Asianet Suvarna News Asianet Suvarna News
49 results for "

Rakshita

"
Dance karnataka dance 6 show insult to yakshagana zee kannada share apology vcs Dance karnataka dance 6 show insult to yakshagana zee kannada share apology vcs

ಯಕ್ಷಗಾನಕ್ಕೆ ಅವಮಾನ: ಕ್ಷಮೆ ಕೇಳಿದ ಜೀ ಕನ್ನಡ ವಾಹಿನಿ

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ವೇದಿಕೆಯಲ್ಲಿ ಯಕ್ಷಗಾನಕ್ಕೆ ಅವಮಾನ ಆರೋಪ. ಕ್ಷಮೆ ಕೇಳಿ ಬೆಂಬಲ ಬೇಡಿದ ವಾಹಿನಿ...

Small Screen Jul 26, 2022, 10:08 AM IST

After Ek Love Ya Success, Rakshita Takes up New Project gvdAfter Ek Love Ya Success, Rakshita Takes up New Project gvd
Video Icon

Ek Love Ya Success: ಹೊಸ ನಿರ್ದೇಶಕರ ಹುಡುಕಾಟದಲ್ಲಿ ರಾಣಾ-ರಕ್ಷಿತಾ!

ಜೋಗಿ ಪ್ರೇಮ್‌ ನಿರ್ದೇಶನದ, ರಕ್ಷಿತಾ ಪ್ರೇಮ್‌ ನಿರ್ಮಾಣದ 'ಏಕ್‌ ಲವ್‌ ಯಾ' ಚಿತ್ರಕ್ಕೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಯಾಗಿದೆ. ರಾಜ್ಯದ ವಿವಿಧೆಡೆ ಹೋದಾಗ ಸಿಕ್ಕ ಪ್ರೇಕ್ಷಕರ ಮೆಚ್ಚುಗೆಯ ಮಾತುಗಳು ತಂಡದ ಉತ್ಸಾಹ ಹೆಚ್ಚಿಸಿದೆ. 

Sandalwood Mar 12, 2022, 11:44 AM IST

Ek Love Ta team celebrates movie success in Ballari with Cine audience gvdEk Love Ta team celebrates movie success in Ballari with Cine audience gvd
Video Icon

Success Party: ಗಡಿನಾಡು ಬಳ್ಳಾರಿಯಲ್ಲಿ 'ಏಕ್ ಲವ್ ಯಾ' ಗೆಲುವಿನ ಸವಾರಿ!

ಶೋ ಮ್ಯಾನ್ ಜೋಗಿ ಪ್ರೇಮ್ ಹಾಗು ಸುಂಟರಗಾಳಿ ರಕ್ಷಿತಾ ಪ್ರೇಮ್ ಡ್ರೀಮ್ ಪ್ರಾಜೆಕ್ಟ್ 'ಏಕ್ ಲವ್ ಯಾ' ಸಿನಿಮಾ ದೊಡ್ಡ ಸಕ್ಸಸ್‌ನತ್ತ ಹೆಜ್ಜೆ ಇಟ್ಟಿದೆ. ರಕ್ಷಿತಾ ತಮ್ಮ ರಾಣ ನಾಯಕನಾಗಿ ಡೆಬ್ಯೂ ಮಾಡಿರೋ ಈ ಸಿನಿಮಾ ನೋಡಿ ಪ್ರೇಕ್ಷಕರು ಜೈ ಎಂದಿದ್ದಾರೆ.

Sandalwood Mar 7, 2022, 12:31 PM IST

Ek Love Ya Team Visits Ballari Celebrates Success With Fans gvdEk Love Ya Team Visits Ballari Celebrates Success With Fans gvd
Video Icon

Success Party: ಬಳ್ಳಾರಿಯ ಸಿನಿ ಕಾಂಪ್ಲೆಕ್ಸ್‌ಗೆ ಭೇಟಿ ನೀಡಿದ 'ಏಕ್ ಲವ್ ಯಾ' ಟೀಂ

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಹಾಗೂ ನಟಿ ರಕ್ಷಿತಾ ನಿರ್ಮಾಣದಲ್ಲಿ ಮೂಡಿ ಬಂದಿರುವ ರಾಣಾ ಅಭಿನಯದ 'ಏಕ್ ಲವ್ ಯಾ' ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 

