Asianet Suvarna News Asianet Suvarna News
401 results for "

Culture

"
Bagalkot Keludi Ranganathaswamy Temple Devotees Submit Alcohol to God offering satBagalkot Keludi Ranganathaswamy Temple Devotees Submit Alcohol to God offering sat

ಸರ್ವ ರೋಗಕ್ಕೂ ಸಾರಾಯಿ ಮದ್ದು ಅಂತಾರೆ, ಆದ್ರೆ ಕೆಲವಡಿ ರಂಗನಾಥ ಸ್ವಾಮಿ ಸರ್ವ ಪೂಜೆಗೂ ಸಾರಾಯಿ ನೈವೇದ್ಯ ಕೊಡ್ತಾರೆ!

ಸಾಮಾನ್ಯವಾಗಿ ಸರ್ವ ರೋಗಕ್ಕೂ ಸಾರಾಯಿ ಮದ್ದು ಎಂದು ಹೇಳುತ್ತಾರೆ. ಆದರೆ, ಕೆಲವಡಿ ರಂಗನಾಥಸ್ವಾಮಿ ದೇವರಿಗೆ ಭಕ್ತರು ಸರ್ವ ಪೂಜೆಗೂ ಸಾರಾಯಿ ನೈವೇದ್ಯ ಕೊಡುತ್ತಾರೆ.

state Apr 1, 2024, 8:00 PM IST

Bengaluru beautiful lady neha deleted the rangoli but this incident behind have big harassment satBengaluru beautiful lady neha deleted the rangoli but this incident behind have big harassment sat

ಹೌದು, ರಂಗೋಲಿ ಕೆಡಿಸಿದ್ದು ನಾನೇ.. ಉತ್ತರ ಭಾರತೀಯರಿಗೆ ಬೆಂಗಳೂರು ಸೇಫ್‌ ಇಲ್ವಾ? ಎಂದು ಪ್ರಶ್ನಿಸಿದ ನೇಹಾ..!

ಹೌದು, ಬೊಮ್ಮನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಮುಂದಿನ ರಂಗೋಲಿ ಕೆಡಿಸಿದ್ದು ನಾನೇ.. ಆದ್ರೆ ಇದಕ್ಕೆ ಕಾರಣವೂ ಇದೆ. ಕನ್ನಡಿಗರ ಮನೆಯವರ ಕಿರುಕುಳ ತಾಳಲಾಗುತ್ತಿಲ್ಲ. ಉತ್ತರ ಭಾರತೀಯರಿಗೆ ಬೆಂಗಳೂರು ಸೇಫ್ ಇಲ್ವಾ ಎಂದು ಯುವತಿ ನೇಹಾ ಪ್ರಶ್ನೆ ಮಾಡಿದ್ದಾಳೆ..

Karnataka Districts Apr 1, 2024, 12:46 PM IST

Bengaluru beautiful lady deleted the rangoli at Bommanahalli apartment flat satBengaluru beautiful lady deleted the rangoli at Bommanahalli apartment flat sat

ಬೆಂಗಳೂರು: ಎದುರುಮನೆ ಹುಡುಗಿ ನೋಡೋಕೆ ಸುರಸುಂದರಾಂಗಿ, ಮನೆ ಮುಂದಿನ ರಂಗೋಲಿ ಕಂಡ್ರೆ ಉರಿದುಬೀಳ್ತಾಳೆ!

ಬೆಂಗಳೂರಿನ ಅಪಾರ್ಟ್‌ಮೆಂಟ್‌ನ ಎದುರು ಮನೆಯಲ್ಲಿರುವ ಯುವತಿ ನೋಡೋಕೆ ಮಾತ್ರ ಸುರಸುಂದರಾಂಗಿ. ಆದರೆ, ಮನೆ ಎದುರಿನ ರಂಗೋಲಿ ಕಂಡರೆ ಉರಿದುಬಿದ್ದು, ಅಳಿಸಿ ಹಾಕ್ತಾಳೆ..

Karnataka Districts Mar 31, 2024, 3:09 PM IST

Intimidation of judiciary is Congress culture Says PM Narendra Modi gvdIntimidation of judiciary is Congress culture Says PM Narendra Modi gvd

ನ್ಯಾಯಾಂಗವನ್ನು ಬೆದರಿಸುವುದು ಕಾಂಗ್ರೆಸ್‌ ಸಂಸ್ಕೃತಿ: ಪ್ರಧಾನಿ ಮೋದಿ

‘ದೇಶದ ನ್ಯಾಯಾಂಗ ಅಪಾಯದಲ್ಲಿದೆ. ವಿಶೇಷವಾಗಿ ರಾಜಕಾರಣಿಗಳ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಥಾಪಿತ ಹಿತಾಸಕ್ತಿಗಳು ಕೋರ್ಟ್‌ಗಳಿಗೆ ಮಸಿ ಬಳಿಯಲು ಯತ್ನಿಸುತ್ತಿವೆ’ ಎಂದು ದೇಶದ ಖ್ಯಾತ 600 ವಕೀಲರು ಒಂದಾಗಿ ಭಾರತದ ಮುಖ್ಯ ನ್ಯಾಯಾಧೀಶರಿಗೆ ಬರೆದ ಪತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. 

