Asianet Suvarna News Asianet Suvarna News
112 results for "

Disha Patani

"
Disha Patani trolled for her  cleavage-revealing  blouse at Ganesh Chaturthi puja RaoDisha Patani trolled for her  cleavage-revealing  blouse at Ganesh Chaturthi puja Rao

ಗಣೇಶ ಚತುರ್ಥಿ ಪೂಜೆಗೆ ಎದೆ ಸೀಳು ಕಾಣುವಂತೆ ಸೀರೆ ಉಟ್ಟ ದಿಶಾ ಪಟಾನಿ ಟ್ರೋಲ್‌!

ದಿಶಾ ಪಟಾನಿ (Disha Patani) ಬಾಲಿವುಡ್‌ನ ಮೋಸ್ಟ್ ಫಿಟ್‌ ಹಾಗೂ ಹಾಟ್‌ ನಟಿಯರಲ್ಲಿ ಒಬ್ಬರು. ಇವರು ಬೋಲ್ಡ್‌ ಲುಕ್‌ಗಾಗಿ ಹೆಸರುವಾಸಿ. ಅದೇ ಸಮಯದಲ್ಲಿ ಅನುಚಿತ ಡ್ರೆಸ್‌ಗಳಿಗಾಗಿ ಟ್ರೋಲ್‌ಗೂ ಗುರಿಯಾಗಿದ್ದಾರೆ.  ದಿಶಾ ಅಂಬಾನಿ ಅವರ ಗಣೇಶ ಚತುರ್ಥಿ ಪೂಜೆಯ ಸಮಯದಲ್ಲಿ ತನ್ನ ಅನುಚಿತ ಉಡುಗೆಯಿಂದ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 
 

Cine World Sep 20, 2023, 6:19 PM IST

Mouni Roy sets the internet on fire in glittery little black dress  Disha Patani calls her  super hot RaoMouni Roy sets the internet on fire in glittery little black dress  Disha Patani calls her  super hot Rao

ಸಿಜ್ಲಿಂಗ್ ಹಾಟ್ ಆವತಾರದಲ್ಲಿ ಮೌನಿ ರಾಯ್‌ ಫೋಟೋ ವೈರಲ್‌!

ಮೌನಿ ರಾಯ್‌ (Mouni Roy) ಅವರು ಚಿತ್ರರಂಗದ  ಬೋಲ್ಡ್‌ ನಟಿಯರಲ್ಲಿ ಒಬ್ಬರು. ಆಗಾಗ ತಮ್ಮ ಬೋಲ್ಡ್‌ ಹಾಗೂ ಹಾಟ್‌ ಆವತಾರಗಳಿಂದ ಇಂಟರ್‌ನೆಟ್‌ಗೆ ಬೆಂಕಿ ಹಚ್ಚುತ್ತಲೇ ಇರುತ್ತಾರೆ. ಅದೇ ರೀತಿ ಮೌನಿ ಅವರು ಕೆಲವು ಫೋಟೋಗಳು ಹಂಚಿಕೊಂಡಿದ್ದು ಸಖತ್‌ ವೈರಲ್‌ ಆಗಿವೆ ಮೌನಿ ಅವರ ಲೇಟೆಸ್ಟ್‌ ಫೋಟೋಗಳು ಇಲ್ಲಿವೆ.

Cine World Sep 17, 2023, 6:15 PM IST

Disha patani BoyFriend aleksander gets her face tattooed on his arm suc Disha patani BoyFriend aleksander gets her face tattooed on his arm suc

ಅವನ ಕೈಯಲ್ಲಿ ಇವಳ ಟ್ಯಾಟೂ, ಇವಳು ನೋಡಿದ್ರೆ.... ವಿಡಿಯೋ ನೋಡಿ ಇದೇನಪ್ಪಾ ಎಂದ ಫ್ಯಾನ್ಸ್​!

 ನಟಿ ದಿಶಾ ಪಟಾನಿಯ ಬಾಯ್​ಫ್ರೆಂಡ್​ ಅಲೆಕ್ಸಾಂಡರ್ ಅಲೆಕ್ಸಿಕ್ ತಮ್ಮ ತೋಳಿನ ಮೇಲೆ ದಿಶಾ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದೀಗ ಫ್ಯಾನ್ಸ್​ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ.

