Asianet Suvarna News Asianet Suvarna News
12 results for "

Aus Vs Sl

"
Five Time Cricket World Cup Champion Australia won by 5 wkts vs Sri Lanka sanFive Time Cricket World Cup Champion Australia won by 5 wkts vs Sri Lanka san

World Cup 2023: ಕೊನೆಗೂ ಗೆಲುವಿನ ಖಾತೆ ತೆರೆದ ಐದು ಬಾರಿಯ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ

ಐದು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಕೊನೆಗೂ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಸೋಮವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿತು.

Cricket Oct 16, 2023, 10:26 PM IST

ICC T20 World Cup Sri Lanka set 158 runs target to Australia kvnICC T20 World Cup Sri Lanka set 158 runs target to Australia kvn

T20 World Cup: ಆಸ್ಟ್ರೇಲಿಯಾಗೆ ಸ್ಪರ್ಧಾತ್ಮಕ ಗುರಿ ನೀಡಿದ ಶ್ರೀಲಂಕಾ

ಆಸ್ಟ್ರೇಲಿಯಾಗೆ ಸವಾಲಿನ ಗುರಿ ನೀಡಿದ ಶ್ರೀಲಂಕಾ
ಆಸ್ಟ್ರೇಲಿಯಾಗೆ 158 ರನ್‌ಗಳ ಸವಾಲಿನ ಗುರಿ ನೀಡಿದ ಲಂಕಾ
ಆಕರ್ಷಕ ಬ್ಯಾಟಿಂಗ್ ನಡೆಸಿದ ಪಥುಮ್‌ ನಿಸ್ಸಾಂಕ

Cricket Oct 25, 2022, 6:24 PM IST

ICC T20 World Cup 2022 Australia win the toss and elected to Bowling first against Sri Lanka in Perth kvnICC T20 World Cup 2022 Australia win the toss and elected to Bowling first against Sri Lanka in Perth kvn

T20 World Cup: ಲಂಕಾ ಎದುರು ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ; ಉಭಯ ತಂಡಗಳಲ್ಲೂ ಒಂದು ಬದಲಾವಣೆ

ಲಂಕಾ ಎದುರು ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ
ಉಭಯ ತಂಡಗಳಲ್ಲೂ ತಲಾ ಒಂದು ಬದಲಾವಣೆ
ಕೋವಿಡ್‌ನಿಂದಾಗಿ ತಂಡದಿಂದ ಹೊರಗುಳಿದ ಆಡಂ ಜಂಪಾ

Cricket Oct 25, 2022, 4:10 PM IST

ICC T20 World Cup 2022 Australia Adam Zampa Tests COVID 19 Positive Ahead Of Sri Lanka Clash kvnICC T20 World Cup 2022 Australia Adam Zampa Tests COVID 19 Positive Ahead Of Sri Lanka Clash kvn

T20 World Cup ಲಂಕಾ ಎದುರಿನ ಮಹತ್ವದ ಪಂದ್ಯಕ್ಕೂ ಮುನ್ನ ಆ್ಯಡಂ ಜಂಪಾಗೆ ಕೋವಿಡ್ ಪಾಸಿಟಿವ್..!

ಲಂಕಾ ಎದುರಿನ ಪಂದ್ಯಕ್ಕೂ ಮುನ್ನ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗೆ ಬಿಗ್ ಶಾಕ್
ಆಸ್ಟ್ರೇಲಿಯಾದ ತಾರಾ ಸ್ಪಿನ್ನರ್ ಆ್ಯಡಂ ಜಂಪಾಗೆ ಕೋವಿಡ್ ಪಾಸಿಟಿವ್
ಈಗಾಗಲೇ ಮೊದಲ ಟಿ20 ಪಂದ್ಯ ಸೋತಿರುವ ಆತಿಥೇಯ ಆಸ್ಟ್ರೇಲಿಯಾ

Cricket Oct 25, 2022, 3:52 PM IST

ICC T20 World Cup 2022 Defending Champion Australia take on Sri Lanka in Perth kvnICC T20 World Cup 2022 Defending Champion Australia take on Sri Lanka in Perth kvn

T20 World Cup: ಚೊಚ್ಚಲ ಪಂದ್ಯದಲ್ಲೇ ಮುಗ್ಗರಿಸಿದ್ದ ಆಸ್ಟ್ರೇಲಿಯಾಗಿಂದು ಲಂಕಾ ಅಗ್ನಿ ಪರೀಕ್ಷೆ

