Asianet Suvarna News Asianet Suvarna News
346 results for "

Egg

"
Here is how to do away with the smell of egg from your Utensils VinHere is how to do away with the smell of egg from your Utensils Vin

ತವಾದಿಂದ ಮೊಟ್ಟೆ ವಾಸನೆ ಬರ್ತಿದ್ಯಾ? ಸ್ಮೆಲ್‌ ತೆಗೆದು ಹಾಕೋಕೆ ಈ ಟಿಪ್ಸ್ ಫಾಲೋ ಮಾಡಿ

ಮೊಟ್ಟೆಯ ತರಹೇವಾರಿ ರೆಸಿಪಿಗಳನ್ನು ಮಾಡೋದೇನೋ ಚೆನ್ನಾಗಿರುತ್ತದೆ. ಆದ್ರೆ ಅಡುಗೆಯಾದ್ಮೇಲೆ ಪಾತ್ರೆಯಿಂದ ಮೊಟ್ಟೆಯ ವಾಸನೆ ತೆಗೆಯೋದು ದೊಡ್ಡ ತಲೆನೋವಿನ ಕೆಲಸ. ಹಾಗಿದ್ರೆ ಪಾತ್ರೆಯಿಂದ ಮೊಟ್ಟೆ ವಾಸನೆ ತೆಗೆಯೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್.

Food Feb 17, 2024, 12:19 PM IST

Notice to hearing of Case of Throw Egg to Siddaramaiah's Car in Kodagu grg Notice to hearing of Case of Throw Egg to Siddaramaiah's Car in Kodagu grg

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದ ಪ್ರಕರಣ: ಒಂದೂವರೆ ವರ್ಷದ ಬಳಿಕ ವಿಚಾರಣೆಗೆ ಬರುವಂತೆ ನೊಟೀಸ್

ಸಿಆರ್ ಪಿಸಿ ಸೆಕ್ಷನ್ 107 ಅಡಿಯಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲು ಎಂದು ತಹಶೀಲ್ದಾರ್ ಕೋರ್ಟ್ ನೊಟೀಸ್ ನೀಡಿದೆ. ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಗೆ ಬಂದು ಹೋಗಿ 6 ದಿನಗಳು ಕಳೆದಿವೆ. ಜೊತೆಗೆ ಸದ್ಯಕ್ಕೆ ಜಿಲ್ಲೆಗೆ ಯಾವುದೇ ಗಣ್ಯವ್ತಕಿಗಳು ಬರುವ ಸಾಧ್ಯತೆಗಳಿಲ್ಲ. ಹೀಗಿದ್ದರೂ ವಿನಾಕಾರಣ ನೊಟೀಸ್ ನೀಡಿರುವುದು ಏಕೆ ಎನ್ನುವ ಪ್ರಶ್ನೆ ಎದುರಾಗಿದೆ. 

Karnataka Districts Feb 1, 2024, 8:28 PM IST

vegetarian Bhoomika makes egg curry to non veditarian Gowtham in Amrutadhare serial sucvegetarian Bhoomika makes egg curry to non veditarian Gowtham in Amrutadhare serial suc

ಮೊಟ್ಟೆ ಕರಿಯಿಂದಾದ್ರೂ ಹುಟ್ಟುತ್ತಾ ಪ್ರೀತಿ? ವೆಜ್​-ನಾನ್​ವೆಜ್​ ಮದ್ವೆಯಾದ್ರೆ ಹೀಗೇ ಆಗೋದು ಎಂದ ಫ್ಯಾನ್ಸ್​!

ಮೊಟ್ಟೆ, ಮಾಂಸ ಪ್ರಿಯ ಪತಿಗೆ ಸಸ್ಯಾಹಾರಿ ಹೆಂಡತಿ ಮೊಟ್ಟೆಯ ಕರಿ ಮಾಡಿಕೊಟ್ಟಿದ್ದಾಳೆ. ಅಮೃತಧಾರೆ ಸೀರಿಯಲ್​ ಪ್ರೇಮಿಗಳು ಏನೆಲ್ಲಾ ಹೇಳಿದ್ದಾರೆ ನೋಡಿ...
 

Small Screen Jan 31, 2024, 12:46 PM IST

Omelette eating challenge winner will get 50k prize pavOmelette eating challenge winner will get 50k prize pav

10 ನಿಮಿಷದಲ್ಲಿ ಈ ಆಮ್ಲೆಟ್ ತಿಂದ್ರೆ…. 50 ಸಾವಿರ ರೂಪಾಯಿ ಬಹುಮಾನ!