 

Cine World Aug 20, 2023, 5:53 PM IST

Tiger Shroff Reportedly Dating Again  Girlfriend Shares A Name sucTiger Shroff Reportedly Dating Again  Girlfriend Shares A Name suc

ಒಬ್ಬಳು ದಿಶಾ ಕೈಕೊಟ್ಮೇಲೆ ಇನ್ನೊಬ್ಬ ದಿಶಾಳ ಹಿಂದೆ ಟೈಗರ್​ ಶ್ರಾಫ್​? ನಟ ಹೇಳಿದ್ದೇನು?

ದಿಶಾ ಪಟಾನಿ ಅವರ ಜೊತೆ ಬ್ರೇಕಪ್​ ಆದ ಬಳಿಕ ನಟ  ಟೈಗರ್ ಶ್ರಾಫ್​ಗೆ ಈಗ ಇನ್ನೋರ್ವ ದಿಶಾ ಸಿಕ್ಕಿದ್ದಾರೆ. ಏನಿದು ವಿಷಯ? ನಟ ಹೇಳಿದ್ದೇನು? 
 

Cine World Aug 11, 2023, 1:22 PM IST

Disha Patani Confirmed Her Relationship with Close Friend Aleksandar Alex Ilic Tigor Shroff shocked  sucDisha Patani Confirmed Her Relationship with Close Friend Aleksandar Alex Ilic Tigor Shroff shocked  suc

ಟೈಗರ್ ಶ್ರಾಫ್​ಗೆ ಶಾಕ್​ ನೀಡಿದ ದಿಶಾ ಪಟಾನಿ: ಹೊಸ ಬಾಯ್​ಫ್ರೆಂಡ್​ ಪರಿಚಯಿಸಿದ ನಟಿ!

 ಟೈಗರ್ ಶ್ರಾಫ್ ಹಾಗೂ  ದಿಶಾ ಪಟಾನಿ ಸಂಬಂಧದಲ್ಲಿ ಇದ್ದಾರೆ ಎನ್ನುವ ನಡುವೆಯೇ ದಿಶಾ ಹೊಸ ಬಾಯ್​ಫ್ರೆಂಡ್​ ಪರಿಚಯಿಸಿ ಎಲ್ಲರಿಗೂ ಶಾಕ್​  ಕೊಟ್ಟಿದ್ದಾರೆ. ಯಾರು ಈ ಹೊಸ ಸ್ನೇಹಿತ?
 

Cine World Aug 7, 2023, 1:04 PM IST

Disha Patani stunning in Calvin Klien innerwear photoshoot sgkDisha Patani stunning in Calvin Klien innerwear photoshoot sgk

ಇದು ಪಕ್ಕಾ ಪ್ಲಾಸ್ಟಿಕ್ ಸರ್ಜರಿ: ದಿಶಾ ಹಾಟ್ನೆಸ್‌ಗೆ ನೆಟ್ಟಿಗರ ತರಾಟೆ

ಬಾಲಿವುಡ್ ಹಾಟ್ ನಟಿ ಎಂದೇ ಖ್ಯಾತಿಗಳಿಸಿರುವ ನಟಿ ದಿಶಾ ಪಟಾಣಿ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ದಿಶಾ ಹೊಸ ಫೋಟೋಗಳು ವೈರಲ್ ಆಗಿವೆ.  

Cine World Jul 15, 2023, 12:16 PM IST

disha patani shares bikini photos and delete on social media sgkdisha patani shares bikini photos and delete on social media sgk

ಹಾಟ್ ಫೋಟೋ ಹರಿಬಿಟ್ಟು ದಿಢೀರ್ ಡಿಲೀಟ್ ಮಾಡಿದ್ದೇಕೆ ನಟಿ ದಿಶಾ?

ಬಾಲಿವುಡ್ ಹಾಟ್ ನಟಿ ದಿಶಾ ಪಟಾಣಿ ಮತ್ತೆ ಹಾಟ್ ಫೋಟೋ ಮೂಲಕ ಸುದ್ದಿಯಲ್ಲಿದ್ದಾರೆ. ಬಿಕಿನಿ ಫೋಟೋ ಶೇರ್ ಮಾಡಿ ದಿಶಾ ಡಿಲೀಟ್ ಮಾಡಿದ್ದಾರೆ. 

