ಏನೇ ಮಾಡಿದರೂ ನಿಮಗೆ ಗಡ್ಡ ಮೀಸೆ ಬರ್ತಾ ಇಲ್ವಾ? ಸ್ನೇಹಿತರೆಲ್ಲಾಏನೇನೋ ಕಾಲೆಳೆದು ತಮಾಷೆ ಮಾಡ್ತಿದ್ದಾರ?. ಇಂದು ನಾವು ನಿಮ್ಮ ಈ ಸಮಸ್ಯೆಗೆ ವಿಶೇಷವಾದ ಪರಿಹಾರ ತಂದಿದ್ದೇವೆ. ಈ ಮನೆ ಮದ್ದುಗಳ ಸಹಾಯದಿಂದ, ನೀವು ರಾಕಿ ಭಾಯ್ ಅವರಂತೆ ದಪ್ಪ ಗಡ್ಡವನ್ನು ಸಹ ಹೊಂದೋದು ಗ್ಯಾರಂಟಿ.
Fashion Apr 6, 2024, 3:22 PM IST
ಬಿಳಿ ಕೂದಲು ಸದ್ಯ ಎಲ್ಲರ ಸಮಸ್ಯೆ. ವಯಸ್ಸಾದ್ಮೇಲೆ ಕಾಡ್ತಿದ್ದ ವೈಟ್ ಹೇರ್ ಈಗ ಚಿಕ್ಕ ಮಕ್ಕಳನ್ನೂ ಬಿಡ್ತಿಲ್ಲ. ಅದ್ರಿಂದ ಮುಕ್ತಿ ಪಡೆಯಲು ಅಮೆರಿಕ್ಕನ್ನರ ಉಪಾಯ ಭಿನ್ನವಾಗಿದೆ. ಅವರು ಮನೆ ಮದ್ದು ಬಳಸ್ತಿದ್ದಾರೆ.
Health Mar 18, 2024, 3:50 PM IST
ತ್ವಚೆ ಮತ್ತು ಕೂದಲು ಅದ್ಧುತವಾಗಿರಲು ಈ ಗೀತಾ ಈ ಎರಡಳನ್ನು ತಪ್ಪದೆ ಪ್ರತಿ ದಿನ ಬಳಸುತ್ತಾರಂತೆ. ನೆಟ್ಟಿಗರು ಕೇಳಿರುವ ಪ್ರಶ್ನೆಗೆ ಇಲ್ಲಿದೆ ಉತ್ತರ...
Small Screen Nov 21, 2023, 10:40 AM IST
ಇತ್ತೀಚೆಗಷ್ಟೇ ಕೋಳಿ ಮಾಂಸ ಹಿಡಿದುಕೊಂಡಿದ್ದ ಪ್ರಯಾಣಿಕನನ್ನು ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಆಕ್ಷೇಪ ವ್ಯಕ್ತಪಡಿಸಿ, ಚಾಲಕ ಬಸ್ನ ಠಾಣೆಗೆ ಕರೆದೊಯ್ದ ಘಟನೆ ಮಾಸುವ ಮುನ್ನವೇ ತೆಂಗಿನೆಣ್ಣೆ ವಿಚಾರದಲ್ಲಿ ಹೊಸ ವಾಗ್ವಾದವೊಂದು ಬಿ.ಸಿ. ರೋಡಿನಲ್ಲಿ ಭಾನುವಾರ ನಡೆದಿದೆ.
state Nov 13, 2023, 5:12 AM IST
ಸೆಕ್ಸ್ ವೇಳೆ ಯೋನಿ ಶುಷ್ಕತೆಯಿಂದಾಗಿ ದಂಪತಿ ಸಮಸ್ಯೆ ಎದುರಿಸುತ್ತಾರೆ. ಸಂಭೋಗ ಸರಾಗವಾಗಿ ನಡೆಯಲು ಲೂಬ್ರಿಕಂಟ್ ಬಳಕೆ ಮಾಡುವವರಿದ್ದಾರೆ. ಆದ್ರೆ ಲಾಲಾರಸವನ್ನೇ ಲೂಬ್ರಿಕಂಟ್ ಆಗಿ ನೀವು ಬಳಕೆ ಮಾಡ್ತಿದ್ದರೆ ಅದ್ರ ಪರಿಣಾಮ ಏನು ಎಂಬುದನ್ನು ತಿಳಿದಿಟ್ಕೊಳ್ಳಿ.
