Asianet Suvarna News Asianet Suvarna News
53 results for "

Kisan Samman

"
PM Kisan Samman Nidhi Yojana 14th installment to release soon check steps to apply list of documents required anuPM Kisan Samman Nidhi Yojana 14th installment to release soon check steps to apply list of documents required anu

ಪಿಎಂ ಕಿಸಾನ್ ಸಮ್ಮಾನ್ ನಿಧಿ 14ನೇ ಕಂತು ಯಾವಾಗ ಸಿಗುತ್ತೆ? ಈ ಯೋಜನೆ ಸೇರ್ಪಡೆ ಹೇಗೆ,ಅಗತ್ಯ ದಾಖಲೆಗಳು ಯಾವುವು?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತು ಯಾವಾಗ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಈ ಹಣ ಏಪ್ರಿಲ್ ಹಾಗೂ ಜುಲೈ ನಡುವೆ ಯಾವಾಗ ಬೇಕಿದ್ದರೂ ಬಿಡುಗಡೆಯಾಗಬಹುದು. ಈ ಯೋಜನೆಯ 13ನೇ ಕಂತಿನ ಹಣ ಫೆ.27ರಂದು ಬಿಡುಗಡೆಯಾಗಿತ್ತು. 

BUSINESS Apr 10, 2023, 5:10 PM IST

Kisan Samman Nidhi for farmers account on 27th ravKisan Samman Nidhi for farmers account on 27th rav

ಪ್ರಧಾನಿ ಮೋದಿಯಿಂದ ರೈತರಿಗೆ ಭರ್ಜರಿ ಗಿಫ್ಟ್: 27ರಂದು ರೈತರ ಖಾತೆಗೆ ಕಿಸಾನ್‌ ಸಮ್ಮಾನ್‌ ನಿಧಿ

ಫೆ.27ರಂದು ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಿದ್ದಾರೆ ಎಂದು ಕೃಷಿ ಇಲಾಖೆಯ ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Karnataka Districts Feb 24, 2023, 1:19 PM IST

Kisan Samman Nidhi Firectly to Farmers Account Says Union Minister Shobha Karandlaje At Belagavi gvdKisan Samman Nidhi Firectly to Farmers Account Says Union Minister Shobha Karandlaje At Belagavi gvd

ರೈತರ ಖಾತೆಗೆ ನೇರವಾಗಿ ಕಿಸಾನ್ ಸಮ್ಮಾನ್ ನಿಧಿ: ಸಚಿವೆ ಶೋಭಾ ಕರಂದ್ಲಾಜೆ

ಫೆ.27ರಂದು ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಿದ್ದಾರೆ ಎಂದು ಕೃಷಿ ಇಲಾಖೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದರು. 

Politics Feb 23, 2023, 12:12 PM IST

Govt may increase PM Kisan Samman Nidhi installment money to Rs 8000 announcement likely in Budget 2023 sanGovt may increase PM Kisan Samman Nidhi installment money to Rs 8000 announcement likely in Budget 2023 san

ಬಜೆಟ್‌ನಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ 6 ರಿಂದ 8 ಸಾವಿರಕ್ಕೆ ಹೆಚ್ಚಳ ಸಾಧ್ಯತೆ?

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಎಲ್ಲಾ ಭೂ ಹಿಡುವಳಿ ರೈತರ ಕುಟುಂಬಗಳು, ತಮ್ಮ ಹೆಸರಿನಲ್ಲಿ ಕೃಷಿಯೋಗ್ಯ ಭೂಮಿ ಹೊಂದಿರುವವರು ಯೋಜನೆಯಡಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ.

BUSINESS Jan 18, 2023, 6:19 PM IST

16 Lakh Farmers Not Get Money for Not Done e-KYC of Kisan Samman grg16 Lakh Farmers Not Get Money for Not Done e-KYC of Kisan Samman grg

ಕಿಸಾನ್‌ ಸಮ್ಮಾನ್‌: ಇ-ಕೆವೈಸಿ ಮಾಡಿಸದ 16 ಲಕ್ಷ ರೈತರಿಗಿಲ್ಲ ಹಣ?

