Asianet Suvarna News Asianet Suvarna News
68 results for "

Areca Nut

"
Koti Kunkumarchane at Sringeri Sharada Peetam to get rid of Areca nut Leaf Spot Disease skr Koti Kunkumarchane at Sringeri Sharada Peetam to get rid of Areca nut Leaf Spot Disease skr

ಶೃಂಗೇರಿ: ಎಲೆಚುಕ್ಕಿ ರೋಗ ನಿವಾರಣೆಗೆ ಕೋಟಿ ಕುಂಕುಮಾರ್ಚನೆ

ಎಲೆ ಚುಕ್ಕಿ ರೋಗ ನಿವಾರಣೆಗೆ ಶಾರದೆ ಸನ್ನಿಧಿಯಲ್ಲಿ ಕೋಟಿ ಕುಂಕುಮಾರ್ಚನೆ
ಹತ್ತು ದಿನಗಳಲ್ಲಿ 1 ಕೋಟಿ ಲಲಿತಾ ಸಹಸ್ರನಾಮಾವಳಿಯನ್ನು ಪಠಿಸುತ್ತ ಕುಂಕುಮಾರ್ಚನೆ
ಶೃಂಗೇರಿಯಲ್ಲಿ ಸಹಸ್ರ ಮೋದಕ ಗಣಪತಿ ಹೋಮ

Festivals Jan 28, 2023, 4:02 PM IST

Minister Muniratna observed the groundnut plantation at chikkamagaluru ravMinister Muniratna observed the groundnut plantation at chikkamagaluru rav

Chikkamagaluru: ಅಡಕೆ ತೋಟ ವೀಕ್ಷಣೆ ಮಾಡಿದ ಸಚಿವ ಮುನಿರತ್ನ; ಚುನಾವಣಾ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ ರೈತರು!

  • ಅಡಕೆ ತೋಟ ವೀಕ್ಷಣೆ ಮಾಡಿದ ತೋಟಗಾರಿಕೆ ಸಚಿವ ಮುನಿರತ್ನ 
  • ತೋಟಗಾರಿಕಾ ಇಲಾಖೆಯ ಸಚಿವ ಮುನಿರತ್ನ ರಿಂದ ಎಲೆಚುಕ್ಕಿರೋಗ ಪೀಡಿತ ತೋಟಗಳ ವೀಕ್ಷಣೆ
  • ಶೃಂಗೇರಿ ತಾಲ್ಲೂಕಿನ ರೈತರು, ರಾಜಕೀಯ ಮುಖಂಡರೊಂದಿಗೆ  ಚರ್ಚೆ

Karnataka Districts Dec 13, 2022, 12:09 AM IST

After the areca nut tree now coconut tree is the tree bike development at mangaluru ravAfter the areca nut tree now coconut tree is the tree bike development at mangaluru rav

ಅಡಕೆ ಮರ ಬಳಿಕ ಈಗ ತೆಂಗಿನ ಮರ ಏರುವ ಟ್ರೀ ಬೈಕ್‌ ಅಭಿವೃದ್ಧಿ

ಅಡಕೆ ಮರ ಏರುವ ಟ್ರೀ ಬೈಕ್‌ ಕಂಡು ಹುಡುಕಿದ ಯಶಸ್ಸಿನ ಬಳಿಕ ಬಂಟ್ವಾಳ ಬಳಿಯ ಕೃಷಿ ಸಂಶೋಧಕ ಕೋಮಲೆ ಗಣಪತಿ ಭಟ್‌ ಈಗ ಬಹು ಅಪೇಕ್ಷೆಯ ತೆಂಗಿನ ಮರ ಏರುವ ಯಂತ್ರ ಅಭಿವೃದ್ಧಿಪಡಿಸಿದ್ದಾರೆ. ತೆಂಗಿನ ಮರ ಏರುವ ಟ್ರೀ ಬೈಕ್‌ ಅಭಿವೃದ್ಧಿ ಪಡಿಸಿದ್ದು, ಬೈಕ್‌ಗೆ ಎಲ್ಲೆಡೆಯಿಂದ ಬೇಡಿಕೆ ವ್ಯಕ್ತವಾಗತೊಡಗಿದೆ.

Karnataka Districts Dec 11, 2022, 2:52 PM IST

Leaf spot disease has also spread to Uttara Kannada ravLeaf spot disease has also spread to Uttara Kannada rav

Leaf Disease: ಉತ್ತರ ಕನ್ನಡಕ್ಕೂ ಅಂಟಿದ ಎಲೆಚುಕ್ಕೆ ರೋಗ!

