ಚಿತ್ರನಟರ ಮೇಲಿನ ಅಭಿಮಾನ ಅತಿರೇಕಕ್ಕೆ ಹೋದ್ರೆ ಏನಾಗುತ್ತದೆ? ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಸಿನಿಮಾ ಪ್ರಚಾರದಲ್ಲಿ ಕಾಲ್ತುಳಿತ, ಲಾಠಿ ಚಾರ್ಜ್!
Cine World Feb 27, 2024, 4:47 PM IST
ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಭಯದಿಂದ ಕಾಂಗ್ರೆಸ್ ರೆಸಾರ್ಟ್ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
Politics Feb 27, 2024, 1:30 AM IST
ಕೆಲಸದ ಒತ್ತಡದಲ್ಲಿದ್ದೇವೆ. ಒಂದು ದಿನದ ರಿಲ್ಯಾಕ್ಸ್ ಬೇಕಿತ್ತು ಹಾಗಾಗಿ ರೆಸಾರ್ಟ್ಗೆ ಹೋಗುತ್ತಿದ್ದೇವೆ ಎಂದು ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.ನಾಳೆ ರಾಜ್ಯಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಅಡ್ಡಮತ ಬೀತಿಯಿಂದ ಶಾಸಕರನ್ನು ರೆಸಾರ್ಟ್ ಶಿಫ್ಟ್ ಮಾಡಲಾಗುತ್ತದೆಂಬ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
Politics Feb 26, 2024, 12:39 PM IST
ರಾಜ್ಯ ಸರ್ಕಾರದಿಂದ ಮದ್ಯದ ದರ ಹೆಚ್ಚಳ ಮಾಡಿದ ಬೆನ್ನಲ್ಲಿಯೇ ಬೆಳಗಾವಿ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಜನರು ಕಳ್ಳಭಟ್ಟಿ ಸಾರಾಯಿ ಮೊರೆ ಹೋಗಿದ್ದಾರೆ.
Karnataka Districts Feb 24, 2024, 12:22 PM IST
ಕನ್ನಡದ ಗಿಲ್ಲಿ ಸಿನಿಮಾ ನಟಿ ರಾಕುಲ್ ಪ್ರೀತ್ ಸಿಂಗ್ ತಮ್ಮ ಬಹುಕಾಲದ ಗೆಳೆಯ ನಟ ಜಾಕಿ ಭಗ್ನಾನಿ ಜೊತೆ ಗೋವಾದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
relationship Feb 22, 2024, 11:49 AM IST
ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್ನಿಂದ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಮತಗಳನ್ನು ಭದ್ರಪಡಿಸಿಕೊಳ್ಳಲು ಎಲ್ಲ ಶಾಸಕರನ್ನೂ ರೆಸಾರ್ಟ್ಗೆ ಸ್ಥಳಾಂತರಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
Politics Feb 22, 2024, 9:34 AM IST
ವಿಧಾನಸಭಾ ಅಧಿವೇಶನಕ್ಕೆ ಹಾಜರಾಗಿರುವ ಎಲ್ಲ ಕಾಂಗ್ರೆಸ್ ಶಾಸಕರನ್ನು ವಾರಾಂತ್ಯದಲ್ಲಿ ರೆಸಾರ್ಟ್ಗೆ ಶಿಫ್ಟ್ ಮಾಡುವುದಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.
Politics Feb 21, 2024, 2:22 PM IST
ರಾಮನ ಆಗಮನಕ್ಕೆ ಕುಣಿದ ಅಯೋಧ್ಯಾ ನಗರಿ..!
ಬಾಲರಾಮನ ಹೆಸರಲ್ಲಿ ನಡೀತು ಮಹಾ ಉತ್ಸವ..!
ವಿಶ್ವವೇ ತಿರುಗಿ ನೋಡಿದ ಭವ್ಯ ರಾಮಮಂದಿರ..!
India Feb 5, 2024, 8:22 AM IST
ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ. ಹಲವು ಸೆಲೆಬ್ರಿಟಿಗಳು, ಉದ್ಯಮಿಗಳು ಬೈಕಾಟ್ ಮಾಲ್ಡೀವ್ಸ್ ಗೆ ಬೆಂಬಲ ನೀಡಿ ಭಾರತದಲ್ಲಿರುವ ಸುಂದರವಾದ ಪ್ರವಾಸಿ ತಾಣಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಉದ್ಯಮಿ ನಿಖಿಲ್ ಕಾಮತ್ ಉಡುಪಿಯ ಬೀಚ್ ಫೋಟೋವನ್ನು ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿದೆ.
