ(ಅ.16): ತಾಲೂಕಿನ ಐತಿಹಾಸಿಕ ಹೇಮಗುಡ್ಡದಲ್ಲಿ ದಸರಾ ಉತ್ಸವ ಅತ್ಯಂತ ಸಂಭ್ರಮದಿಂದ ಜರುಗಿತು. ಅಂಬಾರಿ ಮೆರವಣಿಗೆಗೆ ಮಾಜಿ ಸಂಸದ ಎಚ್‌.ಜಿ. ರಾಮುಲು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ವಿಪ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ಪೂಜೆ ಸಲ್ಲಿಸಿದರು.

Karnataka Districts Oct 16, 2021, 1:23 PM IST

Gangavathi Pranesh comedy programme in Dasara video mahGangavathi Pranesh comedy programme in Dasara video mah
Video Icon

ದಸರಾದಲ್ಲಿ ಪ್ರಾಣೇಶ್ ಕಾಮಿಡಿ ಪಂಚ್.. ನಕ್ಕಾಂವ ಗೆದ್ದಾಂವ!

ಎಲ್ಲ ನೀವುಗಳಿಗೆ ನಗುವೆ ಟಾನಿಕ್.  ಹಬ್ಬದ (Dasara) ಸಂದರ್ಭದಲ್ಲಿ ನಗುವಿನ ಮಂತ್ರ.   ಗಂಗಾವತಿ ಪ್ರಾಣೇಶ್ (Gangavathi Pranesh) ನೀಡುವ ಒಂದೊಂದು ಪಂಚ್ ಭಿನ್ನ... ವಿಭಿನ್ನ.. ಉತ್ತರ ಕರ್ನಾಟಕ(North Karnataka)  ಶೈಲಿಯ ಮಾತುಗಳಲ್ಲೇ  ಅವರ ವಿವರಣೆ ಕೇಳುತ್ತಲೇ ಇರಬೇಕು ಎನಿಸುತ್ತದೆ. ಸರಳ ವಿಚಾರವನ್ನು ಹಾಸ್ಯದ ರೂಪದಲ್ಲಿ ಹೇಳುವ ಪ್ರಾಣೇಶ್  ಪಂಚ್ ನಲ್ಲಿ ಸಂದೇಶವೂ ಅಡಕವಾಗಿರುತ್ತದೆ. ಗಂಗಾವತಿ ಪ್ರಾಣೇಶ್ ಹೇಳಿದ್ದ ಬೀಗಬೇಡ ಪದ ಸೋಶಿಯಲ್ ಮೀಡಿಯಾದಲ್ಲಿ(Social Media) ಹೊಸ ಟ್ರೆಂಡ್ ಸೃಷ್ಟಿಸಿ ಇಂದಿಗೂ ಮುಂದುವರಿಯುತ್ತಲೇ ಇದೆ ಅಂದರೆ ಅವರ ಅಭಿಮಾನಿಗಳು ಯಾವ ಸಂಖ್ಯೆಯಲ್ಲಿ ಇದ್ದಾರೆ ಎನ್ನುವ ಲೆಕ್ಕ ಸಿಗುತ್ತದೆ. 

Health Oct 14, 2021, 7:48 PM IST

Koppal DC Vikas Kishore Suralkal Visits Kummatadurga Hilll on Horse in Gangavati grgKoppal DC Vikas Kishore Suralkal Visits Kummatadurga Hilll on Horse in Gangavati grg

ಕೊಪ್ಪಳ: ಕುದುರೆ ಮೇಲೆ ಕುಮ್ಮಟದುರ್ಗಾ ವೀಕ್ಷಿಸಿದ ಜಿಲ್ಲಾಧಿಕಾರಿ

ರಾಮಮೂರ್ತಿ ನವಲಿ

ಗಂಗಾವತಿ(ಅ.14):  ಕಳೆದ ವಾರವಷ್ಟೇ ಕುಮ್ಮಟದುರ್ಗಾ ಬೆಟ್ಟಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಈಗ ಕುದುರೆ ಸವಾರಿ ಮೂಲಕ ಬೆಟ್ಟ ಏರಿ ಪ್ರವಾಸೋದ್ಯಮ ಪ್ರಗತಿಗೆ ಕಾರ್ಯಪ್ರವೃತ್ತರಾಗಿದ್ದು, ಸಾಧಕ, ಬಾಧಕಗಳನ್ನು ಸ್ವತಃ ಪರಿಶೀಲನೆ ನಡೆಸಿದ್ದಾರೆ.
 

Karnataka Districts Oct 14, 2021, 9:29 AM IST