Asianet Suvarna News Asianet Suvarna News
115 results for "

Ajinkya Rahane

"
Test Series win in Australia Someone else took credit for my decisions in Australia Says Ajinkya Rahane kvnTest Series win in Australia Someone else took credit for my decisions in Australia Says Ajinkya Rahane kvn

Team India ಮಾಜಿ ಕೋಚ್ ರವಿಶಾಸ್ತ್ರಿ ವಿರುದ್ದ ಅಜಿಂಕ್ಯ ರಹಾನೆ ಪರೋಕ್ಷ ಅಸಮಾಧಾನ..!

ರಹಾನೆ ಯಾರ ಹೆಸರನ್ನೂ ಉಲ್ಲೇಖಿಸದಿದ್ದರೂ ಸರಣಿ ಗೆಲುವಿನ ಬಳಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಮಾತನಾಡಿದ್ದ ಶಾಸ್ತ್ರಿ ಅವರನ್ನು ಉದ್ದೇಶಿಸಿಯೇ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

Cricket Feb 11, 2022, 11:53 AM IST

Ind vs SA Cheteshwar Pujara and Ajinkya Rahane Test Career likely to be comes to end kvnInd vs SA Cheteshwar Pujara and Ajinkya Rahane Test Career likely to be comes to end kvn

Ind vs SA: ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಟೆಸ್ಟ್‌ ವೃತ್ತಿ ಬದುಕು ಮುಕ್ತಾಯ?

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಹಿರಿಯ ಬ್ಯಾಟರ್‌ಗಳಾದ ಚೇತೇಶ್ವರ್‌ ಪೂಜಾರ ಹಾಗೂ ಅಜಿಂಕ್ಯ ರಹಾನೆಗೆ ಕೊನೆಯ ಅವಕಾಶವಾಗಿತ್ತು. ಆದರೆ ಈ ಇಬ್ಬರು ಮತ್ತೊಮ್ಮೆ ದಯನೀಯ ವೈಫಲ್ಯ ಕಂಡಿದ್ದಾರೆ. 2ನೇ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ತಲಾ ಅರ್ಧಶತಕಗಳನ್ನು ಬಾರಿಸಿದ್ದನ್ನು ಬಿಟ್ಟರೆ ಇಬ್ಬರ ಕೊಡುಗೆ ಏನೇನೂ ಇಲ್ಲ. 

Cricket Jan 15, 2022, 1:24 PM IST

Ind vs SA Indian Test Cricket Captain Virat Kohli Backs Ajinkya Rahane Cheteshwar Pujara Ahead Of Cape Town kvnInd vs SA Indian Test Cricket Captain Virat Kohli Backs Ajinkya Rahane Cheteshwar Pujara Ahead Of Cape Town kvn

Ind vs SA, Cape Town Test: ರಹಾನೆ-ಪೂಜಾರ ಪರ ಬ್ಯಾಟ್ ಬೀಸಿದ ನಾಯಕ ವಿರಾಟ್ ಕೊಹ್ಲಿ

ಜೋಹಾನ್ಸ್‌ಬರ್ಗ್‌ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮೂರನೇ ವಿಕೆಟ್‌ಗೆ ಈ ಇಬ್ಬರು ಅನುಭವಿ ಬ್ಯಾಟರ್‌ಗಳು 111 ರನ್‌ಗಳ ಜತೆಯಾಟವಾಡುವ ಮೂಲಕ ತಾವೆಷ್ಟು ಉಪಯುಕ್ತ ಬ್ಯಾಟರ್‌ಗಳು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದರು.

Cricket Jan 10, 2022, 5:23 PM IST

Ind vs SA South Africa finish on 35 for 1 after Team India all out for 202 in Johannesburg Test kvnInd vs SA South Africa finish on 35 for 1 after Team India all out for 202 in Johannesburg Test kvn

Ind vs SA: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕುಸಿದ ಟೀಂ ಇಂಡಿಯಾ..!

ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್‌ ದಾಳಿ ಎದುರು ಭಾರತ 63.1 ಓವರಲ್ಲಿ ಆಲೌಟ್‌ ಆಯಿತು. ಬಳಿಕ 18 ಓವರ್‌ ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ, ಭಾರತದ ತ್ರಿವಳಿ ವೇಗಿಗಳ ಮಾರಕ ದಾಳಿಯ ಎದುರು ಎದೆಯೊಡ್ಡಿ ನಿಂತು, ಕೇವಲ 1 ವಿಕೆಟ್‌ ಕಳೆದುಕೊಂಡಿತು. ಸತತ 3ನೇ ಇನ್ನಿಂಗ್ಸ್‌ನಲ್ಲಿ ಏಡನ್‌ ಮಾರ್ಕ್ರಮ್‌(07) ಮೊಹಮದ್‌ ಶಮಿಗೆ ಔಟಾದರು. ನಾಯಕ ಡೀನ್‌ ಎಲ್ಗರ್‌ ಹಾಗೂ ಕೀಗನ್‌ ಪೀಟರ್‌ಸನ್‌ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.
 

Cricket Jan 4, 2022, 7:50 AM IST

Ind vs SA Cricket Fans slam Cheteshwar Pujara Ajinkya Rahane after failure in 2nd Test kvnInd vs SA Cricket Fans slam Cheteshwar Pujara Ajinkya Rahane after failure in 2nd Test kvn

Ind vs SA, 2nd Test: ರಹಾನೆ-ಪೂಜಾರಗೆ ಗೇಟ್‌ಪಾಸ್ ಕೊಡಿ, ಯುವಕರಿಗೆ ಚಾನ್ಸ್‌ ನೀಡಿ ಎಂದ ಫ್ಯಾನ್ಸ್‌..!

ಕಳೆದೆರಡು ವರ್ಷಗಳಿಂದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ರನ್‌ ಗಳಿಸಲು ಸಾಕಷ್ಟು ಪರದಾಡುತ್ತಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಪೂಜಾರ ಕ್ರಮವಾಗಿ 20.37 ಹಾಗೂ 30.42ರ ಸರಾಸರಿಯಲ್ಲಿ ರನ್‌ ಗಳಿಸಿದ್ದರೆ, ಅಜಿಂಕ್ಯ ರಹಾನೆ 38.85 ಹಾಗೂ 19.57ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. 

Cricket Jan 3, 2022, 5:29 PM IST

Ind vs SA 2nd Test Cheteshwar Pujara Ajinkya Rahane fails in Johannesburg Test kvnInd vs SA 2nd Test Cheteshwar Pujara Ajinkya Rahane fails in Johannesburg Test kvn

Ind vs SA, 2nd Test: ಟೀಂ ಇಂಡಿಯಾಗೆ ಆರಂಭಿಕ ಆಘಾತ, ಪೂಜಾರ, ರಹಾನೆ ಮತ್ತೆ ಫೇಲ್..!

ಸೆಂಚೂರಿಯನ್‌ನಲ್ಲಿ ಕನ್ನಡದ ಜೋಡಿಯಾದ ಮಯಾಂಕ್ ಅಗರ್‌ವಾಲ್ ಹಾಗೂ ಕೆ.ಎಲ್‌. ರಾಹುಲ್‌ ಶತಕದ ಜತೆಯಾಟ ನಿಭಾಯಿಸಿದ್ದರು. ಅಂತಹದ್ದೇ ಇನಿಂಗ್ಸ್ ಆಡುವ ಹುರುಪಿನೊಂದಿಗೆ ಕಣಕ್ಕಿಳಿದ ಈ ಜೋಡಿಯನ್ನು ಹೆಚ್ಚುಹೊತ್ತು ಕ್ರೀಸ್‌ನಲ್ಲಿರಲು ದಕ್ಷಿಣ ಆಫ್ರಿಕಾ ವೇಗಿ ಮಾರ್ಕೊ ಜಾನ್ಸನ್‌ ಅವಕಾಶ ನೀಡಲಿಲ್ಲ.

Cricket Jan 3, 2022, 3:55 PM IST

Ind vs SA From Virat Kohli to Ajinkya Rahane  Milestones that can be attained during the Freedom Trophy Test series kvnInd vs SA From Virat Kohli to Ajinkya Rahane  Milestones that can be attained during the Freedom Trophy Test series kvn

Ind vs SA Test Series: ಕೊಹ್ಲಿ-ರಹಾನೆವರೆಗೆ 5 ದಾಖಲೆ ಬರೆಯಲು ಸಜ್ಜಾಗಿದ್ದಾರೆ ಈ ಕ್ರಿಕೆಟಿಗರು..!

