Asianet Suvarna News Asianet Suvarna News
19 results for "

Matrimonial

"
You should do these works before marriageYou should do these works before marriage

Before Marriage: ಮದುವೆ ಮುನ್ನ ಮಾಡಬೇಕಾದ ಆ ಎಂಟು ಕೆಲಸಗಳು!

ಸಂಗಾತಿ ಆಯ್ಕೆಯೇ ಜೀವನದ ಬಹುದೊಡ್ಡ ಸವಾಲು. ವೈವಾಹಿಕ ಬದುಕು ಸರಾಗವಾದರೆ ಉಳಿದೆಲ್ಲವೂ ಸುಗಮ. ಹೀಗಾಗಿ, ಮದುವೆಯ ನಂತರ ಪತಿ-ಪತ್ನಿ ಸಂಬಂಧ ಚೆನ್ನಾಗಿರಲು ಮದುವೆಗೂ ಮುನ್ನ ಕೈಗೊಳ್ಳಲೇಬೇಕಾದ ಕೆಲವು ಕೆಲಸಗಳಿವೆ. ಅವು ಏನು ?
 

relationship Jan 14, 2022, 3:46 PM IST

Man arrested in Bengaluru for duping 21 Lakhs from 26 women on matrimonial sites mnjMan arrested in Bengaluru for duping 21 Lakhs from 26 women on matrimonial sites mnj

Matrimony Website Fraud: ಮದುವೆ, ನೌಕರಿ ಆಮಿಷ ಒಡ್ಡಿ ಯುವತಿಯರ ಜತೆ ದೈಹಿಕ ಸಂಬಂಧ ಬೆಳಸಿದ್ದ ವಂಚಕ!

*ಮದುವೆ, ನೌಕರಿ ಆಮಿಷ ಒಡ್ಡಿ ಯುವತಿಯರಿಗೆ ಭಾರೀ ಮೋಸ
*26 ಮಹಿಳೆಯರಿಗೆ 21 ಲಕ್ಷ ವಂಚಿಸಿದ ವಂಚಕ ಜೈಭೀಮ ಬಂಧನ
*ತಾನು ಪ್ರಭಾವಿ ಹೆಸ್ಕಾಂ ಅಧಿಕಾರಿ ಎಂದು ಸುಳ್ಳು ಹೇಳುತ್ತಿದ್ದ
*3 ಯುವತಿಯರ ಜತೆ ದೈಹಿಕ ಸಂಬಂಧವನ್ನೂ ಬೆಳಸಿದ್ದ ವಂಚಕ

CRIME Jan 10, 2022, 4:15 AM IST

tips to improve relationship with your loved onetips to improve relationship with your loved one

Relationship Tips: ಸಂಬಂಧ ಚೆನ್ನಾಗಿರಬೇಕಾದ್ರೆ ಈ ಕ್ರಿಯೆಗಳು ಬೇಕೇ ಬೇಕು!


ಜೀವನ ಚೆನ್ನಾಗಿದೆ ಎನಿಸಬೇಕಾದರೆ ಸಂಗಾತಿಗಳಲ್ಲಿ ಹೊಂದಾಣಿಕೆ ಮುಖ್ಯ. ಹೊಂದಾಣಿಕೆಯ ಭಾವ ಮೂಡಲು ಪರಸ್ಪರ ಆತ್ಮೀಯತೆಯೂ ಅಗತ್ಯ. ಆದರೆ, ಅದಕ್ಕಾಗಿ ಏನೆಲ್ಲ ಮಾಡ್ಬೇಕು? ಸಂಬಂಧವನ್ನು ಚೆನ್ನಾಗಿರಿಸಲು ಸೆಕ್ಸೊಂದೇ ಅಲ್ಲ, ಈ ಕ್ರಿಯೆಗಳೂ ಅಗತ್ಯ. 

relationship Jan 9, 2022, 5:48 PM IST

Much married man dupes 6th wife, flees with cash valuables Bengaluru MahMuch married man dupes 6th wife, flees with cash valuables Bengaluru Mah

Matrimonial Fraud : 'ಬುದ್ಧಿವಂತ'  6 ಮದುವೆ ಆಗಿ ನಾನವನಲ್ಲ..ನಾನವನಲ್ಲ ಅಂತಾನೆ ಕಿರಾತಕ!

