Asianet Suvarna News Asianet Suvarna News
25 results for "

Avane Shrimannarayana

"
Rakshit Shetty special wishes to Shanvi Srivastava birthdayRakshit Shetty special wishes to Shanvi Srivastava birthday

ರಕ್ಷಿತ್ ಶೆಟ್ಟಿ ಲೈಫಲ್ಲಿ ಬಂದ್ಲು ಮತ್ತೊಂದು ಸುಂದರಿ; ಫ್ಯಾನ್ಸ್ ರಿವೀಲ್‌ ಮಾಡಿದ್ರು ಲವ್ ಕಹಾನಿ!

ರಕ್ಷಿತ್ ಶೆಟ್ಟಿ- ಶಾನ್ವಿ ಶ್ರೀವಾಸ್ತವ್ 'ಅವನೇ ಶ್ರೀಮನ್ನಾರಾಮಯಣ' ಸಿನಿಮಾದಲ್ಲಿ ಶಾನ್ವಿ- ರಕ್ಷಿತ್ ಶೆಟ್ಟಿ ನಟನೆಯನ್ನು ನೋಡಿದ ಅಭಿಮಾನಿಗಳು ತೆರೆ ಮೇಲೆ ಮಾತ್ರವಲ್ಲ ರಿಯಲ್ ಲೈಫ್‌ನಲ್ಲೂ ಇಬ್ಬರದ್ದೂ ಕ್ಯೂಟ್ ಪೇರ್ ಎಂದು ಹೇಳುತ್ತಿದ್ದಾರೆ. 

Sandalwood Dec 9, 2019, 9:22 AM IST

Netizens  ask Rashmika Mandanna to watch Avane Shrimannarayana movieNetizens  ask Rashmika Mandanna to watch Avane Shrimannarayana movie

'ಅವನೇ ಶ್ರೀಮನ್ನಾರಾಯಣ ನೋಡಿದ್ರಾ' ? ರಶ್ಮಿಕಾ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು!

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಟ್ರೇಲರ್ ರಿಲೀಸ್ ಆಗಿದ್ದು ಭಾರೀ ಭರವಸೆ ಹುಟ್ಟು ಹಾಕಿದೆ. ಟ್ರೇಲರ್ರೇ ಹೀಗಿದೆ. ಚಿತ್ರ ಇನ್ನೇಗಿರಬಹುದು? ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ರಕ್ಷಿತ್ ಶೆಟ್ಟಿ ವಿಚಾರ ಬಂದಾಗಲೆಲ್ಲಾ ರಶ್ಮಿಕಾ ಮಂದಣ್ಣರನ್ನು ಟ್ರೋಲಿಗರು ಎಳೆಯುತ್ತಾರೆ. ರಶ್ಮಿಕಾ ಏನೇ ಪೋಸ್ಟ್ ಹಾಕಲಿ ಅನಗತ್ಯವಾಗಿ ಎಳೆದು ತರುತ್ತಿದ್ದಾರೆ.  

Sandalwood Dec 1, 2019, 11:34 AM IST

Rakshit Shetty Avane Shrimannarayana trailer familiar with hollywood movieRakshit Shetty Avane Shrimannarayana trailer familiar with hollywood movie
Video Icon

ಅವನೇ ಶ್ರೀಮನ್ನಾರಾಯಣ ಸುತ್ತ ಈ ವಿವಾದವೇಕೆ?

ಅವನೇ ಶ್ರೀಮನ್ನಾರಾಯಣ ಕದ್ದ ಮಾಲಾ? ಅಥವಾ ಹಾಲಿವುಡ್ ನಿಂದ ಸ್ಫೂರ್ತಿ ತೆಗೆದುಕೊಂಡ ಚಿತ್ರನಾ? ಅಂತೆಲ್ಲಾ ಅನುಮಾನಗಳು ಶುರುವಾಗಿದೆ. ಹಾಗಾದ್ರೆ ಏನಿದರ ಅಸಲಿ ಗುಟ್ಟು? ಚಿತ್ರದ ಟ್ರೇಲರ್ ಗೆ ಸಿಕ್ಕ ಪ್ರಶಂಸೆ ಏನು? ಇಲ್ಲಿದೆ ನೋಡಿ. 