India Mar 29, 2024, 4:49 AM IST

South actors are very humble and well cultured comparing Bollywood actors pavSouth actors are very humble and well cultured comparing Bollywood actors pav

ಸಂಪ್ರದಾಯ ಪಾಲಿಸೋದ್ರಲ್ಲಿ ಬಾಲಿವುಡ್‌ಗಿಂತ ದಕ್ಷಿಣ ಭಾರತೀಯರೇ ನಟರೇ ಬೆಸ್ಟ್ !

ದಕ್ಷಿಣ ಭಾರತದ ಸಿನಿಮಾಗಳು ಅಥವಾ ಸಿನಿಮಾ ತಾರೆಯರೂ ಇಂದಿಗೂ ಸಹ ತಮ್ಮ ನೆಲ ಮತ್ತು ಸಂಸ್ಕೃತಿಯನ್ನು ಮರೆತಿಲ್ಲ, ಆದರೆ ಬಾಲಿವುಡ್ ಸಿನಿಮಾಗಳು ಮತ್ತು ತಾರೆಯರೂ ಎರಡರಲ್ಲೂ ನಾವು ಆಧುನೀಕತೆ, ಸ್ವಲ್ಪ ಅಶ್ಲೀಲತೆ ಹೆಚ್ಚಾಗಿಯೇ ಕಾಣಬಹುದು ಅಲ್ವ? 
 

Cine World Mar 26, 2024, 11:30 AM IST

The role of women in the survival of culture and heritage is unique: Bharti Prakash snrThe role of women in the survival of culture and heritage is unique: Bharti Prakash snr

ಸಂಸ್ಕೃತಿ, ಪರಂಪರೆ ಉಳಿವಿನಲ್ಲಿ ಮಹಿಳೆಯರ ಪಾತ್ರ ಅನನ್ಯ : ಭಾರತಿ ಪ್ರಕಾಶ್

ಭಾರತೀಯ ಪರಂಪರೆಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿ ಗೌರವಿಸಿದ್ದು, ನಮ್ಮ ಸಂಸ್ಕೃತಿ ಪರಂಪರೆ ಉಳಿಯುವಲ್ಲಿ ಮಹಿಳೆಯ ಪಾತ್ರ ಅನನ್ಯ ಎಂದು ತಿಪಟೂರು ಚಿನ್ಮಯ ಮಿಷನ್ ಕಾರ್ಯದರ್ಶಿ ಭಾರತಿ ಪ್ರಕಾಶ್ ತಿಳಿಸಿದರು.

Karnataka Districts Mar 23, 2024, 9:33 AM IST

Congress culture has come to state BJP too Sahys KS Eshwarappa gvdCongress culture has come to state BJP too Sahys KS Eshwarappa gvd

ಕಾಂಗ್ರೆಸ್ ಸಂಸ್ಕೃತಿ ರಾಜ್ಯ ಬಿಜೆಪಿಗೂ ಬಂದಿದೆ: ಕೆ.ಎಸ್‌.ಈಶ್ವರಪ್ಪ ಕಿಡಿ

ಕಾಂಗ್ರೆಸ್ ಪಕ್ಷದ ಸಂಸ್ಕೃತಿ ರಾಜ್ಯದಲ್ಲಿ ಬಿಜೆಪಿಗೂ ಬಂದಿದೆ. ಯಾರ‍್ಯಾರೋ ಪಕ್ಷದ ಟಿಕೆಟ್‌ ತೆಗೆದುಕೊಂಡು ಬರುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದ್ದಾರೆ.

Politics Mar 22, 2024, 1:41 PM IST

Priyanka chopra Ayodhya visit Actress instructed the priest to do Tilak on her husband nick Jonas forehead as well akbPriyanka chopra Ayodhya visit Actress instructed the priest to do Tilak on her husband nick Jonas forehead as well akb

ಪತಿ ಜೋನಸ್ ಹಣೆಗೂ ತಿಲಕವಿಡುವಂತೆ ಕೈ ಸನ್ನೆ ಮಾಡಿದ ಪೀಸಿ : ಪತ್ನಿಯ ಸಂಸ್ಕೃತಿಯನ್ನೂ ಗೌರವಿಸಿದ ನಿಕ್‌ಗೆ ನೆಟ್ಟಿಗರ ಶ್ಲಾಘನೆ

ಬಾಲಿವುಡ್‌ನಿಂದ ಹಾಲಿವುಡ್‌ಗೆ ಹಾರಿ ಅಮೆರಿಕಾ ಗಾಯಕನ ಮದ್ವೆ ಆಗಿ ಅಮೆರಿಕಾದಲ್ಲೇ ನೆಲೆಸಿರುವ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದು, ನಿನ್ನೆಯಷ್ಟೇ ಅಯೋಧ್ಯೆಯ ಶ್ರೀರಾಮಲಲ್ಲಾನ ದರ್ಶನ ಪಡೆದರು.