53.91 ಲಕ್ಷ ರೈತರಲ್ಲಿ ಇ-ಕೆವೈಸಿ ಗೊಡವೆಗೆ ಹೋಗದ 16.89 ಲಕ್ಷ ಅನ್ನದಾತರು, ಈ ರೈತರಿಗೆ ಇನ್ನು ಮುಂದೆ ಸಹಾಯಧನ ಬರುವುದು ಅನುಮಾನ. 

state Dec 26, 2022, 1:30 AM IST

10 best schemes of PM Modi from which the common man good days came san10 best schemes of PM Modi from which the common man good days came san

PM Modi Birthday: ಬಡ ಜನರ 'ಅಚ್ಚೇದಿನ್‌' ಸಲುವಾಗಿ ಪ್ರಧಾನಿ ಮೋದಿ ಘೋಷಿಸಿದ 10 ಯೋಜನೆಗಳು

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ 72 ವರ್ಷ ತುಂಬಲಿದೆ. ಗುಜರಾತ್‌ನ ಮಹೇಶನಾ ಜಿಲ್ಲೆಯ ವಡ್‌ನಗರದಲ್ಲಿ 1950ರ ಸೆಪ್ಟೆಂಬರ್ 17 ರಂದು ಜನಿಸಿದ ನರೇಂದ್ರ ದಾಮೋದರದಾಸ್ ಮೋದಿ ಅವರು ಈಗ ವಿಶ್ವನಾಯಕ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ಮೋದಿ, ಅಂದಿನಿಂದ ಇಂದಿನವರೆಗೆ ದೇಶದ ಜನಸಾಮಾನ್ಯರಿಗೆ ಹಲವು ಯೋಜನೆಗಳನ್ನು ನೀಡಿದ್ದಾರೆ. ಅಚ್ಚೇದಿನ್‌ ಸೃಷ್ಟಿಸಿದ ಆ 10 ಯೋಜನೆಗಳು ಯಾವುದು ಅನ್ನೋದರ ಪರಿಚಯ ಇಲ್ಲಿದೆ.
 

India Sep 16, 2022, 1:29 PM IST

PM Kisan Samman Nidhi Major Change Before The Release Of 12th installment podPM Kisan Samman Nidhi Major Change Before The Release Of 12th installment pod

ಪಿಎಂ ಕಿಸಾನ್‌ ನಿಧಿಯ 12ನೇ ಕಂತು ಬಿಡುಗಡೆಗೂ ಮುನ್ನ ಸರ್ಕಾರದಿಂದ ಮಹತ್ವದ ಬದಲಾವಣೆ!

ಪಿಎಂ ಕಿಸಾನ್ ಸಮ್ಮಾನ್ ನಿಧಿ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಈ ನಿಯಮವು ನಿಮ್ಮ ಸ್ಥಿತಿಯನ್ನು ಪರಿಶೀಲಿಸುವುದಕ್ಕೆ ಸಂಬಂಧಿಸಿದೆ. ಈಗ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಸ್ಟೇಟಸ್‌ ಪರಿಶೀಲಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಸ್ಟೇಟಸ್‌ ಪರಿಶೀಲಿಸುವ ವಿಧಾನವನ್ನು ಸರ್ಕಾರ ಬದಲಾಯಿಸಿದೆ. ಈ ವಿಧಾನದ ಬಗ್ಗೆ ಮಾಹಿತಿ

India Jul 18, 2022, 1:12 PM IST

pm kisan samman nidhi now in kannada language gowpm kisan samman nidhi now in kannada language gow

ಕೊನೆಗೂ Pm Kisan Samman Nidhi ವೆಬ್‌ನಲ್ಲಿ ಬಂತು ಕನ್ನಡ!

ಕೊನೆಗೂ  ರೈತರಿಗೆ ಹಣ ನೀಡುವ ವೆಬ್‌ಸೈಟಿನಲ್ಲಿ ಕನ್ನಡದ ಆಯ್ಕೆ ಅಳವಡಿಕೆ ಮಾಡಲಾಗಿದೆ. ‘ಪಿಎಂ ಕಿಸಾನ್‌’ನಲ್ಲಿ ಕನ್ನಡ ಕಡೆಗಣಿಸಿದ ಬಗ್ಗೆ ಕನ್ನಡಪ್ರಭ ವರದಿ ಮಾಡಿತ್ತು.

