Asianet Suvarna News Asianet Suvarna News

ರಾಕಿಂಗ್ ಸ್ಟಾರ್‌ಗೆ ಚಾಲೆಂಜ್ ಹಾಕಿದ ರಕ್ಷಿತ್ ಶೆಟ್ಟಿ!

Oct 9, 2018, 4:31 PM IST

ರಾಕಿಂಗ್ ಸ್ಟಾರ್ ಯಶ್ ಗೆ ಚಾಲೆಂಗ್ ಹಾಕಿದ್ದಾರೆ ರಕ್ಷಿತ್ ಶೆಟ್ಟಿ. ಯಶ್ ಅಭಿನಯದ ಕೆಜಿಎಫ್ ತೆರೆಗೆ ಬರಲು ಸಿದ್ದವಾಗಿದೆ. ಅದೇ ರೀತಿ ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾನಾರಾಯಣ ಚಿತ್ರ ಕೂಡಾ ತೆರೆಗೆ ಅಪ್ಪಳಿಸಲು ಸಿದ್ದವಾಗಿದೆ. ಎರಡೂ ಚಿತ್ರಗಳು ಪಂಚಭಾಷೆಗಳಲ್ಲಿ ತೆರೆ ಕಾಣಲಿದೆ. ಯಾರು ಗೆಲ್ತಾರೆ ಅನ್ನೋದೇ ಕುತೂಹಲ.