Asianet Suvarna News Asianet Suvarna News
1092 results for "

Future

"
Indian Army has started a military research unit called STEAG for the future war gvdIndian Army has started a military research unit called STEAG for the future war gvd

ಭವಿಷ್ಯದ ಯುದ್ಧಕ್ಕೆ ಎಸ್ಟಿಇಎಜಿ ಎಂಬ ಸೇನಾ ಸಂಶೋಧನಾ ಘಟಕ ಆರಂಭಿಸಿದ ಭಾರತೀಯ ಸೇನೆ!

ತಂತ್ರಜ್ಞಾನ ಮುಂದುವರಿ ಯುತ್ತಿದ್ದಂತೆಯೇ ಯುದ್ಧಗಳ ವಿಧಾನಗಳು ಕೂಡ ಬದಲಾಗುತ್ತಿವೆ. ಕೇವಲ ಎದುರು ಬದುರಾಗಿ ಖಡ್ಗ, ಗನ್ ಹಿಡಿದು ಯುದ್ಧ ನಡೆಸುವ ಕಾಲಹೋಗಿ ಅತ್ಯಾಧುನಿಕ ಯುದ್ದದೆ ವಿಧಾನಗಳು ಕಾರ್ಯರೂಪಕ್ಕೆ ಬಂದಿವೆ. 
 

India Mar 20, 2024, 8:57 AM IST

weekly horoscope from march 18th to 24th 2024 in kannada suh weekly horoscope from march 18th to 24th 2024 in kannada suh

ಈ ವಾರ ಈ ರಾಶಿಗೆ ಕಠಿಣ ವಾರ,ಅಹಿತಕರ ಘಟನೆಯಿಂದ ಮನಸ್ಸಿಗೆ ಗಾಯ

ನಿಮ್ಮ ರಾಶಿಗೆ ಈ ವಾರ ಹೇಗಿರಲಿದೆ? ಯಾವ ಪ್ರಮುಖ ನಿರ್ಧಾರಗಳನ್ನು ನೀವು ಮಾಡಬಹುದು? ತಾರೀಖು 18ನೇ ಮಾರ್ಚ್‌ ರಿಂದ 24s ನೇ  ಮಾರ್ಚ್‌ 2024ರವರೆಗೆ ನಿಮ್ಮ ಭವಿಷ್ಯ ಹೀಗಿರಲಿದೆ.

Week Mar 17, 2024, 6:15 AM IST

The future of the country will be decided by the Lok Sabha elections Says V Somanna gvdThe future of the country will be decided by the Lok Sabha elections Says V Somanna gvd

ಲೋಕಸಭಾ ಚುನಾವಣೆಯಿಂದ ದೇಶದ ಭವಿಷ್ಯ ನಿರ್ಧಾರ: ವಿ.ಸೋಮಣ್ಣ

ಈಗ ನಡೆಯುವ ಚುನಾವಣೆ ದೇಶದ ಭವಿಷ್ಯ ನಿರ್ಧರಿಸುವುದರಿಂದ 3ನೇ ಬಾರಿ ಮೋದಿಯನ್ನು ಪ್ರಧಾನ ಮಂತ್ರಿಯಾಗಿ ಮಾಡಬೇಕೆಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದರು.

Politics Mar 16, 2024, 8:03 AM IST

After SBI Election Commission release detailed data 10 biggest revelations on Electoral bonds sanAfter SBI Election Commission release detailed data 10 biggest revelations on Electoral bonds san

Electoral bonds: ಎಸ್‌ಬಿಐ, ಚುನಾವಣಾ ಆಯೋಗ ಪ್ರಕಟಿಸಿದ ಮಾಹಿತಿಯ 10 ಪ್ರಮುಖ ಅಂಶಗಳು

ಭಾರತೀಯ ಚುನಾವಣಾ ಆಯೋಗ (ಇಸಿಐ), ಮಾರ್ಚ್ 14 ರಂದು ರಾಜಕೀಯ ಪಕ್ಷಗಳಿಗೆ ದೇಣಿಗೆಗೆ ಸಂಬಂಧಿಸಿದಂತೆ ಚುನಾವಣಾ ಬಾಂಡ್‌ಗಳ ವಿವರವಾದ ಡೇಟಾವನ್ನು ಬಿಡುಗಡೆ ಮಾಡಿದೆ. ಎಸ್‌ಬಿಐ ಈ ಮಾಹಿತಿಯನ್ನು ಇಸಿಐಗೆ ನೀಡಿತ್ತು. ಪ್ರಕಟವಾದ ಮಾಹಿತಿಯ 10 ಪ್ರಮುಖ ಅಂಶಗಳು ಇಲ್ಲಿವೆ.
 

