Asianet Suvarna News Asianet Suvarna News
21 results for "

Shrimant Patil

"
Kagwad mla Shrimant Patil suffering from dengue admitted to hospitalKagwad mla Shrimant Patil suffering from dengue admitted to hospital

ಬಿಜೆಪಿ ಶಾಸಕನಿಗೆ ಡೆಂಘೀ ಜ್ವರ, ಆಸ್ಪತ್ರೆಗೆ ದಾಖಲು

ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್‌ ಅವರು ಡೆಂಗೀ ಜ್ವರದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Karnataka Districts Dec 10, 2019, 11:02 AM IST

How to BJP High Command  Solve Belagavi District Ticket in BeElectionHow to BJP High Command  Solve Belagavi District Ticket in BeElection

ಉಪ ಕದನ: ಬಿಜೆಪಿ ವರಿಷ್ಠರ ತಲೆನೋವಿಗೆ ಕಾರಣರಾದ ಅನರ್ಹ ಶಾಸಕರು

ರಾಜೀನಾಮೆ ನೀಡಿದ್ದ 17 ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅನರ್ಹಗೊಳಿಸಿದ್ದ ಅಂದಿನ ಸ್ಪೀಕರ್‌ ರಮೇಶಕುಮಾರ್‌ ಅವರ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌, ಡಿ.5 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅನುಮತಿ ನೀಡಿದೆ. ಹೀಗಾಗಿ ಅನರ್ಹರು ಒಂದು ರೀತಿಯಲ್ಲಿ ಗೆದ್ದು ಸೋತಂತಾಗಿದೆ.

Belagavi Nov 14, 2019, 10:27 AM IST

Not Being On Time Speaker Ramesh Kumar Sent back Kagwad rebel MLA Shrimant Patil LawyerNot Being On Time Speaker Ramesh Kumar Sent back Kagwad rebel MLA Shrimant Patil Lawyer

ಅತೃಪ್ತ ಶಾಸಕನ ವಕೀಲರನ್ನು ವಾಪಸ್‌ ಕಳಿಸಿದ ಸ್ಪೀಕರ್‌!

ತನ್ನ ಪರ ವಕೀಲರನ್ನು ಸ್ಪೀಕರ್ ಬಳಿ ಕಳುಹಿಸಿದ ಅತೃಪ್ತ ಶಾಸಕ| ಸಮಯಕ್ಕೆ ಸರಿಯಾಗಿ ತಲುಪದ ವಕೀಲ| ವಕೀಲರನ್ನು ವಾಪಸ್‌ ಕಳಿಸಿದ ಸ್ಪೀಕರ್‌

NEWS Jul 25, 2019, 10:46 AM IST

Congress Complaint Against Kagwad MLA Shrimant PatilCongress Complaint Against Kagwad MLA Shrimant Patil

ಅನಾರೋಗ್ಯವೆಂದು ಆಸ್ಪತ್ರೆ ಸೇರಿದ್ದ ಕೈ ಶಾಸಕನ ಮೇಲೆ ತೂಗುಗತ್ತಿ

ಅನಾರೋಗ್ಯವೆಂದು ಆಸ್ಪತ್ರೆಗೆ ಸೇರಿದ್ದ ಕಾಂಗ್ರೆಸ್ ಶಾಸಕನ ಮೇಲೆ ಕೈ ಪಡೆಯು ಹೊಸ ಅಸ್ತ್ರ ಪ್ರಯೋಗಿಸಿದೆ. ಇದೀಗ ಅವರ ಮೇಲೆ ತೂಗುಗತ್ತಿ ತೂಗುತ್ತಿದೆ. 

NEWS Jul 24, 2019, 12:50 PM IST

Karnataka Politics Kagwad MLA Shrimant Patil Hospitalized in MumbaiKarnataka Politics Kagwad MLA Shrimant Patil Hospitalized in Mumbai
Video Icon

ಮುಂಬೈಯ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀಮಂತ್ ಪಾಟೀಲ್! ಏನಿದು ತಂತ್ರ?

ಕಾಂಗ್ರೆಸ್ ಕ್ಯಾಂಪ್‌ನಿಂದ ಬುಧವಾರ ರಾತ್ರಿ ಏಕಾಏಕಿ ನಾಪತ್ತೆಯಾಗಿದ್ದ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಮುಂಬೈ ಸರ್ಕಾರಿ ಆಸ್ಪತ್ರೆಯಲ್ಲಿ ‘ಪತ್ತೆ’ಯಾಗಿದ್ದಾರೆ.  ಶ್ರೀಮಂತ್ ಪಾಟೀಲ್ ಅನಾರೋಗ್ಯ ಕಾರಣವನ್ನು ಹೇಳಿದ್ದರೂ, ಈ ಸಮಯದಲ್ಲಿ ಅವರ ಈ ನಡೆ ರಾಜಕೀಯ ಕುತೂಹಲಗಳನ್ನು ಹುಟ್ಟುಹಾಕಿದೆ. 

NEWS Jul 18, 2019, 4:33 PM IST

I Will Not Join BJP Says Shrimant PatilI Will Not Join BJP Says Shrimant Patil

ಕೈ ಬಿಟ್ಟು ಕಮಲ ಸೇರ್ತಾರ ಈ ಶಾಸಕ ?

ಆಪರೇಷನ್ ಕಮಲದ ಊಹಾಪೋಹಗಳು ವ್ಯಾಪಕವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾಗವಾಡ ಕ್ಷೇತ್ರ ಶಾಸಕ ಶ್ರೀಮಂತ ಪಾಟೀಲ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಹೇಳಿದ್ದಾರೆ. 

NEWS Sep 15, 2018, 9:29 AM IST