ಟಿ20 ವಿಶ್ವಕಪ್‌ ಟೂರ್ನಿಯಲ್ಲಿಂದು ಆಸೀಸ್‌-ಲಂಕಾ ಸೆಣಸು
ಪರ್ತ್‌ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯ
ಮೊದಲ ಪಂದ್ಯ ಸೋತಿರುವ ಆಸೀಸ್‌ಗೆ ಗೆಲುವಿನ ಲಯಕ್ಕೆ ಬರುವ ಕಾತರ

Cricket Oct 25, 2022, 10:20 AM IST

Aus vs SL Sri Lanka end 30 year wait for ODI series win at home vs Australia kvnAus vs SL Sri Lanka end 30 year wait for ODI series win at home vs Australia kvn

Aus vs SL: 30 ವರ್ಷಗಳ ಬಳಿಕ ತವರಿನಲ್ಲಿ ಆಸೀಸ್ ಎದುರು ಏಕದಿನ ಸರಣಿ ಗೆದ್ದ ಶ್ರೀಲಂಕಾ..!

* ಆಸ್ಟ್ರೇಲಿಯಾ ಎದುರು ಟೆಸ್ಟ್ ಸರಣಿ ಗೆದ್ದು ಬೀಗಿದ ಆತಿಥೇಯ ಶ್ರೀಲಂಕಾ
* ಬರೋಬ್ಬರಿ 30 ವರ್ಷಗಳ ಬಳಿಕ ತವರಿನಲ್ಲಿ ಕಾಂಗರೂ ಪಡೆಯನ್ನು ಮಣಿಸಿದ ಲಂಕಾ
* 99 ರನ್‌ ಬಾರಿಸಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ ಡೇವಿಡ್ ವಾರ್ನರ್

Cricket Jun 22, 2022, 2:43 PM IST

Kumar Dharmasena Goes For A Catch While Umpiring In Sri Lanka vs Australia 3rd ODI video goes viral kvnKumar Dharmasena Goes For A Catch While Umpiring In Sri Lanka vs Australia 3rd ODI video goes viral kvn

Aus vs SL: ಅಂಪೈರ್ ಎನ್ನುವುದನ್ನೂ ಮರೆತು ಕ್ಯಾಚ್ ಹಿಡಿಯಲು ಮುಂದಾದ ಧರ್ಮಸೇನಾ..! ವಿಡಿಯೋ ವೈರಲ್‌

* ದ್ವೀಪ ರಾಷ್ಟ್ರ ಲಂಕಾದಲ್ಲಿ ನಡೆಯುತ್ತಿದೆ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿ
* ಮೂರನೇ ಏಕದಿನ ಪಂದ್ಯದಲ್ಲಿ ಅಂಪೈರ್ ಎನ್ನುವುದನ್ನು ಮರೆತು ಕ್ಯಾಚ್ ಹಿಡಿಯಲು ಮುಂದಾಗಿದ್ದ ಕುಮಾರ ಧರ್ಮಸೇನಾ
* ಕುಮಾರ ಧರ್ಮಸೇನಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

Cricket Jun 21, 2022, 1:54 PM IST

Sri Lanka Thrash Australia by 6 Wickets in 3rd ODI kvnSri Lanka Thrash Australia by 6 Wickets in 3rd ODI kvn

Aus vs SL ODI: ಆಸ್ಟ್ರೇಲಿಯಾವನ್ನು ಬಗ್ಗುಬಡಿದ ಶ್ರೀಲಂಕಾ..!

* ಬಲಿಷ್ಠ ಆಸ್ಟ್ರೇಲಿಯಾಗೆ ಮತ್ತೊಮ್ಮೆ ಸೋಲುಣಿಸಿದ ಶ್ರೀಲಂಕಾ
* 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಲಂಕಾಗೆ 6 ವಿಕೆಟ್‌ಗಳ ಜಯ
* 5 ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾಗೆ 2-1 ಅಂತರದ ಮುನ್ನಡೆ

Cricket Jun 20, 2022, 11:19 AM IST

David Warner leads Australia to T20 clean sweep over Sri LankaDavid Warner leads Australia to T20 clean sweep over Sri Lanka

ವಾರ್ನರ್ ಗುಡುಗು: ಲಂಕಾ ಎದುರು ಆಸಿಸ್ T20 ಸರಣಿ ಕ್ಲೀನ್ ಸ್ವೀಪ್

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಿದ್ದ ಡೇವಿಡ್ ವಾರ್ನರ್ ಬ್ಯಾಟ್, ಇಂಗ್ಲೆಂಡ್ ವಿರುದ್ಧ ನಡೆದ ಆ್ಯಷಸ್ ಸರಣಿಯಲ್ಲಿ ಅಕ್ಷರಶಃ ಮಂಕಾಗಿತ್ತು. ಆದರೀಗ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ 3 ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಅಂತಿಮ ಪಂದ್ಯವೊಂದರಲ್ಲೇ ವಾರ್ನರ್ ಮೂರು ಅಪರೂಪದ ದಾಖಲೆಗಳನ್ನೂ ಬರೆದರು.