Sandalwood Mar 5, 2022, 6:53 PM IST

Ek Love Ya Film Team Visited Ballari gvdEk Love Ya Film Team Visited Ballari gvd

Success Party: ಗಡಿನಾಡು ಬಳ್ಳಾರಿಗೆ ಭೇಟಿ ನೀಡಿದ 'ಏಕ್ ಲವ್ ಯಾ' ಚಿತ್ರತಂಡ

ನಟಿ ರಕ್ಷಿತಾ ನಿರ್ಮಾಣದಲ್ಲಿ ಹಾಗೂ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದಿರುವ ರಾಣಾ ಅಭಿನಯದ 'ಏಕ್ ಲವ್ ಯಾ' ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 

Sandalwood Mar 5, 2022, 5:28 PM IST

Ek love ya Rana jogi prem rakshita gets good response vcsEk love ya Rana jogi prem rakshita gets good response vcs
Video Icon

Ek Love Ya ಬಾ-ಮೈದನನ್ನೇ ಹಿರೋ ಮಾಡಿ ಗೆದ್ದ ಪ್ರೇಮ್!

ರಾಣಾ ಮತ್ತು ರೇಶ್ಮಾ ಕೆಮಿಸ್ಟ್ರಿ ನೋಡಬೇಕು ಅಂದ್ರೆ ತಪ್ಪದೆ ಏಕ್ ಲವ್ ಯಾ ಸಿನಿಮಾ ನೋಡಬೇಕು. ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ರಕ್ಷಿತಾ ಬಂಡವಾಳ ಹಾಕಿದ್ದಾರೆ. ಆ್ಯಕ್ಷನ್, ಲವ್ ಇರುವ ಪಕ್ಕಾ ಕರ್ಮಿಷಿಯಲ್ ಸಿನಿಮಾ ಇದು. ಬಾ-ಮೈದನನ್ನೇ ಹೀರೋ ಮಾಡಿ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿದ್ದಾರೆ ಪ್ರೇಮ್, ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
 

Sandalwood Feb 25, 2022, 5:13 PM IST

Kannada Ek love ya film actor Rana exclusive interview vcsKannada Ek love ya film actor Rana exclusive interview vcs

Ek love ya 2022 review : ಎದೆ ಬಡಿತ ಜೋರಾಗಿ ಎಂದ ರಾಣಾ

ಪ್ರೇಮ್ ನಿರ್ದೇಶನದ, ರಕ್ಷಿತಾ ಪ್ರೇಮ್ ನಿರ್ಮಾಣದ ‘ಏಕ್‌ಲವ್‌ಯಾ’ ಸಿನಿಮಾ ಇಂದು (ಫೆ.24) ಬಿಡುಗಡೆ ಆಗಿದೆ. ಈ ಸಿನಿಮಾ ಮೂಲಕ ರಕ್ಷಿತಾ ಸೋದರ ರಾಣಾ ಹೀರೋ ಆಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಮೊದಲ ಸಿನಿಮಾ ಬಿಡುಗಡೆ ಆದ ಸಂಭ್ರಮದಲ್ಲಿರುವ ರಾಣಾ ಜೊತೆ ಮಾತುಕತೆ.  

Sandalwood Feb 24, 2022, 9:50 AM IST

Jogi Prem Rakshita Rachita Ram Ek love ya film trailer goes viral vcsJogi Prem Rakshita Rachita Ram Ek love ya film trailer goes viral vcs
Video Icon

ಚಾಮುಂಡಿ ಆಶೀರ್ವಾದದೊಂದಿಗೆ ಬಂದ Ek Love Ya ಟ್ರೈಲರ್ ವೈರಲ್!

ಜೋಗಿ ಪ್ರೇಮ್ ನಿರ್ದೇಶನ ಮಾಡಿರುವ, ರಕ್ಷಿತಾ ಪ್ರೇಮ್ ಬಂಡವಾಳ ಹಾಕಿರುವ ಏಕ್ ಲವ್ ಯಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರಾಣಾಗೆ ಜೋಡಿಯಾಗಿ ರೇಶ್ಮಾ ಮತ್ತು ರಚಿತಾ ರಾಮ್ ಅಭಿನಯಿಸಿದ್ದಾರೆ. ಫೆಬ್ರವರಿ 24ರಂದು ಸಿನಿಮಾ ಬಿಡುಗಡೆ ಆಗಲು ಸಜ್ಜಾಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. 
 