Travel Jan 16, 2024, 12:58 PM IST
ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಜೋಡಿ. ಇವರು ತಮ್ಮ ಸಮಯವನ್ನು ಜಾಲಿಯಾಗಿ ಕಳೆಯಲು ಆಗಾಗ ಗೋವಾದ! ಈ ಬೀಚ್ ರೆಸಾರ್ಟ್ಗೆ ಹೋಗುತ್ತಾರೆ. ಇದರ ದಿನದ ಬಾಡಿಗೆಯೇ ಲಕ್ಷಗಳಲ್ಲಿದೆ!
Travel Jan 14, 2024, 5:35 PM IST
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಮಾಜಿ ಸಿ.ಎಂ ಹೆಚ್ ಡಿ ಕುಮಾರಸ್ವಾಮಿ ರೆಸಾರ್ಟ್ ವಾಸ್ತವ್ಯ ಹೂಡಿ ರಾಜಕೀಯ ತಂತ್ರಗಾರಿಕೆ ಆರಂಭಿಸಿದ್ದಾರೆ.
Politics Jan 10, 2024, 9:30 PM IST
ಇಯರ್ ಎಂಡ್ ಅಂದ್ರೆ ಏನೋ ಸಂಭ್ರಮ, ಸಡಗರ. ಹೊಸ ಮನ್ವಂತರಕ್ಕೆ ಸಾಕ್ಷಿಯಾಗುವ ಸುಸಮಯ. ಹಾಗಾಗಿ, 2023ಕ್ಕೆ ಟಾಟಾ ಹೇಳಿ, 24ಕ್ಕೆ ವೆಲ್ಕಂ ಹೇಳೋಕೆ ಈಗಾಗ್ಲೇ ಪ್ಲಾನ್ ರೆಡಿಯಾಗಿದೆ. ಜನ ತಮ್ಮ ಫೇವರಿಟ್ ಸ್ಪಾಟ್ಗಳಿಗೆ ಹೋಗಿ ಸೆಟ್ಲ್ ಆಗೋಕೆ ತುದಿಗಾಲಲ್ಲಿ ನಿಂತಿದ್ದಾರೆ.
state Dec 30, 2023, 10:43 PM IST
ಐಪಿಎಲ್ ಆಟಗಾರ, ಕರ್ನಾಟಕದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಎಂದು ಹೇಳಿಕೊಂಡು ದೇಶದ ಪಂಚತಾರಾ ಹೋಟೆಲ್ಗಳು, ಐಷಾರಾಮಿ ರೆಸಾರ್ಟ್ಗಳು, ಜಾಗತಿಕ ಕ್ರೀಡಾ ಬ್ರ್ಯಾಂಡ್ಗಳು ಹಾಗೂ ರೂಪದರ್ಶಿಯರಿಗೆ ವಂಚಿಸಿದ್ದ ಖತರ್ನಾಕ್ ಯುವಕನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
India Dec 29, 2023, 9:50 AM IST
ಈಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಜನರು ತಮ್ಮ ಅನುಕೂಲಕ್ಕೆ ಇದನ್ನು ಬಳಕೆ ಮಾಡ್ತಿದ್ದಾರೆ. ಈ ಹುಡುಗಿ ಈಗ ಮಾಜಿ ಬಾಯ್ ಫ್ರೆಂಡ್ ಹೊಟ್ಟೆ ಉರಿಸೋಕೆ ತಂತ್ರಜ್ಞಾನದ ಮೊರೆ ಹೋಗಿದ್ದಾಳೆ.
relationship Dec 14, 2023, 3:18 PM IST
ರಷ್ಯಾದ ಅಪಾಯಕಾರಿ ಸೇತುವೆ ಮೇಲೆ ಡಾ. ಬ್ರೋ ನಡೆದುಕೊಂಡು ಹೋಗಿರುವ ವಿಡಿಯೋ ಶೇರ್ ಮಾಡಿದ್ದಾರೆ. ಪ್ಲೀಸ್ ಇಂಥ ರಿಸ್ಕ್ ತಗೋಬೇಡಿ ಅಂತಿದ್ದಾರೆ ಫ್ಯಾನ್ಸ್
Travel Dec 11, 2023, 2:21 PM IST