Cricket Nov 2, 2019, 2:05 PM IST

T20I Cricket Steve Smith David Warner Return As Australia Face Sri LankaT20I Cricket Steve Smith David Warner Return As Australia Face Sri Lanka

ಆಸೀಸ್‌ ಟಿ20 ತಂಡ​ಕ್ಕೆ ಸ್ಟೀವ್‌ ಸ್ಮಿತ್‌, ವಾರ್ನರ್‌

ಶ್ರೀಲಂಕ ವಿರುದ್ಧ ಅ.30ರಿಂದ ಆರಂಭ​ಗೊ​ಳ್ಳ​ಲಿ​ರುವ 3 ಪಂದ್ಯ​ಗಳ ಸರ​ಣಿ​ಯಲ್ಲಿ ಅವರು ಆಡ​ಲಿ​ದ್ದಾರೆ. 2020ರ ಟಿ20 ವಿಶ್ವ​ಕಪ್‌ಗೆ ಆಸ್ಪ್ರೇ​ಲಿಯಾ ಆತಿಥ್ಯ ವಹಿ​ಸ​ಲಿದ್ದು, ಚೊಚ್ಚಲ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ. ಲಂಕಾ ವಿರು​ದ್ಧದ ಸರ​ಣಿ​ಯಲ್ಲಿ ಆಸ್ಪ್ರೇ​ಲಿಯಾ, ವಿಶ್ವ​ಕಪ್‌ಗೆ ಸಿದ್ಧತೆ ಆರಂಭಿ​ಸ​ಲಿದೆ.

Cricket Oct 26, 2019, 2:15 PM IST

World Cup 2019 Aus vs SL Aussies look to maintain winning streakWorld Cup 2019 Aus vs SL Aussies look to maintain winning streak

ವಿಶ್ವಕಪ್ 2019: ಲಂಕಾಗಿಂದು ಡೇವಿಡ್‌ ವಾರ್ನರ್‌ ಭೀತಿ!

ಶ್ರೀಲಂಕಾ ತಂಡ ಈ ವಿಶ್ವಕಪ್‌ನಲ್ಲಿ ಜೂ.4ರ ಬಳಿಕ ಪಂದ್ಯವನ್ನಾಡಿಲ್ಲ. ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಬರೋಬ್ಬರಿ 10 ದಿನಗಳ ವಿಶ್ರಾಂತಿ ಬಳಿಕ ಲಂಕಾ ಮೈದಾನಕ್ಕಿಳಿಯಲಿದೆ. 

World Cup Jun 15, 2019, 11:27 AM IST

Sri Lanka Cricketer Karunaratne struck by Cummins short ballSri Lanka Cricketer Karunaratne struck by Cummins short ball

ಪ್ಯಾಟ್ ಕಮ್ಮಿನ್ಸ್ ಬೌಲಿಂಗ್’ನಲ್ಲಿ ನೆಲಕ್ಕುರುಳಿದ ಲಂಕಾ ಬ್ಯಾಟ್ಸ್’ಮನ್..!

ಕರಣರತ್ನೆ ಕ್ರೀಸ್ ತೊರೆಯುವ ಮುನ್ನ 84 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 46 ರನ್ ಸಿಡಿಸಿದ್ದರು. ಈ ವೇಳೆ ಶ್ರೀಲಂಕಾ ವಿಕೆಟ್ ನಷ್ಟವಿಲ್ಲದೇ 82 ರನ್ ಗಳಿಸಿತ್ತು. ಇದಾದ ಬಳಿಕ ಎರಡನೇ ದಿನದಂತ್ಯಕ್ಕೆ ಶ್ರೀಲಂಕಾ 3 ವಿಕೆಟ್ ಕಳೆದುಕೊಂಡು 123 ರನ್ ಬಾರಿಸಿದೆ.

CRICKET Feb 2, 2019, 4:09 PM IST