Cine World Jul 10, 2023, 6:52 PM IST

Disha Patani Looking Super Sexy in Glam Gown sgkDisha Patani Looking Super Sexy in Glam Gown sgk

ಅವಾರ್ಡ್ ಸಂಭ್ರಮದಲ್ಲಿ ಬಿಸಿ ಏರಿಸಿದ ದಿಶಾ: ಬೋಲ್ಡ್ ನಟಿಯ ಹಾಟ್ನೆಸ್‌ಗೆ ಫ್ಯಾನ್ಸ್ ಫಿದಾ

ಬಾಲಿವುಡ್ ಹಾಟ್ ನಟಿ ದಿಶಾ ಪಠಾನಿ ಅವಾರ್ಡ್ ಸಂಭ್ರಮದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ದಿಶಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

Cine World Jul 1, 2023, 2:40 PM IST

Disha Patani hot In Saree, stunning photo viral sgkDisha Patani hot In Saree, stunning photo viral sgk

ಅಯ್ಯೋ.. ಸೆರಗು ಮುಚ್ಕಳಮ್ಮ: ಬಿಕಿನಿ ತರ ಸೀರೆ ಧರಿಸಿದ ದಿಶಾಗೆ ನೆಟ್ಟಿಗರ ಕ್ಲಾಸ್

ಬಾಲಿವುಡ ಹಾಟ್ ನಟಿ ಎಂದೇ ಖ್ಯಾತಿಗಳಿಸಿರುವ ದಿಶಾ ಪಠಾನಿ ಮತ್ತೆ ಬೋಲ್ಡ್ ಅವತಾರದಲ್ಲಿ ಪೋಸ್ ನೀಡಿದ್ದಾರೆ. ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 

Cine World Jun 20, 2023, 1:08 PM IST

Disha Patni looked like this before entering Bollywood  it was difficult to recognize raoDisha Patni looked like this before entering Bollywood  it was difficult to recognize rao

ಬಾಲಿವುಡ್‌ಗೆ ಎಂಟ್ರಿ ಆಗೋ ಮುನ್ನ ದಿಶಾ ಪಟಾನಿ ಹೇಗಿದ್ದರು ನೋಡಿ?!

ಬಾಲಿವುಡ್‌ನ ಫಿಟ್‌ ಮತ್ತು ಹಾಟ್‌ ನಟಿ  ದಿಶಾ ಪಟಾನಿ (Disha Partani) ತಮ್ಮ 31 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅವರ ಅನೇಕ ಫೋಟೋಗಳು ಮುನ್ನೆಲೆಗೆ ಬಂದಿವೆ. ಅವರು ನಟಿಯಾಗುವ ಮೊದಲಿನ ಫೋಟೋಗಳನ್ನು ನೋಡಿದರೆ ದಿಶಾ ಅವರನ್ನು  ಗುರುತಿಸುವುದು  ಕಷ್ಟ.

Cine World Jun 13, 2023, 5:07 PM IST

Disha Patani Gets brutally  Trolled for  Swollen Face And Drastic Facial Transformation in New PicsDisha Patani Gets brutally  Trolled for  Swollen Face And Drastic Facial Transformation in New Pics

ಊದಿಕೊಂಡ ದಿಶಾ ಪಟಾಣಿ ಮುಖ! ಎಲ್ಲೆಲ್ಲಿ ಕತ್ತರಿ ಹಾಕಿಸಿಕೊಂಡ್ರಿ ಎಂದ ಟ್ರೋಲಿಗರು

ನಟಿ ದಿಶಾ ಪಟಾಣಿ ಫೋಟೋ ಶೇರ್​ ಮಾಡಿಕೊಂಡಿದ್ದು ಆಕೆಯ ಊದಿದ ಮುಖವನ್ನು ನೋಡಿ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಏನಿದು ವಿಷಯ? 
 

