Cine World
ಬಾಲಿವುಡ್ ಹಾಟ್ ನಟಿ ದಿಶಾ ಪಟಾಣಿ ಸದಾ ಫ್ಯಾಷನ್ ವಿಚಾರವಾಗಿ ಗಮನ ಸೆಳೆಯುತ್ತಿರುತ್ತಾರೆ. ಸಿಕ್ಕಾಪಟ್ಟೆ ಬೋಲ್ಡ್ ನಟಿ ದಿಶಾ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ.
ದಿಶಾ ಪಟಾನಿ ಸದಾ ಬಿಕಿನಿ ಪೋಟೋಗಳನ್ನು ಹರಿಬಿಡುತ್ತಾರೆ. ಇದೀಗ ಮತ್ತೆರಡು ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ದಿಶಾ ಪಟಾನಿ ಬಿಕಿನಿ ಫೋಟೋ ಶೇರ್ ಮಾಡಿ ಮತ್ತೆ ಡಿಲೀಟ್ ಮಾಡಿದ್ದಾರೆ. ಫೋಟೋಗಳನ್ನು ದಿಢೀರ್ ಅಂತ ಡಿಲೀಟ್ ಮಾಡಿದ್ದು ಅಚ್ಚರಿ ಮೂಡಿಸಿದೆ.
ನಟಿ ದಿಶಾ ಟ್ರೋಲ್‌ಗಳಿಗೆ ಡೋಂಟ್ ಕೇರ್. ಎಷ್ಟೇ ಟ್ರೋಲ್ ಆದರೂ ತಲೆಕೆಡಿಸಿಕೊಳ್ಳುವುದಿಲ್ಲ. ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ದಿಶಾ ದಿಢೀರ್ ಅಂತ ಫೋಟೋ ಡಿಲೀಟ್ ಮಾಡಿದ್ದು ಯಾಕೆಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದಿಶಾ ಫೋಟೋಗಳು ವೈರಲ್ ಆಗಿವೆ.
ದಿಶಾ ಕೊನೆಯದಾಗಿ ಏಕ್ ವಿಲನ್ ರಿಟರ್ನ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ.
ದಿಶಾ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಮತ್ತು ನಟ ಸೂರ್ಯ ಸಿನಿಮಾಗಳಲ್ಲಿ ದಿಶಾ ನಟಿಸುತ್ತಿದ್ದಾರೆ.
ಸೆಲಿನಾ ಟೂ ಸನ್ನಿ : ವಿದೇಶಿಯರ ಮದುವೆಯಾದ ಬಾಲಿವುಡ್‌ನ ದೇಸಿ ಬೆಡಗಿಯರು
ಕೃತಿ ಸನೋನ್ ಅದ್ಭುತ ತ್ವಚೆಯ ಬ್ಯೂಟಿ ಸೀಕ್ರೆಟ್ ಇದಂತೆ!
ವಧುವಿನಂತೆ ಕೆಂಪು ಸೀರೆಯುಟ್ಟ ಸಮಂತಾ ದೇವರಕೊಂಡ ಜೊತೆ ಹೋಗಿದ್ದೆಲ್ಲಿಗೆ?
ಚೈತನ್ಯ ಜೊತೆಗಿನ ದಾಂಪತ್ಯ ಅಂತ್ಯ: ಭಾವುಕ ಬರಹ ಪೋಸ್ಟ್ ಮಾಡಿದ ನಿಹಾರಿಕಾ