Cine World Mar 21, 2024, 6:45 AM IST

k k gangadharan Nagaratna Hegde Won kendra sahitya akademi award for Translation sank k gangadharan Nagaratna Hegde Won kendra sahitya akademi award for Translation san

ಕೆಕೆ ಗಂಗಾಧರನ್‌, ನಾಗರತ್ನ ಹೆಗಡೆಗೆ ಭಾಷಾಂತರ ವಿಭಾಗದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಭಾಷಾಂತರ ವಿಭಾಗದ 2023ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸಾಹಿತ್ಯ ಅಕಾಡೆಮಿ ಘೋಷಣೆ ಮಾಡಿದ್ದು, ಕನ್ನಡದ ಕೆಕೆ ಗಂಗಾಧರನ್‌ ಅವರ ಪುಸ್ತಕಕ್ಕೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
 

state Mar 11, 2024, 8:10 PM IST

Kavita Ramakrishna spread the feeling of Indianness in Oman VinKavita Ramakrishna spread the feeling of Indianness in Oman Vin

ಒಮಾನ್‌ ದೇಶದಲ್ಲಿ ಭಾರತೀಯತೆಯ ಕಂಪು ಹರಡಿದ ಕವಿತಾ ರಾಮಕೃಷ್ಣ

ಬದುಕು ಯಾರನ್ನು ಯಾವ ಹಾದಿಯಲ್ಲಿ ಕರೆದೊಯ್ಯುವುದೋ ಯಾರಿಗೂ ತಿಳಿಯುವುದಿಲ್ಲ. ಆದರೆ ತಾವು ಹೋಗುವ ಎಲ್ಲಾ ದಾರಿಗಳನ್ನೂ ತಮ್ಮ ಕೌಶಲದಿಂದ, ಸ್ವ ಸಾಮರ್ಥ್ಯದಿಂದ ಸುಂದರವಾಗಿಸುವ ಕಲೆ ಕೆಲವರಿಗಷ್ಟೇ ತಿಳಿದಿರುತ್ತದೆ. ಅಂಥಾ ಒಬ್ಬರು ಪ್ರತಿಭಾವಂತೆ ಕವಿತಾ ರಾಮಕೃಷ್ಣ.

Woman Mar 10, 2024, 12:49 PM IST

Let Narendra Modi become PM again for the survival of culture Says V Somanna gvdLet Narendra Modi become PM again for the survival of culture Says V Somanna gvd

ಸಂಸ್ಕೃತಿ ಉಳಿವಿಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ: ವಿ.ಸೋಮಣ್ಣ

ನಮ್ಮ ದೇಶದ ಸಂಪ್ರದಾಯ ಮತ್ತು ಸಂಸ್ಕೃತಿ ಉಳಿವಿಗೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಪ್ರಧಾನಿ ಆಗಬೇಕು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. 

Politics Mar 9, 2024, 12:20 PM IST

PM Narendra Modi has changed the political culture Says JP Nadda At Belagavi gvdPM Narendra Modi has changed the political culture Says JP Nadda At Belagavi gvd

ರಾಜಕೀಯ ಸಂಸ್ಕೃತಿ ಬದಲಾಯಿಸಿದ ಪ್ರಧಾನಿ ಮೋದಿ: ಜೆ.ಪಿ.ನಡ್ಡಾ

ಈ ಹಿಂದೆ ರಾಜಕಾರಣ ನೋಡಿದರೆ ಭ್ರಷ್ಟಾಚಾರ, ದುರಾಡಳಿತ, ಜಾತಿ ರಾಜಕಾರಣ ತುಂಬಿತ್ತು. ರಾಜಕಾರಣದ ಈ ಸ್ಥಿತಿ ಎಂದೂ ಬದಲಾಗದು ಎಂಬ ಸ್ಥಿತಿ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ರಾಜಕಾರಣವನ್ನು ಸವಾಲಾಗಿ ಸ್ವೀಕರಿಸಿ, ರಾಜಕೀಯ ನೀತಿ, ಸಂಸ್ಕೃತಿಯನ್ನು ಬದಲಾಯಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

Politics Mar 6, 2024, 9:37 AM IST

In Indian tribe Dhurwa brother and sister marries each other pavIn Indian tribe Dhurwa brother and sister marries each other pav

ಈ ಬುಡಕಟ್ಟು ಜನಾಂಗದಲ್ಲಿ ಅಣ್ಣನನ್ನೇ ತಂಗಿ ಮದ್ವೆ ಆಗ್ತಾಳೆ… ಉಲ್ಲಂಘಿಸಿದ್ರೆ ಕಠಿಣ ಶಿಕ್ಷೆ!