Sandalwood Dec 1, 2019, 10:38 AM IST

Meet the person Avane Shrimannarayana backbone director SachinMeet the person Avane Shrimannarayana backbone director Sachin

ಇವರೇ ಶ್ರೀಮನ್ನಾರಾಯಣನ ಬೆನ್ನೆಲುಬು ನಿರ್ದೇಶಕ ಸಚಿನ್‌

ಯಾರು ಎಷ್ಟೇ ದೊಡ್ಡ ಪ್ರಶ್ನೆ ಕೇಳಿದರೂ ಅತಿ ಸಣ್ಣದಾಗಿ ಉತ್ತರಿಸುವ ಶಕ್ತಿ ಮತ್ತು ಛಾತಿ ಎರಡೂ ಇದೆ. ಆದರೆ ಸಿನಿಮಾ ವಿಷಯಕ್ಕೆ ಬಂದ್ರೆ ಎಲ್ಲವನ್ನೂ ಬಿಟ್ಟು ಕೆಲಸ ಮಾಡುತ್ತಾರೆ. ಅವನೇ ಶ್ರೀಮನ್ನಾರಾಯಣ ಸಿನಿಮಾದ ಟ್ರೇಲರ್‌ ನೋಡಿದವರೆಲ್ಲಾ ವಲ್ಡ್‌ರ್‍ಕ್ಲಾಸ್‌ ದೃಶ್ಯಾವಳಿ ಇದೆ ಅಂತ ಮಾತನಾಡುತ್ತಿದ್ದಾರೆ ಅಂದರೆ ಅದಕ್ಕೆ ಮುಖ್ಯ ಕಾರಣ ಇವರೇ. ಮಾತು ಕಡಿಮೆ, ಕೆಲಸ ಜಾಸ್ತಿ ಎನ್ನುವಂತೆ ಇರುವ ಮಿಸ್ಟರ್‌ ಇಂಟ್ರಾವರ್ಟ್‌ ಹೆಸರು ಸಚಿನ್‌.

Sandalwood Nov 30, 2019, 5:00 PM IST

Kannada actor Avane Shrimannarayana trailer released in five languagesKannada actor Avane Shrimannarayana trailer released in five languages
Video Icon

'ಅವನೇ ಶ್ರೀಮನ್ನಾರಾಯಣ' ಯೂಟ್ಯೂಬ್‌ನಲ್ಲಿ ಟಾಪ್‌ ಟ್ರೆಂಡಿಂಗ್‌

ಬರೋಬ್ಬರಿ ಮೂರು ವರ್ಷಗಳ ನಂತರ ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ. ಐದು ಭಾಷೆಗಳಲ್ಲಿ ಅವನೇ ಶ್ರೀಮನ್ನಾರಾಯಣ ಟ್ರೇಲರ್ ರಿಲೀಸ್ ಆಗಿದೆ. ಸದ್ಯ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿದೆ. ಕ್ರಿಯೆಟಿವಿಟಿಗೆ ಹೆಸರಾದ ರಕ್ಷಿತ್ ಶೆಟ್ರು ಈ ಸಿನಿಮಾದಲ್ಲಿ ಏನು ಮೋಡಿ ಮಾಡಬಹುದು ಎಂಬ ಕುತೂಹಲ ಮೂಡಿಸಿದೆ. 

Sandalwood Nov 29, 2019, 10:58 AM IST

Making video of  Rakshit Shetty Avane Shrimannarayana movieMaking video of  Rakshit Shetty Avane Shrimannarayana movie
Video Icon

ಹಿಂದೆಂದೂ ನೋಡಿರದ ಅವತಾರದಲ್ಲಿ ರಕ್ಷಿತ್ ಶೆಟ್ಟಿ

ಕೆಜಿಎಫ್ ನಂತರ ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದು ಬಿಗ್ ಸಿನಿಮಾ ಬರುತ್ತಿದೆ. ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ರಿಚ್ ಮೇಕಿಂಗ್ ಇರುವ ಸಿನಿಮಾವಾಗಿದ್ದು ಈ ಚಿತ್ರದ ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ. 

ENTERTAINMENT Jun 29, 2019, 11:46 AM IST

Director Tarun Sudhir tweet about Avane Shrimannarayana movieDirector Tarun Sudhir tweet about Avane Shrimannarayana movie
Video Icon

‘ಅವನೇ ಶ್ರೀಮನ್ನಾರಾಯಣ’ ಪೋಸ್ಟರನ್ನು ಕಾಪಿ ಮಾಡಲಾಯ್ತಾ?

ಶ್ರೀಮನ್ನಾರಾಯಣ ಚಿತ್ರದ ಪೋಸ್ಟರ್ ಕದ್ದಿದ್ದಾರೆ. ಪಟಾ ಪೋಸ್ಟರ್ ನಿಕ್ಲಾ ಹೀರೋ ಪೋಸ್ಟರ್ ಸೂಪರ್ ಎಂದು ತರುಣ್ ರಕ್ಷಿತ್ ಚಿತ್ರಕ್ಕೆ ವ್ಯಣಗ್ಯಭರಿತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ರಾಬರ್ಟ್ ಚಿತ್ರಕ್ಕೂ ವಿವಾದ ತಳುಕು ಹಾಕಿಕೊಂಡಿದೆ. ಡ್ವೈನ್ ಜಾನ್ಸನ್ ಚಿತ್ರದ ಪೋಸ್ಟರ್ ಕಾಪಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. 