relationship Nov 3, 2023, 11:54 AM IST
ನಟಿ ಶುಭಾ ಪೂಂಜಾ ಮುದ್ದು ಮುದ್ದಾದ ಮಾತು ಅಭಿಮಾನಿಗಳಿಗೆ ಇಷ್ಟ. ಯುಟ್ಯೂಬ್ ಚಾನೆಲ್ ಹೊಂದಿರುವ ಶುಭಾ, ಅಭಿಮಾನಿಗಳ ಜೊತೆ ಅನೇಕ ವಿಷ್ಯಗಳನ್ನು ಹಂಚಿಕೊಳ್ತಿರುತ್ತಾರೆ. ಈಕ ಫಿಶ್ ಫ್ರೈ ಮಾಡುವ ವಿಧಾನ ತಿಳಿಸಿದ್ದಾರೆ.
Food Sep 8, 2023, 1:42 PM IST
ಸುಂದರ, ಶೈನಿಂಗ್ ಕೂದಲಿಗೆ ನಟಿ ಕೃತಿ ಸನೋನ್ ಕೊಬ್ಬರಿ ಎಣ್ಣೆಯ ನೈಸರ್ಗಿಕ ಟಿಪ್ಸ್ ಕೊಟ್ಟಿದ್ದಾರೆ. ಕೂದಲ ಸ್ವಭಾವಕ್ಕೆ ತಕ್ಕಂತೆ ಅದರ ಉಪಯೋಗ ಮಾಡುವ ಬಗೆಯನ್ನು ನಟಿ ಹೇಳಿದ್ದಾರೆ.
Woman Jul 30, 2023, 2:20 PM IST
ಟೀ ಟ್ರೀ ಎಣ್ಣೆಯಿಂದ ಹಿಡಿದು ಆಪಲ್ ಸೈಡರ್ ವಿನೆಗರ್ ವರೆಗೆ, ತೆಂಗಿನ ಎಣ್ಣೆಯಿಂದ ನಿಂಬೆ ರಸದವರೆಗೆ, ಎಲ್ಲಾ ವಸ್ತುಗಳು ಡ್ಯಾಂಡ್ರಫ್ ಸುಲಭವಾಗಿ ನಿವಾರಿಸಲು ಸಹಾಯ ಮಾಡುತ್ತೆ. ಅವುಗಳನ್ನು ಹೇಗೆ ಬಳಸೋದು ಎನ್ನುವ ಬಗ್ಗೆ ನೋಡೋಣ.
Health Jul 11, 2023, 6:16 PM IST
ಈಗಿನ ದಿನಗಳಲ್ಲಿ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಮನುಷ್ಯನನ್ನು ಕಾಡ್ತಿದೆ. ಕೆಲವೊಂದು ಹೇಳಿಕೊಳ್ಳುವಂತದ್ದಾಗಿದ್ರೆ ಮತ್ತೆ ಕೆಲವನ್ನು ಜನರು ಮುಚ್ಚಿಡ್ತಾರೆ. ಅದ್ರಲ್ಲಿ ಮಲವಿಸರ್ಜನೆ ವೇಳೆ ರಕ್ತ ಬರೋದು, ನೋವು ಕೂಡ ಸೇರಿದೆ. ಇದಕ್ಕೆ ನಿಮ್ಮಲ್ಲಿಯೇ ಪರಿಹಾರವಿದೆ.
Health Apr 26, 2023, 6:54 PM IST
ಕಣ್ಣು ನಮ್ಮ ದೇಹದ ಪ್ರಮುಖ ಅಂಗ. ಹಾಗೆಯೇ ನಮ್ಮನ್ನು ಆಕರ್ಷಿಸುವ ಅಂಗ ಕೂಡ ಹೌದು. ಕಣ್ಣಿನ ಅಂದ ಹಾಳಾದ್ರೆ ಮುಖದ ಅಂದ ಹಾಳಾಗುತ್ತದೆ. ಕಣ್ಣಿನ ಕೆಳಗೆ ಕಾಣುವು ಪಿಗ್ಮೆಂಟೇಶನ್ ಗೆ ಮನೆ ಮದ್ದಿದೆ.
Health Dec 26, 2022, 4:41 PM IST
ಆತಂಕದಲ್ಲಿರುವಾಗ ಮನಸ್ಸಿಗೆ ಏನೊಂದೂ ರುಚಿಸುವುದಿಲ್ಲ. ಜೀವನವೇ ದುಗುಡದಿಂದ ಕೂಡಿರುವಂತೆ ಭಾಸವಾಗುತ್ತದೆ. ಈ ಮನಸ್ಥಿತಿಯಿಂದ ಹೊರಬರಲು ಅನೇಕ ಆಯುರ್ವೇದ ಪದಾರ್ಥಗಳು ಸಹಕಾರಿ. ಇವುಗಳ ನಿಯಮಿತ ಬಳಕೆಯಿಂದ ಆತಂಕದಿಂದ ಸುಲಭವಾಗಿ ಹೊರಬರಲು ಸಾಧ್ಯ.