ಗುರುಗ್ರಾಮದ ಫುಡ್ ಸ್ಟಾಲ್ ಮಾಲೀಕರೊಬ್ಬರು ಜನರಿಗೆ ವಿಚಿತ್ರ ಸವಾಲನ್ನು ನೀಡಿದ್ದಾರೆ. ಯಾರಾದರೂ ತಮ್ಮ ವಿಶೇಷ ಚೀಸ್ ಆಮ್ಲೆಟ್ ಅನ್ನು 10 ನಿಮಿಷದಲ್ಲಿ ತಿಂದ್ರೆ, ಅವರಿಗೆ ಐವತ್ತು ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುತ್ತೆ ಅಂತೆ.
 

Food Jan 26, 2024, 3:37 PM IST

Must try this new variety of Kulfi that is egg and chicken kulfi pavMust try this new variety of Kulfi that is egg and chicken kulfi pav

ಸಖತ್ ಟೇಸ್ಟಿಯಾಗಿರುತ್ತಂತೆ ಎಗ್, ಚಿಕನ್ ಕುಲ್ಫಿ; ಏನಿದು ನಾನ್ ವೆಜ್ ಕುಲ್ಫಿ?

ನೀವು ಯಾವೆಲ್ಲಾ ಕುಲ್ಫಿ ತಿಂದಿದ್ದೀರಿ? ಮಲೈ ಕುಲ್ಫಿ, ಬಾದಾಮ್ ಕುಲ್ಫಿ, ಕೇಸರ್ ಕುಲ್ಫಿ ಇತ್ಯಾದಿ… ಅಲ್ಪಾ? ಆದ್ರೆ ಯಾವತ್ತಾದ್ರೂ ಎಗ್ ಕುಲ್ಫಿ ತಿಂದಿದ್ದೀರಾ? ಏನು ಮೊಟ್ಟೆಯ ಕುಲ್ಫಿಯೆ ಎಂದು ಶಾಖ್ ಆಗ್ಬೇಡಿ, ಇದೇನಿದು ತಿಳಿಯಲು ಮುಂದೆ ಓದಿ. 

Food Jan 18, 2024, 12:42 PM IST

Can eat raw egg with milk or not how good it is for health pavCan eat raw egg with milk or not how good it is for health pav

ಹಸಿ ಹಾಲು, ಮೊಟ್ಟೆ ಆರೋಗ್ಯಕ್ಕೆ ಬಹಳ ಒಳ್ಳೇದು ಅಂತಾರಲ್ಲ? ಹೌದಾ?

ಹಾಲಿನೊಂದಿಗೆ ಹಸಿ ಮೊಟ್ಟೆ ತಿನ್ನೋದ್ರಿಂದ ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದೋ ಎನ್ನುವ ಬಗ್ಗೆ ಹಲವರಿಗೆ ಸಂಶಯ ಇದ್ದೇ ಇರುತ್ತೆ… ನಿಮಗೂ ಆ ಸಂಶಯ ಇದ್ರೆ, ನಿಮ್ಮ ಡೌಟ್ ನಿವಾರಣೆ ಮಾಡಲೆಂದೇ ಈ ಲೇಖನ. 
 

Food Jan 14, 2024, 7:00 AM IST

8 Children Sick after Eating Rotten Eggs in Government School at Hosakote in Bengaluru Rural grg 8 Children Sick after Eating Rotten Eggs in Government School at Hosakote in Bengaluru Rural grg

ಹೊಸಕೋಟೆ: ಸರ್ಕಾರಿ ಶಾಲೆಯಲ್ಲಿ ಕೊಳೆತ ಮೊಟ್ಟೆ ತಿಂದು 8 ಮಕ್ಕಳು ಅಸ್ವಸ್ಥ

ಅಸ್ವಸ್ಥತರಾದ 8 ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.  ಕಳೆದೆರಡು ದಿನಗಳಿಂದ ಪ್ರೌಢಶಾಲೆ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಕೊಳೆತ ಮೊಟ್ಟೆ ವಿತರಿಸಲಾಗಿದೆ ಎಂದು ಆರೋಪಿಸಲಾಗಿದೆ. ಕೊಳೆತ ಮೊಟ್ಟೆಯನ್ನ ತಿಂದು 8 ಮಂದಿ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. 

Karnataka Districts Jan 12, 2024, 10:57 AM IST

Reconsidering ban on donor eggs sperm in surrogacy Govt to SC skrReconsidering ban on donor eggs sperm in surrogacy Govt to SC skr

ಬಾಡಿಗೆ ತಾಯ್ತನ ಕಾಯ್ದೆಯಲ್ಲಿ ತಿದ್ದುಪಡಿ ತರುವ ಪ್ರಕ್ರಿಯೆ ಚಾಲ್ತಿಯಲ್ಲಿ: ಕೇಂದ್ರ

ಸರ್ಕಾರವು ದಾನಿಗಳಿಂದ ಗ್ಯಾಮೆಟ್‌ಗಳನ್ನು ಸ್ವೀಕರಿಸಲು ಅರ್ಹ ದಂಪತಿಗಳಿಗೆ ಅವಕಾಶ ನೀಡುವತ್ತ ಬಾಡಿಗೆ ತಾಯ್ತನ ಕಾಯ್ಗೆಗೆ ತಿದ್ದುಪಡಿ ತರಲಿದೆ.