ಶಾದಿ ಡಾಟ್ ಕಾಮ್ ಮೂಲಕ ಯುವತಿಯರನ್ನ ಪರಿಚಯ ಮಾಡಿಕೊಳ್ಳುತ್ತಿದ್ದ. ಮೊದಲನೇ ಪತ್ನಿ ಜೊತೆ ಡಿವೋರ್ಸ್ ಆಗಿದೆ.. ಎರಡನೆ ಮದುವೆ ಮಾಡಿಕೊಳ್ಬೇಕು ಅಂತಾ  ನಂಬಿಸಿ ಬಲೆ ಬೀಸುತ್ತಿದ್ದ. ಸಿಂಪಲ್ ಆಗಿ ಮದುವೆ ಮಾಡಿಕೊಡಿ ಅಂತಾ ಮದುವೆಗೆ ಫ್ಯಾಮಿಲಿ ಮಾತ್ರ ಕರೆದುಕೊಂಡು ಬಂದಿದ್ದ. ತಂದೆ ತಾಯಿ ಜೊತೆ ಮಾತನಾಡಿ  ಮದುವೆ ಮಾಡಿಕೊಳ್ಳುತ್ತಿದ್ದ. ನಂತರ ಈತನ ರಂಗಿನಾಟ ಗೊತ್ತಾಗುತ್ತಿತ್ತು.

CRIME Dec 22, 2021, 4:35 PM IST

Man seek bride through a matrimonial site demand specific bra hight waist size ad goes viral ckmMan seek bride through a matrimonial site demand specific bra hight waist size ad goes viral ckm

Matrimonial Ad :ಬ್ರಾ ಸೈಜ್ 32B, ಸೊಂಟ 28, ವಯಸ್ಸು 26 ರೊಳಗಿನ ವಧು ಬೇಕಾಗಿದೆ ಪೋಸ್ಟ್ ವೈರಲ್

  • ಮ್ಯಾಟ್ರಿಮೋನಿಯಲ್ ಸೈಟಿನಲ್ಲಿ ನೀಡಿದ  ಜಾಹೀರಾತು ವೈರಲ್
  • ಎತ್ತರ, ತೂಕ ಸೇರಿ ನಿಖರ ಅಳತೆಯ ಹುಡುಗಿ ಬೇಕಾಗಿದೆ
  • ಮ್ಯಾಟ್ರಿಮೊನಿಯಲ್ ಸೈಟ್ ವಿರುದ್ಧ ಹೆಚ್ಚಾಯ್ತು ಆಕ್ರೋಶ
  • ಕ್ರಮಕ್ಕೆ ಮುಂದಾಗ ಮ್ಯಾಟ್ರಿಮೋನಿಯಲ್ ಸೈಟ್

relationship Nov 22, 2021, 7:39 PM IST

creates fake profile on Matrimonial site dupes money Vijayapura youth arrested mahcreates fake profile on Matrimonial site dupes money Vijayapura youth arrested mah

ಬೆಂಗಳೂರು:  30ರ ಮೇಲ್ಪಟ್ಟ ಯುವತಿಯರೇ ಟಾರ್ಗೆಟ್... ಹಣ ಪೀಕುತ್ತಿದ್ದ ನಕಲಿ ಇಂಜಿನಿಯರ್ ಅರೆಸ್ಟ್!

ಆಕ್ಸಿಡೆಂಟ್ ಆಗಿದೆ ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗಿದೆ ಸೈಟ್ ಖರೀದಿ ಮಾಡಲಿಕ್ಕೆ ಹಣ ಬೇಕು ಅಂತ ನಂಬಿಸಿ ಯುವತಿಯರಿಂದ ಹಣ ವಸೂಲಿ ಮಾಡುತ್ತಿದ್ದ ಕಿಲಾಡಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮ್ಯಾಟ್ರಿಮೋನಿ ಸೈಟ್ ಮೂಲಕ ಯುವತಿಯರ ಪರಿಚಯ ಮಾಡಿಕೊಳ್ಳುತ್ತಿದ್ದ.

CRIME Sep 1, 2021, 4:39 PM IST

Man dupes women by posing as member of royal family of Mysuru on matrimonial site mahMan dupes women by posing as member of royal family of Mysuru on matrimonial site mah

ಮೈಸೂರು ರಾಜವಂಶಸ್ಥ ಎಂದು ನಂಬಿಸಿ ಯುವತಿಯರಿಗೆ ವಂಚನೆ!