ಅಡಕೆ ಬೆಳೆಗಾರರನ್ನು ಕಂಗಾಲಾಗಿಸಿರುವ ಎಲೆ ಚುಕ್ಕಿ ರೋಗ ಈಗ ಶಿರಸಿ ತಾಲೂಕಿನಲ್ಲಿಯೂ ಜೋರಾಗುತ್ತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ರೈತರ ಬಳಿ ತೆರಳಿ ನಿಯಂತ್ರಣದ ಮಾರ್ಗೋಪಾಯ ತಿಳಿಸುವ ಯತ್ನ ಜೋರಾಗಿ ನಡೆಸಿದ್ದಾರೆ.

Karnataka Districts Dec 7, 2022, 11:53 AM IST

arecanut price droped huge loss farmers at shivamogga ravarecanut price droped huge loss farmers at shivamogga rav

Areca Nut: ಅಡಕೆ ಬೆಲೆ ಕುಸಿತ; ಬೆಳೆಗಾರರಿಗೆ ಡಬ್ಬಲ್‌ ಹೊಡೆತ!

: ದರ ಏರಿಕೆಯಲ್ಲಿ ದಾಪುಗಾಲಿಕ್ಕಿ ರೈತರ ಸಂತೋಷಕ್ಕೆ ಕಾರಣವಾಗಿದ್ದ ಅಡಕೆ ಧಾರಣೆ ದಿಢೀರ್‌ ಕುಸಿತ ಕಂಡಿದೆ! ಮೂರು ತಿಂಗಳಲ್ಲಿ ರಾಶಿ ಇಡಿ ಮಾದರಿ ಅಡಕೆ ಪ್ರತಿ ಕ್ವಿಂಟಲ್‌ಗೆ ಸರಾಸರಿ 11-12 ಸಾವಿರ ರು. ಇಳಿಕೆಯಾಗಿರುವುದು ಅಡಕೆ ಬೆಳೆಗಾರರನ್ನ ಆತಂಕಕ್ಕೆ ದೂಡಿದೆ.

Karnataka Districts Dec 7, 2022, 8:22 AM IST

A gang who was stealing arecanut  was arrested at shivaamogga sp inform ravA gang who was stealing arecanut  was arrested at shivaamogga sp inform rav

ಕೋಟ್ಯಂತರ ರು. ಮೌಲ್ಯದ ಅಡಕೆ ಕದ್ದ ಕಳ್ಳರ ತಂಡ ಬಂಧನ: ಎಸ್‌ಪಿ ಮಾಹಿತಿ

  • ಕೋಟ್ಯಂತರ ರು. ಮೌಲ್ಯದ ಅಡಕೆ ಕದ್ದ ಕಳ್ಳರ ತಂಡ ಬಂಧನ: ಎಸ್‌ಪಿ ಮಾಹಿತಿ
  • 22 ದಿನಗಳಲ್ಲೇ ಆರೋಪಿಗಳನ್ನು ಬಲೆಗೆ ಕೆಡವಿದ ಗ್ರಾಮಾಂತರ ಠಾಣೆ ಪೊಲೀಸರ ತಂಡ
  • ಗುಜರಾತ್‌ಗೆ ಅಡಕೆ ಸಾಗಿಸದೇ ಮಧ್ಯಪ್ರದೇಶಕ್ಕೆ ರವಾನಿಸಿದ್ದರು

CRIME Nov 25, 2022, 8:48 AM IST

Maha Chandika homa performed at  Horanadu Annapoorneshwari temple for Areca Nut leaf spot disease gowMaha Chandika homa performed at  Horanadu Annapoorneshwari temple for Areca Nut leaf spot disease gow

ಅಡಿಕೆ ಎಲೆ ಚುಕ್ಕಿ ರೋಗ ನಿವಾರಣೆಗೆ ಹೊರನಾಡಿನಲ್ಲಿ ಮಹಾ ಚಂಡಿಕಾ ಹೋಮ

ಅಡಿಕೆ ಕೃಷಿಗೆ ಉಂಟಾಗಿರುವ ಎಲೆಚುಕ್ಕಿ ರೋಗದ ಕಾಯಿಲೆ ನಿವಾರಣೆಗೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಅನ್ನಪೂರ್ಣೆಶ್ವರಿ ಸನ್ನಿಧಿಯಲ್ಲಿ   ಚಂಡಿಕಾ ಹೋಮವನ್ನು ನಡೆಸಲಾಗಿದೆ.