Woman Jan 11, 2024, 2:42 PM IST

india madhya pradesh family s sacred totem kuldevta turns out to be dinosaur egg ashindia madhya pradesh family s sacred totem kuldevta turns out to be dinosaur egg ash

ಕುಲದೇವತೆ ಎಂದು ಡೈನೋಸಾರ್‌ ಮೊಟ್ಟೆ ಪೂಜೆ ಮಾಡ್ತಿದ್ದ ಭಾರತದ ಈ ಕುಟುಂಬ!

ಮಧ್ಯ ಪ್ರದೇಶದ ಕುಟುಂಬವೊಂದು ಕುಲದೇವತೆಯನ್ನು ಪೂಜೆ ಮಾಡ್ತಿದ್ರು. ಆದರೆ, ಆ ಕುಲದೇವತೆ ಡೈನೋಸಾರ್‌ ಮೊಟ್ಟೆಗಳೆಂದು ತಿಳಿದುಬಂದಿದೆ.

India Dec 21, 2023, 4:08 PM IST

Chamarajanagar devotees chicken blood and eggs putting in to snake hutta satChamarajanagar devotees chicken blood and eggs putting in to snake hutta sat

ಷಷ್ಠಿ ಪಂಚಮಿಯಂದು ಹಾವಿನ ಹುತ್ತಕ್ಕೆ ಕೋಳಿ ಮೊಟ್ಟೆ, ರಕ್ತ ಅರ್ಪಿಸಿದರೆ ಹಾವು ಕಚ್ಚೊಲ್ಲ!

ಷಷ್ಠಿ ಪಂಚಮಿಯ ದಿನ ಹಾವಿನ ಹುತ್ತಕ್ಕೆ ಹಾಲಿನ ಬದಲು ಕೋಳಿಯ ರಕ್ತ ಹಾಗೂ ಕೋಳಿ ಮೊಟ್ಟೆಯನ್ನು ಹಾಕಿದರೆ ಹಾವು ಕಚ್ಚುವುದಿಲ್ಲ.

Festivals Dec 18, 2023, 8:33 PM IST

Yearender 2023 9 hot news of May 2023 you must know from Vanitha vijya husband to Dhruva Sarja vcsYearender 2023 9 hot news of May 2023 you must know from Vanitha vijya husband to Dhruva Sarja vcs

ವನಿತಾ ವಿಜಯ್ ಪತಿ ನಿಧನ, Egg Freeze ಮಾಡಿದ ಉಪಾಸನಾ; ಮೇ ತಿಂಗಳು ರೌಂಡಪ್!

ಪ್ರತಿ ವರ್ಷ ಮೇ ತಿಂಗಳು ಸಖತ್ ಕೂಲ್ ಆಗಿರುತ್ತದೆ. ಅದೇ ರೀತಿ ಅಂದು ನಡೆದ ಕೂಲ್ ವಿಚಾರಗಳಲ್ಲಿ ಮಿಸ್ ಮಾಡಲೇ ಬಾರದಂತ 9 ನ್ಯೂಸ್ ಇಲ್ಲಿದೆ.... 

Sandalwood Dec 16, 2023, 2:06 PM IST

What Is Egg Freezing And How Much Does It Cost rooWhat Is Egg Freezing And How Much Does It Cost roo

ಎಗ್ ಫ್ರೀಜಿಂಗ್: ಮಕ್ಕಳು ಮಾಡಿ ಕೊಳ್ಳೋ ಪ್ಲ್ಯಾನ್ ಈಗಿಲ್ಲವೆಂದರೆ, ಭವಿಷ್ಯದ ಬಗ್ಗೆ ಯೋಚಿಸ್ಬೇಡಿ!

ಎಗ್ ಫ್ರಿಜಿಂಗ್ ಮಾಡಿಟ್ಟುಕೊಂಡು ನಂತ್ರ ಅವರು ಮಕ್ಕಳನ್ನು ಪಡೆದಿದ್ದಾರೆ ಎನ್ನುವ ಸುದ್ದಿಯನ್ನು ನಾವು ಕೇಳ್ತಿರುತ್ತೇವೆ. ಅದು ಹೇಗೆ ಸಾಧ್ಯ, ಅದಕ್ಕೆ ಏನೆಲ್ಲ ಮಾಡ್ಬೇಕು ಎನ್ನುವ ಪ್ರಶ್ನೆಗೆ ಅನೇಕರ ಬಳಿ ಉತ್ತರವಿರೋದಿಲ್ಲ. ನಾವಿಂದು ಅದ್ರ ಬಗ್ಗೆ ಮಾಹಿತಿ ನೀಡ್ತೇವೆ.
 

