ಬಾಲಿವುಡ್ ಹಾಟ್ ನಟಿ ದಿಶಾ ಪಠಾವನಿ ಮತ್ತೆ ಬೋಲ್ಡ್ ಅವತಾರದಲ್ಲಿ ಪೋಸ್ ನೀಡಿದ್ದಾರೆ.
Image credits: our own
ದಿಶಾ ಹಾಟ್ ಸೀರೆ ಲುಕ್
ದಿಶಾ ಪಟಾನಿ ಸೀರೆಯಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ದಿಶಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Image credits: our own
ನೆಟ್ಟಿಗರ ಕ್ಲಾಸ್
ದಿಶಾ ಪಠಾನಿ ಹಾಟ್ ಅವತಾರ ತಾಳುವುದು ಇದೇ ಮೊದಲಲ್ಲ. ಸದಾ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ. ಇದೀಗ ಸೀರೆಯನ್ನು ಬಿಕಿಯ ಹಾಗೆ ಧರಿಸಿದ್ದನ್ನು ನೋಡಿ ತರಾಟೆ ತೆಗೆದುಕೊಂಡಿದ್ದಾರೆ.
Image credits: our own
ಸೆರಗು ಮುಚ್ಕಳಮ್ಮ
ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಮೊದಲು ಸೆರಗು ಮುಚ್ಕಳಮ್ಮ ಎಂದು ಹೇಳುತ್ತಿದ್ದಾರೆ. ತಲೆಮೇಲೆ ಸೆರಗು ಹೊದಿಸುವ ಫೋಟೋವನ್ನು ಕಾಮೆಂಟ್‌ನಲ್ಲಿ ಶೇರ್ ಮಾಡುತ್ತಿದ್ದಾರೆ.
Image credits: our own
58 ಮಿಲಿಯನ್ ಫಾಲೋವರ್ಸ್
ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಹಾಟ್ ನಟಿ Instagram ನಲ್ಲಿ 58 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
Image credits: our own
ಟ್ರೋಲ್‌ಗೆ ಡೋಂಟ್ ಕೇರ್
ದಿಶಾ ಪಠಾನಿ ಸದಾ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಎಷ್ಟೇ ಟ್ರೋಲ್ ಆದರೂ ತಲೆಕೆಡಿಸಿಕೊಳ್ಳುವುದಿಲ್ಲ.
Image credits: our own
ಪ್ರಭಾಸ್ ಜೊತೆ ಸಿನಿಮಾ
ದಿಶಾ ಸದ್ಯ ಪ್ರಭಾಸ್ ನಟನೆಯ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೆಚ್ಚು ಸಿನಿಮಾಗಳು ಮಾಡದಿದ್ದರೂ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದಾರೆ ದಿಶಾ