ENTERTAINMENT Jun 8, 2019, 1:04 PM IST

Rakshit Shetty Avane Shrimannarayana teaser receives huge responseRakshit Shetty Avane Shrimannarayana teaser receives huge response
Video Icon

ಎಲ್ಲೆಲ್ಲೂ ಟ್ರೆಂಡ್ ಆಗುತ್ತಿದೆ ಅವನೇ ಶ್ರೀಮನ್ನಾರಾಯಣ ಟೀಸರ್

ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಸಿಂಪಲ್ ಸ್ಟಾರ್ ಸಿಕ್ಕಾಪಟ್ಟೆ ಶೈನಿಂಗ್ ಆಗಿದ್ದಾರೆ. ಎಲ್ಲೆಲ್ಲೂ ಅವನೇ ಶ್ರೀಮನ್ನಾರಾಯಣ ಟೀಸರ್ ಟ್ರೆಂಡ್ ಆಗುತ್ತಿದೆ.  

ENTERTAINMENT Jun 8, 2019, 11:20 AM IST

Rakshit Shetty Avane Shrimannarayana movie will be release in 5 languagesRakshit Shetty Avane Shrimannarayana movie will be release in 5 languages

ಕೆಜಿಎಫ್ ನಂತರ 5 ಭಾಷೆ​ಗ​ಳಲ್ಲಿ ಅವನೇ ಶ್ರೀಮ​ನ್ನಾ​ರಾ​ಯ​ಣ

ನಟ ರಕ್ಷಿತ್‌ ಶೆಟ್ಟಿಬರೋ​ಬ್ಬರಿ ಎರಡು ವರ್ಷ​ಗಳ ನಂತರ ತೆರೆ ಮೇಲೆ ಗ್ರ್ಯಾಂಡ್‌ ಆಗಿ ಎಂಟ್ರಿ ಕೊಡ​ಲಿ​ದ್ದಾರೆ. ಹೌದು, ‘ಕಿರಿಕ್‌ ಪಾರ್ಟಿ’ ಚಿತ್ರದ ನಂತರ ರಕ್ಷಿತ್‌ ಅವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ‘ಅವನೇ ಶ್ರೀಮ​ನ್ನಾ​ರಾ​ಯ​ಣ’ ಚಿತ್ರ​ದಲ್ಲಿ ಸಂಪೂ​ರ್ಣ​ವಾಗಿ ತೊಡ​ಗಿ​ಸಿ​ಕೊಂಡಿ​ದ್ದರು. ಆದರೆ, ಈ ಸಿನಿಮಾ ಯಾವಾಗ ತೆರೆಗೆ ಬರ​ಲಿದೆ ಎನ್ನುವ ಕುತೂ​ಹ​ಲಕ್ಕೆ ಈಗ ತೆರೆ ಬಿದ್ದಿದೆ.

Sandalwood Apr 10, 2019, 10:45 AM IST

Sandalwood actor Rakshit Shetty challenges to Rocking star YashSandalwood actor Rakshit Shetty challenges to Rocking star Yash
Video Icon

ರಾಕಿಂಗ್ ಸ್ಟಾರ್‌ಗೆ ಚಾಲೆಂಜ್ ಹಾಕಿದ ರಕ್ಷಿತ್ ಶೆಟ್ಟಿ!

ರಾಕಿಂಗ್ ಸ್ಟಾರ್ ಯಶ್ ಗೆ ಚಾಲೆಂಗ್ ಹಾಕಿದ್ದಾರೆ ರಕ್ಷಿತ್ ಶೆಟ್ಟಿ. ಯಶ್ ಅಭಿನಯದ ಕೆಜಿಎಫ್ ತೆರೆಗೆ ಬರಲು ಸಿದ್ದವಾಗಿದೆ. ಅದೇ ರೀತಿ ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾನಾರಾಯಣ ಚಿತ್ರ ಕೂಡಾ ತೆರೆಗೆ ಅಪ್ಪಳಿಸಲು ಸಿದ್ದವಾಗಿದೆ. ಎರಡೂ ಚಿತ್ರಗಳು ಪಂಚಭಾಷೆಗಳಲ್ಲಿ ತೆರೆ ಕಾಣಲಿದೆ. ಯಾರು ಗೆಲ್ತಾರೆ ಅನ್ನೋದೇ ಕುತೂಹಲ. 

Sandalwood Oct 9, 2018, 4:31 PM IST