Woman Dec 12, 2023, 2:30 PM IST

Money is not Enough to Distribute Eggs to School Students in Karnataka grg  Money is not Enough to Distribute Eggs to School Students in Karnataka grg

ಶಾಲೆ ಮಕ್ಕಳಿಗೆ ಮೊಟ್ಟೆ ಮುಖ್ಯ ಶಿಕ್ಷಕರ ಕಿಸೆಗೆ ಭಾರ..!

ಮೊಟ್ಟೆ ಬೆಲೆ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಇದಕ್ಕೆ ಅನುಗುಣವಾಗಿ ಅನುದಾನ ಹೆಚ್ಚಿಸಬೇಕೆಂದು ರಾಜ್ಯದ ವಿವಿಧ ಶಾಲೆಗಳ ಶಾಲಾಭಿವೃದ್ಧಿ ಸಮಿತಿಗಳಿಂದ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಿಕ್ಷಣ ಇಲಾಖೆಗೆ ಮನವಿಯನ್ನೂ ಸಲ್ಲಿಸಲಾಗಿದೆ. ಆದರೆ, ಇಲಾಖೆಯು ಈ ಬಗ್ಗೆ ಇದುವರೆಗೆ ಗಮನವನ್ನೇ ಹರಿಸಿಲ್ಲ ಎನ್ನುತ್ತಾರೆ ವಿವಿಧ ಶಾಲಾ ಎಸ್‌ಡಿಎಂಸಿ ಸದಸ್ಯರು.

Education Nov 25, 2023, 8:32 AM IST

Brahmin student forced to eat eggs in kps primary school amrit village shivamogga ravBrahmin student forced to eat eggs in kps primary school amrit village shivamogga rav

ಬ್ರಾಹ್ಮಣ ವಿದ್ಯಾರ್ಥಿನಿಗೆ ಬಲವಂತವಾಗಿ ಮೊಟ್ಟೆ ತಿನ್ನಿಸಿದ ಶಿಕ್ಷಕ!

ಬಿಸಿಯೂಟದ ವೇಳೆ ಬ್ರಾಹ್ಮಣ ವಿದ್ಯಾರ್ಥಿನಿಗೆ ಶಾಲಾ ಶಿಕ್ಷಕರೊಬ್ಬರು ಬಲವಂತವಾಗಿ ಮೊಟ್ಟೆ ತಿನ್ನಿಸಿದ ಘಟನೆ ಮಂಗಳವಾರ ಅಮೃತ ಗ್ರಾಮದ ಕೆಪಿಎಸ್‌ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಈ ಕುರಿತು ಅಧಿಕಾರಿಗಳ ಮಧ್ಯಪ್ರವೇಶದ ಬಳಿಕ ಶಿಕ್ಷಕ ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.

state Nov 24, 2023, 6:16 AM IST

Fertility Preservation options for women who want to conceive late pav Fertility Preservation options for women who want to conceive late pav

ವಯಸ್ಸು 35 ಆಯ್ತು, ಮಗು ಮಾಡಿ ಕೊಳ್ಳೋ ಪ್ಲ್ಯಾನ್ ಇದ್ಯಾ? ಇವು ಬೆಸ್ಟ್

ಯಾವುದೋ ಕಾರಣಕ್ಕಾಗಿ ಇದೀಗ ಪ್ರೆಗ್ನೆನ್ಸಿ ಪ್ಲ್ಯಾನ್ ಮಾಡಲು ಬಯಸದವರಿಗೆ, ಆದರೆ ಭವಿಷ್ಯದಲ್ಲಿ ತಮ್ಮದೇ ಆದ ಮಗುವನ್ನು ಪಡೆಯಲು ಬಯಸುವವರಿಗೆ ಫಲವತ್ತತೆ ಸಂರಕ್ಷಣೆ  (ಫರ್ಟಿಲಿಟಿ ಪ್ರಿಸರ್ವೆಶನ್ ) ತುಂಬಾನೆ ಸಹಾಯ ಮಾಡಬಹುದು. ಇದು ವಯಸ್ಸಾದ ದಂಪತಿಗಳಿಂದ ಹಿಡಿದು ಒಂಟಿ ಪುರುಷರು ಅಥವಾ ಮಹಿಳೆಯರಿಗೂ ಸಹಾಯ ಮಾಡುತ್ತೆ.
 

Health Nov 23, 2023, 5:51 PM IST