India Mar 15, 2024, 1:48 PM IST

Election Commission Uploaded Electoral Bonds Data Received From SBI On Website rooElection Commission Uploaded Electoral Bonds Data Received From SBI On Website roo

SBI Electoral Bonds: ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ ಕಂಪನಿ ಇದು…!

ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ನಿಷೇಧಿಸಿದೆ. ಈವರೆಗೆ ರಾಜಕೀಯ ಪಕ್ಷಕ್ಕೆ ಬರ್ತಿದ್ದ ಹಣ ಇನ್ಮುಂದೆ ಬಾಂಡ್ ಮೂಲಕ ಸಿಗೋದಿಲ್ಲ. ಕಳೆದ ಆರು ವರ್ಷಗಳಲ್ಲಿ ಯಾವೆಲ್ಲ ಕಂಪನಿ, ವ್ಯಕ್ತಿಗಳು ದೇಣಿಗೆ ನೀಡಿದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದ. 
 

BUSINESS Mar 15, 2024, 12:14 PM IST

largest electoral bonds donor Future Gaming and Hotel Services All you need to know sanlargest electoral bonds donor Future Gaming and Hotel Services All you need to know san

ಚುನಾವಣಾ ಬಾಂಡ್‌ಗೆ ಗರಿಷ್ಠ ದೇಣಿಗೆ ನೀಡಿದ Future Gaming and Hotel Services ಬಗ್ಗೆ ಇಲ್ಲಿದೆ ಮಾಹಿತಿ!

ಲಾಟರಿ ಕಿಂಗ್‌ ಆಫ್‌ ಇಂಡಿಯಾ ಎಂದೇ ಪ್ರಸಿದ್ದಿ ಪಡೆದ ಸ್ಯಾಂಟಿಯಾಗೋ ಮಾರ್ಟಿನ್‌ 1991ರಲ್ಲಿ ಸ್ಥಾಪಿಸಿದ ಕಂಪನಿ ಫ್ಯುಚರ್‌ ಗೇಮಿಂಟ್‌ ಆಂಡ್‌ ಹೋಟೆಲ್‌ ಸರ್ವೀಸಸ್‌.  2019ರ ಏಪ್ರಿಲ್‌ 12 ರಿಂದ 2024ರ ಜನವರಿ 24ರವರೆಗೆ ಅವರು ಚುನಾವಣಾ ಬಾಂಡ್‌ಗೆ 1368 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.  ಮಾರ್ಚ್ 14 ರಂದು ಬಿಡುಗಡೆಯಾದ ಮಾಹಿತಿಯ ಪ್ರಕಾರ ಫ್ಯುಚರ್‌ ಗೇಮಿಂಗ್‌, ಚುನಾವಣಾ ಬಾಂಡ್‌ಗೆ ಗರಿಷ್ಠ ಹಣ ದೇಣಿಗೆ ನೀಡಿದ ಕಂಪನಿ ಎನಿಸಿದೆ.
 

India Mar 15, 2024, 11:47 AM IST

Haveri b ed college girl student kidnapped by road romeo because love failure satHaveri b ed college girl student kidnapped by road romeo because love failure sat

ಪ್ರೀತಿ ಮಾಡೊಲ್ಲ ಎಂದ ಭಾವಿ ಶಿಕ್ಷಕಿಯನ್ನೇ ಕಿಡ್ನಾಪ್ ಮಾಡಿದ ರೋಡ್ ರೋಮಿಯೋ!

ನಾನು ನಿನ್ನ ಪ್ರೀತಿ ಮಾಡೊಲ್ಲ, ನನ್ನ ಹಿಂದೆ ಬರಬೇಡವೆಂದು ಹೇಳಿದ ಭಾವಿ ಶಿಕ್ಷಕಿಯನ್ನೇ ರೋಡ್ ರೋಮಿಯೋ ಕಿಡ್ನಾಪ್ ಮಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ.

relationship Mar 10, 2024, 4:36 PM IST

weekly horoscope from march 11th to 17th 2024 in kannada suh weekly horoscope from march 11th to 17th 2024 in kannada suh

ಈ ವಾರ ಈ ರಾಶಿಯವರಿಗೆ ವ್ಯಾಪಾರದಲ್ಲಿ ದೊಡ್ಡ ಲಾಭ

ನಿಮ್ಮ ರಾಶಿಗೆ ಈ ವಾರ ಹೇಗಿರಲಿದೆ? ಯಾವ ಪ್ರಮುಖ ನಿರ್ಧಾರಗಳನ್ನು ನೀವು ಮಾಡಬಹುದು? ತಾರೀಖು 11ನೇ ಮಾರ್ಚ್‌ ರಿಂದ 17 ನೇ  ಮಾರ್ಚ್‌ 2024ರವರೆಗೆ ನಿಮ್ಮ ಭವಿಷ್ಯ ಹೀಗಿರಲಿದೆ.
 