Health Nov 7, 2022, 5:12 PM IST
ಹುಬ್ಬು ಕೂದಲು ಕೆಲವರಲ್ಲಿ ಕಡಿಮೆ ಇರುತ್ತದೆ. ಇದನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳುವ ಬಗ್ಗೆ, ಇಲ್ಲಿದೆ ಮಾಹಿತಿ.
Health Nov 2, 2022, 5:15 PM IST
ಚಳಿಗಾಲ(Winter) ಆರಂಭವಾಗಿ ಕೆಲವೇ ದಿನಗಳಾಗಿವೆ. ಆಗಲೇ ಮೈ ಕೈನಲ್ಲೆಲ್ಲಾ ಬಿರುಕು, ಉರಿ, ಚರ್ಮ ಒಣಗುವುದು, ಒಡಕುಗಳು ಕಾಣಿಸಿಕೊಳ್ಳುತ್ತಿವೆ. ಬೇಸಿಗೆಗಿಂತ(Summer) ಚಳಿಗಾಲದಲ್ಲಿ ನಮ್ಮ ಚರ್ಮದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಶೀತ(Cold) ವಾತಾವರಣದಲ್ಲಿ ಚರ್ಮದ ಆರೈಕೆಗೆ(Skin Care) ಸಲಹೆಗಳು ಇಲ್ಲಿವೆ.
Health Nov 1, 2022, 2:28 PM IST
ಕಾಲಿವುಡ್‌ನ(Kollywood) ಸೌಂದರ್ಯದ ರಾಣಿ ನಯನತಾರಾ ನಟನೆ ಮೂಲಕ ಅಷ್ಟೇ ಅಲ್ಲದೆ ಸಿಂಪ್ಲಿಸಿಟಿ ಇಂದಲೂ ಹೆಚ್ಚು ಆಕರ್ಷಿಸುತ್ತಾರೆ. ನಟನೆ, ಸೌಂದರ್ಯ, ತತ್ವಶಾಸ್ತ್ರ ಮತ್ತು ಕೆಲವು ಚರ್ಮದ ಆರೈಕೆಯ ಸಲಹೆಗಳನ್ನೂ ನೀಡುತ್ತಾರೆ. ಚಳಿಗಾಲ ಆರಂಭವಾಗಿದ್ದು ಕೂದಲೂ (Hair) ಹಾಗೂ ಚರ್ಮದ (Skin) ಆರೈಕೆ ಬಗ್ಗೆ ಹಾಗೂ ಅವರು ಅನುಸರಿಸುವ ಸಾಂಪ್ರದಾಯಿಕ(Traditional) ಪದ್ಧತಿಗಳನ್ನು ಅನುಸರಿಸುತ್ತಾರಂತೆ. ಕೂದಲು ಹಾಗೂ ಚರ್ಮದ ಆರೈಕೆಗೆ ಅವರು ಕೊಬ್ಬರಿ ಎಣ್ಣೆಯನ್ನು(Coconut) ಬಳಸುತ್ತಾರಂತೆ. ಈ ಕುರಿತು ಕೆಲ ಸಲಹೆಗಳನ್ನು ನೀಡಿದ್ದಾರೆ.
Fashion Oct 27, 2022, 1:50 PM IST
ಟೈಪ್ 3 ಮಧುಮೇಹ ಜೀವಕ್ಕೆ ಕುತ್ತು ತರಬಹುದು. ಪ್ಯಾಂಕ್ರಿಯಾಸ್ ಅಥವಾ ಮೇದೋಜ್ಜೀರಕ ಗ್ರಂಥಿ ಹಾನಿಗೆ ಒಳಗಾಗುವುದರಿಂದ ಬರುವ ಈ ಸಮಸ್ಯೆಯನ್ನು ದೂರವಿಡುವ ಮಾಡಲು ಯಾವುದೇ ಮಾರ್ಗವಿಲ್ಲ. ಆದರೆ, ಪ್ಯಾಂಕ್ರಿಯಾಸ್ ಆರೋಗ್ಯವಾಗಿರುವಂತೆ ನೋಡಿಕೊಳ್ಳಬಹುದು.
Health Oct 17, 2022, 5:34 PM IST