Sandalwood Feb 13, 2022, 3:36 PM IST

Kannada film Ek love ya audio launch Rachita Ram Rakshita Akul take on technical error vcsKannada film Ek love ya audio launch Rachita Ram Rakshita Akul take on technical error vcs
Video Icon

ಅಪ್ಪುಗೆ ಅವಮಾನ ಮಾಡಿದ್ರಾ ರಕ್ಷಿತಾ, ಪ್ರೇಮ್, ರಚಿತಾ, ಅಕುಲ್?

 'ಏಕ್ ಲವ್ ಯಾ' ಚಿತ್ರದ ಹಾಡು ಬಿಡುಗಡೆ ವೇಳೆ ಪುನೀತ್ ರಾಜ್‌ಕುಮಾರ್ ಫೋಟೋಗೆ ನಮನ ಸಲ್ಲಿಸಲಾಯ್ತು. ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹೀರೋ ಆಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಸಂಜೆ ಈ ಚಿತ್ರದ ಒಂದು ಹಾಡನ್ನು ಬಿಡುಗಡೆ ಮಾಡಲಾಯಿತು.  ಕಾರ್ಯಕ್ರಮದಲ್ಲಿ ಶಾಂಪೇನ್ ಓಪನ್ ಮಾಡಿ ಸಂಭ್ರಮಿಸಿರುವುದು ಈಗ ವಿವಾದಕ್ಕೆ ಕಾರಣ ಆಗಿದೆ. ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸೋಕೆ ಹೋಗಿ ಬೇರೇನೋ ಆಗಿದ್ದಕ್ಕೆ ಚಿತ್ರ ತಂಡ ಪಶ್ಚಾತ್ತಾಪ ಪಡುತ್ತಿದೆ.

Sandalwood Nov 14, 2021, 5:22 PM IST

Kannada Actor Puneeth Rajkumar No More Actress Rakshita Prem CondolencesKannada Actor Puneeth Rajkumar No More Actress Rakshita Prem Condolences

ಇದೊಂದು ಆಕಸ್ಮಿಕ ದುರಂತ: ನಟಿ ರಕ್ಷಿತಾ ಪ್ರೇಮ್

ಪುನೀತ್ ನಮ್ಮನ್ನು ಬಿಟ್ಟು ಹೋಗಿದ್ದು ದುರಂತ. ಈಗ ಏನೂ ಹೇಳಲೂ ಆಗ್ತಿಲ್ಲ. ಪುನೀತ್ ನಿಧನ ಹೇಗಾಯ್ತು ಅಂತಾ ನನಗೆ ತಿಳಿಯುತ್ತಿಲ್ಲ. ನಾನು ಕೆಲಸದ ಮೇಲೆ ಹೈದರಾಬಾದ್‌ಗೆ ಹೋಗಿದ್ದೆ. ಟಾಲಿವುಡ್‌ ಡೈರೆಕ್ಟರ್ ಪೂರಿ ಜಗನ್ನಾಥ್ ಕರೆ ಮಾಡಿ ವಿಷಯ ಹೇಳಿದರು. 

Sandalwood Oct 30, 2021, 8:26 PM IST

Rakshita Prem celebrates husband Prem birthday calls him the kindest soulRakshita Prem celebrates husband Prem birthday calls him the kindest soul

ನನಗೆ ತಿಳಿದಿರುವ ಅತ್ಯಂತ ಕರುಣಾಳು ಆತ್ಮ: ರಕ್ಷಿತಾ ಪ್ರೇಮ್

ಹುಟ್ಟುಹಬ್ಬದ ಶುಭಾಶಯಗಳು ಪ್ರೇಮ್, 'ನೀವು ಯಾವಾಗಲೂ ಸಂತೋಷವಾಗಿರಿ. ನಿಮಗೆ ಹೆಚ್ಚಿನ ಯಶಸ್ಸು ಮತ್ತು ಶಕ್ತಿ ಸಿಗಲಿ ಎಂದು ರಕ್ಷಿತಾ ಪ್ರೇಮ್ ಶುಭಾಶಯವನ್ನು ಕೋರಿದ್ದಾರೆ.

Sandalwood Oct 22, 2021, 10:40 AM IST

Sandalwood celebrities enjoying reality show as a judge  vcsSandalwood celebrities enjoying reality show as a judge  vcs

ಕಿರುತೆರೆ ರಿಯಾಲಿಟಿ ಶೋಗಳ ತೀರ್ಪುಗಾರರಾಗಿ ಮಿಂಚುತ್ತಿರುವ ಸ್ಟಾರ್ ನಟ, ನಟಿಯರಿವರು!