ಮೈಸೂರು ಸಂಸ್ಥಾನದ ರಾಜವಂಶಸ್ಥರ ಸಂಬಂಧಿ ಎಂದು ಕೆಲ ಪೋಟೋಗಳನ್ನು ಶೇರ್ ಮಾಡಿ ವಂಚನೆ ನಡೆಸುತ್ತಿದ್ದ ಆಸಾಮಿಯನ್ನು ಬಂಧಿಸಲಾಗಿದೆ. ವಿವಿಧ ಮ್ಯಾಟ್ರಿಮೋನಿ ಸೈಟ್ ನಲ್ಲಿ ಮೋಸ ಮಾಡಿರುವುದು ಗೊತ್ತಾಗಿದೆ. 

CRIME Jul 12, 2021, 10:16 PM IST

Mother will not bad if she had extramarital affair Punjab and harryana high court ckmMother will not bad if she had extramarital affair Punjab and harryana high court ckm

ಅಕ್ರಮ ಸಂಬಂಧ ತಾಯಿಯನ್ನು ಕೆಟ್ಟವಳಾಗಿಸುವುದಿಲ್ಲ; ಹೈಕೋರ್ಟ್!

  • ಅಕ್ರಮ ಸಂಬಂಧ, ಮಕ್ಕಳ ಆರೈಕೆ ಕುರಿತು ಮಹತ್ವದ ಆದೇಶ
  • ಸಂಬಂಧ ಕಾರಣ ಮಕ್ಕಳ ಆರೈಕೆಯಿಂದ ತಾಯಿ ವಂಚಿತಳಾಗುವುದಿಲ್ಲ
  • ಪಂಜಾಬ್-ಹರಿಯಾಣ ಹೈಕೋರ್ಟ್ ಆದೇಶ

India Jun 3, 2021, 7:31 PM IST

Cyber crook dupes software engineer of Rs 10 lakh after befriending her through matrimonial site mahCyber crook dupes software engineer of Rs 10 lakh after befriending her through matrimonial site mah

ಮ್ಯಾಟ್ರಿಮೋನಿ ಎಚ್ಚರ,  ಈ ರೀತಿಯೂ ವಂಚನೆ ಮಾಡ್ತಾರೆ ಹುಷಾರ್!

ಮದುವೆಯಾಗಬಯಸಿದ್ದ ಮಹಿಳೆ ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ವ್ಯಕ್ತಿ ತಾನು ಅಮೆರಿಕದಲ್ಲಿ ಇಂಜಿನಿಯರ್ ಎಂದು ನಂಬಿಸಿ ಮಹಾವಂಚನೆ ಮಾಡಿದ್ದಾನೆ. 

CRIME May 4, 2021, 4:19 PM IST

Dwarf girl and story of her marriage published in Humans of BombayDwarf girl and story of her marriage published in Humans of Bombay

ಮೂರಡಿಯ ಕುಳ್ಳಿಗೆ ಸಿಕ್ಕಿದವನು ಎಂಥ ಗಂಡ!

ಸಮಾಜದ ಕಣ್ಣಲ್ಲಿ ಕುಳ್ಳರು, ಕುರೂಪಿಗಳೆನಿಸಿಕೊಂಡವರ ಒಳಗೆ ಸುಂದರವಾದ ಆತ್ಮ ಇರುತ್ತದೆ ಎಂದು ನಿರೂಪಿಸುವ ಈ ಕತೆ ನಿಮಗೆ ಇಷ್ಟವಾಗಬಹುದು.

relationship Apr 9, 2021, 12:01 PM IST

Former teacher in Bengaluru held for running honey trap racket using matrimonial site dplFormer teacher in Bengaluru held for running honey trap racket using matrimonial site dpl

ಹನಿಟ್ರ್ಯಾಪ್‌ ಮಾಡಿ 50-60 ಮಂದಿಗೆ ವಂಚಿಸಿದ್ದ ಮಾಜಿ ಶಿಕ್ಷಕಿ ಬಲೆಗೆ

ಮೋಸ ಹೋಗಬೇಡಿ | ಮ್ಯಾಟ್ರಿಮೋನಿಯಲ್‌ನಲ್ಲಿ ಪರಿಚಯಿಸಿಕೊಂಡು ಕೃತ್ಯ | ಹಣ ನೀಡಲು ಒಪ್ಪದಿದ್ದರೆ ಅತ್ಯಾಚಾರ ಕೇಸ್‌ ಹಾಕಿ ಬೆದರಿಕೆ

CRIME Jan 5, 2021, 7:05 AM IST

High Court Grants Divorce On Wife Refusal To Wear SindoorHigh Court Grants Divorce On Wife Refusal To Wear Sindoor

ಕುಂಕುಮ, ಬಳೆ ಧರಿಸದ ಪತ್ನಿಗೆ ವಿಚ್ಛೇದನಕ್ಕೆ ಅರ್ಹ: ಹೈಕೋರ್ಟ್!