ಜೊಹಾನ್ಸ್‌ಬರ್ಗ್‌: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ಕ್ರಿಕೆಟ್ ತಂಡಗಳ ನಡುವಿನ ಫ್ರೀಡಂ ಟ್ರೋಫಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 26ರಿಂದ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಅರಂಭವಾಗಲಿದೆ. ಈ ಟೆಸ್ಟ್ ಸರಣಿಯಲ್ಲಿ ಉಭಯ ತಂಡದ ಆಟಗಾರರು ಕೆಲವು ಮೈಲಿಗಲ್ಲುಗಳನ್ನು ನೆಡಲು ಸಜ್ಜಾಗಿದ್ದಾರೆ. ಅಷ್ಟಕ್ಕೂ ಯಾವ ಕ್ರಿಕೆಟಿಗರು ಏನೆಲ್ಲಾ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Dec 23, 2021, 12:06 PM IST

MSK Prasad backs struggling Cricketer Ajinkya Rahane selection for South Africa Test series kvnMSK Prasad backs struggling Cricketer Ajinkya Rahane selection for South Africa Test series kvn

India Tour of South Africa: ಅಜಿಂಕ್ಯ ರಹಾನೆ ಆಯ್ಕೆಯನ್ನು ಸಮರ್ಥಿಸಿಕೊಂಡ ಎಂಸ್‌ಕೆ ಪ್ರಸಾದ್‌

ವಿದೇಶಿ ಪ್ರವಾಸದಲ್ಲಿ ಅನುಭವಿ ಆಟಗಾರರರು ಮಹತ್ವದ ಪಾತ್ರವನ್ನು ನಿಭಾಯಿಸಲಿದ್ದಾರೆ. ವಿದೇಶಿ ಪ್ರವಾಸದಲ್ಲಿ ಅಜಿಂಕ್ಯ ರಹಾನೆ ಉತ್ತಮ ಪ್ರದರ್ಶನ ತೋರಿದ್ದಾರೆ ಎಂದು ಪ್ರಸಾದ್‌ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರ ಮಿಶ್ರಣವಿದ್ದರೆ ಉತ್ತಮವಾಗಿರುತ್ತದೆ. 

Cricket Dec 10, 2021, 5:05 PM IST

IPL Big stars who may go unsold at 2022 ipl mega auction sanIPL Big stars who may go unsold at 2022 ipl mega auction san

IPL Auction 2022: ಅನ್ ಸೋಲ್ಡ್ ಆಗೋ ಲಿಸ್ಟ್ ನಲ್ಲಿದ್ದಾರೆ ಈ ದಿಗ್ಗಜರು!

ಶುರುವಾಗಿದೆ ಮುಂಬರುವ ಐಪಿಎಲ್ ಆಕ್ಷನ್ ಲೆಕ್ಕಾಚಾರ
ಸುರೇಶ್ ರೈನಾ, ಕ್ರಿಸ್ ಗೇಲ್ ಅನ್ ಸೋಲ್ಡ್ ಆಗಬಹುದಂತೆ
ಆಟಗಾರರ ವಯಸ್ಸು ಹಾಗೂ ಕಳಪೆ ಫಾರ್ಮ್ ಕಾರಣ

Cricket Dec 10, 2021, 2:03 PM IST

Ind vs NZ Mumbai Test Ajinkya Rahane Ishant Sharma and Ravindra Jadeja Ruled out of the 2nd Test due to Injury kvnInd vs NZ Mumbai Test Ajinkya Rahane Ishant Sharma and Ravindra Jadeja Ruled out of the 2nd Test due to Injury kvn

Ind vs NZ Mumbai Test: ಎರಡನೇ ಟೆಸ್ಟ್‌ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್. ಮೂವರು ಆಟಗಾರರು ಔಟ್‌!