Cine World May 12, 2023, 2:41 PM IST

Mouni Roy got cozy with Disha Patni  pictures Viral  Mouni Roy got cozy with Disha Patni  pictures Viral

ಇಂಟರ್‌ನೆಟ್‌ ಬಿಸಿ ಹೆಚ್ಚಿಸಿದ ದಿಶಾ ಪಟಾನಿ - ಮೌನಿ ರಾಯ್‌ ಕಿಸ್ಸಿಂಗ್ ಫೋಟೋಸ್

ಮೌನಿ ರಾಯ್ (Mouni Roy) ಮತ್ತು ದಿಶಾ ಪಟಾನಿ (Disha Patani) ಪ್ರಸ್ತುತ ಯುಎಸ್‌ಎನಲ್ಲಿದ್ದಾರೆ. ಈ ನಟಿಯರು ದಿ ಎಂಟರ್‌ಟೈನರ್ಸ್ ಟೂರ್‌ನ ಭಾಗವಾಗಿದ್ದಾರೆ. ಇವರಿಬ್ಬರ ಬೋಲ್ಡ್‌ ಫೋಟೋಗಳು ಸಖತ್‌ ವೈರಲ್‌ ಆಗಿವೆ. ಅದೇ ಸಮಯದಲ್ಲಿ ಟ್ರೋಲ್‌ಗೂ ಗುರಿಯಾಗಿದ್ದಾರೆ. 

Cine World Mar 16, 2023, 5:01 PM IST

Womens day 2023-from Sara Ali Khan to Taapsee Pannu meet most educated actresses of Bollywood  Womens day 2023-from Sara Ali Khan to Taapsee Pannu meet most educated actresses of Bollywood

ನಟನೆಯಲ್ಲಿ ಮಾತ್ರವಲ್ಲ ಶಿಕ್ಷಣದಲ್ಲೂ ಮುಂದು ಈ ಬಾಲಿವುಡ್‌ ನಟಿಯರು

ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ಸಮಯದಲ್ಲಿ  ಬಾಲಿವುಡ್ ನಟಿಯರ ಶಿಕ್ಷಣದ ಮಾಹಿತಿ ಇಲ್ಲಿದೆ. ನಿಮ್ಮ ನೆಚ್ಚಿನ ನಟಿ ಏನು ಓದಿದ್ದಾರೆ ಇಲ್ಲಿದೆ ನೋಡಿ ಮಾಹಿತಿ.
 

Cine World Mar 4, 2023, 5:32 PM IST

Disha Patani's photo in grey lingerie and unbuttoned pants irks netizensDisha Patani's photo in grey lingerie and unbuttoned pants irks netizens

Disha Irani: ಉರ್ಫಿಗೇ ಕಾಂಪಿಟೀಷನ್ನಾ? ಪ್ಯಾಂಟ್​ ಬಟನ್​ ಬಿಚ್ಚಿ ಒಳ ಉಡುಪು ತೋರಿದ ನಟಿ

ಅತ್ಯಂತ ಕಡಿಮೆ ಉಡುಪು ತೊಟ್ಟು ಪ್ರದರ್ಶನ ಮಾಡುವ ನಟಿ ದಿಶಾ ಇರಾನಿ ಈಗ ಜಿಪ್​ಲೆಸ್ ಪ್ಯಾಂಟ್​ ಧರಿಸಿ ಒಳ ಉಡುಪು ತೋರಿಸಿ ಟ್ರೋಲ್​ಗೆ ಒಳಗಾಗಿದ್ದಾರೆ. 
 

Cine World Feb 24, 2023, 5:41 PM IST

Disha Patani gets brutally trolled for new photo shimmery dress with plunging neckline sgkDisha Patani gets brutally trolled for new photo shimmery dress with plunging neckline sgk

ಟ್ಯಾಲೆಂಟ್ ಇದ್ದಿದ್ರೆ ಹೀಗೆಲ್ಲ ತೋರಿಸುವ ಆಗತ್ಯ ಇರ್ಲಿಲ್ಲ; ಹಾಟ್ ಅದ ದಿಶಾ ಪಟಾನಿಗೆ ನೆಟ್ಟಿಗರ ತರಾಟೆ

ದಿಶಾ ಪಟಾನಿ ಹೊಸ ಫೋಟೋ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಟ್ಯಾಲೆಂಟ್ ಇದ್ದಿದ್ರೆ ಹೀಗೆಲ್ಲ ತೋರಿಸುವ  ಅಗತ್ಯ ಇರಲಿಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ.

Cine World Feb 15, 2023, 1:40 PM IST