 ವಿವಾಹದ ಬಳಿಕವೂ ಮಹಿಳೆ ಸಿಂಧೂರ ಮತ್ತು ಕೈಗೆ ಬಳೆ| ಕುಂಕುಮ, ಬಳೆ ಧರಿಸದ ಪತ್ನಿಗೆ ವಿಚ್ಛೇದನ ನೀಡಲು ಗುವಾಹಟಿ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌

India Jul 1, 2020, 10:27 AM IST

ITBP launches matrimonial site to help staff find suitable matchesITBP launches matrimonial site to help staff find suitable matches

ಅವಿವಾಹಿತರಿಗಾಗಿ ವೈವಾಹಿಕ ವೆಬ್‌ಸೈಟ್‌ ಆರಭಿಸಿದ ಐಟಿಬಿಪಿ!

ಅವಿವಾಹಿತರಿಗಾಗಿ ವೈವಾಹಿಕ ವೆಬ್‌ಸೈಟ್‌ ಆರಭಿಸಿದ ಐಟಿಬಿಪಿ| ಐಟಿಬಿಪಿಯಲ್ಲಿದ್ದಾರೆ 2500 ಅವಿವಾಹಿತ ಪುರುಷ ಸಿಬ್ಬಂದಿ

India Dec 16, 2019, 10:34 AM IST

8 things one should take account while uploading photo in matrimonial site8 things one should take account while uploading photo in matrimonial site

ಮ್ಯಾಟ್ರಿಮೋನಿಯಲ್/ಡೇಟಿಂಗ್ ಸೈಟ್‌ನ ಪ್ರೊಫೈಲ್ ಫೋಟೋ ಹೀಗ್ ಹಾಕ್ಬೇಡಿ!

ಕೆಲವೊಮ್ಮೆ ಕೆಲ ವಿಷಯಗಳು ಹೇಗಿರಬಾರದು ಎಂದು ತಿಳಿದರೆ, ಹೇಗಿರಬೇಕು ಎಂಬುದು ತಾನಾಗಿಯೇ ಅರ್ಥವಾಗುತ್ತದೆ. ಹಾಗೆಯೇ, ನಿಮ್ಮ ಮ್ಯಾಟ್ರಿಮೋನಿಯಲ್ ಪ್ರೊಫೈಲ್ ಫೋಟೋ ಹೇಗೆಲ್ಲ ಇರಬಾರದು ಎಂಬುದನ್ನಿಲ್ಲಿ ನೀಡಲಾಗಿದೆ. 
 

LIFESTYLE Jul 29, 2019, 4:00 PM IST

A new matrimonial app using artificial intelligence launchedA new matrimonial app using artificial intelligence launched
Video Icon

ಸಂಗಾತಿಯನ್ನು ಹುಡುಕಲು ಬಂದಿದೆ ಹೊಸ ಆ್ಯಪ್! ಆದ್ರೆ ಇದು ಅಂತಿಂತಹದ್ದಲ್ಲ!

ಬೆಳೆಯುತ್ತಿರುವ ನಗರೀಕರಣ,  ಸಣ್ಣದಾಗುತ್ತಿರುವ ಕುಟುಂಬಗಳು, ಬದಲಾಗುತ್ತಿರುವ ಆದ್ಯತೆಗಳು... ಈ ನಡುವೆ ಮದುವೆಯಾಗಬಯಸುವ ಯುವಕ/ಯುವತಿಯರಿಗೆ ತಮಗೆ ಬೇಕಾದ ಜೀವನ ಸಂಗಾತಿಯನ್ನು ಕಂಡುಹುಡುಕುವುದು ಸುಲಭವಲ್ಲ.

TECHNOLOGY Dec 23, 2018, 6:35 PM IST