ಮುಂಬೈ: ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಎರಡನೇ ಟೆಸ್ಟ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಮುಂಬೈನಲ್ಲಿ (Mumbai) ಕಳೆದೆರಡು ದಿನ ಸುರಿದ ನಿರಂತರ ಮಳೆಯಿಂದಾಗಿ ಪಂದ್ಯ ನಿಗದಿತ ಸಮಯಕ್ಕೆ ಆರಂಭವಾಗಿಲ್ಲ. ಹೀಗಿರುವಾಗಲೇ ಸರಣಿ ಗೆಲ್ಲಲು ಎದುರು ನೋಡುತ್ತಿರುವ ಭಾರತ ತಂಡಕ್ಕೆ (Indian Cricket Team) ಅತಿದೊಡ್ಡ ಶಾಕ್ ಎದುರಾಗಿದ್ದು, ತಂಡದ ಮೂರು ಸ್ಟಾರ್ ಆಟಗಾರರು ಎರಡಮೇ ಟೆಸ್ಟ್ ಪಂದ್ಯದಿಂದ (Test Cricket) ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Dec 3, 2021, 10:05 AM IST

Ind vs NZ Shreyas Iyer to make his debut in Kanpur Test confirms Stand in Skipper Ajinkya Rahane kvnInd vs NZ Shreyas Iyer to make his debut in Kanpur Test confirms Stand in Skipper Ajinkya Rahane kvn

Ind Vs NZ Test Series: ಕಾನ್ಪುರ ಟೆಸ್ಟ್‌ಗೂ ಮುನ್ನ ಗುಡ್‌ ನ್ಯೂಸ್ ಕೊಟ್ಟ ಅಜಿಂಕ್ಯ ರಹಾನೆ..!

ಕಾನ್ಪುರ: ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ನಡುವಿನ ಟಿ20 ಸರಣಿ (T20 Series) ಮುಕ್ತಾಯವಾಗಿದ್ದು, ಇದೀಗ ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಾನ್ಪುರದ ಗ್ರೀಕ್‌ ಪಾರ್ಕ್ ಮೈದಾನದಲ್ಲಿ (Green Park Stadium) ಮೊದಲ ಟೆಸ್ಟ್‌ ಪಂದ್ಯ ನವೆಂಬರ್ 25ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ (Team India) ಹಂಗಾಮಿ ನಾಯಕ ಅಜಿಂಕ್ಯ ರಹಾನೆ (Ajinkya Rahane) ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ (Indian Cricket Fans) ಗುಡ್‌ ನ್ಯೂಸ್ ನೀಡಿದ್ದಾರೆ. ಏನದು ಗುಡ್‌ ನ್ಯೂಸ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Cricket Nov 24, 2021, 5:28 PM IST

Ajinkya Rahane to lead Team India Pujara named vice captain as BCCI announces Test squad for New Zealand series kvnAjinkya Rahane to lead Team India Pujara named vice captain as BCCI announces Test squad for New Zealand series kvn

Ind vs NZ Test: ಕಿವೀಸ್ ಎದುರಿನ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ..!

ಮುಂಬೈ: ಬಹುನಿರೀಕ್ಷಿತ ನ್ಯೂಜಿಲೆಂಡ್ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ 16 ಆಟಗಾರರನ್ನೊಳಗೊಂಡ ಭಾರತ ತಂಡ (Indian Cricket Team) ಪ್ರಕಟವಾಗಿದ್ದು, ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಮೊದಲ ಟೆಸ್ಟ್ ಪಂದ್ಯಕ್ಕೆ ಅಜಿಂಕ್ಯ ರಹಾನೆಗೆ (Ajinkya Rahane) ನಾಯಕತ್ವ ಪಟ್ಟ ಕಟ್ಟಲಾಗಿದೆ. ಮೊದಲ ಟೆಸ್ಟ್ ನವೆಂಬರ್ 25ರಿಂದ 29ರವರೆಗೆ ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ನಡೆದರೆ, ಡಿಸೆಂಬರ್ 03ರಿಂದ 07ರವರೆಗೆ ಮುಂಬೈನ ವಾಂಖೆಡೆ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.

ಎರಡನೇ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ತಂಡ ಕೂಡಿಕೊಂಡು, ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಆರ್‌ಸಿಬಿ ತಂಡದ ಕೆ.ಎಸ್‌. ಭರತ್ ಇದೇ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಯಾಂಕ್ ಅಗರ್‌ವಾಲ್, ರಾಹುಲ್ ಸೇರಿ ಮೂವರು ಕನ್ನಡಿಗರು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಿವೀಸ್ ಸರಣಿಗೆ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 

Cricket Nov 12, 2021, 1:17 PM IST

Ind vs NZ Rohit Sharma likely to skip Tests Ajinkya Rahane to lead in first Test against New Zealand kvnInd vs NZ Rohit Sharma likely to skip Tests Ajinkya Rahane to lead in first Test against New Zealand kvn

Ind vs NZ Test Series: ಕಿವೀಸ್ ಎದುರಿನ ಟೆಸ್ಟ್‌ ಸರಣಿಗೆ ರೋಹಿತ್ ಶರ್ಮಾಗೆ ವಿಶ್ರಾಂತಿ..?