Karnataka Districts Nov 3, 2022, 1:04 PM IST

arecanut premature ripening disease in mangaluru farmsarecanut premature ripening disease in mangaluru farms

Arecanut Disease: ತೋಟಗಳಲ್ಲಿ ಅಡಕೆ ಅಕಾಲಿಕ ಹಣ್ಣಾಗುವ ರೋಗ ಪತ್ತೆ!

ಕರಾವಳಿಯ ಅಡಕೆ ತೋಟಗಳಲ್ಲಿ ಕೊಳೆರೋಗ, ಹಳದಿ ಎಲೆ ರೋಗಗಳ ಸಾಲಿಗೆ ಈಗ ಎಲೆ ಚುಕ್ಕಿ ರೋಗ ಸೇರಿದೆ. ಅದರಲ್ಲೂ ಮುಂದುವರಿದು ಎಳತು ಅಡಕೆ ಅಕಾಲಿಕವಾಗಿ ಹಣ್ಣಾಗುವ ರೋಗ ಪತ್ತೆಯಾಗಿದೆ.

Karnataka Districts Oct 20, 2022, 7:26 AM IST

leaf diseas Fear uttarakannada farmers ravleaf diseas Fear uttarakannada farmers rav

ಅಡಕೆಗೆ ಎಲೆ ಚುಕ್ಕಿರೋಗ, ಜಿಲ್ಲೆಗೂ ತಟ್ಟಿದ ಭೀತಿ!

  • ಅಡಕೆಗೆ ಎಲೆ ಚುಕ್ಕಿರೋಗ, ಜಿಲ್ಲೆಗೂ ತಟ್ಟಿದ ಭೀತಿ
  • ನೆರೆ ಜಿಲ್ಲೆಗಳ ಅಡಕೆ ತೋಟದಲ್ಲಿ ರೋಗದ ರುದ್ರನರ್ತನ, ಮುಂದಿನ ವರ್ಷ ಬರಲಿದೆಯೇ ಆಪತ್ತು

Karnataka Districts Oct 19, 2022, 1:21 PM IST

10 quintal of groundnut stolen again in mayakonda at davanagere rav10 quintal of groundnut stolen again in mayakonda at davanagere rav

Davanagere: ಮಾಯಕೊಂಡ ಮತ್ತೆ 10 ಕ್ವಿಂಟಾಲ್‌ ಅಡಿಕೆ ಕಳವು

  • ಮಾಯಕೊಂಡ ಮತ್ತೆ 10 ಕ್ವಿಂಟಾಲ್‌ ಅಡಿಕೆ ಕಳವು
  • 350 ಅಡಿಕೆ ಮರಗಳಿಂದ ಅಡಿಕೆ ಕುಂಚಗಳನ್ನು ಬಿಸಾಡಿ ಹೋದ ಕಳ್ಳರು
  • ನುರಿತ ಅಡಿಕೆ ಕಳ್ಳರ ತಂಡದಿಂದ ಕೃತ್ಯವು ನಡೆದ ಸಾಧ್ಯತೆ

CRIME Oct 15, 2022, 8:44 AM IST

Leave Bhutan nut first solve leaf disease farmers outrageravLeave Bhutan nut first solve leaf disease farmers outragerav

ರೈತರು ಬಂದೂಕು ಹಿಡಿದರೆ ಅದಕ್ಕೆ ರಾಜಕಾರಣಿಗಳೇ ಕಾರಣ; ಶ್ರೀಪಾಲ್

ಎಲೆ ಚುಕ್ಕೆ ರೋಗಕ್ಕೆ ಪರಿಹಾರ, ಭೂತಾನ್‌ ದೇಶದಿಂದ ಅಡಕೆ ಆಮದು ರದ್ದುಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘ ಮತ್ತು ಹಸಿರು ಸೇನೆ, ಅಡಕೆ ಮಾರಾಟ ಸಹಕಾರ ಸಂಘಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Karnataka Districts Oct 15, 2022, 7:25 AM IST

Chewing Areca Nut Daily have so many Health Benefits!Chewing Areca Nut Daily have so many Health Benefits!

ದುಬಾರಿ ಅಡಿಕೆ ತಿನ್ನುವುದರಿಂದ ಆರೋಗ್ಯಕ್ಕೆ ಲಾಭ ಹಲವು!