 

state Jul 16, 2022, 11:24 AM IST

Kisan samman Yojna Portal is available in 8 Languages Except Kannada podKisan samman Yojna Portal is available in 8 Languages Except Kannada pod

‘ಕಿಸಾನ್‌ ಸಮ್ಮಾನ್‌’ ವೆಬ್‌ನಲ್ಲಿ ಕನ್ನಡ ಕಡೆಗಣನೆ: ಹಿಂದಿ ಸೇರಿ 8 ಭಾಷೆಗಳಲ್ಲಿ ಲಭ್ಯ, ಕನ್ನಡ ಇಲ್ಲ!

* ಕಿಸಾನ್‌ ಸಮ್ಮಾನ್‌’ ವೆಬ್‌ನಲ್ಲಿ ಕನ್ನಡಕ್ಕೆ ‘ಮರ್ಯಾದೆ’ ಇಲ್ಲ!

* ಲೋಪ ಸರಿಪಡಿಸದಿದ್ದರೆ ಹೋರಾಟ: ಕರವೇ ಎಚ್ಚರಿಕೆ

* 50 ಲಕ್ಷದಷ್ಟಿರುವ ಕರ್ನಾಟಕದ ರೈತ ಫಲಾನುಭವಿಗಳ ಬಗ್ಗೆ ನಿರ್ಲಕ್ಷ್ಯ

* 30 ಲಕ್ಷದಷ್ಟಿರುವ ಅಸ್ಸಾಮಿ, ಮಲಯಾಳಿ ಫಲಾನುಭವಿಗಳಿಗೆ ಮಣೆ

* ಕನ್ನಡದ ಬಗ್ಗೆ ತಾತ್ಸಾರಕ್ಕೆ ಕರವೇ ನಾರಾಯಣಗೌಡ ತೀವ್ರ ಆಕ್ರೋಶ

India Jul 5, 2022, 6:35 AM IST

PM Kisan eKYC deadline extended to July 31 2022 Check detailsPM Kisan eKYC deadline extended to July 31 2022 Check details

PM Kisan eKYC: ಪಿಎಂ ಕಿಸಾನ್ ಯೋಜನೆ ಇ-ಕೆವೈಸಿ ಪೂರ್ಣಗೊಳಿಸದ ರೈತರು ಚಿಂತಿಸಬೇಕಾಗಿಲ್ಲ, ಜುಲೈ 31ರ ತನಕ ಇದೆ ಸಮಯಾವಕಾಶ

*ಪಿಎಂ ಕಿಸಾನ್ ಯೋಜನೆ ಇ-ಕೆವೈಸಿ ಪೂರ್ಣಗೊಳಿಸಲು ಈ ಹಿಂದೆ ಮೇ 31ರ ಗಡುವು
*ಮೊಬೈಲ್ ನಲ್ಲಿ ಕೂಡ ಇ-ಕೆವೈಸಿ ಪೂರ್ಣಗೊಳಿಸಲು ಅವಕಾಶ
*ಮೇ 31ರಂದು ಬಿಡುಗಡೆಯಾಗಿದೆ 11ನೇ ಕಂತಿನ ಹಣ 
 

BUSINESS Jun 4, 2022, 6:18 PM IST

PM Kisan Yojana 11th installment Modi transfers Rs 21000 crore to 10 crore beneficiaries Here is how to check status podPM Kisan Yojana 11th installment Modi transfers Rs 21000 crore to 10 crore beneficiaries Here is how to check status pod

ಒಂದೇ ಕ್ಲಿಕ್‌ನಲ್ಲಿ ರೈತರ ಖಾತೆ ಸೇರಿದ ಸಮ್ಮಾನ್‌ ನಿಧಿ, ಇದೆಲ್ಲವೂ ದೇಶದ 'ಕೃಪೆ'ಯಿಂದ ನಡೆಯುತ್ತಿದೆ ಎಂದ ಮೋದಿ!

* ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 21,000 ಕೋಟಿ ರೂ.ಗಳ 11 ನೇ ಕಂತು ಬಿಡುಗಡೆ

* 10 ಕೋಟಿಗೂ ಹೆಚ್ಚು ರೈತರಿಗೆ ಇದರ ಲಾಭ

* ಇದು ನನ್ನ ಜೀವನದ ವಿಶೇಷ ಕ್ಷಣ ಎಂದ ಮೋದಿ

 

India May 31, 2022, 2:15 PM IST

PM Kisan 11th Installment Likely by Tomorrow How to Check Beneficiary Status Online details herePM Kisan 11th Installment Likely by Tomorrow How to Check Beneficiary Status Online details here

PM Kisan: ರೈತರಿಗೆ ಶುಭ ಸಮಾಚಾರ; ನಾಳೆ ಖಾತೆಗೆ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣ?