ಆಟಗಾರರು ಈಗಾಗಲೇ ಹಲವು ತಿಂಗಳುಗಳ ಕಾಲ ಬಯೋಬಬಲ್‌ನಲ್ಲಿ ಸಮಯ ಕಳೆದಿದ್ದು, ಅಲ್ಲದೇ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸರಣಿಯನ್ನೂ ಆಡಬೇಕಿದೆ. ಹೀಗಾಗಿ ಕಿವೀಸ್‌ ವಿರುದ್ಧ ಟಿ20 ಸರಣಿಗೆ ನಾಯಕರಾಗಿರುವ ರೋಹಿತ್‌, 2 ಪಂದ್ಯಗಳ ಟೆಸ್ಟ್‌ ಸರಣಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅವರು ಈ ಬಗ್ಗೆ ಬಿಸಿಸಿಐ ಬಳಿ ಅನುಮತಿ ಕೋರಿದ್ದಾರೆ ಎಂದು ವರದಿಯಾಗಿದೆ.

Cricket Nov 12, 2021, 7:01 AM IST

Happy Birthday Virat Kohli From Virender Sehwag to Ajinkya Rahane wishes pour in for Indian Skipper as he turns 33 kvnHappy Birthday Virat Kohli From Virender Sehwag to Ajinkya Rahane wishes pour in for Indian Skipper as he turns 33 kvn

Happy Birthday Virat Kohli: ಕಿಂಗ್ ಕೊಹ್ಲಿ ಹುಟ್ಟುಹಬ್ಬಕ್ಕೆ ಹರಿದುಬಂತು ಶುಭಾಶಯಗಳ ಮಹಾಪೂರ..!

ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ವಿರಾಟ್‌ ಕೊಹ್ಲಿಗೆ ಆರ್‌ಸಿಬಿ ಫ್ರಾಂಚೈಸಿ, ಆರ್‌ಸಿಬಿ ತಂಡದ ಪಾಲಿಗೆ ಎಲ್ಲವೂ ಆಗಿರುವ ನಿಮಗೆ ಧನ್ಯವಾದಗಳು. ನಿಮ್ಮ ಸಹ ಆಟಗಾರರು ಹಾಗೂ ಕೋಟ್ಯಾಂತರ ಅಭಿಮಾನಿಗಳ ಪರವಾಗಿ ಶುಭಾಶಯಗಳು ಕಿಂಗ್ ಕೊಹ್ಲಿ ಎಂದು ಶುಭ ಹಾರೈಸಿದೆ.
 

Cricket Nov 5, 2021, 6:22 PM IST

Syed Mushtaq Ali T20 Trophy Ajinkya Rahane to lead Mumbai Team kvnSyed Mushtaq Ali T20 Trophy Ajinkya Rahane to lead Mumbai Team kvn

ಸಯ್ಯದ್ ಮುಷ್ತಾಕ್‌ ಅಲಿ ಟ್ರೋಫಿ: ಮುಂಬೈ ನಾಯಕನಾಗಿ ಅಜಿಂಕ್ಯ ರಹಾನೆ ಆಯ್ಕೆ

13ನೇ ಆವೃತ್ತಿಯ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯು ಭಾರತದಲ್ಲಿ ನವೆಂಬರ್ 04ರಿಂದ ನವೆಂಬರ್ 22ರವರೆಗೆ ನಡೆಯಲಿದೆ. ಸಲೀಲ್‌ ಅಂಕೋಲ ನೇತೃತ್ವದ ಮುಂಬೈ ಕ್ರಿಕೆಟ್ ಆಯ್ಕೆ ಸಮಿತಿಯು 20 ಆಟಗಾರರನ್ನೊಳಗೊಂಡ ಬಲಿಷ್ಠ ಮುಂಬೈ ತಂಡವನ್ನು ಪ್ರಕಟಿಸಿದೆ.

Cricket Oct 19, 2021, 4:49 PM IST