ಕಿರುತೆರೆ ಮೂಲಕ ವೀಕ್ಷಕರ ಮನಸ್ಸಿಗೆ ಸುಲಭವಾಗಿ ಹತ್ತಿರವಾಗಬಹುದು. ಅದರಲ್ಲೂ ರಿಯಾಲಿಟಿ ಶೋಗಳಲ್ಲಿ ಸಿನಿಮಾ ತಾರೆಯರು ಕಾಣಿಸಿಕೊಂಡು ಅವರ ಬಗ್ಗೆ ಇದ್ದ ಇಮೇಜ್‌ನ ಬದಲಾಯಿಸಿಕೊಂಡಿದ್ದಾರೆ. ನಮ್ಮ ಮನೆಯವರೇ ಇವರು ಎನ್ನುವ ಭಾವನೆ ನೀಡುತ್ತಿದ್ದಾರೆ. ಬೆಳ್ಳಿ ತೆರೆಯಿಂದ ಕಿರುತೆರೆಗೆ ತೀರ್ಪುಗಾರರಾಗಿ ಬಂದಿರುವ ಸ್ಟಾರ್‌ಗಳಿವರು.... 
 

Small Screen Oct 10, 2021, 12:47 PM IST

Kannada actress Rakshitha Prem reacts to Darshan words vcsKannada actress Rakshitha Prem reacts to Darshan words vcs

ದರ್ಶನ್ ಹೇಳಿಕೆಗೆ ಪ್ರತಿಕ್ರಿಯಿಸಿದ ನಟಿ ರಕ್ಷಿತಾ ಪ್ರೇಮ್; ಪೋಸ್ಟ್ ವೈರಲ್!

ಸುಂಟರಗಾಳಿ ಜೋಡಿ ನಡುವೆ ಬಿರುಕು. ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಮನಸ್ತಾಪ ಹೊರ ಹಾಕಿದ ಕ್ರೇಜಿ ಕ್ವೀನ್. 
 

Sandalwood Jul 18, 2021, 11:01 AM IST

Kannada actress Ramya sends special gift to Rakshitha Prem vcsKannada actress Ramya sends special gift to Rakshitha Prem vcs
Video Icon

ರಕ್ಷಿತಾ ಹುಟ್ಟುಹಬ್ಬಕ್ಕೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ರಮ್ಯಾ: ಬೆಸ್ಟ್‌ ಫ್ರೆಂಡ್ಸ್‌ ಬಗ್ಗೆ ಚರ್ಚೆ ಶುರು!

ಮಾರ್ಚ್‌ 31ರಂದು ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಕ್ಷಿತಾ ಪ್ರೇಮ್‌ಗೆ ಮೋಹಕ ತಾರೆ ರಮ್ಯಾ ಉಡುಗೊರೆ ಕಳುಹಿಸಿ ಕೊಟ್ಟಿದ್ದಾರೆ. ಬರ್ತಡೇ ಗಿಫ್ಟ್ ಲೇಟ್ ಅಗಿ ಬಂದರೂ ಸೂಪರ್ ಆಗಿದೆ ಎನ್ನುತ್ತಿದ್ದಾರೆ ಕ್ರೇಜಿ ಕ್ವೀನ್. ಯಾವ ಬಣ್ಣದ ಸೀರೆ ಕೊಟ್ಟಿದ್ದಾರೆ? ಪತ್ರದಲ್ಲಿ ಏನಿದು? ಈ ವಿಡಿಯೋ ನೋಡಿ..

Sandalwood Apr 22, 2021, 4:09 PM IST

Cinema Hungama Rakshita Reveals Darshans Secret dplCinema Hungama Rakshita Reveals Darshans Secret dpl
Video Icon

ದರ್ಶನ್ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಸುಂಟರಗಾಳಿ ಚೆಲುವೆ ರಕ್ಷಿತಾ..!

ಕ್ರೇಝಿ ಕ್ವೀನ್ ರಕ್ಷಿತಾ ಅವರು, ದರ್ಶನ್ ಬಗ್ಗೆ ನಮಗ್ಯಾರಿಗೂ ಗೊತ್ತಿರದ ವಿಚಾರವೊಂದನ್ನು ಹೇಳಿದ್ದಾರೆ.  ನಟನ ಬಗ್ಗೆ ರಕ್ಷಿತಾ ಹೇಳಿದ್ದೇನು..? ಇಲ್ನೋಡಿ ವಿಡಿಯೋ

Sandalwood Mar 14, 2021, 1:13 PM IST