ನಮ್ಮ ಹಿಂದೂ ಸಂಪ್ರದಾಯದಲ್ಲಿ ವೀಳ್ಯದೆಲೆ ಹಾಗೂ ಅಡಿಕೆ ಎರಡನ್ನೂ ಶುಭವೆಂದು ಪರಿಗಣಿಸಲಾಗುತ್ತದೆ. ಎಲ್ಲಾ ಶುಭ ಸಮಾರಂಭಗಳಿಗೂ ಈ ಎರಡೂ ವಸ್ತುಗಳು ಬೇಕೆಬೇಕು. ಅಲ್ಲದೆ ನಮ್ಮ ಕೃಷಿ ಮಾರುಕಟ್ಟೆಯಲ್ಲಿ ಅಡಿಕೆ ಇರುವಷ್ಟು ಬೆಲೆ ಯಾವುದಕ್ಕೂ ಇಲ್ಲ ಎಂದರೆ ತಪ್ಪಾಗಲಾರದು. ಊಟದ ನಂತರ ನಂತರ ಒಮ್ಮೆ ಎಲೆ ಅಡಿಕೆ ಹಾಕಲಿಲ್ಲ ಎಂದರೆ ಮಧ್ಯಾಹ್ನದ ಊಟವೂ ಅಪೂರ್ಣ ಎನ್ನಲಾಗುತ್ತದೆ. ಈ ಅಡಿಕೆ ತಿನ್ನುವುದರಿಂದ ದೇಹದ ಆರೋಗ್ಯದ ಮೇಲಾಗುವ ಪರಿಣಾಮ ಅಗಾಧ. ಈ ಬಗ್ಗೆ ಇಲ್ಲಿದೆ ಮಾಹಿತಿ.

Health Oct 9, 2022, 2:47 PM IST

Domestic retention has not fallen due to the import of Bhutanese areca nutsravDomestic retention has not fallen due to the import of Bhutanese areca nutsrav

ಭೂತಾನ್‌ ಅಡಕೆ ಆಮದಿನಿಂದ ದೇಶಿ ಧಾರಣೆ ಕುಸಿಯಲ್ಲ : ವೈ.ಎಸ್‌. ಸುಬ್ರಹ್ಮಣ್ಯ

ಭೂತಾನ್‌ ದೇಶದಿಂದ 17 ಸಾವಿರ ಟನ್‌ ಹಸಿ ಅಡಕೆಯನ್ನು ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ಪ್ರಸ್ತಾವನೆಯ ಬೆನ್ನಲ್ಲೇ ಗೊಂದಲ ಹೇಳಿಕೆಗಳು ಹೊರಬರುತ್ತಿವೆ. ವಾಸ್ತವವಾಗಿ ಇದರಿಂದ ರಾಜ್ಯದಲ್ಲಿನ ಅಡಕೆ ಬೆಳೆ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರದು ಎಂದು ರಾಜ್ಯ ಅಡಕೆ ಮಾರಾಟ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷ ವೈ.ಎಸ್‌. ಸುಬ್ರಹ್ಮಣ್ಯ ಯಡಗೆರೆ ಸ್ಪಷ್ಟನೆ ನೀಡಿದರು.

Karnataka Districts Oct 9, 2022, 7:15 AM IST

Buy a bus for school children areca nut mangaluru ravBuy a bus for school children areca nut mangaluru rav

Raita Ratna : ಅಡಕೆ ಮಾರಿ ಶಾಲೆ ಮಕ್ಕಳಿಗೆ ಬಸ್‌ ಖರೀದಿ!

  • ಅಡಕೆ ಮಾರಿ ಶಾಲೆ ಮಕ್ಕಳಿಗೆ ಬಸ್‌ ಖರೀದಿ!
  • -ಕನ್ನಡಪ್ರಭ-ಸುವರ್ಣ ನ್ಯೂಸ್‌ನ ‘ರೈತ ರತ್ನ’ ಬಂಟ್ವಾಳದ ಶಾಲೆಯ ಯಶೋಗಾಥೆ
  • ಸರ್ಕಾರಿ ಶಾಲೆಗೆ ಸೇರಿದ ಜಮೀನಲ್ಲಿ ಅಡಕೆ ಕೃಷಿ. ಈ ಅಡಕೆಯಿಂದ ಬಂದ ಹಣ ಶಾಲೆ ಅಭಿವೃದ್ಧಿಗೆ

Education Sep 14, 2022, 4:24 AM IST

karnataka home minister araga jnanendra meets union finance minister nirmala sitharaman in new delhi ashkarnataka home minister araga jnanendra meets union finance minister nirmala sitharaman in new delhi ash

ನಿರ್ಮಲಾ ಸೀತಾರಾಮನ್ ಭೇಟಿಯಾದ ಆರಗ ಜ್ಞಾನೇಂದ್ರ: ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ

ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಕುರಿತು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿದ್ದಾರೆ. ಈ ಸಂಬಂಧ ನವದೆಹಲಿಯಲ್ಲಿ ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ್ದಾರೆ. 

state Aug 18, 2022, 7:23 PM IST