Week Mar 10, 2024, 6:15 AM IST

Modi Govt scheme for girls 8 2 interest income tax benefit womens day 2024 gift anuModi Govt scheme for girls 8 2 interest income tax benefit womens day 2024 gift anu

ನಿಮ್ಮ ಹೆಣ್ಣುಮಗುವಿಗೆ ಇದಕ್ಕಿಂತ ಉತ್ತಮ ಉಡುಗೊರೆ ಬೇರಿಲ್ಲ;ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಆಕೆ ಭವಿಷ್ಯ ಭದ್ರ

ಮಹಿಳಾ ದಿನಂದು ನಿಮ್ಮ ಹೆಣ್ಣುಮಗುವಿಗೆ ಉತ್ತಮ ಉಡುಗೊರೆ ನೀಡಲು ಬಯಸಿದ್ದರೆ, ತಪ್ಪದೇ ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಿ. 
 

BUSINESS Mar 8, 2024, 4:49 PM IST

what will be the salary increase in various sectors in India in 2024 anuwhat will be the salary increase in various sectors in India in 2024 anu

ಈ ವರ್ಷ ಇ-ಕಾಮರ್ಸ್ ವಲಯದ ಉದ್ಯೋಗಿಗಳಿಗೆ ಗರಿಷ್ಠ ವೇತನ ಹೆಚ್ಚಳದ ಭಾಗ್ಯ! ಉಳಿದವರ ಕಥೆಯೇನು? ಇಲ್ಲಿದೆ ಮಾಹಿತಿ

ಭಾರತದಲ್ಲಿ 2024ನೇ ಸಾಲಿನಲ್ಲಿ ಇ-ಕಾಮರ್ಸ್  ವಲಯದ ಉದ್ಯೋಗಿಗಳಿಗೆ ಅತೀಹೆಚ್ಚಿನ ಪ್ರಮಾಣದಲ್ಲಿ ವೇತನ ಏರಿಕೆಯಾಗಲಿದೆ ಎಂದು ಇವೈ ''ಫ್ಯೂಚರ್ ಆಫ್ ಪೇ 2024' ವರದಿ ತಿಳಿಸಿದೆ. 
 

BUSINESS Mar 7, 2024, 5:28 PM IST

Woman Shares Story In Post Reddit Advice Sons Girlfriend To Dump Him Results Breakup rooWoman Shares Story In Post Reddit Advice Sons Girlfriend To Dump Him Results Breakup roo

ನಿಂಗಿದು ಬೇಕಿತ್ತಾ ಮಗನೇ? ಬಾವಿ ಅತ್ತೆ ಮಾತಿಗೆ ಗರ್ಲ್ ಫ್ರೆಂಡ್ ಮಾಡಿದ್ದೇನು?

ನಾವು ಮಾಡಿದ ಕೆಲಸ ಸರಿಯಾ ತಪ್ಪಾ ಎನ್ನುವ ಗೊಂದಲ ಅನೇಕ ಬಾರಿ ನಮ್ಮನ್ನು ಕಾಡುತ್ತೆ. ಈ ಮಹಿಳೆ ಕೂಡ ಅದೇ ಸ್ಥಿತಿಯಲ್ಲಿದ್ದಾಳೆ. ಮಗನ ಗರ್ಲ್ ಫ್ರೆಂಡ್ ಗೆ ಸಲಹೆ ನೀಡಿ ಮಗ, ಪತಿಯ ಕೋಪಕ್ಕೆ ಗುರಿಯಾಗಿದ್ದಾಳೆ. 
 

relationship Mar 6, 2024, 1:25 PM IST

weekly horoscope from March 4th to 10th 2024 in kannada suhweekly horoscope from March 4th to 10th 2024 in kannada suh

ಈ ವಾರ ಯಾವ ರಾಶಿಗೆ ಶುಭ ? ಯಾರಿಗೆ ಅಶುಭ?