*ಆನ್ ಲೈನ್ ನಲ್ಲಿ ಫಲಾನುಭವಿ ಪಟ್ಟಿ ಚೆಕ್ ಮಾಡಬಹುದು
*ರೈತರ ಖಾತೆಗೆ ನಾಲ್ಕು ತಿಂಗಳಿಗೊಮ್ಮೆ ಕೇಂದ್ರ ಸರ್ಕಾರದಿಂದ 2000ರೂ.
*ಈ ಯೋಜನೆಯಡಿ ರೈತರಿಗೆ  ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6000ರೂ. ಆರ್ಥಿಕ ಸಹಾಯ
*ಇ -ಕೆವೈಸಿ ಪೂರ್ಣಗೊಳಿಸಲು ಮೇ 31 ಅಂತಿಮ ಗಡುವು

BUSINESS May 30, 2022, 6:05 PM IST

PM KISAN 11th Installment by May end eKYC Mandatory to Get Money How to Do It podPM KISAN 11th Installment by May end eKYC Mandatory to Get Money How to Do It pod

PM KISAN: ರೈತರಿಗೆ ಮತ್ತೆ ಗುಡ್‌ನ್ಯೂಸ್‌, eKYC ಮಾಡದಿದ್ದರೆ ಹಣ ಖಾತೆಗೆ ಬರಲ್ಲ, ಹೀಗೆ ಆಧಾರ್ ಲಿಂಕ್ ಮಾಡಿ!

* ರೈತರಿಗೆಂದೇ ಪ್ರಾರಂಭಿಸಲಾದ ಕಿಸಾನ್ ಸಮ್ಮಾನ್ ನಿಧಿ ಯೋಜನೆ

* ಮೇ ತಿಂಗಳ ಅಂತ್ಯದಲ್ಲಿ ಹಣ ಖಾತೆ ಸೇರುವ ಸಾಧ್ಯತೆ

* ಗುಡ್‌ನ್ಯೂಸ್‌, eKYC ಮಾಡದಿದ್ದರೆ ಹಣ ಖಾತೆಗೆ ಬರಲ್ಲ

India May 21, 2022, 12:34 PM IST

PM Kisan Samman Nidhi May 31 is the deadline for eKYC PM Kisan Samman Nidhi May 31 is the deadline for eKYC

PM KISAN Samman Nidhi:ಮೇ 31ರೊಳಗೆ ಈ ಕೆಲ್ಸ ಮಾಡದಿದ್ರೆ ಕೇಂದ್ರ ಸರ್ಕಾರ ರೈತರ ಖಾತೆಗೆ ಹಣ ಹಾಕಲ್ಲ!

*ಪಿಎಂ ಕಿಸಾನ್  ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಣಿಗೊಂಡಿರೋ ರೈತರಿಗೆ ಇ-ಕೆವೈಸಿ ಕಡ್ಡಾಯ
*ಇ-ಕೆವೈಸಿ ಪೂರ್ಣಗೊಳಿಸಲು ಮೇ 31 ಅಂತಿಮ ಗಡುವು
*ಇ-ಕೆವೈಸಿ ಪೂರ್ಣಗೊಳ್ಳದ ಖಾತೆಗೆ ಮುಂದಿನ ಕಂತಿನ ಹಣ ಜಮೆ ಆಗದು

BUSINESS May 19, 2022, 3:31 PM IST

PM Kisan Samman Nidhi Yojana: Farmers to Receive 10th Installment On January 1st 2022 podPM Kisan Samman Nidhi Yojana: Farmers to Receive 10th Installment On January 1st 2022 pod

PM Kisan Yojana: ಹೊಸ ವರ್ಷದಂದು ರೈತರಿಗೆ ಗುಡ್‌ನ್ಯೂಸ್‌ ಕೊಟ್ಟ ಪ್ರಧಾನಿ ಮೋದಿ!

* ರೈತರಿಗೆ ಹೊಸ ವರ್ಷದಂದು ಗುಡ್‌ನ್ಯೂಸ್

* ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ-ಕಿಸಾನ್‌ನ 10 ನೇ ಕಂತು ಬಿಡುಗಡೆ

* 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ರೈತರಿಗೆ

India Jan 1, 2022, 8:14 AM IST