ಭಾರತದಲ್ಲಿ, ಸಹೋದರ ಮತ್ತು ಸಹೋದರಿಯ ನಡುವಿನ ಸಂಬಂಧವನ್ನು ಬಹಳ ಗೌರವದಿಂದ ನೋಡಲಾಗುತ್ತದೆ, ನಮ್ಮ ಸಂಸ್ಕೃತಿಯಲ್ಲಿ, ಹಿರಿಯ ಸಹೋದರಿಯನ್ನು ತಾಯಿಯಾಗಿ ನೋಡಲಾಗುತ್ತದೆ, ಆದರೆ ಇದೇ ನಮ್ಮ ದೇಶದಲ್ಲಿ ಅಣ್ಣ ತಂಗಿ ಮದುವೆಯಾಗೋ ಸಂಪ್ರದಾಯವೂ ಇದೆ.
 

Travel Feb 28, 2024, 4:08 PM IST

Marwari Family Travelling In Train Opens Restaurant rooMarwari Family Travelling In Train Opens Restaurant roo

ಇವರದ್ದು ಹೊಟ್ಟೆನಾ ಕಲ್ ಕಟ್ಟೇನಾ? ಮಾರ್ವಾಡಿ ಕುಟುಂಬದ ವಿಡಿಯೋ ವೈರಲ್

ಪ್ರಯಾಣದ ವೇಳೆ ಹಿತಮಿತವಾಗಿ ಆಹಾರ ಸೇವನೆ ಮಾಡ್ಬೇಕು. ಹಾಗಂತ ಎಲ್ಲರ ಬಾಯಿ ಕಟ್ಟೋಕೆ ಸಾಧ್ಯವಿಲ್ಲ. ಕೆಲವರು ಪ್ರಯಾಣ ಪೂರ್ತಿ ಆಹಾರ ಸೇವನೆ ಮಾಡ್ತಿರುತ್ತಾರೆ. ಇವರು ತಿನ್ನೋದಕ್ಕೆ ರೈಲಿನಲ್ಲೇ ಮಿನಿ ರೆಸ್ಟೋರೆಂಟ್ ಓಪನ್ ಮಾಡಿದ್ದಾರೆ. 
 

Food Feb 27, 2024, 4:06 PM IST

indian civilization resurrected in ayodhya says ajit hanumakkanavar ravindian civilization resurrected in ayodhya says ajit hanumakkanavar rav

ಭಾರತದ ನಾಗರಿಕತೆ ಮೇಲೆ ಎಷ್ಟೇ ದಾಳಿ ಮಾಡಿದ್ರೂ, ಇತಿಹಾಸ ತಿರುಚಿದ್ರೂ ಅದು ಮತ್ತೆ ಪುನರುತ್ಥಾನ ಆಗುತ್ತದೆ: ಅಜಿತ್ ಹನಮಕ್ಕನವರ್

ವಿಶ್ವದಲ್ಲಿ ಬೇರೆ ಯಾವುದೇ ನಾಗರಿಕತೆ ಉಳಿದಿಲ್ಲ. ಭಾರತದ ನಾಗರಿಕತೆ ಮಾತ್ರ ಉಳಿದಿದೆ. ಅಂತಹ ನಾಗರಿಕತೆಯ ಬಗ್ಗೆ ನಮಗೆ ಅಭಿಮಾನ ಇಲ್ಲದಿದ್ದರೇ ಅದು ಮಾನಸಿಕ ದಿವಾಳಿತನ ಅಲ್ಲದೇ ಬೇರೆನೂ ಅಲ್ಲ ಎಂದು ಏಷ್ಯಾನೆಟ್‌ ಸುವರ್ಣ ಸುದ್ದಿ ವಾಹಿನಿಯ ಸಂಪಾದಕ ಅಜಿತ್ ಹನಮಕ್ಕನವರ್ ಹೇಳಿದರು. ಕೂರ್ಮ ಫೌಂಡೇಷನ್ ಉಡುಪಿ ವತಿಯಿಂದ ಆಯೋಜಿಸಲಾದ ‘ಆಜಾದ್ ಹಿಂದ್ ಶಿವಾಜಿಯಿಂದ ನೇತಾಜಿವರೆಗೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

state Feb 25, 2024, 5:46 AM IST