ನಿಮ್ಮ ರಾಶಿಗೆ ಈ ವಾರ ಹೇಗಿರಲಿದೆ? ಯಾವ ಪ್ರಮುಖ ನಿರ್ಧಾರಗಳನ್ನು ನೀವು ಮಾಡಬಹುದು? ತಾರೀಖು 4 ನೇ ಮಾರ್ಚ್‌ ರಿಂದ 10 ನೇ  ಮಾರ್ಚ್‌ 2024ರವರೆಗೆ ನಿಮ್ಮ ಭವಿಷ್ಯ ಹೀಗಿರಲಿದೆ.

Week Mar 3, 2024, 6:00 AM IST

Future India Needs Narendra Modi again Says Chakravarthy Sulibele gvdFuture India Needs Narendra Modi again Says Chakravarthy Sulibele gvd

ಭವಿಷ್ಯದ ಭಾರತಕ್ಕೆ ಮೋದಿ ಮತ್ತೊಮ್ಮೆ ಅವಶ್ಯಕ: ಚಕ್ರವರ್ತಿ ಸೂಲಿಬೆಲೆ

ಹಿಂದುಳಿದ ದೇಶವೆಂದು ಹಿಯ್ಯಾಳಿಸುತ್ತಿರುವ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ವಿಶ್ವಗುರುವಾಗಿ ಹೊರ ಹೊಮ್ಮುತ್ತಿರುವ ಭಾರತದ ಭವ್ಯ ಭವಿಷ್ಯಕ್ಕೆ ಮತ್ತೆ ಮೋದಿ ಅವಶ್ಯಕವಾಗಿದ್ದಾರೆ ಎಂದು ಚಿಂತಕ ಸೂಲಿಬೆಲೆ ಚಕ್ರವರ್ತಿ ಅಭಿಪ್ರಾಯಪಟ್ಟರು. 
 

Karnataka Districts Mar 1, 2024, 11:59 PM IST

Narendra Modi has to win again for the country for the future of youths Says CT Ravi gvdNarendra Modi has to win again for the country for the future of youths Says CT Ravi gvd

ದೇಶಕ್ಕಾಗಿ, ಯುವಜನರ ಭವಿಷ್ಯಕ್ಕಾಗಿ ನರೇಂದ್ರ ಮೋದಿ ಮತ್ತೆ ಗೆಲ್ಲಬೇಕಿದೆ: ಸಿ.ಟಿ.ರವಿ

ಮುಂಬರುವ ಲೋಕಸಭೆ ಚುನಾವಣೆ ದೇಶದ ಚುನಾವಣೆ. ಮಕ್ಕಳು, ಯುವಜನರ ಭವಿಷ್ಯದ ಚುನಾವಣೆ. ದೇಶಕ್ಕಾಗಿ ನರೇಂದ್ರ ಮೋದಿ ಮತ್ತೆ ಗೆಲ್ಲಬೇಕಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. 

Politics Feb 29, 2024, 4:00 AM IST

After Naagarahaavu Movie director Puttanna Kanagal did not selects actor Dr Vishnuvardhan for any other his future Movies srbAfter Naagarahaavu Movie director Puttanna Kanagal did not selects actor Dr Vishnuvardhan for any other his future Movies srb

ನಾಗರಹಾವು ಬಳಿಕ ನಟ ವಿಷ್ಣುವರ್ಧನ್‌ಗೆ ಪುಟ್ಟಣ್ಣ ಕಣಗಾಲ್ ಮತ್ತೊಂದು ಸಿನಿಮಾ ಯಾಕೆ ಮಾಡಲಿಲ್ಲ?

ನಾಗರಹಾವು ಚಿತ್ರದ ಬಳಿಕ ನಟ ವಿಷ್ಣುವರ್ಧನ್ ಸಾಲುಸಾಲು ಚಿತ್ರಗಳಲ್ಲಿ ನಟಿಸಿದರು. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕೂಡ ಹಲವು ಸಿನಿಮಾಗಳನ್ನು ಮಾಡಿ ಮತ್ತೆ ಕೆಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ಆದರೆ, ನಟ ವಿಷ್ಣುವರ್ಧನ್ ಹಾಗೂ ಪುಟ್ಟಣ್ಣರ ಸಂಗಮದ ಯಾವುದೇ ಚಿತ್ರ ಭವಿಷ್ಯದಲ್ಲಿ ಬರಲೇ ಇಲ್ಲ.

Sandalwood Feb 28, 2024, 8:49 PM IST