Asianet Suvarna News Asianet Suvarna News

ಹಿಂದೆಂದೂ ನೋಡಿರದ ಅವತಾರದಲ್ಲಿ ರಕ್ಷಿತ್ ಶೆಟ್ಟಿ

Jun 29, 2019, 11:46 AM IST

ಕೆಜಿಎಫ್ ನಂತರ ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದು ಬಿಗ್ ಸಿನಿಮಾ ಬರುತ್ತಿದೆ. ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ರಿಚ್ ಮೇಕಿಂಗ್ ಇರುವ ಸಿನಿಮಾವಾಗಿದ್ದು ಈ ಚಿತ್ರದ ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ. 

Video Top Stories